ಕೃಷ್ಣ… ಎಂದರೆ ಭಯವಿಲ್ಲ…
ಕೃಷ್ಣ ಎಂದರೆ ದಿನವೆಲ್ಲ….
ಬಾಯಾರಿಕೆ ಹಸಿವಿನ ಹಂಗಿಲ್ಲ…
ಕೃಷ್ಣ ಹರೇ ಕೃಷ್ಣ ಹರೇ
ಜೈ ಜೈ ಜೈ ಜೈ ಕೃಷ್ಣ ಹರೇ
ಕೃಷ್ಣ ಎಂದರೆ ಭಯವಿಲ್ಲ
ಶ್ರೀಕೃಷ್ಣ ಎನ್ನದೆ ಸುಖವಿಲ್ಲ
ಕೃಷ್ಣ ಎಂದರೆ ಭಯವಿಲ್ಲ
ಶ್ರೀಕೃಷ್ಣ ಎನ್ನದೆ ಸುಖವಿಲ್ಲ
ಕೃಷ್ಣ ಎಂದರೆ ದಿನವೆಲ್ಲ....
ಕೃಷ್ಣ ಎಂದರೆ ದಿನವೆಲ್ಲ…
ಬಾಯಾರಿಕೆ ಹಸಿವಿನ ಹಂಗಿಲ್ಲ
ಬಾಯಾರಿಕೆ ಹಸಿವಿನ ಹಂಗಿಲ್ಲ
|| ಕೃಷ್ಣ ಎಂದರೆ ಭಯವಿಲ್ಲ
ಶ್ರೀಕೃಷ್ಣ ಎನ್ನದೆ ಸುಖವಿಲ್ಲ||
ತಾಯಿಗೆ ತನ್ನ ಬಾಯಲ್ಲೆ
ಈ ಕಂದನು ತೋರಿದ ಜಗವೆಲ್ಲ
ಮಾನವನೆಂದಿಗು ಇವನಲ್ಲ
ಮಾನವನೆಂದಿಗು ಇವನಲ್ಲ
ಆ ದೇವರ ದೇವನು ಈ ಗೊಲ್ಲ
ಆ ದೇವರ ದೇವನು ಈ ಗೊಲ್ಲ
|| ಕೃಷ್ಣ ಎಂದರೆ ಭಯವಿಲ್ಲ
ಶ್ರೀಕೃಷ್ಣ ಎನ್ನದೆ ಸುಖವಿಲ್ಲ||
ಗಿರಿಯನು ಎತ್ತಿದ ಬೆರಳಲ್ಲಿ
ಕಾಳಿಂಗನ ತುಳಿದ ಕಾಲಲ್ಲಿ
ಶಕಟ ಬಕಾಸುರ ಕಂಸನನು
ಸಂಹರಿಸಿದ ಕಂದ ಕ್ಷಣದಲ್ಲಿ
ಭೂಭಾರವ ಇಳಿಸಿದ ಸುಲಭದಲಿ
ಕೃಷ್ಣ ಹರೇ...ಕೃಷ್ಣ ಹರೇ
ಜೈ ಜೈ ಜೈ ಜೈ ಕೃಷ್ಣ ಹರೇ….
ಗತಿ ನೀನೊಬ್ಬನೆ ಜಗಕೆಲ್ಲ
ನಾ ನಿನ್ನನು ಮರೆತ ಕ್ಷಣವಿಲ್ಲ
ನನ್ನದೆಂಬುದಿಲ್ಲೇನಿಲ್ಲ
ಹರಿ ನೀನೆ ನನ್ನಿಹ ಪರವೆಲ್ಲ
ಹರಿ ನೀನೆ ನನ್ನಿಹ ಪರವೆಲ್ಲ
|| ಆ… ಕೃಷ್ಣ ಎಂದರೆ ಭಯವಿಲ್ಲ
ಶ್ರೀಕೃಷ್ಣ ಎನ್ನದೆ ಸುಖವಿಲ್ಲ….||
ಕೃಷ್ಣ… ಎಂದರೆ ಭಯವಿಲ್ಲ…
ಕೃಷ್ಣ ಎಂದರೆ ದಿನವೆಲ್ಲ….
ಬಾಯಾರಿಕೆ ಹಸಿವಿನ ಹಂಗಿಲ್ಲ…
ಕೃಷ್ಣ ಹರೇ ಕೃಷ್ಣ ಹರೇ
ಜೈ ಜೈ ಜೈ ಜೈ ಕೃಷ್ಣ ಹರೇ
ಕೃಷ್ಣ ಎಂದರೆ ಭಯವಿಲ್ಲ
ಶ್ರೀಕೃಷ್ಣ ಎನ್ನದೆ ಸುಖವಿಲ್ಲ
ಕೃಷ್ಣ ಎಂದರೆ ಭಯವಿಲ್ಲ
ಶ್ರೀಕೃಷ್ಣ ಎನ್ನದೆ ಸುಖವಿಲ್ಲ
ಕೃಷ್ಣ ಎಂದರೆ ದಿನವೆಲ್ಲ....
ಕೃಷ್ಣ ಎಂದರೆ ದಿನವೆಲ್ಲ…
ಬಾಯಾರಿಕೆ ಹಸಿವಿನ ಹಂಗಿಲ್ಲ
ಬಾಯಾರಿಕೆ ಹಸಿವಿನ ಹಂಗಿಲ್ಲ
|| ಕೃಷ್ಣ ಎಂದರೆ ಭಯವಿಲ್ಲ
ಶ್ರೀಕೃಷ್ಣ ಎನ್ನದೆ ಸುಖವಿಲ್ಲ||
ತಾಯಿಗೆ ತನ್ನ ಬಾಯಲ್ಲೆ
ಈ ಕಂದನು ತೋರಿದ ಜಗವೆಲ್ಲ
ಮಾನವನೆಂದಿಗು ಇವನಲ್ಲ
ಮಾನವನೆಂದಿಗು ಇವನಲ್ಲ
ಆ ದೇವರ ದೇವನು ಈ ಗೊಲ್ಲ
ಆ ದೇವರ ದೇವನು ಈ ಗೊಲ್ಲ
|| ಕೃಷ್ಣ ಎಂದರೆ ಭಯವಿಲ್ಲ
ಶ್ರೀಕೃಷ್ಣ ಎನ್ನದೆ ಸುಖವಿಲ್ಲ||
ಗಿರಿಯನು ಎತ್ತಿದ ಬೆರಳಲ್ಲಿ
ಕಾಳಿಂಗನ ತುಳಿದ ಕಾಲಲ್ಲಿ
ಶಕಟ ಬಕಾಸುರ ಕಂಸನನು
ಸಂಹರಿಸಿದ ಕಂದ ಕ್ಷಣದಲ್ಲಿ
ಭೂಭಾರವ ಇಳಿಸಿದ ಸುಲಭದಲಿ
ಕೃಷ್ಣ ಹರೇ...ಕೃಷ್ಣ ಹರೇ
ಜೈ ಜೈ ಜೈ ಜೈ ಕೃಷ್ಣ ಹರೇ….
ಗತಿ ನೀನೊಬ್ಬನೆ ಜಗಕೆಲ್ಲ
ನಾ ನಿನ್ನನು ಮರೆತ ಕ್ಷಣವಿಲ್ಲ
ನನ್ನದೆಂಬುದಿಲ್ಲೇನಿಲ್ಲ
ಹರಿ ನೀನೆ ನನ್ನಿಹ ಪರವೆಲ್ಲ
ಹರಿ ನೀನೆ ನನ್ನಿಹ ಪರವೆಲ್ಲ
|| ಆ… ಕೃಷ್ಣ ಎಂದರೆ ಭಯವಿಲ್ಲ
ಶ್ರೀಕೃಷ್ಣ ಎನ್ನದೆ ಸುಖವಿಲ್ಲ….||
Krishna Endare Bhayavilla song lyrics from Kannada Movie Mooruvare Vajragalu starring Dr Rajkumar, Jayanthi, Aarathi, Lyrics penned by Chi Udayashankar Sung by S Janaki, Jayadev, Music Composed by R Sudarshanam, film is Directed by Y R Swamy and film is released on 1973