-
ಆಹಾ….ಆಹಾ….
ನಾನು ನನ್ನೋರು ತಾನು ತನ್ನೋರು
ಅರಿಯದೇ…ಏಏಏ
ಅಲೆದಾಡೊ ಅಂತರಾತ್ಮ ನಾನು
ಅಲೆಯುವ ಕಾರಣ
ತಿಳಿಯದ ಪ್ರಾಣ ನಾ
ದೀಪ ನಾನೇ ರೂಪ ನಾನೇ..
ಉರಿಯುವೇ…ಏಏಏಏ
||ನಾನು ನನ್ನೋರು ತಾನು ತನ್ನೋರು
ಅರಿಯದೇ…ಏಏಏ
ಅಲೆದಾಡೊ ಅಂತರಾತ್ಮ ನಾನು ||
ಈ ಹಾಡಿಗೆ ನೋವೆ ಬೇಕಾಗಿದೆ
ಈ ನೋವಿಗೆ ಸಾವೇ ದೂರಾಗಿದೆ
ಈ ಹಾಡಿಗೆ ನೋವೆ ಬೇಕಾಗಿದೆ
ಈ ನೋವಿಗೆ ಸಾವೇ ದೂರಾಗಿದೆ
ನಿಲ್ಲಲು ಸೂರಿಲ್ಲ
ನನ್ನ ಜನುಮಕೆ ಊರಿಲ್ಲ
ಹೇಳಲು ಹೆಸರಿಲ್ಲ
ದೇಹ ಸೇರಲು ಉಸಿರಿಲ್ಲ
ಆಆಆ..ಆ…ಆಆಆ…ಆಆ
||ನಾನು ನನ್ನೋರು ತಾನು ತನ್ನೋರು
ಅರಿಯದೇ…ಏಏಏ
ಅಲೆದಾಡೊ ಅಂತರಾತ್ಮ ನಾನು ||
ಈ ದಾಹಕೆ ಏನೋ ಬೇಕಾಗಿದೆ
ಈ ತಾಪಕೆ ಶಾಪ ಯಾಕಾಗಿದೆ
ಈ ದಾಹಕೆ ಏನೋ ಬೇಕಾಗಿದೆ
ಈ ತಾಪಕೆ ಶಾಪ ಯಾಕಾಗಿದೆ
ಗಾಳಿಯೇ ಆಕಾರ
ನನಗೆ ಕೋಪವೇ ಆಧಾರ
ನಿಲ್ಲದ ಸಂಚಾರ
ನನದು ಇಲ್ಲದ ಸಂಸಾರ
ಆಆಆ..ಆ…ಆಆಆ…ಆಆ
ಆಆಆ..ಆ…ಆಆಆ…ಆಆ
||ನಾನು ನನ್ನೋರು ತಾನು ತನ್ನೋರು
ಅರಿಯದೇ…ಏಏಏ
ಅಲೆದಾಡೊ ಅಂತರಾತ್ಮ ನಾನು
ಅಲೆಯುವ ಕಾರಣ
ತಿಳಿಯದ ಪ್ರಾಣ ನಾ
ದೀಪ ನಾನೇ ರೂಪ ನಾನೇ..
ಉರಿಯುವೇ…ಏಏಏಏ
ನಾನು ನನ್ನೋರು ತಾನು ತನ್ನೋರು
ಅರಿಯದೇ…ಏಏಏ
ಅಲೆದಾಡೊ ಅಂತರಾತ್ಮ ನಾನು||
-
ಆಹಾ….ಆಹಾ….
ನಾನು ನನ್ನೋರು ತಾನು ತನ್ನೋರು
ಅರಿಯದೇ…ಏಏಏ
ಅಲೆದಾಡೊ ಅಂತರಾತ್ಮ ನಾನು
ಅಲೆಯುವ ಕಾರಣ
ತಿಳಿಯದ ಪ್ರಾಣ ನಾ
ದೀಪ ನಾನೇ ರೂಪ ನಾನೇ..
ಉರಿಯುವೇ…ಏಏಏಏ
||ನಾನು ನನ್ನೋರು ತಾನು ತನ್ನೋರು
ಅರಿಯದೇ…ಏಏಏ
ಅಲೆದಾಡೊ ಅಂತರಾತ್ಮ ನಾನು ||
ಈ ಹಾಡಿಗೆ ನೋವೆ ಬೇಕಾಗಿದೆ
ಈ ನೋವಿಗೆ ಸಾವೇ ದೂರಾಗಿದೆ
ಈ ಹಾಡಿಗೆ ನೋವೆ ಬೇಕಾಗಿದೆ
ಈ ನೋವಿಗೆ ಸಾವೇ ದೂರಾಗಿದೆ
ನಿಲ್ಲಲು ಸೂರಿಲ್ಲ
ನನ್ನ ಜನುಮಕೆ ಊರಿಲ್ಲ
ಹೇಳಲು ಹೆಸರಿಲ್ಲ
ದೇಹ ಸೇರಲು ಉಸಿರಿಲ್ಲ
ಆಆಆ..ಆ…ಆಆಆ…ಆಆ
||ನಾನು ನನ್ನೋರು ತಾನು ತನ್ನೋರು
ಅರಿಯದೇ…ಏಏಏ
ಅಲೆದಾಡೊ ಅಂತರಾತ್ಮ ನಾನು ||
ಈ ದಾಹಕೆ ಏನೋ ಬೇಕಾಗಿದೆ
ಈ ತಾಪಕೆ ಶಾಪ ಯಾಕಾಗಿದೆ
ಈ ದಾಹಕೆ ಏನೋ ಬೇಕಾಗಿದೆ
ಈ ತಾಪಕೆ ಶಾಪ ಯಾಕಾಗಿದೆ
ಗಾಳಿಯೇ ಆಕಾರ
ನನಗೆ ಕೋಪವೇ ಆಧಾರ
ನಿಲ್ಲದ ಸಂಚಾರ
ನನದು ಇಲ್ಲದ ಸಂಸಾರ
ಆಆಆ..ಆ…ಆಆಆ…ಆಆ
ಆಆಆ..ಆ…ಆಆಆ…ಆಆ
||ನಾನು ನನ್ನೋರು ತಾನು ತನ್ನೋರು
ಅರಿಯದೇ…ಏಏಏ
ಅಲೆದಾಡೊ ಅಂತರಾತ್ಮ ನಾನು
ಅಲೆಯುವ ಕಾರಣ
ತಿಳಿಯದ ಪ್ರಾಣ ನಾ
ದೀಪ ನಾನೇ ರೂಪ ನಾನೇ..
ಉರಿಯುವೇ…ಏಏಏಏ
ನಾನು ನನ್ನೋರು ತಾನು ತನ್ನೋರು
ಅರಿಯದೇ…ಏಏಏ
ಅಲೆದಾಡೊ ಅಂತರಾತ್ಮ ನಾನು||
Naanu Nannoru song lyrics from Kannada Movie Mouna Sangrama starring Raghuveer, Shruthi, Abhijith, Lyrics penned by Hamsalekha Sung by S Janaki, Music Composed by Hamsalekha, film is Directed by Mohan Mallapally and film is released on 1993