ಓ ಪ್ರಿಯಾ.....
ದೇರ್ ವಾಸ್ ಎ ಅಜ್ಜಿ ಹಳ್ಳೀಲಿ
ಹರ್ ಮೊಮ್ಮೊಗಳು ನಾನ್ಸೆನ್ಸು
ಗುಲಾಬಿ ಕೆನ್ನೆ ಗುಳೀಲಿ
ಇತ್ತೊಂದು ಹೊಂಗನ್ಸು
ನಿನ್ನನ್ನು ಹೊಗಳಲು ನಾನಲ್ಲ ಸಾಹಿತಿಯು
ನಮ್ಮದು ಒಂತರಾ ತುಸು ಪೋಲಿ ಮಾಹಿತಿಯು
ಯವ್ವನದ ಮಿಸ್ಟೇಕಿಗೆ ನೀ ನನ್ನ ಬೈಯದಿರು
|| ದೇರ್ ವಾಸ್ ಎ ಅಜ್ಜಿ ಹಳ್ಳೀಲಿ
ಹರ್ ಮೊಮ್ಮೊಗಳು ನಾನ್ಸೆನ್ಸು
ಗುಲಾಬಿ ಕೆನ್ನೆ ಗುಳೀಲಿ
ಇತ್ತೊಂದು ಹೊಂಗನ್ಸು....||
ಮತ್ತೆ ಏನು ಸಮಾಚಾರ
ಯಾಕೆ ನೀನು ಮಾತಾಡ್ತಿಲ್ಲ
ಇನ್ನೊಂಚೂರು ಪ್ರಿತಿಸೋಣ
ಸುತ್ತಮುತ್ತ ಯಾರೂ ಇಲ್ಲ
ನೂರಾ ಎಂಟು ಹೇಳಿದೆ ಹೃದಯ
ನಾಟಿ ಹೆಂಡ ಕುಡಿದಂತೆ
ಮನೆಗೆ ಹೋಗಬಾರದು ನೀನು
ತೋಳುಗಳಿಗೆ ಸಿಗದಂತೆ
ಓ ಸಖಿ ಬೇಡುವೆ ಕೈಮುಗಿದು ನಿನ್ನನ್ನು
ಚುಂಬಿಸೋ ಟೈಮಲಿ ತೆರೆಯದಿರು ಕಣ್ಣನ್ನು
ತುಟಿಗಳ ಹುಟ್ಟು ಗುಣಕೆ ನನ್ನ ಬೈಯ್ಯದಿರು...
|| ದೇರ್ ವಾಸ್ ಎ ಅಜ್ಜಿ ಹಳ್ಳೀಲಿ
ಹರ್ ಮೊಮ್ಮೊಗಳು ನಾನ್ಸೆನ್ಸು
ಗುಲಾಬಿ ಕೆನ್ನೆ ಗುಳೀಲಿ
ಇತ್ತೊಂದು ಹೊಂಗನ್ಸು....||
ಏನಿವತ್ತು ಎಂದಿಗಿಂತ
ತುಂಬಾ ಕ್ಯೂಟು ಕಾಣಿಸ್ತೀಯಾ
ಒಳ್ಳೆ ಸೀಸನ್ನಲ್ಲಿ ಯಾಕೆ
ನನ್ನ ಇಷ್ಟು ಕಾಯಿಸ್ತಿಯಾ
ಸುಮ್ಮನಿರಲು ಹೇಳಲೇಬೇಡ
ಇನ್ನು ತಾಳ್ಮೆ ನಂಗಿಲ್ಲ
ಇಷ್ಟು ಬ್ಯೂಟಿಫುಲ್ಲಾಗಿರುವೆ
ನಿಂದೇ ತಪ್ಪು ನಂದಲ್ಲಾ
ರೂಪಸಿ ನಿನ್ನನು ನಿಜವಾಗಿ ಪ್ರೀತಿಸುವೆ
ನನ್ನನು ನಂಬಲು ತಬ್ಬಿಕೊಂಡು ಪ್ರಾರ್ಥಿಸುವೆ
ಬಿಸಿ ಉಸಿರ ಎಕ್ಷ್ಚೇಂಜಿಗೆ ನೀ ನನ್ನ ಬೈಯದಿರು
|| ದೇರ್ ವಾಸ್ ಎ ಅಜ್ಜಿ ಹಳ್ಳೀಲಿ
ಹರ್ ಮೊಮ್ಮೊಗಳು ನಾನ್ಸೆನ್ಸು
ಗುಲಾಬಿ ಕೆನ್ನೆ ಗುಳೀಲಿ
ಇತ್ತೊಂದು ಹೊಂಗನ್ಸು....
ಓ....ಪ್ರಿಯಾ........||
ಓ ಪ್ರಿಯಾ.....
ದೇರ್ ವಾಸ್ ಎ ಅಜ್ಜಿ ಹಳ್ಳೀಲಿ
ಹರ್ ಮೊಮ್ಮೊಗಳು ನಾನ್ಸೆನ್ಸು
ಗುಲಾಬಿ ಕೆನ್ನೆ ಗುಳೀಲಿ
ಇತ್ತೊಂದು ಹೊಂಗನ್ಸು
ನಿನ್ನನ್ನು ಹೊಗಳಲು ನಾನಲ್ಲ ಸಾಹಿತಿಯು
ನಮ್ಮದು ಒಂತರಾ ತುಸು ಪೋಲಿ ಮಾಹಿತಿಯು
ಯವ್ವನದ ಮಿಸ್ಟೇಕಿಗೆ ನೀ ನನ್ನ ಬೈಯದಿರು
|| ದೇರ್ ವಾಸ್ ಎ ಅಜ್ಜಿ ಹಳ್ಳೀಲಿ
ಹರ್ ಮೊಮ್ಮೊಗಳು ನಾನ್ಸೆನ್ಸು
ಗುಲಾಬಿ ಕೆನ್ನೆ ಗುಳೀಲಿ
ಇತ್ತೊಂದು ಹೊಂಗನ್ಸು....||
ಮತ್ತೆ ಏನು ಸಮಾಚಾರ
ಯಾಕೆ ನೀನು ಮಾತಾಡ್ತಿಲ್ಲ
ಇನ್ನೊಂಚೂರು ಪ್ರಿತಿಸೋಣ
ಸುತ್ತಮುತ್ತ ಯಾರೂ ಇಲ್ಲ
ನೂರಾ ಎಂಟು ಹೇಳಿದೆ ಹೃದಯ
ನಾಟಿ ಹೆಂಡ ಕುಡಿದಂತೆ
ಮನೆಗೆ ಹೋಗಬಾರದು ನೀನು
ತೋಳುಗಳಿಗೆ ಸಿಗದಂತೆ
ಓ ಸಖಿ ಬೇಡುವೆ ಕೈಮುಗಿದು ನಿನ್ನನ್ನು
ಚುಂಬಿಸೋ ಟೈಮಲಿ ತೆರೆಯದಿರು ಕಣ್ಣನ್ನು
ತುಟಿಗಳ ಹುಟ್ಟು ಗುಣಕೆ ನನ್ನ ಬೈಯ್ಯದಿರು...
|| ದೇರ್ ವಾಸ್ ಎ ಅಜ್ಜಿ ಹಳ್ಳೀಲಿ
ಹರ್ ಮೊಮ್ಮೊಗಳು ನಾನ್ಸೆನ್ಸು
ಗುಲಾಬಿ ಕೆನ್ನೆ ಗುಳೀಲಿ
ಇತ್ತೊಂದು ಹೊಂಗನ್ಸು....||
ಏನಿವತ್ತು ಎಂದಿಗಿಂತ
ತುಂಬಾ ಕ್ಯೂಟು ಕಾಣಿಸ್ತೀಯಾ
ಒಳ್ಳೆ ಸೀಸನ್ನಲ್ಲಿ ಯಾಕೆ
ನನ್ನ ಇಷ್ಟು ಕಾಯಿಸ್ತಿಯಾ
ಸುಮ್ಮನಿರಲು ಹೇಳಲೇಬೇಡ
ಇನ್ನು ತಾಳ್ಮೆ ನಂಗಿಲ್ಲ
ಇಷ್ಟು ಬ್ಯೂಟಿಫುಲ್ಲಾಗಿರುವೆ
ನಿಂದೇ ತಪ್ಪು ನಂದಲ್ಲಾ
ರೂಪಸಿ ನಿನ್ನನು ನಿಜವಾಗಿ ಪ್ರೀತಿಸುವೆ
ನನ್ನನು ನಂಬಲು ತಬ್ಬಿಕೊಂಡು ಪ್ರಾರ್ಥಿಸುವೆ
ಬಿಸಿ ಉಸಿರ ಎಕ್ಷ್ಚೇಂಜಿಗೆ ನೀ ನನ್ನ ಬೈಯದಿರು
|| ದೇರ್ ವಾಸ್ ಎ ಅಜ್ಜಿ ಹಳ್ಳೀಲಿ
ಹರ್ ಮೊಮ್ಮೊಗಳು ನಾನ್ಸೆನ್ಸು
ಗುಲಾಬಿ ಕೆನ್ನೆ ಗುಳೀಲಿ
ಇತ್ತೊಂದು ಹೊಂಗನ್ಸು....
ಓ....ಪ್ರಿಯಾ........||
O Priya song lyrics from Kannada Movie Mr Airavatha starring Darshan, Urvashi Rautela, Prakash Rai, Lyrics penned by Yogaraj Bhat Sung by Hemanth, Music Composed by V Harikrishna, film is Directed by A P Arjun and film is released on 2015