Thavare Kannavale Lyrics

ತಾವರೆ ಕಣ್ಣವಳೇ Lyrics

in Mouna Geethe

in ಮೌನ ಗೀತೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆ.. ಆಹ್ಹಾಹಾ ... ಹೇ...
ಹೇಹೇಹೇ (ಆ.. ಆಹ್ಹಾಹಾ ...
ಆ.. ಆಹ್ಹಾಹಾ ... )
 
ತಾವರೆ ಕಣ್ಣವಳೇ...
ಕೆಂದಾವರೆ ಮುಖದವಳೇ...
ಮರೆಯೆನು ನಾನು ಎಂದಿಗೂ ನಿನ್ನ
ಮರೆಯೆನು ನಾನು ಎಂದಿಗೂ ನಿನ್ನ
ಮೋಹಕ ನಗೆಯವಳೇ
(ಹೂಂಹುಂ ) ಹೂಂಹುಂ (ಹೂಂಹುಂ)
 
ನಲಿಸಲು ಬಂದವನೇ,
ಈ ಒಲವನು ತಂದವನೇ
ಮೆತ್ತಗೆ ಬಂದು ಮನದಲಿ ನಿಂದು
ಮೆತ್ತಗೆ ಬಂದು ಮನದಲಿ ನಿಂದು
ಹತ್ತಿರ ಸೆಳೆದವನೆ
(ಹೂಂಹುಂ ) ಹೂಂಹುಂ (ಹೂಂಹುಂ)
 
ನಾ... ಮೆಚ್ಚಿದಾ... ನಿನ್ನೀ ಲಜ್ಜೆಗೆ 
ನಾನೀಗಲೇ ಕೊಡಲೇ ಕಾಣಿಕೆ
ಆ ಯೋಚನೆ ನಿನಗೀಗೆತಕೆ
ಈ ನಾಚಿಕೆ ಬರಲಿ ಬಾಳಿಕೆ
ಯೋಚನೆ ಸಾಕಿನ್ನು ಸೂಚನೆ ಬೇಕಿನ್ನು
ಆಡುತ ಹೀಗೇಕೆ ಕಾಡುವೆ ನನ್ನನ್ನು
ನಮ್ಮಲ್ಲೀಗ ನಾವೇ ಇಲ್ಲ
ನೋಡುವರಾರು ಇಲ್ಲಿಲ್ಲ
 
|| ತಾವರೆ ಕಣ್ಣವಳೇ...
ಕೆಂದಾವರೆ ಮುಖದವಳೇ.....||
 
ನೀ ಹಾಕಲು ಮನಕೆ ಮುತ್ತಿಗೆ..
ನಾ ಕಾದಿಹೆ ಸವಿಯೋ ಮುತ್ತಿಗೆ
ಈ ಆಸೆಯು ಬರುವಾ ಹೊತ್ತಿಗೆ... 
ಈ ನಿನ್ನಲಿ ನಿನ್ನೀ ಮತ್ತಿಗೆ
ಹೂವಲ್ಲಿ ಜೇನಂತೆ ನಿನ್ನಲ್ಲಿ ನಾನಾಗಿ
ಎಂದೆಂದೂ ಹೀಗೇನೆ ಆಡೋಣ ಹಾಯಾಗಿ
ಸೋಲು ಗೆಲುವು ಏನೇ ಬರಲಿ
ಬಾಳುವ ನಾವು ಒಂದಾಗಿ
 
|| ತಾವರೆ ಕಣ್ಣವಳೇ...
ಕೆಂದಾವರೆ ಮುಖದವಳೇ...
ಮರೆಯೆನು ನಾನು ಎಂದಿಗೂ ನಿನ್ನ
ಮರೆಯೆನು ನಾನು ಎಂದಿಗೂ ನಿನ್ನ
ಮೋಹಕ ನಗೆಯವಳೇ
(ಹೂಂಹುಂ ) ಹೂಂಹುಂ
(ಹೂಂಹುಂ)  ಹೂಂಹುಂ (ಹೂಂಹುಂ)…||

ಆ.. ಆಹ್ಹಾಹಾ ... ಹೇ...
ಹೇಹೇಹೇ (ಆ.. ಆಹ್ಹಾಹಾ ...
ಆ.. ಆಹ್ಹಾಹಾ ... )
 
ತಾವರೆ ಕಣ್ಣವಳೇ...
ಕೆಂದಾವರೆ ಮುಖದವಳೇ...
ಮರೆಯೆನು ನಾನು ಎಂದಿಗೂ ನಿನ್ನ
ಮರೆಯೆನು ನಾನು ಎಂದಿಗೂ ನಿನ್ನ
ಮೋಹಕ ನಗೆಯವಳೇ
(ಹೂಂಹುಂ ) ಹೂಂಹುಂ (ಹೂಂಹುಂ)
 
ನಲಿಸಲು ಬಂದವನೇ,
ಈ ಒಲವನು ತಂದವನೇ
ಮೆತ್ತಗೆ ಬಂದು ಮನದಲಿ ನಿಂದು
ಮೆತ್ತಗೆ ಬಂದು ಮನದಲಿ ನಿಂದು
ಹತ್ತಿರ ಸೆಳೆದವನೆ
(ಹೂಂಹುಂ ) ಹೂಂಹುಂ (ಹೂಂಹುಂ)
 
ನಾ... ಮೆಚ್ಚಿದಾ... ನಿನ್ನೀ ಲಜ್ಜೆಗೆ 
ನಾನೀಗಲೇ ಕೊಡಲೇ ಕಾಣಿಕೆ
ಆ ಯೋಚನೆ ನಿನಗೀಗೆತಕೆ
ಈ ನಾಚಿಕೆ ಬರಲಿ ಬಾಳಿಕೆ
ಯೋಚನೆ ಸಾಕಿನ್ನು ಸೂಚನೆ ಬೇಕಿನ್ನು
ಆಡುತ ಹೀಗೇಕೆ ಕಾಡುವೆ ನನ್ನನ್ನು
ನಮ್ಮಲ್ಲೀಗ ನಾವೇ ಇಲ್ಲ
ನೋಡುವರಾರು ಇಲ್ಲಿಲ್ಲ
 
|| ತಾವರೆ ಕಣ್ಣವಳೇ...
ಕೆಂದಾವರೆ ಮುಖದವಳೇ.....||
 
ನೀ ಹಾಕಲು ಮನಕೆ ಮುತ್ತಿಗೆ..
ನಾ ಕಾದಿಹೆ ಸವಿಯೋ ಮುತ್ತಿಗೆ
ಈ ಆಸೆಯು ಬರುವಾ ಹೊತ್ತಿಗೆ... 
ಈ ನಿನ್ನಲಿ ನಿನ್ನೀ ಮತ್ತಿಗೆ
ಹೂವಲ್ಲಿ ಜೇನಂತೆ ನಿನ್ನಲ್ಲಿ ನಾನಾಗಿ
ಎಂದೆಂದೂ ಹೀಗೇನೆ ಆಡೋಣ ಹಾಯಾಗಿ
ಸೋಲು ಗೆಲುವು ಏನೇ ಬರಲಿ
ಬಾಳುವ ನಾವು ಒಂದಾಗಿ
 
|| ತಾವರೆ ಕಣ್ಣವಳೇ...
ಕೆಂದಾವರೆ ಮುಖದವಳೇ...
ಮರೆಯೆನು ನಾನು ಎಂದಿಗೂ ನಿನ್ನ
ಮರೆಯೆನು ನಾನು ಎಂದಿಗೂ ನಿನ್ನ
ಮೋಹಕ ನಗೆಯವಳೇ
(ಹೂಂಹುಂ ) ಹೂಂಹುಂ
(ಹೂಂಹುಂ)  ಹೂಂಹುಂ (ಹೂಂಹುಂ)…||

Thavare Kannavale song lyrics from Kannada Movie Mouna Geethe starring Saritha, Srinath, Sridhar, Lyrics penned by Geethapriya Sung by S Janaki, K J Yesudas, Music Composed by M Ranga Rao, film is Directed by Geethapriya and film is released on 1986

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ