Are Dammre Dammamma Lyrics

ಅರೆ ಧಮ್ಮರೆ ಧಮ್ಮಮ್ಮ Lyrics

in Mr.Raja

in ಮಿಸ್ಟರ್ ರಾಜಾ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕಿಲಾ ಕಿಲಾ….ಅಹ್ಹ ಹ್ಹ್ ಅಹಾ…
ಅಯ್ಯಯ್ಯಪ್ಪೋ….ಅಹ್ಹ ಅಹ್ಹಹಾ
 
ಅರೆ ಧಮ್ಮರೆ ಧಮ್ಮಮ್ಮ
ನಾನ್ ಡಿಸ್ಕೊ ರುಕ್ಕಮ್ಮ
ಅರೆ ಧಮ್ಮರೆ ಧಮ್ಮಮ್ಮ
ನಾನ್ ಡಿಸ್ಕೊ ರುಕ್ಕಮ್ಮ
ತಕ ತಕಧಿಮಿ ತಕ ತಕಧಿಮಿ
ಕುಣಿಸೋ ಪ್ರಿಯತಮ
ತಕ ತಕಧಿಮಿ ತಕ ತಕಧಿಮಿ
ಕುಣಿಸೋ ಪ್ರಿಯತಮ

ಅರೆ ಡಿಸ್ಕೊ ರುಕ್ಕಮ್ಮ
ನಿನ್ನ ಹೆಜ್ಜೆ ಇಕ್ಕಮ್ಮ
ಅರೆ ಡಿಸ್ಕೊ ರುಕ್ಕಮ್ಮ
ನಿನ್ನ ಹೆಜ್ಜೆ ಇಕ್ಕಮ್ಮ
ತಕ ತಕಧಿಮಿ ತಕ ತಕಧಿಮಿ
ನನ್ನ ಕುಣಿಸಮ್ಮ
ತಕ ತಕಧಿಮಿ ತಕ ತಕಧಿಮಿ
ನನ್ನ ಕುಣಿಸಮ್ಮ

ಬಾರೆನ್ನ ಸರದಾರ
ವಯಸು ಬಲು ಭಾರ
ಭಾರದ ವ್ಯವಹಾರ
ತಿಳಿದಿದ್ದವನೇ ಶೂರ

|| ಅರೆ ಡಿಸ್ಕೊರುಕ್ಕಮ್ಮ
ನಿನ್ನ ಹೆಜ್ಜೆ ಇಕ್ಕಮ್ಮ
ತಕ ತಕಧಿಮಿ ತಕ ತಕಧಿಮಿ
ಕುಣಿಸೋ ಪ್ರಿಯತಮ….||

ಹೆಜ್ಜೆ ಇಟ್ಟಿದರೆ ಇಟ್ಟಿಟ್ಟು ನೋಡಿದರೆ
ಯೌವ್ವನವೆಲ್ಲಾ ಹಿಂದಿಂದೇನೆ
ಬರುವುದು ನೋಡಿಲ್ಲಿ
ಮತ್ತೆ ಮುಟ್ಟಿದರೆ
ಮುತ್ತಿಟ್ಟು ನೋಡಿದರೆ
ಮೈ ಮನವೆಲ್ಲಾ ಸಕ್ಕರೆಯಂತೆ
ಕರಗುವುದೇಕಿಲ್ಲಿ
ಜೀವನವೆಂದರೇನು
ಬಾ ಏಳು ದಿನದ ವಾರ
ಯೌವ್ವನವೆಂದರೇನು
ಅದರಲ್ಲಿ ಭಾನುವಾರ
ಜೀವನವೆಂದರೇನು
ಬಾ ಏಳು ದಿನದ ವಾರ
ಯೌವ್ವನವೆಂದರೇನು
ಅದರಲ್ಲಿ ಭಾನುವಾರ
ಬಾರೆನ್ನ ಸರದಾರ
ವಯಸು ಬಲು ಭಾರ
ಭಾರದ ವ್ಯವಹಾರ
ತಿಳಿದಿದ್ದವನೇ ಶೂರ
 
|| ಅರೆ ಧಮ್ಮರೆ ಧಮ್ಮಮ್ಮ
ನಾನ್ ಡಿಸ್ಕೊ ರುಕ್ಕಮ್ಮ
ಅರೆ ಡಿಸ್ಕೊರುಕ್ಕಮ್ಮ
ನಿನ್ನ ಹೆಜ್ಜೆ ಇಕ್ಕಮ್ಮ….||
 
ಕಿಲಾ ಕಿಲಾ….ಅಹ್ಹ ಹ್ಹ್ ಅಹಾ…
ಅಯ್ಯಯ್ಯಪ್ಪೋ….ಅಹ್ಹ ಅಹ್ಹಹಾ

ಜುಂ ತರ ಜುಂ ತರ ಜುಂ ತರ ಜುಂ
ಜುಂ ತರ ಜುಂ ತರ ಜುಂ ತರ ಜುಂ

ಕುಣಿಸು ಎಂದರೆ
ನೀ ಗುಣಿಸೋದ್ಯಾಕಮ್ಮೊ
ಗುಂಡಾಕಿದ್ದರು ಟೈಟಾಗಿದ್ದರು
ಬುದ್ಧಿ ಕೆಟ್ಟಿಲ್ಲಾ
ಕುಡಿಸು ಎಂದರೆ
ನೀ ಗುಡಿಸೋದ್ಯಾಕಮ್ಮೋ
ಸಂಸಾರಸ್ಥರ ರೂಲ್ಸುಗಳನ್ನ
ನಾನು ಮೀರಲ್ಲಾ..
ದೂರದ ಬೆಟ್ಟವೆಲ್ಲಾ
ಕಾಣೋದು ನುಣ್ಣಗೇನೆ
ಹತ್ತಿರ ಹೋದರೆಲ್ಲಾ
ಬರಿ ಕಲ್ಲು ಮುಳ್ಳು ತಾನೇ
ದೂರದ ಬೆಟ್ಟವೆಲ್ಲಾ
ಕಾಣೋದು ನುಣ್ಣಗೇನೆ
ಹತ್ತಿರ ಹೋದರೆಲ್ಲಾ
ಬರಿ ಕಲ್ಲು ಮುಳ್ಳು ತಾನೇ
ನೀ ಏನೇ ಹೇಳಮ್ಮ
ಕೆಲಸ ಬ್ಯಾಡಮ್ಮ
ಬರಿ ಕುಣಿತ ಇದ್ದರೆ
ನನಗಷ್ಟೇ ಸಾಕಮ್ಮ
 
|| ಅರೆ ಧಮ್ಮರೆ ಧಮ್ಮಮ್ಮ
ನಾನ್ ಡಿಸ್ಕೊರು ಕ್ಕಮ್ಮ
ಅರೆ ಡಿಸ್ಕೊ ರುಕ್ಕಮ್ಮ
ನಿನ್ನ ಹೆಜ್ಜೆ ಇಕ್ಕಮ್ಮ
ತಕ ತಕಧಿಮಿ ತಕ ತಕಧಿಮಿ
ಕುಣಿಸೋ ಪ್ರಿಯತಮ
ತಕ ತಕಧಿಮಿ ತಕ ತಕಧಿಮಿ
ನನ್ನ ಕುಣಿಸಮ್ಮ
ಬಾರೆನ್ನ ಸರದಾರ
ವಯಸು ಬಲು ಭಾರ
ಭಾರದ ವ್ಯವಹಾರ
ತಿಳಿದಿದ್ದವನೇ ಶೂರ

ಅರೆ ಧಮ್ಮರೆ ಧಮ್ಮಮ್ಮ
ಬಾ ಡಿಸ್ಕೊ ರುಕ್ಕಮ್ಮ
ತಕ ತಕಧಿಮಿ ತಕ ತಕಧಿಮಿ
ಕುಣಿಸೋ ಪ್ರಿಯತಮ
ತಕ ತಕಧಿಮಿ ತಕ ತಕಧಿಮಿ
ನನ್ನ ಕುಣಿಸಮ್ಮ
ತಕ ತಕಧಿಮಿ ತಕ ತಕಧಿಮಿ
ಕುಣಿಸೋ ಪ್ರಿಯತಮ….||

ಕಿಲಾ ಕಿಲಾ….ಅಹ್ಹ ಹ್ಹ್ ಅಹಾ…
ಅಯ್ಯಯ್ಯಪ್ಪೋ….ಅಹ್ಹ ಅಹ್ಹಹಾ
 
ಅರೆ ಧಮ್ಮರೆ ಧಮ್ಮಮ್ಮ
ನಾನ್ ಡಿಸ್ಕೊ ರುಕ್ಕಮ್ಮ
ಅರೆ ಧಮ್ಮರೆ ಧಮ್ಮಮ್ಮ
ನಾನ್ ಡಿಸ್ಕೊ ರುಕ್ಕಮ್ಮ
ತಕ ತಕಧಿಮಿ ತಕ ತಕಧಿಮಿ
ಕುಣಿಸೋ ಪ್ರಿಯತಮ
ತಕ ತಕಧಿಮಿ ತಕ ತಕಧಿಮಿ
ಕುಣಿಸೋ ಪ್ರಿಯತಮ

ಅರೆ ಡಿಸ್ಕೊ ರುಕ್ಕಮ್ಮ
ನಿನ್ನ ಹೆಜ್ಜೆ ಇಕ್ಕಮ್ಮ
ಅರೆ ಡಿಸ್ಕೊ ರುಕ್ಕಮ್ಮ
ನಿನ್ನ ಹೆಜ್ಜೆ ಇಕ್ಕಮ್ಮ
ತಕ ತಕಧಿಮಿ ತಕ ತಕಧಿಮಿ
ನನ್ನ ಕುಣಿಸಮ್ಮ
ತಕ ತಕಧಿಮಿ ತಕ ತಕಧಿಮಿ
ನನ್ನ ಕುಣಿಸಮ್ಮ

ಬಾರೆನ್ನ ಸರದಾರ
ವಯಸು ಬಲು ಭಾರ
ಭಾರದ ವ್ಯವಹಾರ
ತಿಳಿದಿದ್ದವನೇ ಶೂರ

|| ಅರೆ ಡಿಸ್ಕೊರುಕ್ಕಮ್ಮ
ನಿನ್ನ ಹೆಜ್ಜೆ ಇಕ್ಕಮ್ಮ
ತಕ ತಕಧಿಮಿ ತಕ ತಕಧಿಮಿ
ಕುಣಿಸೋ ಪ್ರಿಯತಮ….||

ಹೆಜ್ಜೆ ಇಟ್ಟಿದರೆ ಇಟ್ಟಿಟ್ಟು ನೋಡಿದರೆ
ಯೌವ್ವನವೆಲ್ಲಾ ಹಿಂದಿಂದೇನೆ
ಬರುವುದು ನೋಡಿಲ್ಲಿ
ಮತ್ತೆ ಮುಟ್ಟಿದರೆ
ಮುತ್ತಿಟ್ಟು ನೋಡಿದರೆ
ಮೈ ಮನವೆಲ್ಲಾ ಸಕ್ಕರೆಯಂತೆ
ಕರಗುವುದೇಕಿಲ್ಲಿ
ಜೀವನವೆಂದರೇನು
ಬಾ ಏಳು ದಿನದ ವಾರ
ಯೌವ್ವನವೆಂದರೇನು
ಅದರಲ್ಲಿ ಭಾನುವಾರ
ಜೀವನವೆಂದರೇನು
ಬಾ ಏಳು ದಿನದ ವಾರ
ಯೌವ್ವನವೆಂದರೇನು
ಅದರಲ್ಲಿ ಭಾನುವಾರ
ಬಾರೆನ್ನ ಸರದಾರ
ವಯಸು ಬಲು ಭಾರ
ಭಾರದ ವ್ಯವಹಾರ
ತಿಳಿದಿದ್ದವನೇ ಶೂರ
 
|| ಅರೆ ಧಮ್ಮರೆ ಧಮ್ಮಮ್ಮ
ನಾನ್ ಡಿಸ್ಕೊ ರುಕ್ಕಮ್ಮ
ಅರೆ ಡಿಸ್ಕೊರುಕ್ಕಮ್ಮ
ನಿನ್ನ ಹೆಜ್ಜೆ ಇಕ್ಕಮ್ಮ….||
 
ಕಿಲಾ ಕಿಲಾ….ಅಹ್ಹ ಹ್ಹ್ ಅಹಾ…
ಅಯ್ಯಯ್ಯಪ್ಪೋ….ಅಹ್ಹ ಅಹ್ಹಹಾ

ಜುಂ ತರ ಜುಂ ತರ ಜುಂ ತರ ಜುಂ
ಜುಂ ತರ ಜುಂ ತರ ಜುಂ ತರ ಜುಂ

ಕುಣಿಸು ಎಂದರೆ
ನೀ ಗುಣಿಸೋದ್ಯಾಕಮ್ಮೊ
ಗುಂಡಾಕಿದ್ದರು ಟೈಟಾಗಿದ್ದರು
ಬುದ್ಧಿ ಕೆಟ್ಟಿಲ್ಲಾ
ಕುಡಿಸು ಎಂದರೆ
ನೀ ಗುಡಿಸೋದ್ಯಾಕಮ್ಮೋ
ಸಂಸಾರಸ್ಥರ ರೂಲ್ಸುಗಳನ್ನ
ನಾನು ಮೀರಲ್ಲಾ..
ದೂರದ ಬೆಟ್ಟವೆಲ್ಲಾ
ಕಾಣೋದು ನುಣ್ಣಗೇನೆ
ಹತ್ತಿರ ಹೋದರೆಲ್ಲಾ
ಬರಿ ಕಲ್ಲು ಮುಳ್ಳು ತಾನೇ
ದೂರದ ಬೆಟ್ಟವೆಲ್ಲಾ
ಕಾಣೋದು ನುಣ್ಣಗೇನೆ
ಹತ್ತಿರ ಹೋದರೆಲ್ಲಾ
ಬರಿ ಕಲ್ಲು ಮುಳ್ಳು ತಾನೇ
ನೀ ಏನೇ ಹೇಳಮ್ಮ
ಕೆಲಸ ಬ್ಯಾಡಮ್ಮ
ಬರಿ ಕುಣಿತ ಇದ್ದರೆ
ನನಗಷ್ಟೇ ಸಾಕಮ್ಮ
 
|| ಅರೆ ಧಮ್ಮರೆ ಧಮ್ಮಮ್ಮ
ನಾನ್ ಡಿಸ್ಕೊರು ಕ್ಕಮ್ಮ
ಅರೆ ಡಿಸ್ಕೊ ರುಕ್ಕಮ್ಮ
ನಿನ್ನ ಹೆಜ್ಜೆ ಇಕ್ಕಮ್ಮ
ತಕ ತಕಧಿಮಿ ತಕ ತಕಧಿಮಿ
ಕುಣಿಸೋ ಪ್ರಿಯತಮ
ತಕ ತಕಧಿಮಿ ತಕ ತಕಧಿಮಿ
ನನ್ನ ಕುಣಿಸಮ್ಮ
ಬಾರೆನ್ನ ಸರದಾರ
ವಯಸು ಬಲು ಭಾರ
ಭಾರದ ವ್ಯವಹಾರ
ತಿಳಿದಿದ್ದವನೇ ಶೂರ

ಅರೆ ಧಮ್ಮರೆ ಧಮ್ಮಮ್ಮ
ಬಾ ಡಿಸ್ಕೊ ರುಕ್ಕಮ್ಮ
ತಕ ತಕಧಿಮಿ ತಕ ತಕಧಿಮಿ
ಕುಣಿಸೋ ಪ್ರಿಯತಮ
ತಕ ತಕಧಿಮಿ ತಕ ತಕಧಿಮಿ
ನನ್ನ ಕುಣಿಸಮ್ಮ
ತಕ ತಕಧಿಮಿ ತಕ ತಕಧಿಮಿ
ಕುಣಿಸೋ ಪ್ರಿಯತಮ….||

Are Dammre Dammamma song lyrics from Kannada Movie Mr Raja starring Ambarish, Mahalakshmi, Thara, Lyrics penned by Hamsalekha Sung by Jayapal, Manjula Gururaj, Music Composed by Hamsalekha, film is Directed by V Somashekar and film is released on 1987

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ