ಲಲ್ಲಲಾ.. ಲಲ್ಲಲಾ.. ಲಲ್ಲಲ ಲ ಲ ಲಾ..
ಮಾಗಿಯ ಕಾಲ ಸಾಯಂಕಾಲ
ಚಳಿಯನು ನಾ ತಾಳೆನು
ಮನಸಿನ ಆಸೆ ತೀರುವ ದಾರಿ
ಗೆಳೆಯನ ಕಾಣೆನು
ತಣ್ಣನೆ ಗಾಳಿ ಅಬ್ಬಾ ಮೈಯ್ಯನು ಸೋಕಿ
ಅಮ್ಮ.. ನಡುಗಿದೆ ಮೈ ಓ.. ನಲ್ಲ
ಲಲ್ಲಲಾ.. ಲಲ್ಲಲಾ.. ಲಲ್ಲಲಾ..
|| ಮಾಗಿಯ ಈ ಕಾಲ ಸಾಯಂಕಾಲ
ಚಳಿಯನು ನಾ ತಾಳೆನು
ಮನಸಿನ ಆಸೆ ತೀರುವ ದಾರಿ
ಗೆಳೆಯನ ಕಾಣೆನು..||
ಸಂಗಾತಿ ಬಳಿಯಲ್ಲಿ ನೀನು ನಿಂತಾಗ
ಹಹ್ಹಹ್ಹ ಹ್ಹೋಹ್ಹೋ
ಹ್ಹೋ ಹ್ಹೂಂಹ್ಹೂಂ ಹ್ಹೂಂ
ಸಂಗಾತಿ ಬಳಿಯಲ್ಲಿ ನೀನು ನಿಂತಾಗ
ಕಣ್ಣಿಂದ ನೂರಾಸೆ ಹೇಳಿ ನಕ್ಕಾಗ
ಪ್ರೇಮಗೀತೆ ಹಾಡುತಾ
ಮನಸು ನಿನ್ನ ಕೂಗುತಾ
ಓ.. ಜಾಣ ನಿನ್ನ ಸಂಗ ಸೇರಲೂ
ತೋಳಿಂದ ನನ್ನನ್ನು ಅಪ್ಪಿ ನಿಂತಾಗ
ಹಹ್ಹಹ್ಹ ಹ್ಹೋಹ್ಹೋಹ್ಹೋ
ಹ್ಹೂಂಹ್ಹೂಂ ಹ್ಹೂಂ
ತೋಳಿಂದ ನನ್ನನ್ನು ಅಪ್ಪಿ ನಿಂತಾಗ
ಮಿಂಚೊಂದು ಮೈಯ್ಯಲ್ಲಿ ಹೊಮ್ಮಿ ಹರಿದಾಗ
ಕೆನ್ನೇ ರಂಗು ಜಾರುತ ತುಟಿಯು ಏನೋ ಕೇಳುತಾ
ಹಿತವಾದ ನೋವೊಂದು ಬರಲು
ಹಿತವಾದ ನೋವೊಂದು ಬರಲು ಓಓಓಓ...
|| ಮಾಗಿಯ ಈ ಕಾಲ ಸಾಯಂಕಾಲ
ಚಳಿಯನು ನಾ ತಾಳೆನು
ಮನಸಿನ ಆಸೆ ತೀರುವ ದಾರಿ
ಗೆಳೆಯನ ಕಾಣೆನು..||
ಆಆಆಆ ಆಆಆಅ ಲಲಲಲಲಾ
ಹಗಲೇನು ಇರುಳೇನು ನಾ ಕಾಣದೆ
ಹಹ್ಹಹ್ಹ ಹ್ಹೋಹ್ಹೋಹ್ಹೋ
ಹ್ಹೂಂಹ್ಹೂಂ ಹ್ಹೂಂ
ಹಗಲೇನು ಇರುಳೇನು ನಾ ಕಾಣದೆ
ಜೊತೆಯೊಂದು ಬೇಕೆಂದು ಹುಡುಕಾಡಿದೆ
ನಿನ್ನ ಈಗ ನೋಡಲು ಕಣ್ಣು ಮನಸು ಕಾಡಲು
ನನ್ನಲ್ಲಿ ಏನೇನೋ ಆಗಲೂ...
ನಿನ್ನ ಸೇರಬೇಕೆಂದು ನಾ ಬಯಸಿದೆ
ಹಹ್ಹಹ್ಹ ಹ್ಹೋಹ್ಹೋಹ್ಹೋ
ಹ್ಹೂಂಹ್ಹೂಂ ಹ್ಹೂಂ
ನಿನ್ನ ಸೇರಬೇಕೆಂದು ನಾ ಬಯಸಿದೆ
ನನ್ನಾಸೆ ಏನೆಂದೂ ನೀ ಕಾಣದೇ
ಹೀಗೆ ದೂರ ಓಡಲು, ವಿರಹ ನನ್ನ ಕೊಲ್ಲಲ್ಲು
ಓ.. ಗಂಡೇ ಗತಿಯೇನು ಹೇಳು
ಓ.. ಗಂಡೇ ಗತಿಯೇನು ಹೇಳು… ಓಓಓಓ
|| ಮಾಗಿಯ ಈ ಕಾಲ ಸಾಯಂಕಾಲ
ಚಳಿಯನು ನಾ ತಾಳೆನು
ಮನಸಿನ ಆಸೆ ತೀರುವ ದಾರಿ
ಗೆಳೆಯನ ಕಾಣೆನು..||
ಲಲ್ಲಲಾ.. ಲಲ್ಲಲಾ.. ಲಲ್ಲಲ ಲ ಲ ಲಾ..
ಮಾಗಿಯ ಕಾಲ ಸಾಯಂಕಾಲ
ಚಳಿಯನು ನಾ ತಾಳೆನು
ಮನಸಿನ ಆಸೆ ತೀರುವ ದಾರಿ
ಗೆಳೆಯನ ಕಾಣೆನು
ತಣ್ಣನೆ ಗಾಳಿ ಅಬ್ಬಾ ಮೈಯ್ಯನು ಸೋಕಿ
ಅಮ್ಮ.. ನಡುಗಿದೆ ಮೈ ಓ.. ನಲ್ಲ
ಲಲ್ಲಲಾ.. ಲಲ್ಲಲಾ.. ಲಲ್ಲಲಾ..
|| ಮಾಗಿಯ ಈ ಕಾಲ ಸಾಯಂಕಾಲ
ಚಳಿಯನು ನಾ ತಾಳೆನು
ಮನಸಿನ ಆಸೆ ತೀರುವ ದಾರಿ
ಗೆಳೆಯನ ಕಾಣೆನು..||
ಸಂಗಾತಿ ಬಳಿಯಲ್ಲಿ ನೀನು ನಿಂತಾಗ
ಹಹ್ಹಹ್ಹ ಹ್ಹೋಹ್ಹೋ
ಹ್ಹೋ ಹ್ಹೂಂಹ್ಹೂಂ ಹ್ಹೂಂ
ಸಂಗಾತಿ ಬಳಿಯಲ್ಲಿ ನೀನು ನಿಂತಾಗ
ಕಣ್ಣಿಂದ ನೂರಾಸೆ ಹೇಳಿ ನಕ್ಕಾಗ
ಪ್ರೇಮಗೀತೆ ಹಾಡುತಾ
ಮನಸು ನಿನ್ನ ಕೂಗುತಾ
ಓ.. ಜಾಣ ನಿನ್ನ ಸಂಗ ಸೇರಲೂ
ತೋಳಿಂದ ನನ್ನನ್ನು ಅಪ್ಪಿ ನಿಂತಾಗ
ಹಹ್ಹಹ್ಹ ಹ್ಹೋಹ್ಹೋಹ್ಹೋ
ಹ್ಹೂಂಹ್ಹೂಂ ಹ್ಹೂಂ
ತೋಳಿಂದ ನನ್ನನ್ನು ಅಪ್ಪಿ ನಿಂತಾಗ
ಮಿಂಚೊಂದು ಮೈಯ್ಯಲ್ಲಿ ಹೊಮ್ಮಿ ಹರಿದಾಗ
ಕೆನ್ನೇ ರಂಗು ಜಾರುತ ತುಟಿಯು ಏನೋ ಕೇಳುತಾ
ಹಿತವಾದ ನೋವೊಂದು ಬರಲು
ಹಿತವಾದ ನೋವೊಂದು ಬರಲು ಓಓಓಓ...
|| ಮಾಗಿಯ ಈ ಕಾಲ ಸಾಯಂಕಾಲ
ಚಳಿಯನು ನಾ ತಾಳೆನು
ಮನಸಿನ ಆಸೆ ತೀರುವ ದಾರಿ
ಗೆಳೆಯನ ಕಾಣೆನು..||
ಆಆಆಆ ಆಆಆಅ ಲಲಲಲಲಾ
ಹಗಲೇನು ಇರುಳೇನು ನಾ ಕಾಣದೆ
ಹಹ್ಹಹ್ಹ ಹ್ಹೋಹ್ಹೋಹ್ಹೋ
ಹ್ಹೂಂಹ್ಹೂಂ ಹ್ಹೂಂ
ಹಗಲೇನು ಇರುಳೇನು ನಾ ಕಾಣದೆ
ಜೊತೆಯೊಂದು ಬೇಕೆಂದು ಹುಡುಕಾಡಿದೆ
ನಿನ್ನ ಈಗ ನೋಡಲು ಕಣ್ಣು ಮನಸು ಕಾಡಲು
ನನ್ನಲ್ಲಿ ಏನೇನೋ ಆಗಲೂ...
ನಿನ್ನ ಸೇರಬೇಕೆಂದು ನಾ ಬಯಸಿದೆ
ಹಹ್ಹಹ್ಹ ಹ್ಹೋಹ್ಹೋಹ್ಹೋ
ಹ್ಹೂಂಹ್ಹೂಂ ಹ್ಹೂಂ
ನಿನ್ನ ಸೇರಬೇಕೆಂದು ನಾ ಬಯಸಿದೆ
ನನ್ನಾಸೆ ಏನೆಂದೂ ನೀ ಕಾಣದೇ
ಹೀಗೆ ದೂರ ಓಡಲು, ವಿರಹ ನನ್ನ ಕೊಲ್ಲಲ್ಲು
ಓ.. ಗಂಡೇ ಗತಿಯೇನು ಹೇಳು
ಓ.. ಗಂಡೇ ಗತಿಯೇನು ಹೇಳು… ಓಓಓಓ
|| ಮಾಗಿಯ ಈ ಕಾಲ ಸಾಯಂಕಾಲ
ಚಳಿಯನು ನಾ ತಾಳೆನು
ಮನಸಿನ ಆಸೆ ತೀರುವ ದಾರಿ
ಗೆಳೆಯನ ಕಾಣೆನು..||
Maagiya Kaala Saayankala song lyrics from Kannada Movie Mrugalaya starring Ambarish, Geetha, Shivaram, Lyrics penned by Chi Udayashankar Sung by Vani Jairam, Music Composed by Rajan-Nagendra, film is Directed by V Somashekar and film is released on 1986