-
ಯಾಕಮ್ಮ ಹೀಗೆ ನೋಡುತಿ ನನ್ನ ಕ್ಯೂಟು ಮರಿ
ಯಾಕಮ್ಮ ಹೀಗೆ ಕಾಡುತಿ ನನ್ನ ಕ್ಯಾಡ್ಬರಿ
ಯಾಕಮ್ಮ ಹೀಗೆ ನೋಡುತಿ ನನ್ನ ಕ್ಯೂಟು ಮರಿ
ಯಾಕಮ್ಮ ಹೀಗೆ ಕಾಡುತಿ ನನ್ನ ಕ್ಯಾಡ್ಬರಿ
ಮನಸ್ಸಿನ ಸ್ಥಿರತೆ ಕದಡಿದೆ ನೀ ನಗುವಲ್ಲಿ
ನನ್ನಯ ದೃಷ್ಟಿ ನೆಟ್ಟಿತೆ ನೀನಿರುವಲ್ಲಿ
ಮನಸ್ಸಿನ ಸ್ಥಿರತೆ ಕದಡಿದೆ ನೀ ನಗುವಲ್ಲಿ
ನನ್ನಯ ದೃಷ್ಟಿ ನೆಟ್ಟಿತೆ ನೀನಿರುವಲ್ಲಿ
ಏಕೆ ಬಂದೆ ಏಕೆ ನಿಂದೆ ಏಕೆ ಬಂದೆ ಏಕೆ ನಿಂದೆ
ಭಾವಾಂತರಾಳದ ಆಲದಲ್ಲಿ
ಭಾವಾಂತರಾಳದ ಆಲದಲ್ಲಿ
||ಯಾಕಮ್ಮ ಹೀಗೆ ನೋಡುತಿ ನನ್ನ ಕ್ಯೂಟು ಮರಿ
ಯಾಕಮ್ಮ ಹೀಗೆ ಕಾಡುತಿ ನನ್ನ ಕ್ಯಾಡ್ಬರಿ||
ಜೀವವೆ ಇಲ್ಲದ ನಿನ್ನಯ ಚಿತ್ರ
ಸ್ಪಂಧಿಸುತಿದೆಯಲ್ಲ ಎಂತ ವಿಚಿತ್ರ
ಜೀವವೆ ಇಲ್ಲದ ನಿನ್ನಯ ಚಿತ್ರ
ಸ್ಪಂಧಿಸುತಿದೆಯಲ್ಲ ಎಂತ ವಿಚಿತ್ರ
ಅರಿಯದೆ ನೋಡುತ್ತ ಗುಂಗಿನಲಿ ನಾನಾದೆ ಮೂಕಿ ಚಿತ್ರ
ನಾನಾದೆ ಮೂಕಿ ಚಿತ್ರ
||ಯಾಕಮ್ಮ ಹೀಗೆ ನೋಡುತಿ ನನ್ನ ಕ್ಯೂಟು ಮರಿ
ಯಾಕಮ್ಮ ಹೀಗೆ ಕಾಡುತಿ ನನ್ನ ಕ್ಯಾಡ್ಬರಿ||
||ಯಾಕಮ್ಮ ಹೀಗೆ ನೋಡುತಿ ನನ್ನ ಕ್ಯೂಟು ಮರಿ
ಯಾಕಮ್ಮ ಹೀಗೆ ಕಾಡುತಿ ನನ್ನ ಕ್ಯಾಡ್ಬರಿ||
-
ಯಾಕಮ್ಮ ಹೀಗೆ ನೋಡುತಿ ನನ್ನ ಕ್ಯೂಟು ಮರಿ
ಯಾಕಮ್ಮ ಹೀಗೆ ಕಾಡುತಿ ನನ್ನ ಕ್ಯಾಡ್ಬರಿ
ಯಾಕಮ್ಮ ಹೀಗೆ ನೋಡುತಿ ನನ್ನ ಕ್ಯೂಟು ಮರಿ
ಯಾಕಮ್ಮ ಹೀಗೆ ಕಾಡುತಿ ನನ್ನ ಕ್ಯಾಡ್ಬರಿ
ಮನಸ್ಸಿನ ಸ್ಥಿರತೆ ಕದಡಿದೆ ನೀ ನಗುವಲ್ಲಿ
ನನ್ನಯ ದೃಷ್ಟಿ ನೆಟ್ಟಿತೆ ನೀನಿರುವಲ್ಲಿ
ಮನಸ್ಸಿನ ಸ್ಥಿರತೆ ಕದಡಿದೆ ನೀ ನಗುವಲ್ಲಿ
ನನ್ನಯ ದೃಷ್ಟಿ ನೆಟ್ಟಿತೆ ನೀನಿರುವಲ್ಲಿ
ಏಕೆ ಬಂದೆ ಏಕೆ ನಿಂದೆ ಏಕೆ ಬಂದೆ ಏಕೆ ನಿಂದೆ
ಭಾವಾಂತರಾಳದ ಆಲದಲ್ಲಿ
ಭಾವಾಂತರಾಳದ ಆಲದಲ್ಲಿ
||ಯಾಕಮ್ಮ ಹೀಗೆ ನೋಡುತಿ ನನ್ನ ಕ್ಯೂಟು ಮರಿ
ಯಾಕಮ್ಮ ಹೀಗೆ ಕಾಡುತಿ ನನ್ನ ಕ್ಯಾಡ್ಬರಿ||
ಜೀವವೆ ಇಲ್ಲದ ನಿನ್ನಯ ಚಿತ್ರ
ಸ್ಪಂಧಿಸುತಿದೆಯಲ್ಲ ಎಂತ ವಿಚಿತ್ರ
ಜೀವವೆ ಇಲ್ಲದ ನಿನ್ನಯ ಚಿತ್ರ
ಸ್ಪಂಧಿಸುತಿದೆಯಲ್ಲ ಎಂತ ವಿಚಿತ್ರ
ಅರಿಯದೆ ನೋಡುತ್ತ ಗುಂಗಿನಲಿ ನಾನಾದೆ ಮೂಕಿ ಚಿತ್ರ
ನಾನಾದೆ ಮೂಕಿ ಚಿತ್ರ
||ಯಾಕಮ್ಮ ಹೀಗೆ ನೋಡುತಿ ನನ್ನ ಕ್ಯೂಟು ಮರಿ
ಯಾಕಮ್ಮ ಹೀಗೆ ಕಾಡುತಿ ನನ್ನ ಕ್ಯಾಡ್ಬರಿ||
||ಯಾಕಮ್ಮ ಹೀಗೆ ನೋಡುತಿ ನನ್ನ ಕ್ಯೂಟು ಮರಿ
ಯಾಕಮ್ಮ ಹೀಗೆ ಕಾಡುತಿ ನನ್ನ ಕ್ಯಾಡ್ಬರಿ||
Yakamma Heege song lyrics from Kannada Movie Mooka Vismitha starring Sandeep Malani, Gurudath Srikanth, Chandra Keerthi, Lyrics penned by Gurudath Srikanth Sung by Sattvik Chakravarthy, Music Composed by Dr Chinmay M Rao, film is Directed by Gurudath Srikanth and film is released on 2019