Sathiyu Bandalu Lyrics

ಸತಿಯು ಬಂದಳು Lyrics

in Mooruvare Vajragalu

in ಮೂರೂವರೆ ವಜ್ರಗಳು

LYRIC

Song Details Page after Lyrice

ಸತಿಯು ಬಂದಳು
ತನ್ನ ಪತಿಯ ಆಜ್ಞೆಯಂತೆ
ದಹಿಸುತಿರೆ ಮನವನ್ನು
ನೂರಾರು ಚಿಂತೆ
 
|| ಸತಿಯು ಬಂದಳು
ತನ್ನ ಪತಿಯ ಆಜ್ಞೆಯಂತೆ
ದಹಿಸುತಿರೆ ಮನವನ್ನು
ನೂರಾರು ಚಿಂತೆ…||
 
ಸರ್ಪದ ಹೆಡೆ ತುಳಿದು
ಭೀತಾಳಾದಂತೆ
ಸರ್ಪದ ಹೆಡೆ ತುಳಿದು
ಭೀತಾಳಾದಂತೆ
ನಡಗುತ್ತಲಿ ಬೇಡಿದಳು
ಧರಣಿಯನ್ನು ಕಾಂತೆ
ಧರಣಿಯನ್ನು ಕಾಂತೆ
 
ರಕ್ಷಿಸಸೌ ಹೇ ಮಾತೆ
ನಿನ್ನ ಕುವರಿಯನು
ಬಾಯ್ ತೆರೆದು ನುಂಗು
ಪಾಪಿ ಒಡಲನ್ನು 
ಎಂದೆನುತಾ ದುಃಖದಲಿ
ಬಂದಳಾ ನೀರೇ   
ಕಣ್ಣಿಂದ ಹರಿಯುತಿರೆ
ಕಂಬನಿಯ ಧಾರೆ
ಕಣ್ಣಿಂದ ಹರಿಯುತಿರೆ
ಕಂಬನಿಯ  ಧಾರೆ..
 
ಹರಿಚರಣದಲಿ ಮನವ
ಬೆರೆಸಿ ಮುನಿವರನು
ಅರಿಯದವನಂತಿರಲು
ಮುಚ್ಚಿ ಕಂಗಳನು
ಶಾಪಕ್ಕೆ ಕಲ್ಲಾದ
ರತಿಯ ಶಿಲೆಯಂತೆ
ಮೌನದಲಿ ನಿಂತಳಾ
ರಾಣಿ ಗುಣವಂತೆ
ರಾಣಿ ಗುಣವಂತೆ
 
ಕಿಚ್ಚಿನಲಿ ಸಿಲುಕಿದ
ಮರಿ ಸಿಂಹದಂತೆ
ಹುಚ್ಚಾಟ ಭೂಪಾಲ
ಇರಲು ಕಳೆದಂತೆ
ಹರಿಲೀಲೆ ಅರಿತವರು
ಯಾರುಂಟು ಜಗದಿ
ಇರುಳೆಲ್ಲಾ ಕಂಡಿಡದೆ
ಮುನಿ ಕುಳಿತ ತಪದಿ
ಮುನಿ ಕುಳಿತ ತಪದಿ...
 
ಏನೊಂದು ತೋರದೆ
ರಾಣಿ ಇರುವಾಗ
ಕೆಂಬಣ್ಣ ಪೂರ್ವದಲಿ
ಮೂಡಿ ಬಂದಾಗ
ನಿಷೆಯನ್ನು ನುಂಗುತ್ತಾ
ಉಷೆಯು ನಕ್ಕಾಗ
ಹಕ್ಕಿಗಳ ಚಿಲಿಪಿಲಿಯ
ದ್ವನಿ ಕೇಳಿದಾಗ
ದ್ವನಿ ಕೇಳಿದಾಗ
 
ಇರುಳ ಸೇವೆಗೆ ತಾನೆ
ಮುನಿಯು ಕೋರಿದುದು
ಹಗಲಾಯ್ತು ಎಂದೆನುತಾ
ದಾಸಿಯನು ಕರೆದು
ತನ್ನ ತಾನದಿ  ನಿಲ್ಲಿಸಿ
ಹೋದಳು ಅರಮನೆಗೆ
ಪತಿಯ ಕಾಣುವ ಕಾತುರವ
ತುಂಬಿ ಹೊರಗೆ….

ಸತಿಯು ಬಂದಳು
ತನ್ನ ಪತಿಯ ಆಜ್ಞೆಯಂತೆ
ದಹಿಸುತಿರೆ ಮನವನ್ನು
ನೂರಾರು ಚಿಂತೆ
 
|| ಸತಿಯು ಬಂದಳು
ತನ್ನ ಪತಿಯ ಆಜ್ಞೆಯಂತೆ
ದಹಿಸುತಿರೆ ಮನವನ್ನು
ನೂರಾರು ಚಿಂತೆ…||
 
ಸರ್ಪದ ಹೆಡೆ ತುಳಿದು
ಭೀತಾಳಾದಂತೆ
ಸರ್ಪದ ಹೆಡೆ ತುಳಿದು
ಭೀತಾಳಾದಂತೆ
ನಡಗುತ್ತಲಿ ಬೇಡಿದಳು
ಧರಣಿಯನ್ನು ಕಾಂತೆ
ಧರಣಿಯನ್ನು ಕಾಂತೆ
 
ರಕ್ಷಿಸಸೌ ಹೇ ಮಾತೆ
ನಿನ್ನ ಕುವರಿಯನು
ಬಾಯ್ ತೆರೆದು ನುಂಗು
ಪಾಪಿ ಒಡಲನ್ನು 
ಎಂದೆನುತಾ ದುಃಖದಲಿ
ಬಂದಳಾ ನೀರೇ   
ಕಣ್ಣಿಂದ ಹರಿಯುತಿರೆ
ಕಂಬನಿಯ ಧಾರೆ
ಕಣ್ಣಿಂದ ಹರಿಯುತಿರೆ
ಕಂಬನಿಯ  ಧಾರೆ..
 
ಹರಿಚರಣದಲಿ ಮನವ
ಬೆರೆಸಿ ಮುನಿವರನು
ಅರಿಯದವನಂತಿರಲು
ಮುಚ್ಚಿ ಕಂಗಳನು
ಶಾಪಕ್ಕೆ ಕಲ್ಲಾದ
ರತಿಯ ಶಿಲೆಯಂತೆ
ಮೌನದಲಿ ನಿಂತಳಾ
ರಾಣಿ ಗುಣವಂತೆ
ರಾಣಿ ಗುಣವಂತೆ
 
ಕಿಚ್ಚಿನಲಿ ಸಿಲುಕಿದ
ಮರಿ ಸಿಂಹದಂತೆ
ಹುಚ್ಚಾಟ ಭೂಪಾಲ
ಇರಲು ಕಳೆದಂತೆ
ಹರಿಲೀಲೆ ಅರಿತವರು
ಯಾರುಂಟು ಜಗದಿ
ಇರುಳೆಲ್ಲಾ ಕಂಡಿಡದೆ
ಮುನಿ ಕುಳಿತ ತಪದಿ
ಮುನಿ ಕುಳಿತ ತಪದಿ...
 
ಏನೊಂದು ತೋರದೆ
ರಾಣಿ ಇರುವಾಗ
ಕೆಂಬಣ್ಣ ಪೂರ್ವದಲಿ
ಮೂಡಿ ಬಂದಾಗ
ನಿಷೆಯನ್ನು ನುಂಗುತ್ತಾ
ಉಷೆಯು ನಕ್ಕಾಗ
ಹಕ್ಕಿಗಳ ಚಿಲಿಪಿಲಿಯ
ದ್ವನಿ ಕೇಳಿದಾಗ
ದ್ವನಿ ಕೇಳಿದಾಗ
 
ಇರುಳ ಸೇವೆಗೆ ತಾನೆ
ಮುನಿಯು ಕೋರಿದುದು
ಹಗಲಾಯ್ತು ಎಂದೆನುತಾ
ದಾಸಿಯನು ಕರೆದು
ತನ್ನ ತಾನದಿ  ನಿಲ್ಲಿಸಿ
ಹೋದಳು ಅರಮನೆಗೆ
ಪತಿಯ ಕಾಣುವ ಕಾತುರವ
ತುಂಬಿ ಹೊರಗೆ….

Sathiyu Bandalu song lyrics from Kannada Movie Mooruvare Vajragalu starring Dr Rajkumar, Jayanthi, Aarathi, Lyrics penned by Chi Udayashankar Sung by K J Yesudas, Music Composed by R Sudarshanam, film is Directed by Y R Swamy and film is released on 1973
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ