Ee Hoovu Ee Dumbige Lyrics

ಈ ಹೂವು ಈ ದುಂಬಿಗೆ Lyrics

in Mouna Geethe

in ಮೌನ ಗೀತೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೆಣ್ಣು : ಅ... (ಲಲಲ್ಲಲ್ಲಲಾ  )
                ಆ... (ಲಲಲ್ಲಲ್ಲಲಾ  )
                ಈ ಹೂವು ಈ ದುಂಬಿಗೆ
 
ಗಂಡು : ಈ ದುಂಬಿ ಈ ಹೂವಿಗೆ...
ಹೆಣ್ಣು : ನನಗಿರಲು ಆ ನಂಬಿಕೆ
ಗಂಡು : ಇನ್ನೇಕೆ ನಿನಗಂಜಿಕೆ... ಓಹೋಹೋ..
 
|| ಹೆಣ್ಣು : ಈ ಹೂವು ಈ ದುಂಬಿಗೆ
ಗಂಡು : ಈ ದುಂಬಿ ಈ ಹೂವಿಗೆ... ಹೇಹೇ
ಹೆಣ್ಣು : ನನಗಿರಲು ಆ ನಂಬಿಕೆ
ಗಂಡು : ಇನ್ನೇಕೆ ನಿನಗಂಜಿಕೆ......||
 
ಹೆಣ್ಣು : ಅನುದಿನವು ನಿನ್ನ ನಾ ನೆನೆಯುತಿರುವೆ
ಗಂಡು : ತನುಮನದಿ ನನ್ನ ನೀ ತುಂಬಿ ಇರುವೆ
ಹೆಣ್ಣು : ನೀನಿರುವೆ ಅಲ್ಲಿ ಬಲು ದೂರದಲ್ಲಿ
ಗಂಡು : ನಾನಿರುವೆ ಇಲ್ಲಿ ಆನಂದದಲ್ಲಿ
ಹೆಣ್ಣು : ಎಲ್ಲಿದ್ದರೇನು ನೀನಿಲ್ಲೆ ಇರುವೆ
                ನನ್ ಮನಸಿನಲ್ಲಿ ಹೊಂಗನಸಿನಲ್ಲಿ
ಗಂಡು : ಆಸೆಗಳ ಅಲೆಗಳಲಿ ಆಡುತಲಿ ನೀನಿರಲು
                ಯಾವುದೊ ತಲ್ಲಣ ತಾಳವು ಹಾಕಿದೆ
                ಮನಸಿನ ತಳಮಳಕೆ
 
|| ಹೆಣ್ಣು : ಈ ಹೂವು ಈ ದುಂಬಿಗೆ
ಗಂಡು : ಈ ದುಂಬಿ ಈ ಹೂವಿಗೆ... ಹೇಹೇ
ಹೆಣ್ಣು : ನನಗಿರಲು ಆ ನಂಬಿಕೆ
ಗಂಡು : ಇನ್ನೇಕೆ ನಿನಗಂಜಿಕೆ......||
 
ಗಂಡು : ಬಳಿಬರಲು ನನ್ನ ಸಂಕೋಚವೇಕೆ
ಹೆಣ್ಣು : ಅದಕಿಂತ ಬೇರೆ ಸಂತೋಷ ಬೇಕೆ
ಗಂಡು : ನಾ ಹಾಡುತಿರಲೆ ಈ ಬಯಕೆಯಲ್ಲೇ
ಹೆಣ್ಣು : ನಾ ಬಾಡುತಿರಲೆ ಈ ವಿರಹದಲ್ಲೇ
ಗಂಡು : ನನ್ನಾಸೆಯೆಲ್ಲ ನಿನ್ನಾಸೆಯಲ್ಲಿ
ಹೆಣ್ಣು : ನಾ  ಮೀಯುತಿರುವೆ ನಿನ್ ನೆನಪಿನಲ್ಲೆ
ಗಂಡು : ಕಾದಿಹೆ ನಾ ಸಂಗಮಕೆ
ಹೆಣ್ಣು : ಸಂಗಮದ ಸಂಭ್ರಮಕೆ
ಇಬ್ಬರು : ಇಬ್ಬರು ಒಂದೇ ನಾಂದಿಯ
                 ಹಾಡುವ ಮುಂದಿನ ಬಾಳುವೆಗೆ
 
|| ಹೆಣ್ಣು : ಈ ಹೂವು ಈ ದುಂಬಿಗೆ
ಗಂಡು : ಈ ದುಂಬಿ ಈ ಹೂವಿಗೆ... ಹೇಹೇ
ಹೆಣ್ಣು : ನನಗಿರಲು ಆ ನಂಬಿಕೆ
ಗಂಡು : ಇನ್ನೇಕೆ ನಿನಗಂಜಿಕೆ... ಓಹೋಹೋ ....
                ಲಾಲಾಲ ಲಾಲಾಲ ಲಾಲಾಲ…..||

ಹೆಣ್ಣು : ಅ... (ಲಲಲ್ಲಲ್ಲಲಾ  )
                ಆ... (ಲಲಲ್ಲಲ್ಲಲಾ  )
                ಈ ಹೂವು ಈ ದುಂಬಿಗೆ
 
ಗಂಡು : ಈ ದುಂಬಿ ಈ ಹೂವಿಗೆ...
ಹೆಣ್ಣು : ನನಗಿರಲು ಆ ನಂಬಿಕೆ
ಗಂಡು : ಇನ್ನೇಕೆ ನಿನಗಂಜಿಕೆ... ಓಹೋಹೋ..
 
|| ಹೆಣ್ಣು : ಈ ಹೂವು ಈ ದುಂಬಿಗೆ
ಗಂಡು : ಈ ದುಂಬಿ ಈ ಹೂವಿಗೆ... ಹೇಹೇ
ಹೆಣ್ಣು : ನನಗಿರಲು ಆ ನಂಬಿಕೆ
ಗಂಡು : ಇನ್ನೇಕೆ ನಿನಗಂಜಿಕೆ......||
 
ಹೆಣ್ಣು : ಅನುದಿನವು ನಿನ್ನ ನಾ ನೆನೆಯುತಿರುವೆ
ಗಂಡು : ತನುಮನದಿ ನನ್ನ ನೀ ತುಂಬಿ ಇರುವೆ
ಹೆಣ್ಣು : ನೀನಿರುವೆ ಅಲ್ಲಿ ಬಲು ದೂರದಲ್ಲಿ
ಗಂಡು : ನಾನಿರುವೆ ಇಲ್ಲಿ ಆನಂದದಲ್ಲಿ
ಹೆಣ್ಣು : ಎಲ್ಲಿದ್ದರೇನು ನೀನಿಲ್ಲೆ ಇರುವೆ
                ನನ್ ಮನಸಿನಲ್ಲಿ ಹೊಂಗನಸಿನಲ್ಲಿ
ಗಂಡು : ಆಸೆಗಳ ಅಲೆಗಳಲಿ ಆಡುತಲಿ ನೀನಿರಲು
                ಯಾವುದೊ ತಲ್ಲಣ ತಾಳವು ಹಾಕಿದೆ
                ಮನಸಿನ ತಳಮಳಕೆ
 
|| ಹೆಣ್ಣು : ಈ ಹೂವು ಈ ದುಂಬಿಗೆ
ಗಂಡು : ಈ ದುಂಬಿ ಈ ಹೂವಿಗೆ... ಹೇಹೇ
ಹೆಣ್ಣು : ನನಗಿರಲು ಆ ನಂಬಿಕೆ
ಗಂಡು : ಇನ್ನೇಕೆ ನಿನಗಂಜಿಕೆ......||
 
ಗಂಡು : ಬಳಿಬರಲು ನನ್ನ ಸಂಕೋಚವೇಕೆ
ಹೆಣ್ಣು : ಅದಕಿಂತ ಬೇರೆ ಸಂತೋಷ ಬೇಕೆ
ಗಂಡು : ನಾ ಹಾಡುತಿರಲೆ ಈ ಬಯಕೆಯಲ್ಲೇ
ಹೆಣ್ಣು : ನಾ ಬಾಡುತಿರಲೆ ಈ ವಿರಹದಲ್ಲೇ
ಗಂಡು : ನನ್ನಾಸೆಯೆಲ್ಲ ನಿನ್ನಾಸೆಯಲ್ಲಿ
ಹೆಣ್ಣು : ನಾ  ಮೀಯುತಿರುವೆ ನಿನ್ ನೆನಪಿನಲ್ಲೆ
ಗಂಡು : ಕಾದಿಹೆ ನಾ ಸಂಗಮಕೆ
ಹೆಣ್ಣು : ಸಂಗಮದ ಸಂಭ್ರಮಕೆ
ಇಬ್ಬರು : ಇಬ್ಬರು ಒಂದೇ ನಾಂದಿಯ
                 ಹಾಡುವ ಮುಂದಿನ ಬಾಳುವೆಗೆ
 
|| ಹೆಣ್ಣು : ಈ ಹೂವು ಈ ದುಂಬಿಗೆ
ಗಂಡು : ಈ ದುಂಬಿ ಈ ಹೂವಿಗೆ... ಹೇಹೇ
ಹೆಣ್ಣು : ನನಗಿರಲು ಆ ನಂಬಿಕೆ
ಗಂಡು : ಇನ್ನೇಕೆ ನಿನಗಂಜಿಕೆ... ಓಹೋಹೋ ....
                ಲಾಲಾಲ ಲಾಲಾಲ ಲಾಲಾಲ…..||

Ee Hoovu Ee Dumbige song lyrics from Kannada Movie Mouna Geethe starring Saritha, Srinath, Sridhar, Lyrics penned by Geethapriya Sung by S Janaki, K J Yesudas, Music Composed by M Ranga Rao, film is Directed by Geethapriya and film is released on 1986

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ