ಆರಾಧನಾ ಪ್ರೇಮಾರಾಧನಾ
ಆಲಿಂಗನಾ ಹೃದಯಾಲಿಂಗನ
ಮನಸ್ಸೇ ವಯಸ್ಸೇ ಮನಸ್ಸೇ ವಯಸ್ಸೇ
ಕಲ್ಯಾಣ ವೈಭೋಗ ನನ್ನ ನಿನ್ನ ಕಣ್ಣಿಗೇ
ಆರಾಧನಾ ಪ್ರೇಮಾರಾಧನಾ
ಆಲಿಂಗನಾ ಹೃದಯಾಲಿಂಗನ
ಮನಸ್ಸೇ ವಯಸ್ಸೇ ಮನಸ್ಸೇ ವಯಸ್ಸೇ
ಕಲ್ಯಾಣ ವೈಭೋಗ ನನ್ನ ನಿನ್ನ ಕಣ್ಣಿಗೇ
|| ಆರಾಧಾನಾ ಪ್ರೇಮಾರಾಧಾನಾ ||
ಸಿಂಧೂರ ಸಿಂಗಾರ ನೀನಾದರೇ
ಮನಸ್ಸಾರ ಮಾಂಗಲ್ಯ ನಾನಾಗುವೇ
ಮುಂಬಾಳ ಮುಂಗಾರು ನೀನಾದರೇ
ಹೊಂಬಾಳೆ ಹಿಂಗಾರು ನಾನಾಗುವೇ
ಅರುಣೋದಯ ನವ ಕಿರಣೋದಯ
ಈ... ತನುವಲ್ಲಿ ತರುಣೋದಯ
ಕಾವೇರಿ ದಡವೇರಿ ನಲಿದಂತೆಯೇ
ಈ... ಎದೆಯಲ್ಲಿ ಪ್ರಣಯೋದಯ
|| ಆರಾಧಾನಾ ಪ್ರೇಮಾರಾಧಾನಾ ||
ಮನಸ್ಸೇ ವಯಸ್ಸೇ
ಮನಸ್ಸೇ ವಯಸ್ಸೇ ಕಲ್ಯಾಣ ವೈಭೋಗ
ನನ್ನ ನಿನ್ನ ಕಣ್ಣಿಗೇ
ಆರಾಧಾನಾ ಪ್ರೇಮಾರಾಧಾನಾ
ಆಲಿಂಗನಾ ಹೃದಯಾಲಿಂಗನಾ
ಶೃಂಗಾರ ಸಂಸಾರ ಶುಭರಾತ್ರಿಗೇ
ಹೂ ಹಾಸಿ ಹಾಲಿವೇ ಶುಭ ಮೈತ್ರಿಗೇ
ಅನುರಾಗದಾನಂದ ಆಹ್ವಾನಕೇ
ಹೊಸ ಜೀವ ನಾ ನೀವೇ ಕಿರುಕಾಣಿಕೆ
ಮತಿಯಾಗುವೆ ಶ್ರೀಮತಿಯಾಗುವೇ ನಾ...
ಮನೆ ತುಂಬ ಬೆಳಕಾಗುವೇ
ತಂಬೂರ ತಂತಿಯಲಿ ಶ್ರುತಿಯಂತೆಯೇ ನಾ..
ಮನದಲ್ಲಿ ನೆಲೆಯಾಗುವೇ
|| ಆರಾಧಾನಾ ಪ್ರೇಮಾರಾಧಾನಾ
ಆರಾಧಾನಾ ಪ್ರೇಮಾರಾಧಾನಾ
ಆಲಿಂಗನಾ ಹೃದಯಾಲಿಂಗನಾ..||
ಆರಾಧನಾ ಪ್ರೇಮಾರಾಧನಾ
ಆಲಿಂಗನಾ ಹೃದಯಾಲಿಂಗನ
ಮನಸ್ಸೇ ವಯಸ್ಸೇ ಮನಸ್ಸೇ ವಯಸ್ಸೇ
ಕಲ್ಯಾಣ ವೈಭೋಗ ನನ್ನ ನಿನ್ನ ಕಣ್ಣಿಗೇ
ಆರಾಧನಾ ಪ್ರೇಮಾರಾಧನಾ
ಆಲಿಂಗನಾ ಹೃದಯಾಲಿಂಗನ
ಮನಸ್ಸೇ ವಯಸ್ಸೇ ಮನಸ್ಸೇ ವಯಸ್ಸೇ
ಕಲ್ಯಾಣ ವೈಭೋಗ ನನ್ನ ನಿನ್ನ ಕಣ್ಣಿಗೇ
|| ಆರಾಧಾನಾ ಪ್ರೇಮಾರಾಧಾನಾ ||
ಸಿಂಧೂರ ಸಿಂಗಾರ ನೀನಾದರೇ
ಮನಸ್ಸಾರ ಮಾಂಗಲ್ಯ ನಾನಾಗುವೇ
ಮುಂಬಾಳ ಮುಂಗಾರು ನೀನಾದರೇ
ಹೊಂಬಾಳೆ ಹಿಂಗಾರು ನಾನಾಗುವೇ
ಅರುಣೋದಯ ನವ ಕಿರಣೋದಯ
ಈ... ತನುವಲ್ಲಿ ತರುಣೋದಯ
ಕಾವೇರಿ ದಡವೇರಿ ನಲಿದಂತೆಯೇ
ಈ... ಎದೆಯಲ್ಲಿ ಪ್ರಣಯೋದಯ
|| ಆರಾಧಾನಾ ಪ್ರೇಮಾರಾಧಾನಾ ||
ಮನಸ್ಸೇ ವಯಸ್ಸೇ
ಮನಸ್ಸೇ ವಯಸ್ಸೇ ಕಲ್ಯಾಣ ವೈಭೋಗ
ನನ್ನ ನಿನ್ನ ಕಣ್ಣಿಗೇ
ಆರಾಧಾನಾ ಪ್ರೇಮಾರಾಧಾನಾ
ಆಲಿಂಗನಾ ಹೃದಯಾಲಿಂಗನಾ
ಶೃಂಗಾರ ಸಂಸಾರ ಶುಭರಾತ್ರಿಗೇ
ಹೂ ಹಾಸಿ ಹಾಲಿವೇ ಶುಭ ಮೈತ್ರಿಗೇ
ಅನುರಾಗದಾನಂದ ಆಹ್ವಾನಕೇ
ಹೊಸ ಜೀವ ನಾ ನೀವೇ ಕಿರುಕಾಣಿಕೆ
ಮತಿಯಾಗುವೆ ಶ್ರೀಮತಿಯಾಗುವೇ ನಾ...
ಮನೆ ತುಂಬ ಬೆಳಕಾಗುವೇ
ತಂಬೂರ ತಂತಿಯಲಿ ಶ್ರುತಿಯಂತೆಯೇ ನಾ..
ಮನದಲ್ಲಿ ನೆಲೆಯಾಗುವೇ
|| ಆರಾಧಾನಾ ಪ್ರೇಮಾರಾಧಾನಾ
ಆರಾಧಾನಾ ಪ್ರೇಮಾರಾಧಾನಾ
ಆಲಿಂಗನಾ ಹೃದಯಾಲಿಂಗನಾ..||
Aaradhana Premaradhana song lyrics from Kannada Movie Muddina Mava starring S P Balasubramanyam, Shashikumar, Shruthi, Lyrics penned by Hamsalekha Sung by S P Balasubrahmanyam, Chithra, Music Composed by S P Balasubramanyam, film is Directed by Om Saiprakash and film is released on 1993