Video:
ಸಂಗೀತ ವೀಡಿಯೊ:

LYRIC

Song Details Page after Lyrice

ಓ ಓ ಓ ಓ ಓ…ಓ ಓ ಓ..ಓ ಓ..
ಓ ಓ ಓ ಓ ಓ…ಓ ಓ ಓ..ಓ ಓ..
 
ಸಂಧ್ಯಾ ಸಮಯ,
ಒಂದಾದವು ಬಣ್ಣಗಳು
ಸಂಧೀ ಸಮಯ,
ಒಂದಾದವು ಹೃದಯಗಳು

ಸಂಧ್ಯಾ ಸಮಯ,
ಒಂದಾದವು ಬಣ್ಣಗಳು
ಸಂಧೀ ಸಮಯ,
ಒಂದಾದವು ಹೃದಯಗಳು

ಒಲವೇ ಸಿಂಧೂರ,
ಚೆಲುವೇ ಶೃಂಗಾರ
ಸುದಿನ ಸುದಿನ ಈ ದಿನ

|| ಸಂಧ್ಯಾ ಸಮಯ,
ಒಂದಾದವು ಬಣ್ಣಗಳು
ಸಂಧೀ ಸಮಯ,
ಒಂದಾದವು ಹೃದಯಗಳು ||

ಮೊಗದಕೊಳದ (ಹ್ಂ ಹ್ಂ ಹ್ಂ)
ಕಮಲ..ಎರಡು (ಹ್ಂ ಹ್ಂ ಹ್ಂ)
ನಾ ಅಲ್ಲಿರಲೊ ಇಲ್ಲಿರಲೊ
ಭ್ರಮರಕೆ ಭ್ರಮೆ ಈಗ
ಕಮಲ..ದಳವ (ಹ್ಂ ಹ್ಂ ಹ್ಂ)  
ಮುಚ್ಚೋ..ಸಮಯ (ಹ್ಂ ಹ್ಂ ಹ್ಂ)
ಪ್ರಿಯ ಹೊರಗಿರಲೊ ಒಳಗಿರಲೊ
ಕುಸುಮಕೆ ಕನಸೀಗ
ನಿನ್ನೊಳಗೂ ಹೊರಗೂ ಇರುವೆ
ನೀ ನನಗೆ ಅರುಣೋದಯವೇ
 
|| ಸಂಧ್ಯಾ ಸಮಯ,
ಒಂದಾದವು ಬಣ್ಣಗಳು
ಸಂಧೀ ಸಮಯ,
ಒಂದಾದವು ಹೃದಯಗಳು

ಸಂಧ್ಯಾ ಸಮಯ,
ಒಂದಾದವು ಬಣ್ಣಗಳು
ಸಂಧೀ ಸಮಯ,
ಒಂದಾದವು ಹೃದಯಗಳು

ಒಲವೇ ಸಿಂಧೂರ,
ಚೆಲುವೇ ಶೃಂಗಾರ
ಸುದಿನ ಸುದಿನ ಈ ದಿನ ||
 
ಲ ಲ ಲ ಲ ಲ ಲಲಾ ಲಾ ಲಾ ಲಾ
ಲ ಲ ಲ ಲ ಲ ಲಲಾ ಲಾ ಲಾ ಲಾ
 
ಪ್ರತಿಮೆ…ನಿನಗೆ (ಹ್ಂ ಹ್ಂ ಹ್ಂ)   
ಉಪಮೆ…ಯಾಕೆ (ಹ್ಂ ಹ್ಂ ಹ್ಂ) 
ನಾ ಹಾಡದೆಯೇ ಹೊಗಳದೆಯೇ
ಚೆಲುವಿನ ಗಣಿ ನೀನು
ನರರ, ನಡುವೆ (ಹ್ಂ ಹ್ಂ ಹ್ಂ) 
ಸುರರು, ನೀನು (ಹ್ಂ ಹ್ಂ ಹ್ಂ) 
ಈ ಕಣ್ಣಿನಲೇ ಕದನವಿಡೋ
ವಸುಂಧರೆ ದೊರೆ ನೀನು
ಮೋಹಮಯ ಸರ್ವಾಂಗಗಳು
ಪ್ರೇಮಮಯ ಗಿರಿ ಕೋಟೆಗಳು

|| ಸಂಧ್ಯಾ ಸಮಯ,
ಒಂದಾದವು ಬಣ್ಣಗಳು
ಸಂಧೀ ಸಮಯ,
ಒಂದಾದವು ಹೃದಯಗಳು

ಸಂಧ್ಯಾ ಸಮಯ,
ಒಂದಾದವು ಬಣ್ಣಗಳು
ಸಂಧೀ ಸಮಯ,
ಒಂದಾದವು ಹೃದಯಗಳು

ಒಲವೇ ಸಿಂಧೂರ,
ಚೆಲುವೇ ಶೃಂಗಾರ
ಸುದಿನ ಸುದಿನ ಈ ದಿನ ||

ಓ ಓ ಓ ಓ ಓ…ಓ ಓ ಓ..ಓ ಓ..
ಓ ಓ ಓ ಓ ಓ…ಓ ಓ ಓ..ಓ ಓ..
 
ಸಂಧ್ಯಾ ಸಮಯ,
ಒಂದಾದವು ಬಣ್ಣಗಳು
ಸಂಧೀ ಸಮಯ,
ಒಂದಾದವು ಹೃದಯಗಳು

ಸಂಧ್ಯಾ ಸಮಯ,
ಒಂದಾದವು ಬಣ್ಣಗಳು
ಸಂಧೀ ಸಮಯ,
ಒಂದಾದವು ಹೃದಯಗಳು

ಒಲವೇ ಸಿಂಧೂರ,
ಚೆಲುವೇ ಶೃಂಗಾರ
ಸುದಿನ ಸುದಿನ ಈ ದಿನ

|| ಸಂಧ್ಯಾ ಸಮಯ,
ಒಂದಾದವು ಬಣ್ಣಗಳು
ಸಂಧೀ ಸಮಯ,
ಒಂದಾದವು ಹೃದಯಗಳು ||

ಮೊಗದಕೊಳದ (ಹ್ಂ ಹ್ಂ ಹ್ಂ)
ಕಮಲ..ಎರಡು (ಹ್ಂ ಹ್ಂ ಹ್ಂ)
ನಾ ಅಲ್ಲಿರಲೊ ಇಲ್ಲಿರಲೊ
ಭ್ರಮರಕೆ ಭ್ರಮೆ ಈಗ
ಕಮಲ..ದಳವ (ಹ್ಂ ಹ್ಂ ಹ್ಂ)  
ಮುಚ್ಚೋ..ಸಮಯ (ಹ್ಂ ಹ್ಂ ಹ್ಂ)
ಪ್ರಿಯ ಹೊರಗಿರಲೊ ಒಳಗಿರಲೊ
ಕುಸುಮಕೆ ಕನಸೀಗ
ನಿನ್ನೊಳಗೂ ಹೊರಗೂ ಇರುವೆ
ನೀ ನನಗೆ ಅರುಣೋದಯವೇ
 
|| ಸಂಧ್ಯಾ ಸಮಯ,
ಒಂದಾದವು ಬಣ್ಣಗಳು
ಸಂಧೀ ಸಮಯ,
ಒಂದಾದವು ಹೃದಯಗಳು

ಸಂಧ್ಯಾ ಸಮಯ,
ಒಂದಾದವು ಬಣ್ಣಗಳು
ಸಂಧೀ ಸಮಯ,
ಒಂದಾದವು ಹೃದಯಗಳು

ಒಲವೇ ಸಿಂಧೂರ,
ಚೆಲುವೇ ಶೃಂಗಾರ
ಸುದಿನ ಸುದಿನ ಈ ದಿನ ||
 
ಲ ಲ ಲ ಲ ಲ ಲಲಾ ಲಾ ಲಾ ಲಾ
ಲ ಲ ಲ ಲ ಲ ಲಲಾ ಲಾ ಲಾ ಲಾ
 
ಪ್ರತಿಮೆ…ನಿನಗೆ (ಹ್ಂ ಹ್ಂ ಹ್ಂ)   
ಉಪಮೆ…ಯಾಕೆ (ಹ್ಂ ಹ್ಂ ಹ್ಂ) 
ನಾ ಹಾಡದೆಯೇ ಹೊಗಳದೆಯೇ
ಚೆಲುವಿನ ಗಣಿ ನೀನು
ನರರ, ನಡುವೆ (ಹ್ಂ ಹ್ಂ ಹ್ಂ) 
ಸುರರು, ನೀನು (ಹ್ಂ ಹ್ಂ ಹ್ಂ) 
ಈ ಕಣ್ಣಿನಲೇ ಕದನವಿಡೋ
ವಸುಂಧರೆ ದೊರೆ ನೀನು
ಮೋಹಮಯ ಸರ್ವಾಂಗಗಳು
ಪ್ರೇಮಮಯ ಗಿರಿ ಕೋಟೆಗಳು

|| ಸಂಧ್ಯಾ ಸಮಯ,
ಒಂದಾದವು ಬಣ್ಣಗಳು
ಸಂಧೀ ಸಮಯ,
ಒಂದಾದವು ಹೃದಯಗಳು

ಸಂಧ್ಯಾ ಸಮಯ,
ಒಂದಾದವು ಬಣ್ಣಗಳು
ಸಂಧೀ ಸಮಯ,
ಒಂದಾದವು ಹೃದಯಗಳು

ಒಲವೇ ಸಿಂಧೂರ,
ಚೆಲುವೇ ಶೃಂಗಾರ
ಸುದಿನ ಸುದಿನ ಈ ದಿನ ||

Sandhya Samaya song lyrics from Kannada Movie Mouna Sangrama starring Raghuveer, Shruthi, Abhijith, Lyrics penned by Hamsalekha Sung by S P Balasubrahmanyam, Chithra, Music Composed by Hamsalekha, film is Directed by Mohan Mallapally and film is released on 1993

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ