ಹೇಯ್ .... (ಹೊಯ್ ಹೊಯ್ )
ಪೂರ್ (ಪೂರ್ ಪೂರ್ )
ಕುದುರೆ ಸವಾರಿಯ ಸರದಾರ
ಕುಂಟು ಕುದುರೆ ಸವಾರಿಯ
ಸರದಾರ ಸರದಾರ ಸರಿದೂರ
ನಾ ಬಲ್ಲೆ ನಿನ್ನ ಬಡಿವಾರ
ಉಂಡಾಡಿಯಾ ಭಂಡಾಟಕೆ
ನಾನೀಗ ಹಾಕುವೇ ಮೂಗುದಾರ
ಉಂಡಾಡಿಯಾ ಭಂಡಾಟಕೆ
ನಾನೀಗ ಹಾಕುವೇ ಮೂಗುದಾರ
ಯ್ಯಯ್ಯಯ್ಯಯ್ಯಯ್ಯಾ
ತಾನನತಾನನನೋ ತಾರಾರರ
ಹೊ ತಾರಾರರರ
ನಿನ್ನ ಅಂದ ಕಂಡು ತಾನೇ
ಜೂನಲ್ಲಿ ಕೆಲಸ ಕೊಟ್ಟರು
ಬೋನಲಿ ನಿನ್ನ ನೂಕದೆ
ಹೊರಗೇಕೆ ಹೀಗೆ ಬಿಟ್ಟರು
ಕೋಪ ಬೇರೆ ಕೇಡು ನಿನಗೇ
ನಿನ್ನಾಟ ಮುಗಿದಾಯಿತು
ಅತ್ತರು ಬಿಡಲಾರೆನು
ಓ ಗೆಳೆಯ ಮನಸು ಕೆಟ್ಟಿತು
(ಹ್ಹಹ್ಹಹ್ಹಹ್ಹಾ )
ನಾನು ನೀನು ನೋಡಿಬಿಡುವೇ
ತಾಳು ತಾಳಿನ್ನೂ ಇಂದು ಇಲ್ಲೇ
ಕಟ್ಟಹಾಕುವೇ ನಿನ್ನನ್ನೂ (ಹೊಯ್)
ನಿನ್ನ ಕುದುರೆಯನೂ (ಹೊಯ್)
ಓ.. (ಹ್ಹಾ) ಓ.. (ಹ್ಹಾ)
|| ಕುದುರೆ ಸವಾರಿಯ ಸರದಾರ
ಕುಂಟು ಕುದುರೆ ಸವಾರಿಯ
ಸರದಾರ ಸರದಾರ ಸರಿದೂರ
ನಾ ಬಲ್ಲೆ ನಿನ್ನ ಬಡಿವಾರ
ಉಂಡಾಡಿಯಾ ಭಂಡಾಟಕೆ
ನಾನೀಗ ಹಾಕುವೇ ಮೂಗುದಾರ
ಉಂಡಾಡಿಯಾ ಭಂಡಾಟಕೆ
ನಾನೀಗ ಹಾಕುವೇ ಮೂಗುದಾರ…||
ಮನಸಿನಲ್ಲಿ ನನ್ನ ಹಾಗೇ
ಯಾರಿಲ್ಲ ಎನುವಂತಿದೆ, ಜಂಭದ
ಈ ಕೋಳಿಗೆ ಗ್ರಹಚಾರ ಬಂದಾಗಿದೆ
ಕಣ್ಣು ನೋಡು ಕಾಡು ಪಾಪ
ನೋಡೋಕೆ ಭಯವಾಗಿದೆ
ಮೂತಿಯು ಕರಿ ಕೋತಿಯೂ
ಮೈಯ್ಯೆಲ್ಲಾ ಕರಡಿಯಂತಿದೆ
(ಅಹ್ಹಹ್ಹಹಹಹ )
ಎಲ್ಲೇ ಹೋಗು ಹಿಂದೆ ಬಂದು
ನಿನ್ನನ್ನು ಕಾಡುವೇ
ಸಾಕು ಸಾಕು ಎಂದು ಬಂದು ಶರಣಾಗೂ
(ಟೂರರರ್ ) ತಲೆಬಾಗೂ
(ಟೂರರರ್ ) ಹ್ಹಾ.. . (ಹ್ಹಾ) ಹ್ಹಾ . (ಹ್ಹಾ)
|| ಕುದುರೆ ಸವಾರಿಯ ಸರದಾರ
ಕುಂಟು ಕುದುರೆ ಸವಾರಿಯ
ಸರದಾರ ಸರದಾರ ಸರಿದೂರ
ನಾ ಬಲ್ಲೆ ನಿನ್ನ ಬಡಿವಾರ
ಉಂಡಾಡಿಯಾ ಭಂಡಾಟಕೆ
ನಾನೀಗ ಹಾಕುವೇ ಮೂಗುದಾರ
ಉಂಡಾಡಿಯಾ ಭಂಡಾಟಕೆ
ನಾನೀಗ ಹಾಕುವೇ ಮೂಗುದಾರ…||
ಹೇಯ್ .... (ಹೊಯ್ ಹೊಯ್ )
ಪೂರ್ (ಪೂರ್ ಪೂರ್ )
ಕುದುರೆ ಸವಾರಿಯ ಸರದಾರ
ಕುಂಟು ಕುದುರೆ ಸವಾರಿಯ
ಸರದಾರ ಸರದಾರ ಸರಿದೂರ
ನಾ ಬಲ್ಲೆ ನಿನ್ನ ಬಡಿವಾರ
ಉಂಡಾಡಿಯಾ ಭಂಡಾಟಕೆ
ನಾನೀಗ ಹಾಕುವೇ ಮೂಗುದಾರ
ಉಂಡಾಡಿಯಾ ಭಂಡಾಟಕೆ
ನಾನೀಗ ಹಾಕುವೇ ಮೂಗುದಾರ
ಯ್ಯಯ್ಯಯ್ಯಯ್ಯಯ್ಯಾ
ತಾನನತಾನನನೋ ತಾರಾರರ
ಹೊ ತಾರಾರರರ
ನಿನ್ನ ಅಂದ ಕಂಡು ತಾನೇ
ಜೂನಲ್ಲಿ ಕೆಲಸ ಕೊಟ್ಟರು
ಬೋನಲಿ ನಿನ್ನ ನೂಕದೆ
ಹೊರಗೇಕೆ ಹೀಗೆ ಬಿಟ್ಟರು
ಕೋಪ ಬೇರೆ ಕೇಡು ನಿನಗೇ
ನಿನ್ನಾಟ ಮುಗಿದಾಯಿತು
ಅತ್ತರು ಬಿಡಲಾರೆನು
ಓ ಗೆಳೆಯ ಮನಸು ಕೆಟ್ಟಿತು
(ಹ್ಹಹ್ಹಹ್ಹಹ್ಹಾ )
ನಾನು ನೀನು ನೋಡಿಬಿಡುವೇ
ತಾಳು ತಾಳಿನ್ನೂ ಇಂದು ಇಲ್ಲೇ
ಕಟ್ಟಹಾಕುವೇ ನಿನ್ನನ್ನೂ (ಹೊಯ್)
ನಿನ್ನ ಕುದುರೆಯನೂ (ಹೊಯ್)
ಓ.. (ಹ್ಹಾ) ಓ.. (ಹ್ಹಾ)
|| ಕುದುರೆ ಸವಾರಿಯ ಸರದಾರ
ಕುಂಟು ಕುದುರೆ ಸವಾರಿಯ
ಸರದಾರ ಸರದಾರ ಸರಿದೂರ
ನಾ ಬಲ್ಲೆ ನಿನ್ನ ಬಡಿವಾರ
ಉಂಡಾಡಿಯಾ ಭಂಡಾಟಕೆ
ನಾನೀಗ ಹಾಕುವೇ ಮೂಗುದಾರ
ಉಂಡಾಡಿಯಾ ಭಂಡಾಟಕೆ
ನಾನೀಗ ಹಾಕುವೇ ಮೂಗುದಾರ…||
ಮನಸಿನಲ್ಲಿ ನನ್ನ ಹಾಗೇ
ಯಾರಿಲ್ಲ ಎನುವಂತಿದೆ, ಜಂಭದ
ಈ ಕೋಳಿಗೆ ಗ್ರಹಚಾರ ಬಂದಾಗಿದೆ
ಕಣ್ಣು ನೋಡು ಕಾಡು ಪಾಪ
ನೋಡೋಕೆ ಭಯವಾಗಿದೆ
ಮೂತಿಯು ಕರಿ ಕೋತಿಯೂ
ಮೈಯ್ಯೆಲ್ಲಾ ಕರಡಿಯಂತಿದೆ
(ಅಹ್ಹಹ್ಹಹಹಹ )
ಎಲ್ಲೇ ಹೋಗು ಹಿಂದೆ ಬಂದು
ನಿನ್ನನ್ನು ಕಾಡುವೇ
ಸಾಕು ಸಾಕು ಎಂದು ಬಂದು ಶರಣಾಗೂ
(ಟೂರರರ್ ) ತಲೆಬಾಗೂ
(ಟೂರರರ್ ) ಹ್ಹಾ.. . (ಹ್ಹಾ) ಹ್ಹಾ . (ಹ್ಹಾ)
|| ಕುದುರೆ ಸವಾರಿಯ ಸರದಾರ
ಕುಂಟು ಕುದುರೆ ಸವಾರಿಯ
ಸರದಾರ ಸರದಾರ ಸರಿದೂರ
ನಾ ಬಲ್ಲೆ ನಿನ್ನ ಬಡಿವಾರ
ಉಂಡಾಡಿಯಾ ಭಂಡಾಟಕೆ
ನಾನೀಗ ಹಾಕುವೇ ಮೂಗುದಾರ
ಉಂಡಾಡಿಯಾ ಭಂಡಾಟಕೆ
ನಾನೀಗ ಹಾಕುವೇ ಮೂಗುದಾರ…||
Kudure Savaariya Saradaara song lyrics from Kannada Movie Mrugalaya starring Ambarish, Geetha, Shivaram, Lyrics penned by Chi Udayashankar Sung by S P Balasubrahmanyam, Vani Jairam, Music Composed by Rajan-Nagendra, film is Directed by V Somashekar and film is released on 1986