Video:
VIDEO
ಸಂಗೀತ ವೀಡಿಯೊ:
VIDEO
LYRIC
ಆಆಆ... ಆಆಆ....
ನಗುವ ಹೂವು ನೀನು,
ಅದರ ನೋವು ನಾನು
ನಗುವ ಹೂವು ನೀನು,
ಅದರ ನೋವು ನಾನು
ಹೊರಗೆ ಹಾಡದಂತ,
ಒಳಗೆ ಕಾಡುವಂತ
ಕವಲು ಒಡೆದ ಪ್ರೀತಿಯ,
ಮೌನಗೀತೆ ನಾನು…..
ಯಾವ ಜನ್ಮದ ಬಂಧವೋ,
ಇದು ಎಂತಹ ಸಂಬಂಧವೋ
ಎಂದೋ ಮಾಡಿದ ಸಾಲವ
ಇಂದು ಪಡೆಯಲು ಬಂದೆಯ
ಯಾವ ಜನ್ಮದ ಬಂಧವೋ
ಇದು ಎಂತಹ ಸಂಬಂಧವೋ
ಎಂದೋ ಮಾಡಿದ ಸಾಲವ
ಇಂದು ಪಡೆಯಲು ಬಂದೆಯ
ನೀನು ಮಮತೆಯ ಮಾಲೆಯೋ
ನನ್ನ ಸುಡುವ ಜ್ವಾಲೆಯೋ
ನೀನು ಮಮತೆಯ ಮಾಲೆಯೋ
ನನ್ನ ಸುಡುವ ಜ್ವಾಲೆಯೋ
ನನಗೆ ದೇವನು ನೀಡಿದ,
ಕುಡಿಯು ಈಗಿದೆ ಎಲ್ಲಿಯೋ
|| ನಗುವ ಹೂವು ನೀನು,
ಅದರ ನೋವು ನಾನು…..||
ಯಾರ ಯೋಗವು ಯಾರಿಗೋ
ಯಾರ ಭಾಗ್ಯವು ಯಾರಿಗೋ
ಯಾರು ಇಲ್ಲಿ ಯಾರಿಗೋ
ಯಾರ ಭಾರವು ಯಾರಿಗೋ
ಯಾರ ಯೋಗವು ಯಾರಿಗೋ
ಯಾರ ಭಾಗ್ಯವು ಯಾರಿಗೋ
ಯಾರು ಇಲ್ಲಿ ಯಾರಿಗೋ
ಯಾರ ಭಾರವು ಯಾರಿಗೋ
ಯಾವ ಮನಸಿನ ಆಸೆಯೋ
ಯಾವ ಆಸೆಯ ಪಾಶವೋ
ಯಾವ ಮನಸಿನ ಆಸೆಯೋ
ಯಾವ ಆಸೆಯ ಪಾಶವೋ
ದೂರ ಎಲ್ಲಿಗೊ ಕರೆಯುವ
ನನ್ನ ಕರುಳಿನ ಸೆಳೆತವೋ
|| ನಗುವ ಹೂವು ನೀನು,
ಅದರ ನೋವು ನಾನು
ಹೊರಗೆ ಹಾಡದಂತ,
ಒಳಗೆ ಕಾಡುವಂತ
ಕವಲು ಒಡೆದ ಪ್ರೀತಿಯ,
ಮೌನಗೀತೆ ನಾನು…..
ಮೌನಗೀತೆ ನಾನು…..
ಮೌನಗೀತೆ ನಾನು……..||
Please log in to see the full lyrics of this song.
ಆಆಆ... ಆಆಆ....
ನಗುವ ಹೂವು ನೀನು,
ಅದರ ನೋವು ನಾನು
ನಗುವ ಹೂವು ನೀನು,
ಅದರ ನೋವು ನಾನು
ಹೊರಗೆ ಹಾಡದಂತ,
ಒಳಗೆ ಕಾಡುವಂತ
ಕವಲು ಒಡೆದ ಪ್ರೀತಿಯ,
ಮೌನಗೀತೆ ನಾನು…..
ಯಾವ ಜನ್ಮದ ಬಂಧವೋ,
ಇದು ಎಂತಹ ಸಂಬಂಧವೋ
ಎಂದೋ ಮಾಡಿದ ಸಾಲವ
ಇಂದು ಪಡೆಯಲು ಬಂದೆಯ
ಯಾವ ಜನ್ಮದ ಬಂಧವೋ
ಇದು ಎಂತಹ ಸಂಬಂಧವೋ
ಎಂದೋ ಮಾಡಿದ ಸಾಲವ
ಇಂದು ಪಡೆಯಲು ಬಂದೆಯ
ನೀನು ಮಮತೆಯ ಮಾಲೆಯೋ
ನನ್ನ ಸುಡುವ ಜ್ವಾಲೆಯೋ
ನೀನು ಮಮತೆಯ ಮಾಲೆಯೋ
ನನ್ನ ಸುಡುವ ಜ್ವಾಲೆಯೋ
ನನಗೆ ದೇವನು ನೀಡಿದ,
ಕುಡಿಯು ಈಗಿದೆ ಎಲ್ಲಿಯೋ
|| ನಗುವ ಹೂವು ನೀನು,
ಅದರ ನೋವು ನಾನು…..||
ಯಾರ ಯೋಗವು ಯಾರಿಗೋ
ಯಾರ ಭಾಗ್ಯವು ಯಾರಿಗೋ
ಯಾರು ಇಲ್ಲಿ ಯಾರಿಗೋ
ಯಾರ ಭಾರವು ಯಾರಿಗೋ
ಯಾರ ಯೋಗವು ಯಾರಿಗೋ
ಯಾರ ಭಾಗ್ಯವು ಯಾರಿಗೋ
ಯಾರು ಇಲ್ಲಿ ಯಾರಿಗೋ
ಯಾರ ಭಾರವು ಯಾರಿಗೋ
ಯಾವ ಮನಸಿನ ಆಸೆಯೋ
ಯಾವ ಆಸೆಯ ಪಾಶವೋ
ಯಾವ ಮನಸಿನ ಆಸೆಯೋ
ಯಾವ ಆಸೆಯ ಪಾಶವೋ
ದೂರ ಎಲ್ಲಿಗೊ ಕರೆಯುವ
ನನ್ನ ಕರುಳಿನ ಸೆಳೆತವೋ
|| ನಗುವ ಹೂವು ನೀನು,
ಅದರ ನೋವು ನಾನು
ಹೊರಗೆ ಹಾಡದಂತ,
ಒಳಗೆ ಕಾಡುವಂತ
ಕವಲು ಒಡೆದ ಪ್ರೀತಿಯ,
ಮೌನಗೀತೆ ನಾನು…..
ಮೌನಗೀತೆ ನಾನು…..
ಮೌನಗೀತೆ ನಾನು……..||
Naguva Hoovu Neenu song lyrics from Kannada Movie Mouna Geethe starring Saritha, Srinath, Sridhar, Lyrics penned by Geethapriya Sung by S Janaki, Music Composed by M Ranga Rao, film is Directed by Geethapriya and film is released on 1986