ಮೆಲ್ಲ ಮೆಲ್ಲನೇ ಬಂದನೇ ಗೋಪಮ್ಮ
ಕೇಳೇ ಮೆಲ್ಲ ಮೆಲ್ಲನೇ ಬಂದನೇ
ಮೆಲ್ಲ ಮೆಲ್ಲನೇ ಬಂದು
ಮೆಲ್ಲ ಮೆಲ್ಲನೇ ಬಂದು
ಗಲ್ಲಕೆ ಉಹುಂಉಹುಂಉಹುಂ
ಎಂದು ಮೆಲ್ಲ ಮೆಲ್ಲನೇ ಬಂದು
ಗಲ್ಲಕೆ (ಚ್ಛ) ಕೊಟ್ಟು..
ಮೆಲ್ಲ ಮೆಲ್ಲನೇ ಬಂದು
ಗಲ್ಲಕೆ ಮುದ್ದು ಕೊಟ್ಟು
ನಿಲ್ಲದೇ ಓಡಿ ಹೋದ
ಕಳ್ಳಗೆ ಬುದ್ದಿ ಹೇಳೇ
|| ಮೆಲ್ಲ ಮೆಲ್ಲನೇ ಬಂದನೇ ಗೋಪಮ್ಮ
ಕೇಳೇ ಮೆಲ್ಲ ಮೆಲ್ಲನೇ ಬಂದನೇ…||
ಹಾಲು ಮಾರಲು ಪೊದರೆ ನಿನ್ನಯ ಕಂದ
ಹಾಲು ಮಾರಲು ಪೊದರೆ ನಿನ್ನಯ ಕಂದ
ಕಾಲಿಗೆ ಅಡ್ಡವ ಕಟ್ಟಿದ ಹಾಲ ಸುಂಕವ ಬೇಡಿ
ಕೋಲನ್ನೇ ಅಡ್ಡಗಟ್ಟಿ….
ಕೋಲನ್ನೇ ಅಡ್ಡಗಟ್ಟಿ
ಶಾಲೆಯ ಸೆಳೆಕೊಂಡು ಹೇಳದೆ
ಓಡಿದ ಕೃಷ್ಣ ಆಆಆ
|| ಮೆಲ್ಲ ಮೆಲ್ಲನೇ ಬಂದನೇ ಗೋಪಮ್ಮ
ಕೇಳೇ ಮೆಲ್ಲ ಮೆಲ್ಲನೇ ಬಂದನೇ…||
ಮೊಸರು ಮಾರಲು ಹೋದರೇ ನಿನ್ನಯ ಕಂದ
ಮೊಸರು ಮಾರಲು ಹೋದರೇ ನಿನ್ನಯ ಕಂದ
ಹೆಸರೇನೆಂದೆಲೇ ಕೇಳಿದಾ…
ಹಸನಾದ ಹೆಣ್ಣ ಮೇಲೆ ಕುಸುಮವ ತಂದಿಕ್ಕಿ
ಶಶಿಮುಖಿಯರಿಗೆಲ್ಲಾ ವಸಿರುಮಾಡಿದನೀತ
|| ಮೆಲ್ಲ ಮೆಲ್ಲನೇ ಬಂದನೇ ಗೋಪಮ್ಮ
ಕೇಳೇ ಮೆಲ್ಲ ಮೆಲ್ಲನೇ ಬಂದನೇ…||
ಕೂಗಿರೇ ರಂಗಯ್ಯನ ಮೇಲೆ ನೀವು
ದೂರೇನು ಕೊಂಡು ಬಂದಿರೇ
ಕೂಗಿರೇ ರಂಗಯ್ಯನ ಮೇಲೆ ನೀವು
ದೂರೇನು ಕೊಂಡು ಬಂದಿರೇ
ಯೋಗೀಶ ಪುರಂದರ ವಿಠ್ಠಲ ರಾಯನ
ತೂಗಿ ಪಾಡಿರೇ ಬೇಗ ನಾದವೇಣಿಯರೆಲ್ಲಾ
ಜೋ.. ಲಾಲಿ ಜೋ. .ಜೋ ಲಾಲಿ
ಜೋ.. ಲಾಲಿ ಜೋ. .ಜೋ ಲಾಲಿ
ತೂಗಿ ಪಾಡಿರೇ ಬೇಗ ನಾದವೇಣಿಯರೆಲ್ಲಾ
|| ಮೆಲ್ಲ ಮೆಲ್ಲನೇ ಬಂದನೇ ಗೋಪಮ್ಮ
ಕೇಳೇ ಮೆಲ್ಲ ಮೆಲ್ಲನೇ ಬಂದನೇ ...ಆಆಆ...||
ಮೆಲ್ಲ ಮೆಲ್ಲನೇ ಬಂದನೇ ಗೋಪಮ್ಮ
ಕೇಳೇ ಮೆಲ್ಲ ಮೆಲ್ಲನೇ ಬಂದನೇ
ಮೆಲ್ಲ ಮೆಲ್ಲನೇ ಬಂದು
ಮೆಲ್ಲ ಮೆಲ್ಲನೇ ಬಂದು
ಗಲ್ಲಕೆ ಉಹುಂಉಹುಂಉಹುಂ
ಎಂದು ಮೆಲ್ಲ ಮೆಲ್ಲನೇ ಬಂದು
ಗಲ್ಲಕೆ (ಚ್ಛ) ಕೊಟ್ಟು..
ಮೆಲ್ಲ ಮೆಲ್ಲನೇ ಬಂದು
ಗಲ್ಲಕೆ ಮುದ್ದು ಕೊಟ್ಟು
ನಿಲ್ಲದೇ ಓಡಿ ಹೋದ
ಕಳ್ಳಗೆ ಬುದ್ದಿ ಹೇಳೇ
|| ಮೆಲ್ಲ ಮೆಲ್ಲನೇ ಬಂದನೇ ಗೋಪಮ್ಮ
ಕೇಳೇ ಮೆಲ್ಲ ಮೆಲ್ಲನೇ ಬಂದನೇ…||
ಹಾಲು ಮಾರಲು ಪೊದರೆ ನಿನ್ನಯ ಕಂದ
ಹಾಲು ಮಾರಲು ಪೊದರೆ ನಿನ್ನಯ ಕಂದ
ಕಾಲಿಗೆ ಅಡ್ಡವ ಕಟ್ಟಿದ ಹಾಲ ಸುಂಕವ ಬೇಡಿ
ಕೋಲನ್ನೇ ಅಡ್ಡಗಟ್ಟಿ….
ಕೋಲನ್ನೇ ಅಡ್ಡಗಟ್ಟಿ
ಶಾಲೆಯ ಸೆಳೆಕೊಂಡು ಹೇಳದೆ
ಓಡಿದ ಕೃಷ್ಣ ಆಆಆ
|| ಮೆಲ್ಲ ಮೆಲ್ಲನೇ ಬಂದನೇ ಗೋಪಮ್ಮ
ಕೇಳೇ ಮೆಲ್ಲ ಮೆಲ್ಲನೇ ಬಂದನೇ…||
ಮೊಸರು ಮಾರಲು ಹೋದರೇ ನಿನ್ನಯ ಕಂದ
ಮೊಸರು ಮಾರಲು ಹೋದರೇ ನಿನ್ನಯ ಕಂದ
ಹೆಸರೇನೆಂದೆಲೇ ಕೇಳಿದಾ…
ಹಸನಾದ ಹೆಣ್ಣ ಮೇಲೆ ಕುಸುಮವ ತಂದಿಕ್ಕಿ
ಶಶಿಮುಖಿಯರಿಗೆಲ್ಲಾ ವಸಿರುಮಾಡಿದನೀತ
|| ಮೆಲ್ಲ ಮೆಲ್ಲನೇ ಬಂದನೇ ಗೋಪಮ್ಮ
ಕೇಳೇ ಮೆಲ್ಲ ಮೆಲ್ಲನೇ ಬಂದನೇ…||
ಕೂಗಿರೇ ರಂಗಯ್ಯನ ಮೇಲೆ ನೀವು
ದೂರೇನು ಕೊಂಡು ಬಂದಿರೇ
ಕೂಗಿರೇ ರಂಗಯ್ಯನ ಮೇಲೆ ನೀವು
ದೂರೇನು ಕೊಂಡು ಬಂದಿರೇ
ಯೋಗೀಶ ಪುರಂದರ ವಿಠ್ಠಲ ರಾಯನ
ತೂಗಿ ಪಾಡಿರೇ ಬೇಗ ನಾದವೇಣಿಯರೆಲ್ಲಾ
ಜೋ.. ಲಾಲಿ ಜೋ. .ಜೋ ಲಾಲಿ
ಜೋ.. ಲಾಲಿ ಜೋ. .ಜೋ ಲಾಲಿ
ತೂಗಿ ಪಾಡಿರೇ ಬೇಗ ನಾದವೇಣಿಯರೆಲ್ಲಾ
|| ಮೆಲ್ಲ ಮೆಲ್ಲನೇ ಬಂದನೇ ಗೋಪಮ್ಮ
ಕೇಳೇ ಮೆಲ್ಲ ಮೆಲ್ಲನೇ ಬಂದನೇ ...ಆಆಆ...||
Mella Mellane Bandane song lyrics from Kannada Movie Mrugalaya starring Ambarish, Geetha, Shivaram, Lyrics penned by Purandara dasaru Sung by S Janaki, Music Composed by Rajan-Nagendra, film is Directed by V Somashekar and film is released on 1986