ಡಾರ್ಲಿಂಗ್…. ಡಾರ್ಲಿಂಗ್….
ಕ ತಲಕಟ್ಟು ಕ ಕಾಕಿಳಿ ಕಾ
ಕಾಗುಣಿಸಿ ಕಿ ಗುನಸಿಂಧಿರ್ಘಾ ಕೀ
ಡಾರ್ಲಿಂಗ್.....
ಕ ತಲಗಟ್ಟು ಕ ಕಾಕಿಳಿ ಕಾ
ಕಾಗುಣಿಸಿ ಕಿ ಗುನಸಿಂಧಿರ್ಘಾ ಕೀ
ಡಾರ್ಲಿಂಗ್....
ಇದು ತುಂಬಾ ಪೆಸಲ್ಲು ಕ್ಲಾಸು
ಅಡ್ಮಿಸನ್ ಮಾಡ್ಕಳಿ ಪ್ಲೀಸು
ನಮ್ ಸೌಂದರ್ಯನ
ಸವಿಯೋದಕ್ಕೂ ಬೇಕ್ರಿ ಟ್ಯೂಸನ್
ನಾವ್ ಅಚ್ಚ ಕನ್ನಡ ಮೀಡಿಯಮ್ಮು
ಕ ಕಾ ಕಿ ಕೀ ಕು ಕೂ ಖಾಯಮ್ಮು
|| ಕ ತಲಕಟ್ಟು ಕ ಕಾಕಿಳಿ ಕಾ
ಕಾಗುಣಿಸಿ ಕಿ ಗುನಸಿಂಧಿರ್ಘಾ ಕೀ
ಡಾರ್ಲಿಂಗ್.....
ಕ ತಲಕಟ್ಟು ಕ ಕಾಕಿಳಿ ಕಾ
ಕಾಗುಣಿಸಿ ಕಿ ಗುನಸಿಂಧಿರ್ಘಾ ಕೀ
ಡಾರ್ಲಿಂಗ್....||
ಸೈಕಲ್ ಶಾಪು ಹಿಂದುಗಡೆ
ಮೂರನೇ ಕ್ರಾಸ್ ನನ್ನ ಮನೆ
ಗಾರ್ಡನ್‌ನಲ್ಲಿ ತೂಗುತಿದೆ ಏಲಕ್ಕಿ ಬಾಳೆ ಗೊನೆ
ಎರಡು ಕಣ್ಣಲ್ಲೂ ಮೇಘಾ ಸಿರಿಯಲ್ಲು
ಅರ್ದ ಘಂಟೆ ಎಪಿಸೋಡು
ಹಳ್ಳಿ ಕಡೆ ಇರದು ಸಂಜೇಲಿ ಕರಂಟು
ಏನೋ ಒಂದು ಡಿಸೀಸನ್ ತಕ್ಕಳ್ಳಿ ಅರ್ಜೆಂಟು
ನಾವ್ ಊರಲ್ಲಿದ್ರೂ ಕೂಡ
ನೀವ್ ಮನೇಲಿರಬೋದೆನ್ರಿ
ಹಿಂಗೆ ಹಿತ್ಲಕಡೆ ಒಂದು ರೌಂಡು
ವಾಕಿಂಗು ಬನ್ರಿ....
ನಾವ್ ಅಚ್ಚ ಕನ್ನಡ ಮೀಡಿಯಮ್ಮು
ನಮ್ಮ ಆಮಂತ್ರಣ ಪತ್ರ ಖಾಯಮ್ಮು
|| ಕ ತಲಕಟ್ಟು ಕ ಕಾಕಿಳಿ ಕಾ
ಕಾಗುಣಿಸಿ ಕಿ ಗುನಸಿಂಧಿರ್ಘಾ ಕೀ
ಡಾರ್ಲಿಂಗ್....||
ಕಲಾ ರಸಿಕರೇ ಬನ್ನಿ ಬಲಗಾಲು ಒಳಗಿಟ್ಟು
ಮನೆಯಲ್ಲಿ ಹೇಳದಿರಿ ನಮ್ಮ ನಿಮ್ಮ ಒಳಗುಟ್ಟು
ಇರಬೇಡಿ ಬರಗೆಟ್ಟು ಕೈ ಚಾಚಿ ನಾಚಿಕೆ ಬಿಟ್ಟು
ರಿಂಗ ರಿಂಗ ರೋಸಸ್ ನಾವ್ ಹೇಳೋದೇ ಇಲ್ಲಾ
ಒಂದು ಎರಡು ಬಾಳೆಲೆ ಹರಡು ಎಂದೂ ಬಿಡೊಲ್ಲ
ಮನೆ ಪಾಠದಲ್ಲಿ ನಾನು ಏರಿಯಾಗೆ ನಂಬರ್ ಒನ್
ಹಿಂಗೆ ನಂದೊಂತರ ವಯಸ್ಕರ ಸಿಕ್ಸಣ ಕಣ್ರೀ
ನಾವ್ ಶುದ್ದ ಕನ್ನಡ ಮೀಡಿಯಮ್ಮು
ನಿಮಗೆ ಚ ಛ ಜ ಝ ಜ್ಞ ಖಾಯಮ್ಮು
|| ಕ ತಲಕಟ್ಟು ಕ ಕಾಕಿಳಿ ಕಾ ಕಾಗುಣಿಸಿ ಕಿ
ಗುನಸಿಂಧಿರ್ಘಾ ಕೀ... ಡಾರ್ಲಿಂಗ್
ಕ ಕೊಂಬು ಕು ಕೊಂಬಿಳಿ ಕೂ
ಕ ಓತೋ ಕೊ ಕ ಔ ತೋ ಕೌ ಡಾರ್ಲಿಂಗ್....||
ಡಾರ್ಲಿಂಗ್…. ಡಾರ್ಲಿಂಗ್….
ಕ ತಲಕಟ್ಟು ಕ ಕಾಕಿಳಿ ಕಾ
ಕಾಗುಣಿಸಿ ಕಿ ಗುನಸಿಂಧಿರ್ಘಾ ಕೀ
ಡಾರ್ಲಿಂಗ್.....
ಕ ತಲಗಟ್ಟು ಕ ಕಾಕಿಳಿ ಕಾ
ಕಾಗುಣಿಸಿ ಕಿ ಗುನಸಿಂಧಿರ್ಘಾ ಕೀ
ಡಾರ್ಲಿಂಗ್....
ಇದು ತುಂಬಾ ಪೆಸಲ್ಲು ಕ್ಲಾಸು
ಅಡ್ಮಿಸನ್ ಮಾಡ್ಕಳಿ ಪ್ಲೀಸು
ನಮ್ ಸೌಂದರ್ಯನ
ಸವಿಯೋದಕ್ಕೂ ಬೇಕ್ರಿ ಟ್ಯೂಸನ್
ನಾವ್ ಅಚ್ಚ ಕನ್ನಡ ಮೀಡಿಯಮ್ಮು
ಕ ಕಾ ಕಿ ಕೀ ಕು ಕೂ ಖಾಯಮ್ಮು
|| ಕ ತಲಕಟ್ಟು ಕ ಕಾಕಿಳಿ ಕಾ
ಕಾಗುಣಿಸಿ ಕಿ ಗುನಸಿಂಧಿರ್ಘಾ ಕೀ
ಡಾರ್ಲಿಂಗ್.....
ಕ ತಲಕಟ್ಟು ಕ ಕಾಕಿಳಿ ಕಾ
ಕಾಗುಣಿಸಿ ಕಿ ಗುನಸಿಂಧಿರ್ಘಾ ಕೀ
ಡಾರ್ಲಿಂಗ್....||
ಸೈಕಲ್ ಶಾಪು ಹಿಂದುಗಡೆ
ಮೂರನೇ ಕ್ರಾಸ್ ನನ್ನ ಮನೆ
ಗಾರ್ಡನ್‌ನಲ್ಲಿ ತೂಗುತಿದೆ ಏಲಕ್ಕಿ ಬಾಳೆ ಗೊನೆ
ಎರಡು ಕಣ್ಣಲ್ಲೂ ಮೇಘಾ ಸಿರಿಯಲ್ಲು
ಅರ್ದ ಘಂಟೆ ಎಪಿಸೋಡು
ಹಳ್ಳಿ ಕಡೆ ಇರದು ಸಂಜೇಲಿ ಕರಂಟು
ಏನೋ ಒಂದು ಡಿಸೀಸನ್ ತಕ್ಕಳ್ಳಿ ಅರ್ಜೆಂಟು
ನಾವ್ ಊರಲ್ಲಿದ್ರೂ ಕೂಡ
ನೀವ್ ಮನೇಲಿರಬೋದೆನ್ರಿ
ಹಿಂಗೆ ಹಿತ್ಲಕಡೆ ಒಂದು ರೌಂಡು
ವಾಕಿಂಗು ಬನ್ರಿ....
ನಾವ್ ಅಚ್ಚ ಕನ್ನಡ ಮೀಡಿಯಮ್ಮು
ನಮ್ಮ ಆಮಂತ್ರಣ ಪತ್ರ ಖಾಯಮ್ಮು
|| ಕ ತಲಕಟ್ಟು ಕ ಕಾಕಿಳಿ ಕಾ
ಕಾಗುಣಿಸಿ ಕಿ ಗುನಸಿಂಧಿರ್ಘಾ ಕೀ
ಡಾರ್ಲಿಂಗ್....||
ಕಲಾ ರಸಿಕರೇ ಬನ್ನಿ ಬಲಗಾಲು ಒಳಗಿಟ್ಟು
ಮನೆಯಲ್ಲಿ ಹೇಳದಿರಿ ನಮ್ಮ ನಿಮ್ಮ ಒಳಗುಟ್ಟು
ಇರಬೇಡಿ ಬರಗೆಟ್ಟು ಕೈ ಚಾಚಿ ನಾಚಿಕೆ ಬಿಟ್ಟು
ರಿಂಗ ರಿಂಗ ರೋಸಸ್ ನಾವ್ ಹೇಳೋದೇ ಇಲ್ಲಾ
ಒಂದು ಎರಡು ಬಾಳೆಲೆ ಹರಡು ಎಂದೂ ಬಿಡೊಲ್ಲ
ಮನೆ ಪಾಠದಲ್ಲಿ ನಾನು ಏರಿಯಾಗೆ ನಂಬರ್ ಒನ್
ಹಿಂಗೆ ನಂದೊಂತರ ವಯಸ್ಕರ ಸಿಕ್ಸಣ ಕಣ್ರೀ
ನಾವ್ ಶುದ್ದ ಕನ್ನಡ ಮೀಡಿಯಮ್ಮು
ನಿಮಗೆ ಚ ಛ ಜ ಝ ಜ್ಞ ಖಾಯಮ್ಮು
|| ಕ ತಲಕಟ್ಟು ಕ ಕಾಕಿಳಿ ಕಾ ಕಾಗುಣಿಸಿ ಕಿ
ಗುನಸಿಂಧಿರ್ಘಾ ಕೀ... ಡಾರ್ಲಿಂಗ್
ಕ ಕೊಂಬು ಕು ಕೊಂಬಿಳಿ ಕೂ
ಕ ಓತೋ ಕೊ ಕ ಔ ತೋ ಕೌ ಡಾರ್ಲಿಂಗ್....||
Ka Thalakattu Ka song lyrics from Kannada Movie Mr Airavatha starring Darshan, Urvashi Rautela, Prakash Rai, Lyrics penned by Yogaraj Bhat Sung by Indu Nagaraj, V Harikrishna, Music Composed by V Harikrishna, film is Directed by A P Arjun and film is released on 2015