ಪದ್ಮಿನಿ ಪದ್ಮಾಲಯೆ ಪದ್ಮಪ್ರಿಯೆ
ಪದ್ಮಾಕ್ಷೀ ಪದ್ಮಮುಖೀ ಪದ್ಮನಾಭಪ್ರಿಯೇ….
ಕಮಲ ಕೋಮಲದರ್ಭ ಗೌರಿ…
ಕ್ಷೀರಸಾಗರಸುತೆ…ಶರಣು ಶರಣೆನುತ ನಮಿಸುವೆ….
ನಿನ್ನ ಧ್ಯಾssನಿಸುತೆ ̤̤
ಮಂಗಳರೂಪಿಣಿ ಮಂಗಳದಾಯಿನಿ
ಸರ್ವಮಂಗಳೆ ಬಾರಮ್ಮ
ಮಂಗಳರೂಪಿಣಿ ಮಂಗಳದಾಯಿನಿ
ಸರ್ವಮಂಗಳೆ ಬಾರಮ್ಮ
ವೆಂಕಟರಮಣನ ಬಿಂಕದರಮಣಿಯೆ
ಸಂಕಟಹರಿಸು ನಮ್ಮಮ್ಮ
ಮಂತ್ರನಿವಾಸಿನಿ ಮಂತ್ರಸ್ವರೂಪಿಣಿ
ಆದಿಲಕ್ಷ್ಮಿ ಮೈದೋರಮ್ಮ
ಮಂತ್ರನಿವಾಸಿನಿ ಮಂತ್ರಸ್ವರೂಪಿಣಿ
ಆದಿಲಕ್ಷ್ಮಿ ಮೈದೋರಮ್ಮ
ನಿನ್ನಯ ಪಾವನಪಾದಕಮಲದಳ
ದರುಶನಭಾಗ್ಯವ ನೀಡಮ್ಮ
ದರುಶನಭಾಗ್ಯವ ನೀಡಮ್ಮ
ಆದಿಲಕ್ಷ್ಮಿ ಮೈದೋರಮ್ಮ
ಶೋಕನಿವಾರಿಣಿ ಕ್ಯಾಮವಿನಾಶಿನಿ
ಧಾನ್ಯಲಕ್ಷ್ಮಿ ದಯೆತೋರಮ್ಮ
ನಿನ್ನ ಕರೆಯಲಿ ಬಾಳುವ ಆಸೆಯು
ನನ್ನಿ ಬೇಡಿಕೆ ಸಲಿಸಮ್ಮ
ನನ್ನಿ ಬೇಡಿಕೆ ಸಲಿಸಮ್ಮ
ಧಾನ್ಯಲಕ್ಷ್ಮಿ ದಯೆತೋರಮ್ಮ
ಭವಭಯಹಾರಿಣಿ ದುರಿತವಿಮೋಚಿನಿ
ಧೈರ್ಯಲಕ್ಷ್ಮಿ ದಯಮಾಡಮ್ಮ
ಭವಭಯಹಾರಿಣಿ ದುರಿತವಿಮೋಚಿನಿ
ಧೈರ್ಯಲಕ್ಷ್ಮಿ ದಯಮಾಡಮ್ಮ
ಕಳವಳಹರಿಸುತ ಅನುದಿನ ಹರಸುತ
ಹೃದಯಕಮಲದಲಿ ನೆಲೆಸಮ್ಮ
ಹೃದಯಕಮಲದಲಿ ನೆಲೆಸಮ್ಮ
ಧೈರ್ಯಲಕ್ಷ್ಮಿ ದಯಮಾಡಮ್ಮ
ವಿಷ್ಣುಸ್ವರೂಪಿಣಿ ಲೋಕಹಿತೈಶಿನಿ
ಜಗಲಕ್ಷ್ಮಿಯೆ ಧರೆಗಿಳಿಯಮ್ಮ
ಭಕುತಿಯ ಮಲ್ಲಿಗೆ ಪಾದಕೆ ಸಲಿಸುವೆ
ನಿರುತವು ನಮ್ಮನು ಸಲಹಮ್ಮ
ನಿರುತವು ನಮ್ಮನು ಸಲಹಮ್ಮ
ಗಜಲಕ್ಷ್ಮಿಯೆ ಧರೆಗಿಳಿಯಮ್ಮ
ಮಂಜುಳಭಾಷಿಣಿ ಅಮೃತವರ್ಷಿಣಿ
ಸಂತಾನಲಕ್ಷ್ಮಿಯೆ ವರನೀಡು
ಮಂಜುಳಭಾಷಿಣಿ ಅಮೃತವರ್ಷಿಣಿ
ಸಂತಾನಲಕ್ಷ್ಮಿಯೆ ವರನೀಡು
ಮನೆಯಲಿ ನಲಿಯುತ ಮನವನು ಬೆಳಗುತ
ಅನವರತವು ನೀ ಕಾಪಾಡು
ಅನವರತವು ನೀ ಕಾಪಾಡು
ಸಂತಾನಲಕ್ಷ್ಮಿಯೆ ವರನೀಡು
ಜಯ ಜಯ ಸುಂದರಿ ಚಂದ್ರ ಸಹೋದರಿ
ವಿಜಯಲಕ್ಷ್ಮಿಯೆ ಹರಸಮ್ಮ
ಗೆಲುವಿರಲೆಂದು ವಿಜಯದ ನೆರಳಲಿ
ಕೈಹಿಡಿದೆನ್ನನಡೆಸಮ್ಮ
ಕೈಹಿಡಿದೆನ್ನನಡೆಸಮ್ಮ
ವಿಜಯಲಕ್ಷ್ಮಿಯೆ ಹರಸಮ್ಮ
ಹರಿಹರ ಬ್ರಹ್ಮ ಸುಪೂಜಿತೆ ವಂದಿಪೆ
ವಿದ್ಯಾಲಕ್ಷ್ಮಿಯೆ ಹೇ ಮಾತೆ
ಹರಿಹರ ಬ್ರಹ್ಮ ಸುಪೂಜಿತೆವಂದಿಪೆ
ವಿದ್ಯಾಲಕ್ಷ್ಮಿಯೆ ಹೇ ಮಾತೆ
ನುಡಿಮುತ್ತುಗಳ ಪೂಜೆಗೆ ಒಲಿಯುತೆ
ಜ್ಞಾನವ ಕರುಣಿಸು ಲೋಕನುತೆ
ಜ್ಞಾನವ ಕರುಣಿಸು ಲೋಕನುತೆ
ವಿದ್ಯಾಲಕ್ಷ್ಮಿಯೆ ಹೇ ಮಾತೆ
ಕನಕಪ್ರಭೀಶುಭೆ ಶ್ರೀಧರವಲ್ಲಭೆ
ಧನಲಕ್ಷ್ಮಿ ಬಾ ಶ್ರೀ ವನಿತಾ
ನಿನ್ನಯ ಹೆಜ್ಜೆಯಗೆಜ್ಜೆಯ ನಾದವು
ಕೇಳುತಲಿರಲಿ ಅನವರತ
ಧನಲಕ್ಷ್ಮಿ ಬಾ ಶ್ರೀ ವನಿತಾ
ಪದ್ಮಿನಿ ಪದ್ಮಾಲಯೆ ಪದ್ಮಪ್ರಿಯೆ
ಪದ್ಮಾಕ್ಷೀ ಪದ್ಮಮುಖೀ ಪದ್ಮನಾಭಪ್ರಿಯೇ….
ಕಮಲ ಕೋಮಲದರ್ಭ ಗೌರಿ…
ಕ್ಷೀರಸಾಗರಸುತೆ…ಶರಣು ಶರಣೆನುತ ನಮಿಸುವೆ….
ನಿನ್ನ ಧ್ಯಾssನಿಸುತೆ ̤̤
ಮಂಗಳರೂಪಿಣಿ ಮಂಗಳದಾಯಿನಿ
ಸರ್ವಮಂಗಳೆ ಬಾರಮ್ಮ
ಮಂಗಳರೂಪಿಣಿ ಮಂಗಳದಾಯಿನಿ
ಸರ್ವಮಂಗಳೆ ಬಾರಮ್ಮ
ವೆಂಕಟರಮಣನ ಬಿಂಕದರಮಣಿಯೆ
ಸಂಕಟಹರಿಸು ನಮ್ಮಮ್ಮ
ಮಂತ್ರನಿವಾಸಿನಿ ಮಂತ್ರಸ್ವರೂಪಿಣಿ
ಆದಿಲಕ್ಷ್ಮಿ ಮೈದೋರಮ್ಮ
ಮಂತ್ರನಿವಾಸಿನಿ ಮಂತ್ರಸ್ವರೂಪಿಣಿ
ಆದಿಲಕ್ಷ್ಮಿ ಮೈದೋರಮ್ಮ
ನಿನ್ನಯ ಪಾವನಪಾದಕಮಲದಳ
ದರುಶನಭಾಗ್ಯವ ನೀಡಮ್ಮ
ದರುಶನಭಾಗ್ಯವ ನೀಡಮ್ಮ
ಆದಿಲಕ್ಷ್ಮಿ ಮೈದೋರಮ್ಮ
ಶೋಕನಿವಾರಿಣಿ ಕ್ಯಾಮವಿನಾಶಿನಿ
ಧಾನ್ಯಲಕ್ಷ್ಮಿ ದಯೆತೋರಮ್ಮ
ನಿನ್ನ ಕರೆಯಲಿ ಬಾಳುವ ಆಸೆಯು
ನನ್ನಿ ಬೇಡಿಕೆ ಸಲಿಸಮ್ಮ
ನನ್ನಿ ಬೇಡಿಕೆ ಸಲಿಸಮ್ಮ
ಧಾನ್ಯಲಕ್ಷ್ಮಿ ದಯೆತೋರಮ್ಮ
ಭವಭಯಹಾರಿಣಿ ದುರಿತವಿಮೋಚಿನಿ
ಧೈರ್ಯಲಕ್ಷ್ಮಿ ದಯಮಾಡಮ್ಮ
ಭವಭಯಹಾರಿಣಿ ದುರಿತವಿಮೋಚಿನಿ
ಧೈರ್ಯಲಕ್ಷ್ಮಿ ದಯಮಾಡಮ್ಮ
ಕಳವಳಹರಿಸುತ ಅನುದಿನ ಹರಸುತ
ಹೃದಯಕಮಲದಲಿ ನೆಲೆಸಮ್ಮ
ಹೃದಯಕಮಲದಲಿ ನೆಲೆಸಮ್ಮ
ಧೈರ್ಯಲಕ್ಷ್ಮಿ ದಯಮಾಡಮ್ಮ
ವಿಷ್ಣುಸ್ವರೂಪಿಣಿ ಲೋಕಹಿತೈಶಿನಿ
ಜಗಲಕ್ಷ್ಮಿಯೆ ಧರೆಗಿಳಿಯಮ್ಮ
ಭಕುತಿಯ ಮಲ್ಲಿಗೆ ಪಾದಕೆ ಸಲಿಸುವೆ
ನಿರುತವು ನಮ್ಮನು ಸಲಹಮ್ಮ
ನಿರುತವು ನಮ್ಮನು ಸಲಹಮ್ಮ
ಗಜಲಕ್ಷ್ಮಿಯೆ ಧರೆಗಿಳಿಯಮ್ಮ
ಮಂಜುಳಭಾಷಿಣಿ ಅಮೃತವರ್ಷಿಣಿ
ಸಂತಾನಲಕ್ಷ್ಮಿಯೆ ವರನೀಡು
ಮಂಜುಳಭಾಷಿಣಿ ಅಮೃತವರ್ಷಿಣಿ
ಸಂತಾನಲಕ್ಷ್ಮಿಯೆ ವರನೀಡು
ಮನೆಯಲಿ ನಲಿಯುತ ಮನವನು ಬೆಳಗುತ
ಅನವರತವು ನೀ ಕಾಪಾಡು
ಅನವರತವು ನೀ ಕಾಪಾಡು
ಸಂತಾನಲಕ್ಷ್ಮಿಯೆ ವರನೀಡು
ಜಯ ಜಯ ಸುಂದರಿ ಚಂದ್ರ ಸಹೋದರಿ
ವಿಜಯಲಕ್ಷ್ಮಿಯೆ ಹರಸಮ್ಮ
ಗೆಲುವಿರಲೆಂದು ವಿಜಯದ ನೆರಳಲಿ
ಕೈಹಿಡಿದೆನ್ನನಡೆಸಮ್ಮ
ಕೈಹಿಡಿದೆನ್ನನಡೆಸಮ್ಮ
ವಿಜಯಲಕ್ಷ್ಮಿಯೆ ಹರಸಮ್ಮ
ಹರಿಹರ ಬ್ರಹ್ಮ ಸುಪೂಜಿತೆ ವಂದಿಪೆ
ವಿದ್ಯಾಲಕ್ಷ್ಮಿಯೆ ಹೇ ಮಾತೆ
ಹರಿಹರ ಬ್ರಹ್ಮ ಸುಪೂಜಿತೆವಂದಿಪೆ
ವಿದ್ಯಾಲಕ್ಷ್ಮಿಯೆ ಹೇ ಮಾತೆ
ನುಡಿಮುತ್ತುಗಳ ಪೂಜೆಗೆ ಒಲಿಯುತೆ
ಜ್ಞಾನವ ಕರುಣಿಸು ಲೋಕನುತೆ
ಜ್ಞಾನವ ಕರುಣಿಸು ಲೋಕನುತೆ
ವಿದ್ಯಾಲಕ್ಷ್ಮಿಯೆ ಹೇ ಮಾತೆ
ಕನಕಪ್ರಭೀಶುಭೆ ಶ್ರೀಧರವಲ್ಲಭೆ
ಧನಲಕ್ಷ್ಮಿ ಬಾ ಶ್ರೀ ವನಿತಾ
ನಿನ್ನಯ ಹೆಜ್ಜೆಯಗೆಜ್ಜೆಯ ನಾದವು
ಕೇಳುತಲಿರಲಿ ಅನವರತ
ಧನಲಕ್ಷ್ಮಿ ಬಾ ಶ್ರೀ ವನಿತಾ
Mangala Roopini song lyrics from Kannada Movie Mooruvare Vajragalu starring Dr Rajkumar, Jayanthi, Aarathi, Lyrics penned by Chi Udayashankar Sung by S Janaki, Music Composed by R Sudarshanam, film is Directed by Y R Swamy and film is released on 1973