Mutthina Mooguthi Ittu Lyrics

ಮುತ್ತಿಗೆ ಮೂಕುತಿ ಇಟ್ಟು Lyrics

in Mr.Raja

in ಮಿಸ್ಟರ್ ರಾಜಾ

LYRIC

Song Details Page after Lyrice

ಹೆಣ್ಣು : ಲಾಲಾ ಲಾಲಾ ಲಾಲಾ ಲಾ….
ಗಂಡು : ಲಾಲಾ ಲಾಲಾ ಲಾಲಾ ಲಾ….
 
ಗಂಡು : ಮುತ್ತಿಗೆ ಮೂಕುತಿ ಇಟ್ಟು
             ನೆತ್ತಿಗೆ ಕುಂಕುಮ ಇಟ್ಟು
             ನಾಚಿ ನಾಚಿ ಬಂದ ಹೆಣ್ಣೇ..
             ಕಣ್ಣಿಗೆ ಕಾಡಿಗೆಯಿಟ್ಟು
             ಕೆನ್ನೆಗೆ ಚುಕ್ಕಿಯನಿಟ್ಟು
             ಮೋಹ ತೋರಿ ನಿಂತ ಹೆಣ್ಣೆ
 
ಹೆಣ್ಣು : ಸೀರೆ ಕೊಟ್ಟ ಧೀರ….
             ಮನಸನ್ನಿಲ್ಲಿ ತಾರಾ…
             (ಹೇ ಹೇ ಹೇ…..)
             ನನ್ನ ಕದ್ದ ಚೋರಾ…
             ಬಾರೋ ಜೋಕುಮಾರ…
ಗಂಡು : ನೀನು ಉಟ್ಟ ಸೀರೆ ತುಂಬಾ ಚೆಂದ ಬಾರೆ
             ನನ್ನ ಕದ್ದ ತಾರೆ ಮನಸು ನೀಡು ಬಾರೆ
ಹೆಣ್ಣು : ನಿನ್ನ ಕಣ್ಣಲ್ಲಿ ನನ್ನ ಮನಸಿಟ್ಟೆ
ಗಂಡು : ನಿನ್ನ ಪ್ರೀತಿಗೆ ಜೀವ ಪಣವಿಟ್ಟೆ
ಹೆಣ್ಣು : ಮುತ್ತಿನ ನಿನ್ನ ಮಾತು ಕೇಳಿ ಕೇಳಿ
             ಸೋತು ನಿಲ್ಲಲಾರದಾದೆ ನಾನು
             ಉತ್ತರ ದಕ್ಷಿಣವಾಗಿ ಸ್ವರ್ಗವು ಹತ್ತಿರವಾಗಿ
             ತೇಲಿ ತೇಲಿ ಹೋದೆ ನಾನು
 
ಗಂಡು : ಸುತ್ತೇಳು ಮಲ್ಲಗೆಯೇ ಬಾರೆ ಸೇರಿಕೋ
             ನನ್ನ ಮುಟ್ಟಿಕೋ…..
             ತೂಗಾಡೋ ಹೂ ಬಳ್ಳಿಯೇ ಬಾರೆ ಅಪ್ಪಿಕೋ
             ನನ್ನ ಬಳಸಿಕೋ
ಹೆಣ್ಣು : ನಿನ್ನ ಸೇರದಾದರೆ ಜೀವವೇಕೆ ಬಾ ದೊರೆ
             ಬಳ್ಳಿಗೆಂದೂ ಆಸರೆ ನೀನೆ ತಾನೆ ದೇವರೇ…
ಗಂಡು : ದಿನವೂ ನಿನ್ನದೆ ಚಿಂತೆ ಚಿಂತೆ ಚಿಂತೆ
ಹೆಣ್ಣು : ಅದುವೇ ನನ್ನ ಭಾಗ್ಯವಂತೆ…
ಗಂಡು : ದಿನವೂ ನಿನ್ನದೆ ಚಿಂತೆ ಚಿಂತೆ ಚಿಂತೆ
ಹೆಣ್ಣು : ಅದುವೇ ನನ್ನ ಭಾಗ್ಯವಂತೆ…
 
|| ಹೆಣ್ಣು : ಸೀರೆ ಕೊಟ್ಟ ಧೀರ….
             ಮನಸನ್ನಿಲ್ಲಿ ತಾರಾ…
             (ಹೇ ಹೇ ಹೇ…..)
             ನನ್ನ ಕದ್ದ ಚೋರಾ…
             ಬಾರೋ ಜೋಕುಮಾರ…
              ಆ ಆ ಆ….||
 
ಇಬ್ಬರು : ಲಾ ಲ ಲ ಲಲಾಲಾ ಲಾಲಾಲಾ
               ಲಾ ಲ ಲ ಲಲಾಲಾ ಲಾಲಾಲಾ
 
ಹೆಣ್ಣು : ಆಸೆಯ ಗೂಡಲ್ಲಿ ನಾ ಪ್ರೀತಿ ಹಾಸಿಗೆ
             ಮೇಲೆ ಮಲ್ಲಿಗೆ….
             ಹಾಸಿಟ್ಟು ಕಾದಿಹೆ ನಾ ನಿನ್ನ ದಾರಿಗೆ
             ಬಾರೋ ಮೆಲ್ಲಗೆ…
ಗಂಡು : ನಿನ್ನ ಅಂತರಾಳದ ಜೀವ ನನ್ನದಾಗಿದೆ
             ನನ್ನ ಬಾಳಿನಾಳದ ಆಸೆ ಪೂರ್ಣವಾಗಿದೆ
ಹೆಣ್ಣು : ದಿನವೂ ನಿನ್ನದೆ ಚಿಂತೆ ಚಿಂತೆ ಚಿಂತೆ
ಗಂಡು : ನಮಗೆ ಇನ್ನೂ ಯಾರ ಚಿಂತೆ…
ಹೆಣ್ಣು : ದಿನವೂ ನಿನ್ನದೆ ಚಿಂತೆ ಚಿಂತೆ ಚಿಂತೆ
ಗಂಡು : ನಮಗೆ ಇನ್ನೂ ಯಾರ ಚಿಂತೆ…
 
|| ಹೆಣ್ಣು : ಸೀರೆ ಕೊಟ್ಟ ಧೀರ….
             ಮನಸನ್ನಿಲ್ಲಿ ತಾರಾ…
             (ಹೇ ಹೇ ಹೇ…..)
             ನನ್ನ ಕದ್ದ ಚೋರಾ…
             ಬಾರೋ ಜೋಕುಮಾರ…
ಗಂಡು : ನೀನು ಉಟ್ಟ ಸೀರೆ ತುಂಬಾ ಚೆಂದ ಬಾರೆ
             ನನ್ನ ಕದ್ದ ತಾರೆ ಮನಸು ನೀಡು ಬಾರೆ
ಹೆಣ್ಣು : ನಿನ್ನ ಕಣ್ಣಲ್ಲಿ ನನ್ನ ಮನಸಿಟ್ಟೆ
ಗಂಡು : ನಿನ್ನ ಪ್ರೀತಿಗೆ ಜೀವ ಪಣವಿಟ್ಟೆ
ಹೆಣ್ಣು : ಮುತ್ತಿನ ನಿನ್ನ ಮಾತು ಕೇಳಿ ಕೇಳಿ
             ಸೋತು ನಿಲ್ಲಲಾರದಾದೆ ನಾನು
             ಉತ್ತರ ದಕ್ಷಿಣವಾಗಿ ಸ್ವರ್ಗವು ಹತ್ತಿರವಾಗಿ
             ತೇಲಿ ತೇಲಿ ಹೋದೆ ನಾನು….||

ಹೆಣ್ಣು : ಲಾಲಾ ಲಾಲಾ ಲಾಲಾ ಲಾ….
ಗಂಡು : ಲಾಲಾ ಲಾಲಾ ಲಾಲಾ ಲಾ….
 
ಗಂಡು : ಮುತ್ತಿಗೆ ಮೂಕುತಿ ಇಟ್ಟು
             ನೆತ್ತಿಗೆ ಕುಂಕುಮ ಇಟ್ಟು
             ನಾಚಿ ನಾಚಿ ಬಂದ ಹೆಣ್ಣೇ..
             ಕಣ್ಣಿಗೆ ಕಾಡಿಗೆಯಿಟ್ಟು
             ಕೆನ್ನೆಗೆ ಚುಕ್ಕಿಯನಿಟ್ಟು
             ಮೋಹ ತೋರಿ ನಿಂತ ಹೆಣ್ಣೆ
 
ಹೆಣ್ಣು : ಸೀರೆ ಕೊಟ್ಟ ಧೀರ….
             ಮನಸನ್ನಿಲ್ಲಿ ತಾರಾ…
             (ಹೇ ಹೇ ಹೇ…..)
             ನನ್ನ ಕದ್ದ ಚೋರಾ…
             ಬಾರೋ ಜೋಕುಮಾರ…
ಗಂಡು : ನೀನು ಉಟ್ಟ ಸೀರೆ ತುಂಬಾ ಚೆಂದ ಬಾರೆ
             ನನ್ನ ಕದ್ದ ತಾರೆ ಮನಸು ನೀಡು ಬಾರೆ
ಹೆಣ್ಣು : ನಿನ್ನ ಕಣ್ಣಲ್ಲಿ ನನ್ನ ಮನಸಿಟ್ಟೆ
ಗಂಡು : ನಿನ್ನ ಪ್ರೀತಿಗೆ ಜೀವ ಪಣವಿಟ್ಟೆ
ಹೆಣ್ಣು : ಮುತ್ತಿನ ನಿನ್ನ ಮಾತು ಕೇಳಿ ಕೇಳಿ
             ಸೋತು ನಿಲ್ಲಲಾರದಾದೆ ನಾನು
             ಉತ್ತರ ದಕ್ಷಿಣವಾಗಿ ಸ್ವರ್ಗವು ಹತ್ತಿರವಾಗಿ
             ತೇಲಿ ತೇಲಿ ಹೋದೆ ನಾನು
 
ಗಂಡು : ಸುತ್ತೇಳು ಮಲ್ಲಗೆಯೇ ಬಾರೆ ಸೇರಿಕೋ
             ನನ್ನ ಮುಟ್ಟಿಕೋ…..
             ತೂಗಾಡೋ ಹೂ ಬಳ್ಳಿಯೇ ಬಾರೆ ಅಪ್ಪಿಕೋ
             ನನ್ನ ಬಳಸಿಕೋ
ಹೆಣ್ಣು : ನಿನ್ನ ಸೇರದಾದರೆ ಜೀವವೇಕೆ ಬಾ ದೊರೆ
             ಬಳ್ಳಿಗೆಂದೂ ಆಸರೆ ನೀನೆ ತಾನೆ ದೇವರೇ…
ಗಂಡು : ದಿನವೂ ನಿನ್ನದೆ ಚಿಂತೆ ಚಿಂತೆ ಚಿಂತೆ
ಹೆಣ್ಣು : ಅದುವೇ ನನ್ನ ಭಾಗ್ಯವಂತೆ…
ಗಂಡು : ದಿನವೂ ನಿನ್ನದೆ ಚಿಂತೆ ಚಿಂತೆ ಚಿಂತೆ
ಹೆಣ್ಣು : ಅದುವೇ ನನ್ನ ಭಾಗ್ಯವಂತೆ…
 
|| ಹೆಣ್ಣು : ಸೀರೆ ಕೊಟ್ಟ ಧೀರ….
             ಮನಸನ್ನಿಲ್ಲಿ ತಾರಾ…
             (ಹೇ ಹೇ ಹೇ…..)
             ನನ್ನ ಕದ್ದ ಚೋರಾ…
             ಬಾರೋ ಜೋಕುಮಾರ…
              ಆ ಆ ಆ….||
 
ಇಬ್ಬರು : ಲಾ ಲ ಲ ಲಲಾಲಾ ಲಾಲಾಲಾ
               ಲಾ ಲ ಲ ಲಲಾಲಾ ಲಾಲಾಲಾ
 
ಹೆಣ್ಣು : ಆಸೆಯ ಗೂಡಲ್ಲಿ ನಾ ಪ್ರೀತಿ ಹಾಸಿಗೆ
             ಮೇಲೆ ಮಲ್ಲಿಗೆ….
             ಹಾಸಿಟ್ಟು ಕಾದಿಹೆ ನಾ ನಿನ್ನ ದಾರಿಗೆ
             ಬಾರೋ ಮೆಲ್ಲಗೆ…
ಗಂಡು : ನಿನ್ನ ಅಂತರಾಳದ ಜೀವ ನನ್ನದಾಗಿದೆ
             ನನ್ನ ಬಾಳಿನಾಳದ ಆಸೆ ಪೂರ್ಣವಾಗಿದೆ
ಹೆಣ್ಣು : ದಿನವೂ ನಿನ್ನದೆ ಚಿಂತೆ ಚಿಂತೆ ಚಿಂತೆ
ಗಂಡು : ನಮಗೆ ಇನ್ನೂ ಯಾರ ಚಿಂತೆ…
ಹೆಣ್ಣು : ದಿನವೂ ನಿನ್ನದೆ ಚಿಂತೆ ಚಿಂತೆ ಚಿಂತೆ
ಗಂಡು : ನಮಗೆ ಇನ್ನೂ ಯಾರ ಚಿಂತೆ…
 
|| ಹೆಣ್ಣು : ಸೀರೆ ಕೊಟ್ಟ ಧೀರ….
             ಮನಸನ್ನಿಲ್ಲಿ ತಾರಾ…
             (ಹೇ ಹೇ ಹೇ…..)
             ನನ್ನ ಕದ್ದ ಚೋರಾ…
             ಬಾರೋ ಜೋಕುಮಾರ…
ಗಂಡು : ನೀನು ಉಟ್ಟ ಸೀರೆ ತುಂಬಾ ಚೆಂದ ಬಾರೆ
             ನನ್ನ ಕದ್ದ ತಾರೆ ಮನಸು ನೀಡು ಬಾರೆ
ಹೆಣ್ಣು : ನಿನ್ನ ಕಣ್ಣಲ್ಲಿ ನನ್ನ ಮನಸಿಟ್ಟೆ
ಗಂಡು : ನಿನ್ನ ಪ್ರೀತಿಗೆ ಜೀವ ಪಣವಿಟ್ಟೆ
ಹೆಣ್ಣು : ಮುತ್ತಿನ ನಿನ್ನ ಮಾತು ಕೇಳಿ ಕೇಳಿ
             ಸೋತು ನಿಲ್ಲಲಾರದಾದೆ ನಾನು
             ಉತ್ತರ ದಕ್ಷಿಣವಾಗಿ ಸ್ವರ್ಗವು ಹತ್ತಿರವಾಗಿ
             ತೇಲಿ ತೇಲಿ ಹೋದೆ ನಾನು….||

Mutthina Mooguthi Ittu song lyrics from Kannada Movie Mr Raja starring Ambarish, Mahalakshmi, Thara, Lyrics penned by Hamsalekha Sung by S P Balasubrahmanyam, Vani Jairam, Music Composed by Hamsalekha, film is Directed by V Somashekar and film is released on 1987
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ