Huyyo Huyyo Maleraya Lyrics

ಹುಯ್ಯೊ ಹುಯ್ಯೊ ಮಳೆರಾಯ Lyrics

in Mouna Sangrama

in ಮೌನ ಸಂಗ್ರಾಮ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಹುಯ್ಯೊ ಹುಯ್ಯೊ ಹುಯ್ಯುಯ್ಯೋ
ಹುಯ್ಯೊ ಹುಯ್ಯೊ ಹುಯ್ಯುಯ್ಯೋ
 
ಹುಯ್ಯೊ ಹುಯ್ಯೊ ಹುಯ್ಯೊ ಮಳೆರಾಯ ಹುಯ್ಯುಯ್ಯೋ
ಹುಯ್ಯೊ ಹುಯ್ಯೊ  ಹುಯ್ಯೊ ಮಳೆರಾಯ
 
ಎಮ್‌ ಜಿ ರೋಡ್‌ ಲಿ  ತಂಪಿಲ್ಲ
ಕಬ್ಬನ್‌ ಪಾರ್ಕಲಿ ತಂಪಿಲ್ಲ
ತಿಪ್ಪಗೊಂಡನ ಕೆರೆ ತುಂಬಿಲ್ಲ
 
||ಹುಯ್ಯೊ ಹುಯ್ಯೊ  ಹುಯ್ಯೊ ಮಳೆರಾಯ ಹುಯ್ಯುಯ್ಯೋ
ಹುಯ್ಯೊ ಹುಯ್ಯೊ  ಹುಯ್ಯೊ  ಮಳೆರಾಯ||
 
ಎಮ್‌ ಜಿ ರೋಡ್‌ ಲಿ  ತಂಪಿಲ್ಲ
ಕಬ್ಬನ್‌ ಪಾರ್ಕಲಿ ತಂಪಿಲ್ಲ
ತಿಪ್ಪಗೊಂಡನ ಕೆರೆ ತುಂಬಿಲ್ಲ
 
||ಹುಯ್ಯೊ ಹುಯ್ಯೊ ಹುಯ್ಯೊ ಮಳೆರಾಯ ಹುಯ್ಯುಯ್ಯೋ
ಹುಯ್ಯೊ ಹುಯ್ಯೊ  ಹುಯ್ಯೊ  ಮಳೆರಾಯ||
 
ಶರಾಬು ಬ್ರಾಂದಿ ಬೀರು
ತಯಾರು ಮಾಡೊ ಊರು
ಬೇರೆಲ್ಲೂ ಇಲ್ಲದೆ ಹೋದ್ರು
ಹುಯ್ಯುಯ್ಯ ಇಲ್ಲಿಗೆ ನೀರು  
 
ಹುಯ್ಯುಯ್ಯೋ ಹುಯ್ಯುಯ್ಯೋ
 
ಶರಾಬು ಬ್ರಾಂದಿ ಬೀರು
ತಯಾರು ಮಾಡೊ ಊರು
ಬೇರೆಲ್ಲೂ ಇಲ್ಲದೆ ಹೋದ್ರು
ಹುಯ್ಯುಯ್ಯ ಇಲ್ಲಿಗೆ ನೀರು  
 
ಹುಯ್ಯುಯ್ಯೋ ಹುಯ್ಯುಯ್ಯೋ ಹುಯ್ಯುಯ್ಯೋ
 
||ಹುಯ್ಯೊ ಹುಯ್ಯೊ  ಹುಯ್ಯೊ ಮಳೆರಾಯ ಹುಯ್ಯುಯ್ಯೋ
ಹುಯ್ಯೊ ಹುಯ್ಯೊ  ಹುಯ್ಯೊ ಮಳೆರಾಯ||
 
ಎಮ್‌ ಜಿ ರೋಡ್‌ ಲಿ  ತಂಪಿಲ್ಲ
ಕಬ್ಬನ್‌ ಪಾರ್ಕಲಿ ತಂಪಿಲ್ಲ
ತಿಪ್ಪಗೊಂಡನ ಕೆರೆ ತುಂಬಿಲ್ಲ
 
||ಹುಯ್ಯೊ ಹುಯ್ಯೊ  ಹುಯ್ಯೊ  ಮಳೆರಾಯ ಹುಯ್ಯುಯ್ಯೋ
ಹುಯ್ಯೊ ಹುಯ್ಯೊ ಹುಯ್ಯೊ  ಮಳೆರಾಯ||
 
ಹುಯ್ಯೊ ಹುಯ್ಯೊ ಹುಯ್ಯುಯ್ಯೋ
ಹುಯ್ಯೊ ಹುಯ್ಯೊ ಹುಯ್ಯುಯ್ಯೋ
 
ಕಡಿತಾ ಹೋದರೆ ಮರವ
ತಡ್ಯಾಕೆ ಆಗದ ಬರವ
ಬೆಳಿತಾ ಹೋಯಿತು ಊರು
ಇಳಿತಾ ಹೋಯಿತು ನೀರು
 
ಹುಯ್ಯುಯ್ಯೋ ಹುಯ್ಯುಯ್ಯೋ ಹುಯ್ಯುಯ್ಯೋ
 
ಕಡಿತಾ ಹೋದರೆ ಮರವ
ತಡ್ಯಾಕೆ ಆಗದ ಬರವ
ಬೆಳಿತಾ ಹೋಯಿತು ಊರು
ಇಳಿತಾ ಹೋಯಿತು ನೀರು
 
ಹುಯ್ಯುಯ್ಯೋ ಹುಯ್ಯುಯ್ಯೋ ಹುಯ್ಯುಯ್ಯೋ
 
||ಹುಯ್ಯೊ ಹುಯ್ಯೊ ಹುಯ್ಯೊ  ಮಳೆರಾಯ ಹುಯ್ಯುಯ್ಯೋ
ಹುಯ್ಯೊ ಹುಯ್ಯೊ  ಹುಯ್ಯೊ ಮಳೆರಾಯ||
 
ಎಮ್‌ ಜಿ ರೋಡ್‌ ಲಿ  ತಂಪಿಲ್ಲ
ಕಬ್ಬನ್‌ ಪಾರ್ಕಲಿ ತಂಪಿಲ್ಲ
ತಿಪ್ಪಗೊಂಡನ ಕೆರೆ ತುಂಬಿಲ್ಲ
 
||ಹುಯ್ಯೊ ಹುಯ್ಯೊ ಹುಯ್ಯೊ ಮಳೆರಾಯ ಹುಯ್ಯುಯ್ಯೋ
ಹುಯ್ಯೊ ಹುಯ್ಯೊ  ಹುಯ್ಯೊ  ಮಳೆರಾಯ||
 
ಎಮ್‌ ಜಿ ರೋಡ್‌ ಲಿ  ತಂಪಿಲ್ಲ
ಕಬ್ಬನ್‌ ಪಾರ್ಕಲಿ ತಂಪಿಲ್ಲ
ತಿಪ್ಪಗೊಂಡನ ಕೆರೆ ತುಂಬಿಲ್ಲ
 
||ಹುಯ್ಯೊ ಹುಯ್ಯೊ  ಹುಯ್ಯೊ ಮಳೆರಾಯ ಹುಯ್ಯುಯ್ಯೋ
ಹುಯ್ಯೊ ಹುಯ್ಯೊ ಹುಯ್ಯೊ ಮಳೆರಾಯ||
 

-
ಹುಯ್ಯೊ ಹುಯ್ಯೊ ಹುಯ್ಯುಯ್ಯೋ
ಹುಯ್ಯೊ ಹುಯ್ಯೊ ಹುಯ್ಯುಯ್ಯೋ
 
ಹುಯ್ಯೊ ಹುಯ್ಯೊ ಹುಯ್ಯೊ ಮಳೆರಾಯ ಹುಯ್ಯುಯ್ಯೋ
ಹುಯ್ಯೊ ಹುಯ್ಯೊ  ಹುಯ್ಯೊ ಮಳೆರಾಯ
 
ಎಮ್‌ ಜಿ ರೋಡ್‌ ಲಿ  ತಂಪಿಲ್ಲ
ಕಬ್ಬನ್‌ ಪಾರ್ಕಲಿ ತಂಪಿಲ್ಲ
ತಿಪ್ಪಗೊಂಡನ ಕೆರೆ ತುಂಬಿಲ್ಲ
 
||ಹುಯ್ಯೊ ಹುಯ್ಯೊ  ಹುಯ್ಯೊ ಮಳೆರಾಯ ಹುಯ್ಯುಯ್ಯೋ
ಹುಯ್ಯೊ ಹುಯ್ಯೊ  ಹುಯ್ಯೊ  ಮಳೆರಾಯ||
 
ಎಮ್‌ ಜಿ ರೋಡ್‌ ಲಿ  ತಂಪಿಲ್ಲ
ಕಬ್ಬನ್‌ ಪಾರ್ಕಲಿ ತಂಪಿಲ್ಲ
ತಿಪ್ಪಗೊಂಡನ ಕೆರೆ ತುಂಬಿಲ್ಲ
 
||ಹುಯ್ಯೊ ಹುಯ್ಯೊ ಹುಯ್ಯೊ ಮಳೆರಾಯ ಹುಯ್ಯುಯ್ಯೋ
ಹುಯ್ಯೊ ಹುಯ್ಯೊ  ಹುಯ್ಯೊ  ಮಳೆರಾಯ||
 
ಶರಾಬು ಬ್ರಾಂದಿ ಬೀರು
ತಯಾರು ಮಾಡೊ ಊರು
ಬೇರೆಲ್ಲೂ ಇಲ್ಲದೆ ಹೋದ್ರು
ಹುಯ್ಯುಯ್ಯ ಇಲ್ಲಿಗೆ ನೀರು  
 
ಹುಯ್ಯುಯ್ಯೋ ಹುಯ್ಯುಯ್ಯೋ
 
ಶರಾಬು ಬ್ರಾಂದಿ ಬೀರು
ತಯಾರು ಮಾಡೊ ಊರು
ಬೇರೆಲ್ಲೂ ಇಲ್ಲದೆ ಹೋದ್ರು
ಹುಯ್ಯುಯ್ಯ ಇಲ್ಲಿಗೆ ನೀರು  
 
ಹುಯ್ಯುಯ್ಯೋ ಹುಯ್ಯುಯ್ಯೋ ಹುಯ್ಯುಯ್ಯೋ
 
||ಹುಯ್ಯೊ ಹುಯ್ಯೊ  ಹುಯ್ಯೊ ಮಳೆರಾಯ ಹುಯ್ಯುಯ್ಯೋ
ಹುಯ್ಯೊ ಹುಯ್ಯೊ  ಹುಯ್ಯೊ ಮಳೆರಾಯ||
 
ಎಮ್‌ ಜಿ ರೋಡ್‌ ಲಿ  ತಂಪಿಲ್ಲ
ಕಬ್ಬನ್‌ ಪಾರ್ಕಲಿ ತಂಪಿಲ್ಲ
ತಿಪ್ಪಗೊಂಡನ ಕೆರೆ ತುಂಬಿಲ್ಲ
 
||ಹುಯ್ಯೊ ಹುಯ್ಯೊ  ಹುಯ್ಯೊ  ಮಳೆರಾಯ ಹುಯ್ಯುಯ್ಯೋ
ಹುಯ್ಯೊ ಹುಯ್ಯೊ ಹುಯ್ಯೊ  ಮಳೆರಾಯ||
 
ಹುಯ್ಯೊ ಹುಯ್ಯೊ ಹುಯ್ಯುಯ್ಯೋ
ಹುಯ್ಯೊ ಹುಯ್ಯೊ ಹುಯ್ಯುಯ್ಯೋ
 
ಕಡಿತಾ ಹೋದರೆ ಮರವ
ತಡ್ಯಾಕೆ ಆಗದ ಬರವ
ಬೆಳಿತಾ ಹೋಯಿತು ಊರು
ಇಳಿತಾ ಹೋಯಿತು ನೀರು
 
ಹುಯ್ಯುಯ್ಯೋ ಹುಯ್ಯುಯ್ಯೋ ಹುಯ್ಯುಯ್ಯೋ
 
ಕಡಿತಾ ಹೋದರೆ ಮರವ
ತಡ್ಯಾಕೆ ಆಗದ ಬರವ
ಬೆಳಿತಾ ಹೋಯಿತು ಊರು
ಇಳಿತಾ ಹೋಯಿತು ನೀರು
 
ಹುಯ್ಯುಯ್ಯೋ ಹುಯ್ಯುಯ್ಯೋ ಹುಯ್ಯುಯ್ಯೋ
 
||ಹುಯ್ಯೊ ಹುಯ್ಯೊ ಹುಯ್ಯೊ  ಮಳೆರಾಯ ಹುಯ್ಯುಯ್ಯೋ
ಹುಯ್ಯೊ ಹುಯ್ಯೊ  ಹುಯ್ಯೊ ಮಳೆರಾಯ||
 
ಎಮ್‌ ಜಿ ರೋಡ್‌ ಲಿ  ತಂಪಿಲ್ಲ
ಕಬ್ಬನ್‌ ಪಾರ್ಕಲಿ ತಂಪಿಲ್ಲ
ತಿಪ್ಪಗೊಂಡನ ಕೆರೆ ತುಂಬಿಲ್ಲ
 
||ಹುಯ್ಯೊ ಹುಯ್ಯೊ ಹುಯ್ಯೊ ಮಳೆರಾಯ ಹುಯ್ಯುಯ್ಯೋ
ಹುಯ್ಯೊ ಹುಯ್ಯೊ  ಹುಯ್ಯೊ  ಮಳೆರಾಯ||
 
ಎಮ್‌ ಜಿ ರೋಡ್‌ ಲಿ  ತಂಪಿಲ್ಲ
ಕಬ್ಬನ್‌ ಪಾರ್ಕಲಿ ತಂಪಿಲ್ಲ
ತಿಪ್ಪಗೊಂಡನ ಕೆರೆ ತುಂಬಿಲ್ಲ
 
||ಹುಯ್ಯೊ ಹುಯ್ಯೊ  ಹುಯ್ಯೊ ಮಳೆರಾಯ ಹುಯ್ಯುಯ್ಯೋ
ಹುಯ್ಯೊ ಹುಯ್ಯೊ ಹುಯ್ಯೊ ಮಳೆರಾಯ||
 

Huyyo Huyyo Maleraya song lyrics from Kannada Movie Mouna Sangrama starring Raghuveer, Shruthi, Abhijith, Lyrics penned by Hamsalekha Sung by Latha Hamsalekha, Music Composed by Hamsalekha, film is Directed by Mohan Mallapally and film is released on 1993

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ