ಗುಡಿ ಮೇಲೆ ಘಂಟೆ ಘಂಟೆ ಪಕ್ಕ ರೋಡು
ರೋಡು ಮೇಲೆ ಚಕ್ರ ಚಕ್ರದ ಮೇಲೆ ಬಸ್ಸು
ಬಸ್ಸು ಮೇಲೆ ಟಾಪು ಟಾಪು ಮೇಲೆ ರಂಗಿ
ರಂಗಿ ಕರುದ್ಳು ನನ್ನ ನಾನು ಅಲ್ಲಿ ಹೋದೆ
ಬಾ ಪಕ್ಕ ಅಂದ್ಳು ಯಾತಕ್ಕೆ ಅಂದೆ
ಕಂಪನಿಗೆ ಅಂದ್ಳು ಆಗಲ್ಲ ಅಂದೆ
ಸಿಲ್ಕು ಪೇಟೆ ಸಿಂಗಾರಿ ಬಂಗಾರಪೇಟೆ ಬಂಗಾರಿ
ಏರಿ ಬಂದ್ಳು ಅಂಬಾರಿ ಐರಾವತ ಬೆಕಂದ್ಳು ರೀ....
ಎಲ್ಲಿಗೆ ಬಂತು ಸಂಗಯ್ಯ
ಅರೆ ಎಲ್ಲಿಗೂ ಬರಲಿಲ್ಲ ಹೋಗಯ್ಯ
ಎಲ್ಲಿಗೆ ಬಂತು ಸಂಗಯ್ಯ
ಅರೆ ಎಲ್ಲಿಗೂ ಬರಲಿಲ್ಲ ಹೋಗಯ್ಯ
ಗುಡಿ ಮೇಲೆ ಘಂಟೆ ಘಂಟೆ ಪಕ್ಕ ರೋಡು
ರೋಡು ಮೇಲೆ ಚಕ್ರ ಚಕ್ರದ ಮೇಲೆ ಬುಲ್ಲೆಟ್ಟು
ಬುಲೆಟ್ ಮೇಲೆ ರಾಜ ಮೈಸೂರ್ ಮಹಾರಾಜ
ಕುಂತವ್ನೆ ನೋಡು ಹೆಂಗೈತೆ ಸ್ಟೈಲು
ರಾಜ ಕರದ ನನ್ನ ಯಾತಕ್ಕೆ ಅಂದೆ
ರಾಣಿ ಆಗು ಅಂದ ನಾನು ರೆಡಿ ಅಂದೆ
ಮಂಡ್ಯದಲ್ಲಿ ಗೌಡ ರೀ ಹುಬ್ಬಳ್ಳಿ ಗಂಡು ರೀ
ಬಯಲು ಸೀಮೆ ಹೈದ ರೀ ಊರಿಗೊಬ್ನೆ ಬಂಗಾರ ರೀ...
ಎಲ್ಲಿಗೆ ಬಂತು ರಂಗಮ್ಮ ಅರೆ
ಎಲ್ಲಿಗೂ ಬರಲಿಲ್ಲ ಹೋಗಮ್ಮ
ಎಲ್ಲಿಗೆ ಬಂತು ರಂಗಮ್ಮ ಅರೆ
ಎಲ್ಲಿಗೂ ಬರಲಿಲ್ಲ ಹೋಗಮ್ಮ
ರಾಗಿ ಹೊಲದ ಪಕ್ಕದಲ್ಲಿ
ಉದ್ದ ಉದ್ದ ಕಬ್ಬು ಇತ್ತು
ಒಂದು ಕಬ್ಬು ಉದ್ದ ಉದ್ದ
ಒಂದು ಕಬ್ಬು ತುಂಡ ತುಂಡ
ನೀನು ಎರಡು ಎತ್ತು ಕಟ್ಟಿ
ಗದ್ದೆ ಉಳುಮೆ ಮಾಡುತಿದ್ದೆ
ರಾಗಿ ಮುದ್ದೆ ಉಪ್ಪು ಸಾರು
ಕಟ್ಟಿಕೊಂಡು ನಾನು ತಂದೆ
ದೂರದಲ್ಲಿ ಇದ್ದ ನನ್ನ
ಕೂಗಿ ಕೂಗಿ ಕರೆದೆ ನೀನು
ಜೋಡಿ ಎತ್ತು ಅಲ್ಲೇ ಬಿಟ್ಟು
ನಿನ್ನ ಹತ್ರ ಬಂದೆ ನಾನು
ತಲೆಯ ಮೇಲೆ ಮಂಕ್ರಿ
ಇಳಿಸಿಕೊಂಡೆ ನಾನು
ಬಾಲೆ ಎಳೆಯ ಹರಡಿಬಿಟ್ಟು
ಊಟ ಬಡಿಸಿಬಿಟ್ಟೆ ನೀನು
ಒಂದ್ಸಾರಿ ನೀನು ಒಂದ್ಸಾರಿ ನಾನು
ಒಂದ್ಸಾರಿ ನಾನು ಒಂದ್ಸಾರಿ ನೀನು
ತುತ್ತು ನಾನು ಎತ್ತಿ ಎತ್ತಿ
ನಿನ್ನ ಬಾಯಿಗಿಟ್ಟ ನಾನು
ನೆತ್ತಿಗೆರಿದಾಗ ಮುತ್ತು ಕೊಟ್ಟು
ನೆತ್ತಿ ಕುಟ್ಟದೆ ನಾನು
ಎಲ್ಲಿಗೆ ಬಂತು ರಂಗಮ್ಮ
ಅರೆ ಮುತ್ತಲ್ಲೆ ನಿಂತೋಯ್ತು ಹೋಗಮ್ಮ
ಎಲ್ಲಿಗೆ ಬಂತು ಸಂಗಯ್ಯ
ಅರೆ ಎಲ್ಲಿಗೂ ಬರಲಿಲ್ಲ ಹೋಗಯ್ಯ
ಮೈನು ರೋಡು ಪಕ್ಕದಲ್ಲಿ
ಚೌಟ್ರಿ ಒಂದು ಖಾಲಿ ಇತ್ತು
ಒಂದು ಹಾಲು ದೊಡ್ಡದಿತ್ತು
ರೂಮು ತುಂಬ ಚಿಕ್ಕದಿತ್ತು
ಮದುವೆ ಕಾರ್ಡು ಪ್ರಿಂಟು ಹಾಕ್ಸಿ
ಮೋದಿಗೊಂದು ಕೊಟ್ಟೆ ನಾನು
ಗೌಡ್ರ ಮನೆಗೆ ಹೋಗಿ
ಅವರ ಬೀಗರೂಟಕ್ಕೂ ಕರೆದೆ ನಾನು
ರೇಷ್ಮೆ ಸೀರೆ ತಾಳಿ ಚೈನು
ಸೊಂಟ ಡಾಬು ಕೊಡ್ಸು ನೀನು
ಮೊದಲ ರಾತ್ರಿ ಎಲ್ಲಿ ಅಂತ
ಮೊದಲು ನನಗೆ ತಿಳಿಸು ನೀನು
ಕೆ ಆರ್ ಎಸ್ ಮಧ್ಯದಲ್ಲಿ
ದೊಡ್ಡ ಸೆಟ್ಟು ಹಾಕುತೀನಿ
ನೀನು ಇಷ್ಟ ಪಟ್ತ್ರೆ
ಅಲ್ಲೇ ಫಸ್ಟು ನೈಟು ಮಾಡಿಕೊಳ್ಳೋಣ
ಒಂದ್ಸಾರಿ ನಾನು ಒಂದ್ಸಾರಿ ನೀನು
ಒಂದ್ಸಾರಿ ನೀನು ಒಂದ್ಸಾರಿ ನಾನು
ಕೆಂಪು ಕೆಂಪು ಎರಡು ತುಟಿಗೆ
ಅಂಟಿಕೊಂಡ ಎರಡು ಕೆನ್ನೆ
ಸೊಂಟ ಅಂಟಿಕೊಂಡ ಮನೆಗೆ
ಸುಂಕ ಕಟ್ಟೋ ಗಂಡು ನಾನೇ
ಎಲ್ಲಿಗೆ ಬಂತು ಸಂಗಯ್ಯ
ಅರೆ ದಿಸ್ಟರ್ಬು ಮಾಡ್ಬೇಡ್ರಿ ಹೋಗ್ರಯ್ಯ
ಎಲ್ಲಿಗೆ ಬಂತು ರಂಗಮ್ಮ
ಇವ್ರು ನಮ್ಗೇನೆ ಫಿಕ್ಸು ಹೋಗ್ರಮ್ಮ
ಗುಡಿ ಮೇಲೆ ಘಂಟೆ ಘಂಟೆ ಪಕ್ಕ ರೋಡು
ರೋಡು ಮೇಲೆ ಚಕ್ರ ಚಕ್ರದ ಮೇಲೆ ಬಸ್ಸು
ಬಸ್ಸು ಮೇಲೆ ಟಾಪು ಟಾಪು ಮೇಲೆ ರಂಗಿ
ರಂಗಿ ಕರುದ್ಳು ನನ್ನ ನಾನು ಅಲ್ಲಿ ಹೋದೆ
ಬಾ ಪಕ್ಕ ಅಂದ್ಳು ಯಾತಕ್ಕೆ ಅಂದೆ
ಕಂಪನಿಗೆ ಅಂದ್ಳು ಆಗಲ್ಲ ಅಂದೆ
ಸಿಲ್ಕು ಪೇಟೆ ಸಿಂಗಾರಿ ಬಂಗಾರಪೇಟೆ ಬಂಗಾರಿ
ಏರಿ ಬಂದ್ಳು ಅಂಬಾರಿ ಐರಾವತ ಬೆಕಂದ್ಳು ರೀ....
ಎಲ್ಲಿಗೆ ಬಂತು ಸಂಗಯ್ಯ
ಅರೆ ಎಲ್ಲಿಗೂ ಬರಲಿಲ್ಲ ಹೋಗಯ್ಯ
ಎಲ್ಲಿಗೆ ಬಂತು ಸಂಗಯ್ಯ
ಅರೆ ಎಲ್ಲಿಗೂ ಬರಲಿಲ್ಲ ಹೋಗಯ್ಯ
ಗುಡಿ ಮೇಲೆ ಘಂಟೆ ಘಂಟೆ ಪಕ್ಕ ರೋಡು
ರೋಡು ಮೇಲೆ ಚಕ್ರ ಚಕ್ರದ ಮೇಲೆ ಬುಲ್ಲೆಟ್ಟು
ಬುಲೆಟ್ ಮೇಲೆ ರಾಜ ಮೈಸೂರ್ ಮಹಾರಾಜ
ಕುಂತವ್ನೆ ನೋಡು ಹೆಂಗೈತೆ ಸ್ಟೈಲು
ರಾಜ ಕರದ ನನ್ನ ಯಾತಕ್ಕೆ ಅಂದೆ
ರಾಣಿ ಆಗು ಅಂದ ನಾನು ರೆಡಿ ಅಂದೆ
ಮಂಡ್ಯದಲ್ಲಿ ಗೌಡ ರೀ ಹುಬ್ಬಳ್ಳಿ ಗಂಡು ರೀ
ಬಯಲು ಸೀಮೆ ಹೈದ ರೀ ಊರಿಗೊಬ್ನೆ ಬಂಗಾರ ರೀ...
ಎಲ್ಲಿಗೆ ಬಂತು ರಂಗಮ್ಮ ಅರೆ
ಎಲ್ಲಿಗೂ ಬರಲಿಲ್ಲ ಹೋಗಮ್ಮ
ಎಲ್ಲಿಗೆ ಬಂತು ರಂಗಮ್ಮ ಅರೆ
ಎಲ್ಲಿಗೂ ಬರಲಿಲ್ಲ ಹೋಗಮ್ಮ
ರಾಗಿ ಹೊಲದ ಪಕ್ಕದಲ್ಲಿ
ಉದ್ದ ಉದ್ದ ಕಬ್ಬು ಇತ್ತು
ಒಂದು ಕಬ್ಬು ಉದ್ದ ಉದ್ದ
ಒಂದು ಕಬ್ಬು ತುಂಡ ತುಂಡ
ನೀನು ಎರಡು ಎತ್ತು ಕಟ್ಟಿ
ಗದ್ದೆ ಉಳುಮೆ ಮಾಡುತಿದ್ದೆ
ರಾಗಿ ಮುದ್ದೆ ಉಪ್ಪು ಸಾರು
ಕಟ್ಟಿಕೊಂಡು ನಾನು ತಂದೆ
ದೂರದಲ್ಲಿ ಇದ್ದ ನನ್ನ
ಕೂಗಿ ಕೂಗಿ ಕರೆದೆ ನೀನು
ಜೋಡಿ ಎತ್ತು ಅಲ್ಲೇ ಬಿಟ್ಟು
ನಿನ್ನ ಹತ್ರ ಬಂದೆ ನಾನು
ತಲೆಯ ಮೇಲೆ ಮಂಕ್ರಿ
ಇಳಿಸಿಕೊಂಡೆ ನಾನು
ಬಾಲೆ ಎಳೆಯ ಹರಡಿಬಿಟ್ಟು
ಊಟ ಬಡಿಸಿಬಿಟ್ಟೆ ನೀನು
ಒಂದ್ಸಾರಿ ನೀನು ಒಂದ್ಸಾರಿ ನಾನು
ಒಂದ್ಸಾರಿ ನಾನು ಒಂದ್ಸಾರಿ ನೀನು
ತುತ್ತು ನಾನು ಎತ್ತಿ ಎತ್ತಿ
ನಿನ್ನ ಬಾಯಿಗಿಟ್ಟ ನಾನು
ನೆತ್ತಿಗೆರಿದಾಗ ಮುತ್ತು ಕೊಟ್ಟು
ನೆತ್ತಿ ಕುಟ್ಟದೆ ನಾನು
ಎಲ್ಲಿಗೆ ಬಂತು ರಂಗಮ್ಮ
ಅರೆ ಮುತ್ತಲ್ಲೆ ನಿಂತೋಯ್ತು ಹೋಗಮ್ಮ
ಎಲ್ಲಿಗೆ ಬಂತು ಸಂಗಯ್ಯ
ಅರೆ ಎಲ್ಲಿಗೂ ಬರಲಿಲ್ಲ ಹೋಗಯ್ಯ
ಮೈನು ರೋಡು ಪಕ್ಕದಲ್ಲಿ
ಚೌಟ್ರಿ ಒಂದು ಖಾಲಿ ಇತ್ತು
ಒಂದು ಹಾಲು ದೊಡ್ಡದಿತ್ತು
ರೂಮು ತುಂಬ ಚಿಕ್ಕದಿತ್ತು
ಮದುವೆ ಕಾರ್ಡು ಪ್ರಿಂಟು ಹಾಕ್ಸಿ
ಮೋದಿಗೊಂದು ಕೊಟ್ಟೆ ನಾನು
ಗೌಡ್ರ ಮನೆಗೆ ಹೋಗಿ
ಅವರ ಬೀಗರೂಟಕ್ಕೂ ಕರೆದೆ ನಾನು
ರೇಷ್ಮೆ ಸೀರೆ ತಾಳಿ ಚೈನು
ಸೊಂಟ ಡಾಬು ಕೊಡ್ಸು ನೀನು
ಮೊದಲ ರಾತ್ರಿ ಎಲ್ಲಿ ಅಂತ
ಮೊದಲು ನನಗೆ ತಿಳಿಸು ನೀನು
ಕೆ ಆರ್ ಎಸ್ ಮಧ್ಯದಲ್ಲಿ
ದೊಡ್ಡ ಸೆಟ್ಟು ಹಾಕುತೀನಿ
ನೀನು ಇಷ್ಟ ಪಟ್ತ್ರೆ
ಅಲ್ಲೇ ಫಸ್ಟು ನೈಟು ಮಾಡಿಕೊಳ್ಳೋಣ
ಒಂದ್ಸಾರಿ ನಾನು ಒಂದ್ಸಾರಿ ನೀನು
ಒಂದ್ಸಾರಿ ನೀನು ಒಂದ್ಸಾರಿ ನಾನು
ಕೆಂಪು ಕೆಂಪು ಎರಡು ತುಟಿಗೆ
ಅಂಟಿಕೊಂಡ ಎರಡು ಕೆನ್ನೆ
ಸೊಂಟ ಅಂಟಿಕೊಂಡ ಮನೆಗೆ
ಸುಂಕ ಕಟ್ಟೋ ಗಂಡು ನಾನೇ
ಎಲ್ಲಿಗೆ ಬಂತು ಸಂಗಯ್ಯ
ಅರೆ ದಿಸ್ಟರ್ಬು ಮಾಡ್ಬೇಡ್ರಿ ಹೋಗ್ರಯ್ಯ
ಎಲ್ಲಿಗೆ ಬಂತು ರಂಗಮ್ಮ
ಇವ್ರು ನಮ್ಗೇನೆ ಫಿಕ್ಸು ಹೋಗ್ರಮ್ಮ
Gudi Mele Ghante song lyrics from Kannada Movie Mr Airavatha starring Darshan, Urvashi Rautela, Prakash Rai, Lyrics penned by A P Arjun Sung by Shashank Sheshagiri, S Suneetha, Music Composed by V Harikrishna, film is Directed by A P Arjun and film is released on 2015