ಒನ್ ಪ್ಲಸ್ ಸಿಕ್ಸ್ ಹುಟ್ಟಿದ ಡೇಟು
ಸಿಕ್ಸ್ ಪಾಯಿಂಟ್ ತ್ರೀ ಬೆಳೆದಿದ್ದ ಹೈಟು
ಈ ಯುಗದ ವೈಟ್ ಎಲಿಫಂಟು
ಇವನೇ ಇವನೇ ಹೊಸ ಗೌರ್ನಮೆಂಟ್
ಏ ಐರಾವತ ಎ1 ಐರಾವತ
ಬ್ರಾಂಡ್ ಐರಾವತ ದಿ ಬ್ಯಾಂಡ್ ಐರಾವತ
ಏ ಐರಾವತ ಎ1 ಐರಾವತ
ಬ್ರಾಂಡ್ ಐರಾವತ ದಿ ಬ್ಯಾಂಡ್ ಐರಾವತ
|| ಒನ್ ಪ್ಲಸ್ ಸಿಕ್ಸ್ ಹುಟ್ಟಿದ ಡೇಟು
ಸಿಕ್ಸ್ ಪಾಯಿಂಟ್ ತ್ರೀ ಬೆಳೆದಿದ್ದ ಹೈಟು
ಈ ಯುಗದ ವೈಟ್ ಎಲಿಫಂಟು
ಇವನೇ ಇವನೇ ಹೊಸ ಗೌರ್ನಮೆಂಟ್...||
ರೇಸಲಿ ಕುದುರೆ ಗೆದ್ದರೆ ಗ್ರೇಟು
ಸುಂಟರಗಾಳಿ ಇವ ಸುಮ್ನೆ ನಿಂತ್ರು ರೇಟು
ಬಗ್ಗುವುದಿಲ್ಲ ಯಾರಿಗೂ ಇವನು
ಪಟ್ಟದ ಆನೆ ಕಟ್ಟಾಕಿದವರೇ ಗ್ರೇಟು
ರೈಟ್ ಅಂದರೂ ಇವರೇ ಸರ್
ಲೆಫ್ಟ್ ಅಂದರೂ ಇವರೇ ಸರ್
ಎಂಟು ದಿಕ್ಕನು ಕಾಯೋದು
ಇದು ಒಂದೇ ಆನೆ ಸರ್
ಫಿಟ್ ಅಂದರೂ ಇವರೇ ಸರ್
ಗತ್ತಂದರೂ ಇವರೇ ಸರ್
ಪೋಲಿಸ್ ಅಂದರೂ ಇವರೇ ಸರ್
ಸಲ್ಯೂಟ್ ಹೊಡಿರಿ ಸರ್
ಖಾಕಿಗೆ ಖದರ್ರು ಬಂದಿದ್ದೇ ಇವರಿಂದ
ಬೆಸ್ಟ್ ಐರಾವತ ದಿ ಬೆಸ್ಟ್ ಐರಾವತ
ದಿ ಮ್ಯಾನ್ ಐರಾವತ ಮಿಸ್ಟರ್ ಐರಾವತ
ಬ್ರ್ಯಾಂಡ್ ಐರಾವತ ಲೆಜೆಂಡ್ ಐರಾವತ
ಕಮ್ಯಾಂಡ್ ಐರಾವತ ಮಿಸ್ಟರ್ ಐರಾವತ
ನಾಲ್ಕು ಸಿಂಹ ತಲೆಯ ಮೇಲೆ
ನಿಂತಿವೆ ನೋಡಿ ಅಭಿಮಾನ ಧೈರ್ಯ ತುಂಬಿ
ಬಡವರಿಗಿವನು ದೇವರರೂಪ
ನಮಗಿವನೊಬ್ಬ ಕರುನಾಡ ತೂಗುದೀಪ
ಮೆಜೆಸ್ಟಿಕ್ಕಂದ್ರೂ ಇವರೇ ಸರ್
ಮಾರ್ಕೆಟ್ಟಂದ್ರೂ ಇವರೇ ಸರ್
ನಮ್ಮ ಸ್ಟೇಟಿಗೆ ಸ್ಟೇಟಸ್ ತಂದಿದ್ದೆ ಇವ್ರು ಸರ್
ಪಡ್ಡೆ ಹುಡುಗರ ಹಾರ್ಟು ಸರ್
ಹೆಣ್ಣು ಮಕ್ಕಳಿಗೆ ಅಣ್ಣ ಸರ್
ಗಟ್ಟಿ ಗುಂಡಿಗೆ ಗಂಡು ಸರ್
ನಮ್ಮ ಹಿರೋ ಇವರೇ ಸರ್
ಕಟ್ಟೌಟ್ಗೆ ಬೆಲೆ ಅಂತ ಬಂದಿದ್ದೆ ಇವರಿಂದ
ಎ ಎಂ ಐರಾವತ ಪಿ ಎಂ ಐರಾವತ
ಸಿ ಎಂ ಐರಾವತ ಎಂಬ್ಲೆಮ್ ಐರಾವತ
ಎ ಎಂ ಐರಾವತ ಪಿ ಎಂ ಐರಾವತ
ಸಿ ಎಂ ಐರಾವತ ಎಂಬ್ಲೆಮ್ ಐರಾವತ
ಒನ್ ಪ್ಲಸ್ ಸಿಕ್ಸ್ ಹುಟ್ಟಿದ ಡೇಟು
ಸಿಕ್ಸ್ ಪಾಯಿಂಟ್ ತ್ರೀ ಬೆಳೆದಿದ್ದ ಹೈಟು
ಈ ಯುಗದ ವೈಟ್ ಎಲಿಫಂಟು
ಇವನೇ ಇವನೇ ಹೊಸ ಗೌರ್ನಮೆಂಟ್
ಏ ಐರಾವತ ಎ1 ಐರಾವತ
ಬ್ರಾಂಡ್ ಐರಾವತ ದಿ ಬ್ಯಾಂಡ್ ಐರಾವತ
ಏ ಐರಾವತ ಎ1 ಐರಾವತ
ಬ್ರಾಂಡ್ ಐರಾವತ ದಿ ಬ್ಯಾಂಡ್ ಐರಾವತ
|| ಒನ್ ಪ್ಲಸ್ ಸಿಕ್ಸ್ ಹುಟ್ಟಿದ ಡೇಟು
ಸಿಕ್ಸ್ ಪಾಯಿಂಟ್ ತ್ರೀ ಬೆಳೆದಿದ್ದ ಹೈಟು
ಈ ಯುಗದ ವೈಟ್ ಎಲಿಫಂಟು
ಇವನೇ ಇವನೇ ಹೊಸ ಗೌರ್ನಮೆಂಟ್...||
ರೇಸಲಿ ಕುದುರೆ ಗೆದ್ದರೆ ಗ್ರೇಟು
ಸುಂಟರಗಾಳಿ ಇವ ಸುಮ್ನೆ ನಿಂತ್ರು ರೇಟು
ಬಗ್ಗುವುದಿಲ್ಲ ಯಾರಿಗೂ ಇವನು
ಪಟ್ಟದ ಆನೆ ಕಟ್ಟಾಕಿದವರೇ ಗ್ರೇಟು
ರೈಟ್ ಅಂದರೂ ಇವರೇ ಸರ್
ಲೆಫ್ಟ್ ಅಂದರೂ ಇವರೇ ಸರ್
ಎಂಟು ದಿಕ್ಕನು ಕಾಯೋದು
ಇದು ಒಂದೇ ಆನೆ ಸರ್
ಫಿಟ್ ಅಂದರೂ ಇವರೇ ಸರ್
ಗತ್ತಂದರೂ ಇವರೇ ಸರ್
ಪೋಲಿಸ್ ಅಂದರೂ ಇವರೇ ಸರ್
ಸಲ್ಯೂಟ್ ಹೊಡಿರಿ ಸರ್
ಖಾಕಿಗೆ ಖದರ್ರು ಬಂದಿದ್ದೇ ಇವರಿಂದ
ಬೆಸ್ಟ್ ಐರಾವತ ದಿ ಬೆಸ್ಟ್ ಐರಾವತ
ದಿ ಮ್ಯಾನ್ ಐರಾವತ ಮಿಸ್ಟರ್ ಐರಾವತ
ಬ್ರ್ಯಾಂಡ್ ಐರಾವತ ಲೆಜೆಂಡ್ ಐರಾವತ
ಕಮ್ಯಾಂಡ್ ಐರಾವತ ಮಿಸ್ಟರ್ ಐರಾವತ
ನಾಲ್ಕು ಸಿಂಹ ತಲೆಯ ಮೇಲೆ
ನಿಂತಿವೆ ನೋಡಿ ಅಭಿಮಾನ ಧೈರ್ಯ ತುಂಬಿ
ಬಡವರಿಗಿವನು ದೇವರರೂಪ
ನಮಗಿವನೊಬ್ಬ ಕರುನಾಡ ತೂಗುದೀಪ
ಮೆಜೆಸ್ಟಿಕ್ಕಂದ್ರೂ ಇವರೇ ಸರ್
ಮಾರ್ಕೆಟ್ಟಂದ್ರೂ ಇವರೇ ಸರ್
ನಮ್ಮ ಸ್ಟೇಟಿಗೆ ಸ್ಟೇಟಸ್ ತಂದಿದ್ದೆ ಇವ್ರು ಸರ್
ಪಡ್ಡೆ ಹುಡುಗರ ಹಾರ್ಟು ಸರ್
ಹೆಣ್ಣು ಮಕ್ಕಳಿಗೆ ಅಣ್ಣ ಸರ್
ಗಟ್ಟಿ ಗುಂಡಿಗೆ ಗಂಡು ಸರ್
ನಮ್ಮ ಹಿರೋ ಇವರೇ ಸರ್
ಕಟ್ಟೌಟ್ಗೆ ಬೆಲೆ ಅಂತ ಬಂದಿದ್ದೆ ಇವರಿಂದ
ಎ ಎಂ ಐರಾವತ ಪಿ ಎಂ ಐರಾವತ
ಸಿ ಎಂ ಐರಾವತ ಎಂಬ್ಲೆಮ್ ಐರಾವತ
ಎ ಎಂ ಐರಾವತ ಪಿ ಎಂ ಐರಾವತ
ಸಿ ಎಂ ಐರಾವತ ಎಂಬ್ಲೆಮ್ ಐರಾವತ