Hadavada Hadinentu Lyrics

ಹದವಾದ ಹದಿನೆಂಟು Lyrics

in Mouna Geethe

in ಮೌನ ಗೀತೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೆಣ್ಣು : ಅಹ್ಹಹ್ಹಾ... (ಒಹೋಹ್ಹೋ )
                ಅಹ್ಹಹ್ಹಾ... (ಒಹೋಹ್ಹೋ )
                ಲಲಲಲ್ಲಲ್ಲಲ್ಲ  (ಲಲಲಲ್ಲಲ್ಲಲ್ಲ ) 
                ಲಲ್ಲಲ್ಲ  (ಲಲ್ಲಲ್ಲ ) ಅಹ್ಹಹ್ಹಾ..
 
ಗಂಡು : ಹದವಾದ ಹದಿನೆಂಟು ವಯಸು
                ನಡೆವಾಗ ನೆಲ ಕಾಣದಂತ
ಹೆಣ್ಣು : ಅದರಲ್ಲಿ ನೂರೆಂಟು ಕನಸು
             ನಮ್ಮನ್ನು ಬಿಡಲಾರದಂತ
 
|| ಗಂಡು : ಹದವಾದ ಹದಿನೆಂಟು ವಯಸು   
ಹೆಣ್ಣು : ನಡೆವಾಗ ನೆಲ ಕಾಣದಂತ
ಗಂಡು : ಅದರಲ್ಲಿ ನೂರೆಂಟು ಕನಸು     
ಹೆಣ್ಣು : ನಮ್ಮನ್ನು ಬಿಡಲಾರದಂತ…||
 
ಗಂಡು : ಈ ಹರೆಯ ಬಂದಾಗ ಏನೊಂದು ಸೊಗಸು
ಹೆಣ್ಣು : ಹೊಸ ಮೇಳ ಕಂಡಾಗ ಮಸಕಾದೆ ಮನಸು
ಗಂಡು : ಪ್ರತಿ ರಾತ್ರಿಯಲ್ಲೂ ನಿನ್ ಕನಸೇ ಬರಲಿ
ಹೆಣ್ಣು : ಪ್ರತಿ ಹಗಲಿನಲ್ಲೂ ನಿನ್ ನೆನಪೇ ಇರಲಿ
ಗಂಡು : ಪ್ರೇಮವೊಂದೇ  (ಆಹ್ಹಾಹಾ ) ನಮ್ಮ ಮಂತ್ರ
ಹೆಣ್ಣು : ಬೇಡ ನಮಗೆ ಬೇರೆ ತಂತ್ರ
ಗಂಡು : ಇದೇ            
ಹೆಣ್ಣು : ಗುರಿ
ಗಂಡು : ಸರಿ              
ಹೆಣ್ಣು : ಸರಿ
ಇಬ್ಬರು : ಮೈಯ್ಯೆಲ್ಲಾ ಬಿಸಿ ಆರುವಂತ   
 
|| ಗಂಡು : ಹದವಾದ ಹದಿನೆಂಟು ವಯಸು   
ಹೆಣ್ಣು : ನಡೆವಾಗ ನೆಲ ಕಾಣದಂತ
ಗಂಡು :  ಅದರಲ್ಲಿ ನೂರೆಂಟು ಕನಸು     
ಹೆಣ್ಣು : ನಮ್ಮನ್ನು ಬಿಡಲಾರದಂತ….||
 
ಗಂಡು : ಏನನ್ನು ನೆನೆದು ಕೆಂಪಾಯ್ತು ಕೆನ್ನೆ
ಹೆಣ್ಣು : ಬೇಕಾಯ್ತು ಅದಕೆ ನಿನ್ನ ಕಣ್ಣ ಸನ್ನೆ
ಗಂಡು : ನೀ ನೋಡೋ ಕುಡಿನೋಟ ರಸದೂಟ ನನಗೆ
ಹೆಣ್ಣು : ನಾ ನೋಡೋ ಈ ನೋಟ ಸಂಕೇತ ನಿನಗೆ
ಗಂಡು : ಕಣ್ಣ ನೋಟ  (ಅಹ್ಹಹ್ಹ ) ಆಡೋ ಆಟ
ಹೆಣ್ಣು : ಕಲಿಸುತಿರಲೂ ಹೊಸದೇ ಪಾಠ
ಗಂಡು : ಇದೇ            
ಹೆಣ್ಣು : ಸುಖ 
ಗಂಡು : ಸುಖ            
ಹೆಣ್ಣು : ಸುಖ 
ಇಬ್ಬರು : ಮನದಲ್ಲಿ ಮದ ಏರುವಂತ
 
|| ಗಂಡು : ಹದವಾದ ಹದಿನೆಂಟು ವಯಸು
                ನಡೆವಾಗ ನೆಲ ಕಾಣದಂತ
ಹೆಣ್ಣು : ಅದರಲ್ಲಿ ನೂರೆಂಟು ಕನಸು
             ನಮ್ಮನ್ನು ಬಿಡಲಾರದಂತ
 
ಗಂಡು : ಹದವಾದ ಹದಿನೆಂಟು ವಯಸು   
ಹೆಣ್ಣು : ನಡೆವಾಗ ನೆಲ ಕಾಣದಂತ
ಗಂಡು : ಅದರಲ್ಲಿ ನೂರೆಂಟು ಕನಸು     
ಹೆಣ್ಣು : ನಮ್ಮನ್ನೂ ಬಿಡಲಾರದಂತ
 
ಗಂಡು : ಅಹ್ಹಹ್ಹಹ್ಹಾ  (ಅಅ ) ಅಅ ಓ (ಹ್ಹಹ್ಹಹ್ )
                ಹ್ಹಹ್ಹಹೋ (ಅಹ್ಹಹ್ಹಹ್ಹಹ್ಹಹ )
                ಹ್ಹಹ್ಹಹೋ (ಅಹ್ಹಹ್ಹಹ್ಹಹ್ಹಹ )….||

ಹೆಣ್ಣು : ಅಹ್ಹಹ್ಹಾ... (ಒಹೋಹ್ಹೋ )
                ಅಹ್ಹಹ್ಹಾ... (ಒಹೋಹ್ಹೋ )
                ಲಲಲಲ್ಲಲ್ಲಲ್ಲ  (ಲಲಲಲ್ಲಲ್ಲಲ್ಲ ) 
                ಲಲ್ಲಲ್ಲ  (ಲಲ್ಲಲ್ಲ ) ಅಹ್ಹಹ್ಹಾ..
 
ಗಂಡು : ಹದವಾದ ಹದಿನೆಂಟು ವಯಸು
                ನಡೆವಾಗ ನೆಲ ಕಾಣದಂತ
ಹೆಣ್ಣು : ಅದರಲ್ಲಿ ನೂರೆಂಟು ಕನಸು
             ನಮ್ಮನ್ನು ಬಿಡಲಾರದಂತ
 
|| ಗಂಡು : ಹದವಾದ ಹದಿನೆಂಟು ವಯಸು   
ಹೆಣ್ಣು : ನಡೆವಾಗ ನೆಲ ಕಾಣದಂತ
ಗಂಡು : ಅದರಲ್ಲಿ ನೂರೆಂಟು ಕನಸು     
ಹೆಣ್ಣು : ನಮ್ಮನ್ನು ಬಿಡಲಾರದಂತ…||
 
ಗಂಡು : ಈ ಹರೆಯ ಬಂದಾಗ ಏನೊಂದು ಸೊಗಸು
ಹೆಣ್ಣು : ಹೊಸ ಮೇಳ ಕಂಡಾಗ ಮಸಕಾದೆ ಮನಸು
ಗಂಡು : ಪ್ರತಿ ರಾತ್ರಿಯಲ್ಲೂ ನಿನ್ ಕನಸೇ ಬರಲಿ
ಹೆಣ್ಣು : ಪ್ರತಿ ಹಗಲಿನಲ್ಲೂ ನಿನ್ ನೆನಪೇ ಇರಲಿ
ಗಂಡು : ಪ್ರೇಮವೊಂದೇ  (ಆಹ್ಹಾಹಾ ) ನಮ್ಮ ಮಂತ್ರ
ಹೆಣ್ಣು : ಬೇಡ ನಮಗೆ ಬೇರೆ ತಂತ್ರ
ಗಂಡು : ಇದೇ            
ಹೆಣ್ಣು : ಗುರಿ
ಗಂಡು : ಸರಿ              
ಹೆಣ್ಣು : ಸರಿ
ಇಬ್ಬರು : ಮೈಯ್ಯೆಲ್ಲಾ ಬಿಸಿ ಆರುವಂತ   
 
|| ಗಂಡು : ಹದವಾದ ಹದಿನೆಂಟು ವಯಸು   
ಹೆಣ್ಣು : ನಡೆವಾಗ ನೆಲ ಕಾಣದಂತ
ಗಂಡು :  ಅದರಲ್ಲಿ ನೂರೆಂಟು ಕನಸು     
ಹೆಣ್ಣು : ನಮ್ಮನ್ನು ಬಿಡಲಾರದಂತ….||
 
ಗಂಡು : ಏನನ್ನು ನೆನೆದು ಕೆಂಪಾಯ್ತು ಕೆನ್ನೆ
ಹೆಣ್ಣು : ಬೇಕಾಯ್ತು ಅದಕೆ ನಿನ್ನ ಕಣ್ಣ ಸನ್ನೆ
ಗಂಡು : ನೀ ನೋಡೋ ಕುಡಿನೋಟ ರಸದೂಟ ನನಗೆ
ಹೆಣ್ಣು : ನಾ ನೋಡೋ ಈ ನೋಟ ಸಂಕೇತ ನಿನಗೆ
ಗಂಡು : ಕಣ್ಣ ನೋಟ  (ಅಹ್ಹಹ್ಹ ) ಆಡೋ ಆಟ
ಹೆಣ್ಣು : ಕಲಿಸುತಿರಲೂ ಹೊಸದೇ ಪಾಠ
ಗಂಡು : ಇದೇ            
ಹೆಣ್ಣು : ಸುಖ 
ಗಂಡು : ಸುಖ            
ಹೆಣ್ಣು : ಸುಖ 
ಇಬ್ಬರು : ಮನದಲ್ಲಿ ಮದ ಏರುವಂತ
 
|| ಗಂಡು : ಹದವಾದ ಹದಿನೆಂಟು ವಯಸು
                ನಡೆವಾಗ ನೆಲ ಕಾಣದಂತ
ಹೆಣ್ಣು : ಅದರಲ್ಲಿ ನೂರೆಂಟು ಕನಸು
             ನಮ್ಮನ್ನು ಬಿಡಲಾರದಂತ
 
ಗಂಡು : ಹದವಾದ ಹದಿನೆಂಟು ವಯಸು   
ಹೆಣ್ಣು : ನಡೆವಾಗ ನೆಲ ಕಾಣದಂತ
ಗಂಡು : ಅದರಲ್ಲಿ ನೂರೆಂಟು ಕನಸು     
ಹೆಣ್ಣು : ನಮ್ಮನ್ನೂ ಬಿಡಲಾರದಂತ
 
ಗಂಡು : ಅಹ್ಹಹ್ಹಹ್ಹಾ  (ಅಅ ) ಅಅ ಓ (ಹ್ಹಹ್ಹಹ್ )
                ಹ್ಹಹ್ಹಹೋ (ಅಹ್ಹಹ್ಹಹ್ಹಹ್ಹಹ )
                ಹ್ಹಹ್ಹಹೋ (ಅಹ್ಹಹ್ಹಹ್ಹಹ್ಹಹ )….||

Hadavada Hadinentu song lyrics from Kannada Movie Mouna Geethe starring Saritha, Srinath, Sridhar, Lyrics penned by Geethapriya Sung by Surender, Manjula, Music Composed by M Ranga Rao, film is Directed by Geethapriya and film is released on 1986

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ