ಹೂ ಅರಳಿದೆ ಜೇನು ತುಂಬಿದೆ
ದುಂಬಿ ಬಾರದೆ…ದಾರಿ ಕಾದಿದೆ
ಸಂಜೆ ವೇಳೆ ಸೂಜಿಮಲ್ಲೆ
ಹೂವು ಅರಳಿದೆ….
ಜೇನು ಹೀರೋ ದುಂಬಿಗಾಗಿ
ದಾರಿ ಕಾದಿದೆ…ದಾರಿ ಕಾದಿದೆ
ಸಂಜೆ ವೇಳೆ ಸೂಜಿಮಲ್ಲೆ
ಹೂವು ಅರಳಿದೆ…..
ಜೇನು ಹೀರೋ ದುಂಬಿಗಾಗಿ
ದಾರಿ ಕಾದಿದೆ…ಜೇನು ತುಂಬಿದೆ
ದುಂಬಿ ಬಾರದೆ ದಾರಿ ಕಾದಿದೆ…
ನಲ್ಲೆ ನಿನ್ನ ಹಣೆಯ ಮೇಲೆ
ಕೆಂಪು ಕುಂಕುಮ…
ಕರಗಿಹೋಗಿ ಹೇಳಿದೆ ಮನದ
ಆಸೆ ಸಂಭ್ರಮ…
ನಿನ್ನ ತೋಳ ಸೇರಿದಾಗ…
ಆಸೆ ಅದ್ದು ಮೀರಿದಾಗ…
ಲಜ್ಜೆ ದೂರ ಹಾರಿದಾಗ…
ಎಲ್ಲೋ ತೇಲಿದೆ..ನಾ….
ಎಲ್ಲೋ ತೂಗಿದೆ…
ಎಲೆಯ ತಿಂದ ಕೆಂದುಟಿ ರಂಗು
ನನ್ನ ಕೆಣಕಿದೆ…
ನನ್ನ ಸಾರ ಹೀರು ಬಾರಾ
ಎಂದು ಕರೆದಿದೆ…
ಹೇಳಲಾರೆ…ತಾಳಲಾರೆ..ಹೇಳಲಾರೆ…
|| ಸಂಜೆ ವೇಳೆ ಸೂಜಿಮಲ್ಲೆ
ಹೂವ ಸೇರಲು…
ಬಂತು ದಾಹ ತುಂಬಿ
ಜೇನ ಹೀರಲೂ…..ಹೂವ ಸೇರಲೂ…
ಜೇನ ಹೀರಲೂ…..ಹೂವ ಸೇರಲೂ…||
ತಂತಿ ಮೀಟೋ ಕೈಗಳಿಗಾಗಿ
ವೀಣೆ ಕಾದಿದೆ…
ಮೀಟಿದಂತೆ ನಾಧವ ಮಿಡಿವೆ
ಬಾರಾ ಎಂದಿದೆ…
ಪ್ರೇಮರಾಗ ಮೀಟಿದಾಗ
ತಾಳಮೇಳ ಸೇರಿದಾಗ
ಸುಖದ ಎಲ್ಲೆ ದಾಟಿದಾಗ
ನಿನ್ನ ಸೇರಿದೆ ನೀ ನನ್ನ ಸೇರಿದೆ
ಏನೋ ಒಂದು ನೆಮ್ಮದಿ ಈಗ
ಮನದಿ ಕಂಡಿದೆ…
ಕಾಲದೋಟ ನಿಂತರೆ ಹೀಗೆ
ಚೆಂದ ಎನಿಸಿದೆ…
ಹೇಳಲಾರೆ…ತಾಳಲಾರೆ..ಹೇಳಲಾರೆ…
|| ಸಂಜೆ ವೇಳೆ ಸೂಜಿಮಲ್ಲೆ
ಹೂವು ಅರಳಿದೆ….
ಜೇನು ಹೀರೋ ದುಂಬಿಗಾಗಿ
ದಾರಿ ಕಾದಿದೆ…ದಾರಿ ಕಾದಿದೆ
ಸಂಜೆ ವೇಳೆ ಸೂಜಿಮಲ್ಲೆ
ಹೂವ ಸೇರಲು…
ಬಂತು ದಾಹ ತುಂಬಿ
ಜೇನ ಹೀರಲೂ…..ಹೂವ ಸೇರಲೂ…
ಲಾ ಲಾ ಲಾ ಲಾ…ಲಾ ಲಾ ಲಾ ಲಾ….||
ಹೂ ಅರಳಿದೆ ಜೇನು ತುಂಬಿದೆ
ದುಂಬಿ ಬಾರದೆ…ದಾರಿ ಕಾದಿದೆ
ಸಂಜೆ ವೇಳೆ ಸೂಜಿಮಲ್ಲೆ
ಹೂವು ಅರಳಿದೆ….
ಜೇನು ಹೀರೋ ದುಂಬಿಗಾಗಿ
ದಾರಿ ಕಾದಿದೆ…ದಾರಿ ಕಾದಿದೆ
ಸಂಜೆ ವೇಳೆ ಸೂಜಿಮಲ್ಲೆ
ಹೂವು ಅರಳಿದೆ…..
ಜೇನು ಹೀರೋ ದುಂಬಿಗಾಗಿ
ದಾರಿ ಕಾದಿದೆ…ಜೇನು ತುಂಬಿದೆ
ದುಂಬಿ ಬಾರದೆ ದಾರಿ ಕಾದಿದೆ…
ನಲ್ಲೆ ನಿನ್ನ ಹಣೆಯ ಮೇಲೆ
ಕೆಂಪು ಕುಂಕುಮ…
ಕರಗಿಹೋಗಿ ಹೇಳಿದೆ ಮನದ
ಆಸೆ ಸಂಭ್ರಮ…
ನಿನ್ನ ತೋಳ ಸೇರಿದಾಗ…
ಆಸೆ ಅದ್ದು ಮೀರಿದಾಗ…
ಲಜ್ಜೆ ದೂರ ಹಾರಿದಾಗ…
ಎಲ್ಲೋ ತೇಲಿದೆ..ನಾ….
ಎಲ್ಲೋ ತೂಗಿದೆ…
ಎಲೆಯ ತಿಂದ ಕೆಂದುಟಿ ರಂಗು
ನನ್ನ ಕೆಣಕಿದೆ…
ನನ್ನ ಸಾರ ಹೀರು ಬಾರಾ
ಎಂದು ಕರೆದಿದೆ…
ಹೇಳಲಾರೆ…ತಾಳಲಾರೆ..ಹೇಳಲಾರೆ…
|| ಸಂಜೆ ವೇಳೆ ಸೂಜಿಮಲ್ಲೆ
ಹೂವ ಸೇರಲು…
ಬಂತು ದಾಹ ತುಂಬಿ
ಜೇನ ಹೀರಲೂ…..ಹೂವ ಸೇರಲೂ…
ಜೇನ ಹೀರಲೂ…..ಹೂವ ಸೇರಲೂ…||
ತಂತಿ ಮೀಟೋ ಕೈಗಳಿಗಾಗಿ
ವೀಣೆ ಕಾದಿದೆ…
ಮೀಟಿದಂತೆ ನಾಧವ ಮಿಡಿವೆ
ಬಾರಾ ಎಂದಿದೆ…
ಪ್ರೇಮರಾಗ ಮೀಟಿದಾಗ
ತಾಳಮೇಳ ಸೇರಿದಾಗ
ಸುಖದ ಎಲ್ಲೆ ದಾಟಿದಾಗ
ನಿನ್ನ ಸೇರಿದೆ ನೀ ನನ್ನ ಸೇರಿದೆ
ಏನೋ ಒಂದು ನೆಮ್ಮದಿ ಈಗ
ಮನದಿ ಕಂಡಿದೆ…
ಕಾಲದೋಟ ನಿಂತರೆ ಹೀಗೆ
ಚೆಂದ ಎನಿಸಿದೆ…
ಹೇಳಲಾರೆ…ತಾಳಲಾರೆ..ಹೇಳಲಾರೆ…
|| ಸಂಜೆ ವೇಳೆ ಸೂಜಿಮಲ್ಲೆ
ಹೂವು ಅರಳಿದೆ….
ಜೇನು ಹೀರೋ ದುಂಬಿಗಾಗಿ
ದಾರಿ ಕಾದಿದೆ…ದಾರಿ ಕಾದಿದೆ
ಸಂಜೆ ವೇಳೆ ಸೂಜಿಮಲ್ಲೆ
ಹೂವ ಸೇರಲು…
ಬಂತು ದಾಹ ತುಂಬಿ
ಜೇನ ಹೀರಲೂ…..ಹೂವ ಸೇರಲೂ…
ಲಾ ಲಾ ಲಾ ಲಾ…ಲಾ ಲಾ ಲಾ ಲಾ….||
Hoo Aralide song lyrics from Kannada Movie Mr Raja starring Ambarish, Mahalakshmi, Thara, Lyrics penned by R N Jayagopal Sung by S P Balasubrahmanyam, Vani Jairam, Music Composed by Hamsalekha, film is Directed by V Somashekar and film is released on 1987