ಲಾ ಲಾ ಲಾ ಲಾ ಲಾ…ಲಾ…
ಕಿನ್ನರ ಲೋಕದ ಗಿಣಿಯೇ
ಬಾ ಚಿನ್ನಾರಿ ಮುದ್ದಿನ ಮಾತಿನ ಗಣಿಯೇ
ದೇವರು ನೀಡಿದ ನಿಧಿಯೇ
ನೀ ಏಳೇಳು ಜನ್ಮದ ಪೂಜೆಯ ಫಲವೇ
ಬಾ ಮಗುವೆ ನೂರು ಕಾಲ ನೀ ನಗುವೇ
ಚಂದಿರನಂತ ಮೊಗವೇ
ನಿನ್ನ ನಗುವೆ ನಮಗೆ
ತಿಂಗಳ ಬೆಳಕು ಮಗುವೇ
ಹುಣ್ಣಿಮೆಯಂತೆ ನಗುವೇ
ನೀನು ನುಡಿವ ನಡೆವ
ಅಂಗಳ ಸ್ವರ್ಗ ಮಗುವೇ
ಭೂಮಿಗೆ ದೇವರು ಬರಲಾರ
ತಾನು ಬರದೆ ನಿನ್ನ ಕಳಿಸಿದ
ನಾವಿಲ್ಲಿ ಬೇಡಿದ ವರವಾಗಿ
ನಿನ್ನ ತಂದು ನಮಗೆ ನೀಡಿದ
|| ಕಿನ್ನರ ಲೋಕದ ಗಿಣಿಯೇ
ಓ ಓ ಓ ಓ ಓ…..||
ನಿರ್ಮಲ ಕಣ್ಣಿನ ಹೂವೇ
ಯಾವ ಮೋಸ ಕಪಟ
ಇರದ ದೇವ ಕುಲವೇ
ನೀನು ನಮ್ಮೊಡನಿರುವೇ
ಇನ್ನು ಬೇರೆ ಭಾಗ್ಯ
ಏಕೆ ಹೇಳೆ ಚೆಲುವೇ
ವೇಧಗಳು ಹಾಡಿದ ನೀತಿಯು
ನಿನ್ನ ಜೇನು ನುಡಿಯೆ ಆಗಿದೆ
ಧರ್ಮಗಳು ಹೇಳಿದ ಶಾಂತಿಯು
ನಿನ್ನ ತುಂಟ ನಗುವೆ ಆಗಿದೆ
|| ಕಿನ್ನರ ಲೋಕದ ಗಿಣಿಯೇ
ಓ ಓ ಓ ಓ ಓ ಓ……
ಕಿನ್ನರ ಲೋಕದ ಗಿಣಿಯೇ
ಬಾ ಚಿನ್ನಾರಿ ಮುದ್ದಿನ ಮಾತಿನ ಗಣಿಯೇ
ದೇವರು ನೀಡಿದ ನಿಧಿಯೇ
ನೀ ಏಳೇಳು ಜನ್ಮದ ಪೂಜೆಯ ಫಲವೇ
ಬಾ ಮಗುವೇ ನೂರು ಕಾಲ ನೀ ನಗುವೇ…||
ಲಾ ಲಾ ಲಾ ಲಾ ಲಾ…ಲಾ…
ಕಿನ್ನರ ಲೋಕದ ಗಿಣಿಯೇ
ಬಾ ಚಿನ್ನಾರಿ ಮುದ್ದಿನ ಮಾತಿನ ಗಣಿಯೇ
ದೇವರು ನೀಡಿದ ನಿಧಿಯೇ
ನೀ ಏಳೇಳು ಜನ್ಮದ ಪೂಜೆಯ ಫಲವೇ
ಬಾ ಮಗುವೆ ನೂರು ಕಾಲ ನೀ ನಗುವೇ
ಚಂದಿರನಂತ ಮೊಗವೇ
ನಿನ್ನ ನಗುವೆ ನಮಗೆ
ತಿಂಗಳ ಬೆಳಕು ಮಗುವೇ
ಹುಣ್ಣಿಮೆಯಂತೆ ನಗುವೇ
ನೀನು ನುಡಿವ ನಡೆವ
ಅಂಗಳ ಸ್ವರ್ಗ ಮಗುವೇ
ಭೂಮಿಗೆ ದೇವರು ಬರಲಾರ
ತಾನು ಬರದೆ ನಿನ್ನ ಕಳಿಸಿದ
ನಾವಿಲ್ಲಿ ಬೇಡಿದ ವರವಾಗಿ
ನಿನ್ನ ತಂದು ನಮಗೆ ನೀಡಿದ
|| ಕಿನ್ನರ ಲೋಕದ ಗಿಣಿಯೇ
ಓ ಓ ಓ ಓ ಓ…..||
ನಿರ್ಮಲ ಕಣ್ಣಿನ ಹೂವೇ
ಯಾವ ಮೋಸ ಕಪಟ
ಇರದ ದೇವ ಕುಲವೇ
ನೀನು ನಮ್ಮೊಡನಿರುವೇ
ಇನ್ನು ಬೇರೆ ಭಾಗ್ಯ
ಏಕೆ ಹೇಳೆ ಚೆಲುವೇ
ವೇಧಗಳು ಹಾಡಿದ ನೀತಿಯು
ನಿನ್ನ ಜೇನು ನುಡಿಯೆ ಆಗಿದೆ
ಧರ್ಮಗಳು ಹೇಳಿದ ಶಾಂತಿಯು
ನಿನ್ನ ತುಂಟ ನಗುವೆ ಆಗಿದೆ
|| ಕಿನ್ನರ ಲೋಕದ ಗಿಣಿಯೇ
ಓ ಓ ಓ ಓ ಓ ಓ……
ಕಿನ್ನರ ಲೋಕದ ಗಿಣಿಯೇ
ಬಾ ಚಿನ್ನಾರಿ ಮುದ್ದಿನ ಮಾತಿನ ಗಣಿಯೇ
ದೇವರು ನೀಡಿದ ನಿಧಿಯೇ
ನೀ ಏಳೇಳು ಜನ್ಮದ ಪೂಜೆಯ ಫಲವೇ
ಬಾ ಮಗುವೇ ನೂರು ಕಾಲ ನೀ ನಗುವೇ…||
Kinnara Lokada Giniye song lyrics from Kannada Movie Mr Raja starring Ambarish, Mahalakshmi, Thara, Lyrics penned by Hamsalekha Sung by S P Balasubrahmanyam, Vani Jairam, Music Composed by Hamsalekha, film is Directed by V Somashekar and film is released on 1987