ಪ್ರೇಮಕ್ಕೇ ಶಾಲೇ ಇಲ್ಲಾ...
ಕಾಮಕ್ಕೇ ವೇಳೆ ಇಲ್ಲಾ
ಪ್ರಾಯಕ್ಕೆ ಪೋಷಕರಿಲ್ಲ
ರೂಪಕ್ಕೆ ಪಾಲಕರಿಲ್ಲ
ತಾನಾಗಿ ಮೇಲೆ ಏಳೋ ಆಸೆ
ತಾನು ಸವಿಯುವ ತನಕ ಬಿಡದು
|| ಪ್ರೇಮಕ್ಕೇ ಶಾಲೇ ಇಲ್ಲಾ... ||
ಸರಸಕ್ಕೆ ಸರಿ ತಪ್ಪು ಇಲ್ಲ ಸ್ಪರ್ಶಕ್ಕೆ
ಮಡಿ ಅಂಟು ಇಲ್ಲಾ ರಾಜ ಓ ರಾಜ
ಆಟಕ್ಕೆ ನಯ ವಿನಯವಿಲ್ಲ
ನೋಟಕ್ಕೆ ಭಯ ಭಕ್ತಿಯಿಲ್ಲ ರಾಜ ಓ ರಾಜ
ನೀನಾಗಿ ನೀಡು ಮುದ್ದು ಪಾವನ
ಹೂವಲ್ಲಿ ತಾರೋ ಕಂಪನ
ನೀಡುವೆ ನಿನಗೆ ನನ್ನ ಜೇನು ಯೌವ್ವನ
|| ಪ್ರೇಮಕ್ಕೇ ಶಾಲೇ ಇಲ್ಲಾ... ||
ಪಾದಕ್ಕೆ ನಡುವು ಭಾರವಲ್ಲ
ಸೊಂಟಕ್ಕೆ ಎದೆ ಭಾರವಲ್ಲ ಬಾರಾ ಬಾ ಬಾರಾ
ಜೀವಕ್ಕೆ ತನು ಭಾರವಲ್ಲ
ದೇಹಕ್ಕೆ ಪ್ರಿಯೆ ಭಾರವಲ್ಲ ಬಾರಾ ಬಾ ಬಾರಾ
ತಾನಾಗಿ ಹೆಣ್ಣು ಕೋರಿ ಬಂದರೇ
ಜೇನಾಗಿ ಸೇರು ಓ ದೊರೆ
ಕಾಡುವೆ ನಿನ್ನ ನನ್ನ ಜೇನು ಯೌವ್ವನ
ಪ್ರೇಮಕ್ಕೇ ಶಾಲೇ ಇಲ್ಲಾ...
ಕಾಮಕ್ಕೇ ವೇಳೆ ಇಲ್ಲಾ
ಪ್ರಾಯಕ್ಕೆ ಪೋಷಕರಿಲ್ಲ
ರೂಪಕ್ಕೆ ಪಾಲಕರಿಲ್ಲ
ತಾನಾಗಿ ಮೇಲೆ ಏಳೋ ಆಸೆ
ತಾನು ಸವಿಯುವ ತನಕ ಬಿಡದು
ಪ್ರೇಮಕ್ಕೇ ಶಾಲೇ ಇಲ್ಲಾ...
ಕಾಮಕ್ಕೇ ವೇಳೆ ಇಲ್ಲಾ
ಪ್ರಾಯಕ್ಕೆ ಪೋಷಕರಿಲ್ಲ
ರೂಪಕ್ಕೆ ಪಾಲಕರಿಲ್ಲ
ತಾನಾಗಿ ಮೇಲೆ ಏಳೋ ಆಸೆ
ತಾನು ಸವಿಯುವ ತನಕ ಬಿಡದು
|| ಪ್ರೇಮಕ್ಕೇ ಶಾಲೇ ಇಲ್ಲಾ... ||
ಸರಸಕ್ಕೆ ಸರಿ ತಪ್ಪು ಇಲ್ಲ ಸ್ಪರ್ಶಕ್ಕೆ
ಮಡಿ ಅಂಟು ಇಲ್ಲಾ ರಾಜ ಓ ರಾಜ
ಆಟಕ್ಕೆ ನಯ ವಿನಯವಿಲ್ಲ
ನೋಟಕ್ಕೆ ಭಯ ಭಕ್ತಿಯಿಲ್ಲ ರಾಜ ಓ ರಾಜ
ನೀನಾಗಿ ನೀಡು ಮುದ್ದು ಪಾವನ
ಹೂವಲ್ಲಿ ತಾರೋ ಕಂಪನ
ನೀಡುವೆ ನಿನಗೆ ನನ್ನ ಜೇನು ಯೌವ್ವನ
|| ಪ್ರೇಮಕ್ಕೇ ಶಾಲೇ ಇಲ್ಲಾ... ||
ಪಾದಕ್ಕೆ ನಡುವು ಭಾರವಲ್ಲ
ಸೊಂಟಕ್ಕೆ ಎದೆ ಭಾರವಲ್ಲ ಬಾರಾ ಬಾ ಬಾರಾ
ಜೀವಕ್ಕೆ ತನು ಭಾರವಲ್ಲ
ದೇಹಕ್ಕೆ ಪ್ರಿಯೆ ಭಾರವಲ್ಲ ಬಾರಾ ಬಾ ಬಾರಾ
ತಾನಾಗಿ ಹೆಣ್ಣು ಕೋರಿ ಬಂದರೇ
ಜೇನಾಗಿ ಸೇರು ಓ ದೊರೆ
ಕಾಡುವೆ ನಿನ್ನ ನನ್ನ ಜೇನು ಯೌವ್ವನ
ಪ್ರೇಮಕ್ಕೇ ಶಾಲೇ ಇಲ್ಲಾ...
ಕಾಮಕ್ಕೇ ವೇಳೆ ಇಲ್ಲಾ
ಪ್ರಾಯಕ್ಕೆ ಪೋಷಕರಿಲ್ಲ
ರೂಪಕ್ಕೆ ಪಾಲಕರಿಲ್ಲ
ತಾನಾಗಿ ಮೇಲೆ ಏಳೋ ಆಸೆ
ತಾನು ಸವಿಯುವ ತನಕ ಬಿಡದು
Premakke Shale Illa song lyrics from Kannada Movie Muddina Mava starring S P Balasubramanyam, Shashikumar, Shruthi, Lyrics penned by Hamsalekha Sung by Manjula Gururaj, Music Composed by S P Balasubramanyam, film is Directed by Om Saiprakash and film is released on 1993