Saakinnu Madhava Lyrics

ಸಾಕಿನ್ನು ಮಾಧವಾ, Lyrics

in Mooruvare Vajragalu

in ಮೂರೂವರೆ ವಜ್ರಗಳು

LYRIC

Song Details Page after Lyrice

ಸಾಕಿನ್ನು ಮಾಧವಾ,
ಸಾಕಿನ್ನು ಕೇಶವಾ 
ಮುರಳಿ ನಾದವಾ ಕೇಳಲಾರೆ
ಮುರಳಿ ನಾದವಾ
ಮುರಳಿ ನಾದವಾ ಕೇಳಲಾರೆ
ಮುರಳಿ ನಾದವಾ
 
ನಿನ್ನ ಆಧರವ ಸ್ನೇಹದಿ ಸೇರಿ
ತನ್ನೇ ಮರೆಯುತಾ ಮಧುವನು ಹೀರಿ
ನಿನ್ನ ನನ್ನ ತುಟಿಗಳಿಂದು
ಸೇರದಂತೆ ಮಾಡಿದೆ
 
|| ಸಾಕಿನ್ನು ಮಾಧವಾ,
ಸಾಕಿನ್ನು ಕೇಶವಾ….|| 
 
ಇದೇನಿ ಮೌನವು ದೊರೆಯೇ...
ಇದೇನಿ ಮೌನವು ದೊರೆಯೇ
ವಿರಸವು ಸರಿಯೇ,
ವಿರಹ ನಾನು ಸೈರಿಸಲಾರೆ
ವಿರಸವು ಸರಿಯೇ,
ವಿರಹ ನಾನು ಸೈರಿಸಲಾರೆ
ಮೋಹನನೇ ಬಾ..
ಕೋಪವೇನು..
ಇದೇನು ಸರಸ ಮರೆತೆ ಏನು
ಕೋಪವೇನು..
ಇದೇನು ಸರಸ ಮರೆತೇ ಏನು
ಉಲ್ಲಾಸ ತೋರಿಸಿ ನನ್ನಾಸೆ ತೀರಿಸೆ 
ಉಲ್ಲಾಸ ತೋರಿಸಿ ನನ್ನಾಸೆ ತೀರಿಸ 
ಆನಂದವಾ ಹೊಂದು ಬಾ...
ಇದೇನಿ ಮೌನವು ದೊರೆಯೇ...
ಇದೇನಿ ಮೌನವು ದೊರೆಯೇ
ವಿರಸವು ಸರಿಯೇ, ವಿರಹ ನಾನು
ಸೈರಿಸಲಾರೆ ಮೋಹನನೇ ಬಾ...
 
ಹೂವೆಲ್ಲಾ ನಿನ್ನ ಕಂಡು ನಾಚಿವೇ..
ಹೂವೆಲ್ಲಾ ನಿನ್ನ ಕಂಡು ನಾಚಿವೇ
ನಿನ್ನ ಕಂಡು ನಾಚಿವೇ  ಹೂವೆಲ್ಲಾ
ನಿನ್ನ ಕಂಡು ನಾಚಿವೇ  ಹೂವೆಲ್ಲಾ
ಹೂವೆಲ್ಲಾ ನಿನ್ನ ಕಂಡು ನಾಚಿವೇ..
 
ಕಮಲದ ಹೂವಿಗಿಂತ ಚೆಲುವಾದ,
ನಿನ್ನ ಮುದ್ದಾದ ಮೊಗದಂದ 
ಕಮಲದ ಹೂವಿಗಿಂತ ಚೆಲುವಾದ,
ನಿನ್ನ ಮುದ್ದಾದ ಮೊಗದಂದ
ಚೆಲುವಿನ ಕಂಗಳು ಚಂದ್ರಿಕೆ ಚೆಲ್ಲಲೂ..
ಚೆಲುವಿನ ಕಂಗಳು ಚಂದ್ರಿಕೆ ಚೆಲ್ಲಲೂ
ಬೆರಗಾಗಿ ತಲೆಬಾಗಿ ಸೋತನೆಂದು
ನೊಂದು ಕೊರಗಿ
 
ಹೂವೆಲ್ಲಾ ನಿನ್ನ ಕಂಡು ನಾಚಿವೇ.
ನಿನ್ನ ಕಂಡು ನಾಚಿವೇ  ಹೂವೆಲ್ಲಾ
ನಿನ್ನ ಕಂಡು ನಾಚಿವೇ  ಹೂವೆಲ್ಲಾ
ಹೂವೆಲ್ಲಾ ನಿನ್ನ ಕಂಡು ನಾಚಿವೇ.

ಸಾಕಿನ್ನು ಮಾಧವಾ,
ಸಾಕಿನ್ನು ಕೇಶವಾ 
ಮುರಳಿ ನಾದವಾ ಕೇಳಲಾರೆ
ಮುರಳಿ ನಾದವಾ
ಮುರಳಿ ನಾದವಾ ಕೇಳಲಾರೆ
ಮುರಳಿ ನಾದವಾ
 
ನಿನ್ನ ಆಧರವ ಸ್ನೇಹದಿ ಸೇರಿ
ತನ್ನೇ ಮರೆಯುತಾ ಮಧುವನು ಹೀರಿ
ನಿನ್ನ ನನ್ನ ತುಟಿಗಳಿಂದು
ಸೇರದಂತೆ ಮಾಡಿದೆ
 
|| ಸಾಕಿನ್ನು ಮಾಧವಾ,
ಸಾಕಿನ್ನು ಕೇಶವಾ….|| 
 
ಇದೇನಿ ಮೌನವು ದೊರೆಯೇ...
ಇದೇನಿ ಮೌನವು ದೊರೆಯೇ
ವಿರಸವು ಸರಿಯೇ,
ವಿರಹ ನಾನು ಸೈರಿಸಲಾರೆ
ವಿರಸವು ಸರಿಯೇ,
ವಿರಹ ನಾನು ಸೈರಿಸಲಾರೆ
ಮೋಹನನೇ ಬಾ..
ಕೋಪವೇನು..
ಇದೇನು ಸರಸ ಮರೆತೆ ಏನು
ಕೋಪವೇನು..
ಇದೇನು ಸರಸ ಮರೆತೇ ಏನು
ಉಲ್ಲಾಸ ತೋರಿಸಿ ನನ್ನಾಸೆ ತೀರಿಸೆ 
ಉಲ್ಲಾಸ ತೋರಿಸಿ ನನ್ನಾಸೆ ತೀರಿಸ 
ಆನಂದವಾ ಹೊಂದು ಬಾ...
ಇದೇನಿ ಮೌನವು ದೊರೆಯೇ...
ಇದೇನಿ ಮೌನವು ದೊರೆಯೇ
ವಿರಸವು ಸರಿಯೇ, ವಿರಹ ನಾನು
ಸೈರಿಸಲಾರೆ ಮೋಹನನೇ ಬಾ...
 
ಹೂವೆಲ್ಲಾ ನಿನ್ನ ಕಂಡು ನಾಚಿವೇ..
ಹೂವೆಲ್ಲಾ ನಿನ್ನ ಕಂಡು ನಾಚಿವೇ
ನಿನ್ನ ಕಂಡು ನಾಚಿವೇ  ಹೂವೆಲ್ಲಾ
ನಿನ್ನ ಕಂಡು ನಾಚಿವೇ  ಹೂವೆಲ್ಲಾ
ಹೂವೆಲ್ಲಾ ನಿನ್ನ ಕಂಡು ನಾಚಿವೇ..
 
ಕಮಲದ ಹೂವಿಗಿಂತ ಚೆಲುವಾದ,
ನಿನ್ನ ಮುದ್ದಾದ ಮೊಗದಂದ 
ಕಮಲದ ಹೂವಿಗಿಂತ ಚೆಲುವಾದ,
ನಿನ್ನ ಮುದ್ದಾದ ಮೊಗದಂದ
ಚೆಲುವಿನ ಕಂಗಳು ಚಂದ್ರಿಕೆ ಚೆಲ್ಲಲೂ..
ಚೆಲುವಿನ ಕಂಗಳು ಚಂದ್ರಿಕೆ ಚೆಲ್ಲಲೂ
ಬೆರಗಾಗಿ ತಲೆಬಾಗಿ ಸೋತನೆಂದು
ನೊಂದು ಕೊರಗಿ
 
ಹೂವೆಲ್ಲಾ ನಿನ್ನ ಕಂಡು ನಾಚಿವೇ.
ನಿನ್ನ ಕಂಡು ನಾಚಿವೇ  ಹೂವೆಲ್ಲಾ
ನಿನ್ನ ಕಂಡು ನಾಚಿವೇ  ಹೂವೆಲ್ಲಾ
ಹೂವೆಲ್ಲಾ ನಿನ್ನ ಕಂಡು ನಾಚಿವೇ.

Saakinnu Madhava song lyrics from Kannada Movie Mooruvare Vajragalu starring Dr Rajkumar, Jayanthi, Aarathi, Lyrics penned by Chi Udayashankar Sung by P B Srinivas, S Janaki, Music Composed by R Sudarshanam, film is Directed by Y R Swamy and film is released on 1973
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ