ಜುಮ್ ಜುಮ್... ಜುಮ್ ಜುಮ್...
ಜುಮ್ ಜುಮ್... ಜುಮ್ ಜುಮ್...
ಮಲ್ಲಿಗೆ.... ಮಲ್ಲಿಗೆ...ಮಲ್ಲಿಗೆ....
ದುಂಡು ಮಲ್ಲೇ ನನ್ನ ನಲ್ಲೆ
ಕಂಪು ಕಸ್ತೂರಿ ತಿರುಗುವಾ ಮಾಲೆ
||ಮಲ್ಲಿಗೆ.... ಮಲ್ಲಿಗೆ...ಮಲ್ಲಿಗೆ....
ದುಂಡು ಮಲ್ಲೇ ನಿನ್ನ ನಲ್ಲೆ
ಪ್ರೇಮ ಪಲ್ಲಂಗ ಏರೋ
ಹೂವ ಮಾಲೆ..
ಮಲ್ಲಿಗೆ.... ಮಲ್ಲಿಗೆ...ಮಲ್ಲಿಗೆ....||
ಮಂಜು ಮಂಜುಳವಿ ಈ ಮಡಿಕೇರಿ
ಮಡಿಕೇರಿ ಜೊತೆ ಮದನಾರಿ
ಹಿಮದ ಜೊತೆಗೆ ಸುಮದ ಬೆಸುಗೆ
ತಾಯಿ ಮನೆಯಲಿ ಕಾವೇರಿ
ಕಾವೇರಿ ಜೊತೆಯಲಿ ಸಹಚಾರಿ
ಪುತ್ತರಿ ಜೊತೆಗೆ ತುತ್ತೂರಿ ಬೆಸುಗೆ
ಪ್ರಣಯ ಕಾಶಿ ಕೊಡಗಿನ ಮೇಲೆ
ಮಲ್ಲೆ ಮುತ್ತಿನ ಸರಮಾಲೆ
ಹಸಿರು ಕಡಲ ಗಿರಿಗಳ ಮೇಲೆ
ಪ್ರೇಮ ದುಂಬಿಗೆ ಕರೆಯೋಲೆ
||ಮಲ್ಲಿಗೆ.... ಮಲ್ಲಿಗೆ...ಮಲ್ಲಿಗೆ....
ದುಂಡು ಮಲ್ಲೇ ನನ್ನ ನಲ್ಲೆ
ಕಂಪು ಕಸ್ತೂರಿ ತಿರುಗುವಾ ಮಾಲೆ
ಮಲ್ಲಿಗೆ.... ಮಲ್ಲಿಗೆ...ಮಲ್ಲಿಗೆ....
ದುಂಡು ಮಲ್ಲೇ ನಿನ್ನ ನಲ್ಲೆ
ಪ್ರೇಮ ಪಲ್ಲಂಗ ಏರೋ
ಹೂವ ಮಾಲೆ..
ಮಲ್ಲಿಗೆ.... ಮಲ್ಲಿಗೆ...ಮಲ್ಲಿಗೆ....
ಮಲ್ಲಿಗೆ.... ಮಲ್ಲಿಗೆ...ಮಲ್ಲಿಗೆ....||
ಮೈಸೂರೆ ಮಾಡೋ ದರಬಾರು
ದರಬಾರಿನಲ್ಲಿ ಮೈಸೂರು
ಮನಸೇ ನಿನ್ನದು
ದಸಾರಾ..ಆ ನೆನೆದು
ಮನಸೂರೆ ಮಾಡೂ ಪಕ್ಷಿದಾಮ
ಪಕ್ಷಿದಾಮದಲ್ಲೂ ಪ್ರೇಮ ದಾಮ
ನದಿಗೆ ಇಳಿದು ಹರೆಯ ನಲ್ಲದು
ಪ್ರಣಯ ಗಂಧ ಸಂಗಮದಲ್ಲಿ
ಪ್ರಥಮ ಪ್ರೇಮದ ಸಲ್ಲಾಪ
ಪ್ರೇಮ ಕಾಮದ ಸೇತುವೆಯಲ್ಲಿ
ಮಧುರ ಜೀವನ ಹಾಲಾಪ..
||ಮಲ್ಲಿಗೆ.... ಮಲ್ಲಿಗೆ...ಮಲ್ಲಿಗೆ....
ದುಂಡು ಮಲ್ಲೇ ನನ್ನ ನಲ್ಲೆ
ಕಂಪು ಕಸ್ತೂರಿ ತಿರುಗುವಾ ಮಾಲೆ
ಮಲ್ಲಿಗೆ.... ಮಲ್ಲಿಗೆ...ಮಲ್ಲಿಗೆ....
ದುಂಡು ಮಲ್ಲೇ ನಿನ್ನ ನಲ್ಲೆ
ಪ್ರೇಮ ಪಲ್ಲಂಗ ಏರೋ
ಹೂವ ಮಾಲೆ..
ಮಲ್ಲಿಗೆ.... ಮಲ್ಲಿಗೆ...ಮಲ್ಲಿಗೆ....||
ಮಲ್ಲಿಗೆ.... ಓಓಓಓ ಮಲ್ಲಿಗೆ...ಓಓಓಓ ಮಲ್ಲಿಗೆ....ಓಓಓ
ಜುಮ್ ಜುಮ್... ಜುಮ್ ಜುಮ್...
ಜುಮ್ ಜುಮ್... ಜುಮ್ ಜುಮ್...
ಮಲ್ಲಿಗೆ.... ಮಲ್ಲಿಗೆ...ಮಲ್ಲಿಗೆ....
ದುಂಡು ಮಲ್ಲೇ ನನ್ನ ನಲ್ಲೆ
ಕಂಪು ಕಸ್ತೂರಿ ತಿರುಗುವಾ ಮಾಲೆ
||ಮಲ್ಲಿಗೆ.... ಮಲ್ಲಿಗೆ...ಮಲ್ಲಿಗೆ....
ದುಂಡು ಮಲ್ಲೇ ನಿನ್ನ ನಲ್ಲೆ
ಪ್ರೇಮ ಪಲ್ಲಂಗ ಏರೋ
ಹೂವ ಮಾಲೆ..
ಮಲ್ಲಿಗೆ.... ಮಲ್ಲಿಗೆ...ಮಲ್ಲಿಗೆ....||
ಮಂಜು ಮಂಜುಳವಿ ಈ ಮಡಿಕೇರಿ
ಮಡಿಕೇರಿ ಜೊತೆ ಮದನಾರಿ
ಹಿಮದ ಜೊತೆಗೆ ಸುಮದ ಬೆಸುಗೆ
ತಾಯಿ ಮನೆಯಲಿ ಕಾವೇರಿ
ಕಾವೇರಿ ಜೊತೆಯಲಿ ಸಹಚಾರಿ
ಪುತ್ತರಿ ಜೊತೆಗೆ ತುತ್ತೂರಿ ಬೆಸುಗೆ
ಪ್ರಣಯ ಕಾಶಿ ಕೊಡಗಿನ ಮೇಲೆ
ಮಲ್ಲೆ ಮುತ್ತಿನ ಸರಮಾಲೆ
ಹಸಿರು ಕಡಲ ಗಿರಿಗಳ ಮೇಲೆ
ಪ್ರೇಮ ದುಂಬಿಗೆ ಕರೆಯೋಲೆ
||ಮಲ್ಲಿಗೆ.... ಮಲ್ಲಿಗೆ...ಮಲ್ಲಿಗೆ....
ದುಂಡು ಮಲ್ಲೇ ನನ್ನ ನಲ್ಲೆ
ಕಂಪು ಕಸ್ತೂರಿ ತಿರುಗುವಾ ಮಾಲೆ
ಮಲ್ಲಿಗೆ.... ಮಲ್ಲಿಗೆ...ಮಲ್ಲಿಗೆ....
ದುಂಡು ಮಲ್ಲೇ ನಿನ್ನ ನಲ್ಲೆ
ಪ್ರೇಮ ಪಲ್ಲಂಗ ಏರೋ
ಹೂವ ಮಾಲೆ..
ಮಲ್ಲಿಗೆ.... ಮಲ್ಲಿಗೆ...ಮಲ್ಲಿಗೆ....
ಮಲ್ಲಿಗೆ.... ಮಲ್ಲಿಗೆ...ಮಲ್ಲಿಗೆ....||
ಮೈಸೂರೆ ಮಾಡೋ ದರಬಾರು
ದರಬಾರಿನಲ್ಲಿ ಮೈಸೂರು
ಮನಸೇ ನಿನ್ನದು
ದಸಾರಾ..ಆ ನೆನೆದು
ಮನಸೂರೆ ಮಾಡೂ ಪಕ್ಷಿದಾಮ
ಪಕ್ಷಿದಾಮದಲ್ಲೂ ಪ್ರೇಮ ದಾಮ
ನದಿಗೆ ಇಳಿದು ಹರೆಯ ನಲ್ಲದು
ಪ್ರಣಯ ಗಂಧ ಸಂಗಮದಲ್ಲಿ
ಪ್ರಥಮ ಪ್ರೇಮದ ಸಲ್ಲಾಪ
ಪ್ರೇಮ ಕಾಮದ ಸೇತುವೆಯಲ್ಲಿ
ಮಧುರ ಜೀವನ ಹಾಲಾಪ..
||ಮಲ್ಲಿಗೆ.... ಮಲ್ಲಿಗೆ...ಮಲ್ಲಿಗೆ....
ದುಂಡು ಮಲ್ಲೇ ನನ್ನ ನಲ್ಲೆ
ಕಂಪು ಕಸ್ತೂರಿ ತಿರುಗುವಾ ಮಾಲೆ
ಮಲ್ಲಿಗೆ.... ಮಲ್ಲಿಗೆ...ಮಲ್ಲಿಗೆ....
ದುಂಡು ಮಲ್ಲೇ ನಿನ್ನ ನಲ್ಲೆ
ಪ್ರೇಮ ಪಲ್ಲಂಗ ಏರೋ
ಹೂವ ಮಾಲೆ..
ಮಲ್ಲಿಗೆ.... ಮಲ್ಲಿಗೆ...ಮಲ್ಲಿಗೆ....||
ಮಲ್ಲಿಗೆ.... ಓಓಓಓ ಮಲ್ಲಿಗೆ...ಓಓಓಓ ಮಲ್ಲಿಗೆ....ಓಓಓ
Mallige Mallige song lyrics from Kannada Movie Mouna Sangrama starring Raghuveer, Shruthi, Abhijith, Lyrics penned by Hamsalekha Sung by S P Balasubrahmanyam, S Janaki, Music Composed by Hamsalekha, film is Directed by Mohan Mallapally and film is released on 1993