ಆಹ್ಹಾ ಆ ಆ ಆಹ್ಹಾ
ಲ ಲ ಲಾ ಲ ಲ
ಲ ಲ ಲ ಲ ಲ ಲ
ಆಲಯಾ.... ಮೃಗಾಲಯಾ .....
ಆಲಯ ಮೃಗಾಲಯ
ಬಾನಾಡಿಗಳ ನಿಲಯ
ಮನದಲ್ಲಿ ಆಶ್ಚರ್ಯ ತರುವ
ಈ.. ಕಣ್ಣ್ಗಳಿಗೆ ಆನಂದ ಕೊಡುವ...
ನೂರಾರು ಜೀವಿಯ…
|| ಆಲಯ ಮೃಗಾಲಯ
ಬಾನಾಡಿಗಳ ನಿಲಯ…||
ಆನೆ ಸಿಂಹ ಚಿರತೆಯ
ಒಂಟೆ ಹುಲಿ ಕರಡಿಯ
ಆನೆ ಸಿಂಹ ಚಿರತೆಯ
ಒಂಟೆ ಹುಲಿ ಕರಡಿಯ
ಭಯವಿಲ್ಲದೆ ನೀ ನೋಡುವೆ
ಕಣ್ ಬಲೆಯಲೆ ಸೆರೆ ಹಾಕುವೆ....
ಮಂಗನಿಂದ ಮಾನವ
ಬಂದನೆಂಬ ಸತ್ಯವ
ಕಣ್ಣೆದುರಲೇ ನೀ ಕಾಣುವೆ
ಆ ಸೃಷ್ಟಿಗೆ ಕೈ ಮುಗಿಯುವೆ
ಕಾಡಲ್ಲೇ ಇರುವಂತೆ ಪಡುವೆ
ಭ್ರಮೆಯ... ಭ್ರಮೆಯ... ಭ್ರಮೆಯ...
|| ಆಲಯ... ಮೃಗಾಲಯ ...
ಆಲಯ ಮೃಗಾಲಯ
ಬಾನಾಡಿಗಳ ನಿಲಯ…||
ಕುಣಿವ ನವಿಲ ನೋಡಲು
ಗಿಳಿಯ ನುಡಿಯ ಕೇಳಲು
ಕುಣಿವ ನವಿಲ ನೋಡಲು
ಗಿಳಿಯ ನುಡಿಯ ಕೇಳಲು
ಆ ಬ್ರಹ್ಮನ... ಚಾತುರ್ಯಕೆ...
ಬೆರಗಾಗುವೆ....ಮರುಳಾಗುವೆ
ಪಕ್ಷಿ ಪ್ರಾಣಿ ಆಗಲಿ
ವಿಷದ ಹಾವೇ ಆಗಲಿ
ನಮ್ಮಂತೆಯೇ ಸಂತೋಷದಿ
ಬಾಳಿ ಬದುಕಲು ಭುವಿಗೆ ಬಂದಿವೆ
ದಯೆಯಿಂದ ಕಂಡಾಗ ನಿಜವಾ
ಅರಿವೇ.. ಗೆಳೆಯ ... ಗೆಳೆಯ...
|| ಆಲಯ.... ಮೃಗಾಲಯ....
ಆಲಯ ಮೃಗಾಲಯ
ಬಾನಾಡಿಗಳ ನಿಲಯ
ಮನದಲ್ಲಿ ಆಶ್ಚರ್ಯ ತರುವ
ಈ... ಕಣ್ಣ್ಗಳಿಗೆ ಆನಂದ
ಕೊಡುವ ನೂರಾರು ಜೀವಿಯ
ಆಹ್ಹಹಾ ಆಹ್ಹಾಹಾ ಲ ಲಾ ಲ ಲ
ಆಹ್ಹಹಾ ಆಹ್ಹಾಹಾ ಲ ಲಾ ಲ ಲ…||
ಆಹ್ಹಾ ಆ ಆ ಆಹ್ಹಾ
ಲ ಲ ಲಾ ಲ ಲ
ಲ ಲ ಲ ಲ ಲ ಲ
ಆಲಯಾ.... ಮೃಗಾಲಯಾ .....
ಆಲಯ ಮೃಗಾಲಯ
ಬಾನಾಡಿಗಳ ನಿಲಯ
ಮನದಲ್ಲಿ ಆಶ್ಚರ್ಯ ತರುವ
ಈ.. ಕಣ್ಣ್ಗಳಿಗೆ ಆನಂದ ಕೊಡುವ...
ನೂರಾರು ಜೀವಿಯ…
|| ಆಲಯ ಮೃಗಾಲಯ
ಬಾನಾಡಿಗಳ ನಿಲಯ…||
ಆನೆ ಸಿಂಹ ಚಿರತೆಯ
ಒಂಟೆ ಹುಲಿ ಕರಡಿಯ
ಆನೆ ಸಿಂಹ ಚಿರತೆಯ
ಒಂಟೆ ಹುಲಿ ಕರಡಿಯ
ಭಯವಿಲ್ಲದೆ ನೀ ನೋಡುವೆ
ಕಣ್ ಬಲೆಯಲೆ ಸೆರೆ ಹಾಕುವೆ....
ಮಂಗನಿಂದ ಮಾನವ
ಬಂದನೆಂಬ ಸತ್ಯವ
ಕಣ್ಣೆದುರಲೇ ನೀ ಕಾಣುವೆ
ಆ ಸೃಷ್ಟಿಗೆ ಕೈ ಮುಗಿಯುವೆ
ಕಾಡಲ್ಲೇ ಇರುವಂತೆ ಪಡುವೆ
ಭ್ರಮೆಯ... ಭ್ರಮೆಯ... ಭ್ರಮೆಯ...
|| ಆಲಯ... ಮೃಗಾಲಯ ...
ಆಲಯ ಮೃಗಾಲಯ
ಬಾನಾಡಿಗಳ ನಿಲಯ…||
ಕುಣಿವ ನವಿಲ ನೋಡಲು
ಗಿಳಿಯ ನುಡಿಯ ಕೇಳಲು
ಕುಣಿವ ನವಿಲ ನೋಡಲು
ಗಿಳಿಯ ನುಡಿಯ ಕೇಳಲು
ಆ ಬ್ರಹ್ಮನ... ಚಾತುರ್ಯಕೆ...
ಬೆರಗಾಗುವೆ....ಮರುಳಾಗುವೆ
ಪಕ್ಷಿ ಪ್ರಾಣಿ ಆಗಲಿ
ವಿಷದ ಹಾವೇ ಆಗಲಿ
ನಮ್ಮಂತೆಯೇ ಸಂತೋಷದಿ
ಬಾಳಿ ಬದುಕಲು ಭುವಿಗೆ ಬಂದಿವೆ
ದಯೆಯಿಂದ ಕಂಡಾಗ ನಿಜವಾ
ಅರಿವೇ.. ಗೆಳೆಯ ... ಗೆಳೆಯ...
|| ಆಲಯ.... ಮೃಗಾಲಯ....
ಆಲಯ ಮೃಗಾಲಯ
ಬಾನಾಡಿಗಳ ನಿಲಯ
ಮನದಲ್ಲಿ ಆಶ್ಚರ್ಯ ತರುವ
ಈ... ಕಣ್ಣ್ಗಳಿಗೆ ಆನಂದ
ಕೊಡುವ ನೂರಾರು ಜೀವಿಯ
ಆಹ್ಹಹಾ ಆಹ್ಹಾಹಾ ಲ ಲಾ ಲ ಲ
ಆಹ್ಹಹಾ ಆಹ್ಹಾಹಾ ಲ ಲಾ ಲ ಲ…||
Aalaya Mrugaalaya song lyrics from Kannada Movie Mrugalaya starring Ambarish, Geetha, Shivaram, Lyrics penned by Chi Udayashankar Sung by S P Balasubrahmanyam, Music Composed by Rajan-Nagendra, film is Directed by V Somashekar and film is released on 1986