-
ರಾಮನಾಮವೆ ಅತಿಮಧುರ
ರಾಮನಾಮವೆ ಅತಿಮಧುರ
ಮನದಲ್ಲಿ ಮೂಡಿದೆ ಮಂದಿರ
ಮನದಲ್ಲಿ ಮೂಡಿದೆ ಮಂದಿರ
ಶೋಭಿಸಿತೊಳಗೆ ಭಕ್ತಿಯ ಗೋಪುರ
ಶೋಭಿಸಿತೊಳಗೆ ಭಕ್ತಿಯ ಗೋಪುರ
ನೆನೆಯಲು ಅದುವೇ ಸುಂದರ
ನೆನೆಯಲು ಅದುವೇ ಸುಂದರ
ರಾಮ್ ಶ್ರೀ ರಾಮ್ ರಾಮ್ ಜೈ ರಾಮ್
ರಾಮ್ ಶ್ರೀ ರಾಮ್ ರಾಮ್ ಜೈ ರಾಮ್
ರಾಮನಾಮವೆ ಅತಿಮಧುರ
ರಾಮನಾಮವೆ ಅತಿಮಧುರ
ಪವಾಡ ಮಾಡದೆ ಮೌಲ್ಯದಿ ಬದುಕಿದೆ
ಪುರುಷೋತ್ತಮರಲಿ ಮೊದಲಿಗನಾದೆ
ಪವಾಡ ಮಾಡದೆ ಮೌಲ್ಯದಿ ಬದುಕಿದೆ
ಪುರುಷೋತ್ತಮರಲಿ ಮೊದಲಿಗನಾದೆ
ಸರಳತೆಯಲೆ ನೀ ಅಸುರರ ಗೆದ್ದೆ
ಅತಿಶ್ರೇಷ್ಠರಿಗೆ ಮಾದರಿಯಾದೆ
ಶ್ರೀ….. ರಾಮ್
ರಾಮನಾಮವೆ ಅತಿಮಧುರ
ರಾಮನಾಮವೆ ಅತಿಮಧುರ
ರಾಮಪದದಲೆ ಅಡಗಿದೆ ಸುಖವು
ರಾಮನ ಸ್ತುತಿಯೆ ಎಲ್ಲಕು ಮಿಗಿಲು
ನೋಡುವ ನಮ್ಮಯ ಬವಣೆಯ ದಿಗಿಲು
ಈ ಮನೆದೀಪಕ್ಕೆ ನೀನೆ ಕಾವಲು
ಶ್ರೀ … ರಾಮ್
||ರಾಮನಾಮವೆ ಅತಿಮಧುರ
ರಾಮನಾಮವೆ ಅತಿಮಧುರ
ಮನದಲ್ಲಿ ಮೂಡಿದೆ ಮಂದಿರ
ಶೋಭಿಸಿತೊಳಗೆ ಭಕ್ತಿಯ ಗೋಪುರ
ಶೋಭಿಸಿತೊಳಗೆ ಭಕ್ತಿಯ ಗೋಪುರ
ನೆನೆಯಲು ಅದುವೇ ಸುಂದರ
ನೆನೆಯಲು ಅದುವೇ ಸುಂದರ
ರಾಮ್ ಶ್ರೀ ರಾಮ್ ರಾಮ್ ಜೈ ರಾಮ್
ರಾಮ್ ಶ್ರೀ ರಾಮ್ ರಾಮ್ ಜೈ ರಾಮ್||
||ರಾಮನಾಮವೆ ಅತಿಮಧುರ
ರಾಮನಾಮವೆ ಅತಿಮಧುರ||
-
ರಾಮನಾಮವೆ ಅತಿಮಧುರ
ರಾಮನಾಮವೆ ಅತಿಮಧುರ
ಮನದಲ್ಲಿ ಮೂಡಿದೆ ಮಂದಿರ
ಮನದಲ್ಲಿ ಮೂಡಿದೆ ಮಂದಿರ
ಶೋಭಿಸಿತೊಳಗೆ ಭಕ್ತಿಯ ಗೋಪುರ
ಶೋಭಿಸಿತೊಳಗೆ ಭಕ್ತಿಯ ಗೋಪುರ
ನೆನೆಯಲು ಅದುವೇ ಸುಂದರ
ನೆನೆಯಲು ಅದುವೇ ಸುಂದರ
ರಾಮ್ ಶ್ರೀ ರಾಮ್ ರಾಮ್ ಜೈ ರಾಮ್
ರಾಮ್ ಶ್ರೀ ರಾಮ್ ರಾಮ್ ಜೈ ರಾಮ್
ರಾಮನಾಮವೆ ಅತಿಮಧುರ
ರಾಮನಾಮವೆ ಅತಿಮಧುರ
ಪವಾಡ ಮಾಡದೆ ಮೌಲ್ಯದಿ ಬದುಕಿದೆ
ಪುರುಷೋತ್ತಮರಲಿ ಮೊದಲಿಗನಾದೆ
ಪವಾಡ ಮಾಡದೆ ಮೌಲ್ಯದಿ ಬದುಕಿದೆ
ಪುರುಷೋತ್ತಮರಲಿ ಮೊದಲಿಗನಾದೆ
ಸರಳತೆಯಲೆ ನೀ ಅಸುರರ ಗೆದ್ದೆ
ಅತಿಶ್ರೇಷ್ಠರಿಗೆ ಮಾದರಿಯಾದೆ
ಶ್ರೀ….. ರಾಮ್
ರಾಮನಾಮವೆ ಅತಿಮಧುರ
ರಾಮನಾಮವೆ ಅತಿಮಧುರ
ರಾಮಪದದಲೆ ಅಡಗಿದೆ ಸುಖವು
ರಾಮನ ಸ್ತುತಿಯೆ ಎಲ್ಲಕು ಮಿಗಿಲು
ನೋಡುವ ನಮ್ಮಯ ಬವಣೆಯ ದಿಗಿಲು
ಈ ಮನೆದೀಪಕ್ಕೆ ನೀನೆ ಕಾವಲು
ಶ್ರೀ … ರಾಮ್
||ರಾಮನಾಮವೆ ಅತಿಮಧುರ
ರಾಮನಾಮವೆ ಅತಿಮಧುರ
ಮನದಲ್ಲಿ ಮೂಡಿದೆ ಮಂದಿರ
ಶೋಭಿಸಿತೊಳಗೆ ಭಕ್ತಿಯ ಗೋಪುರ
ಶೋಭಿಸಿತೊಳಗೆ ಭಕ್ತಿಯ ಗೋಪುರ
ನೆನೆಯಲು ಅದುವೇ ಸುಂದರ
ನೆನೆಯಲು ಅದುವೇ ಸುಂದರ
ರಾಮ್ ಶ್ರೀ ರಾಮ್ ರಾಮ್ ಜೈ ರಾಮ್
ರಾಮ್ ಶ್ರೀ ರಾಮ್ ರಾಮ್ ಜೈ ರಾಮ್||
||ರಾಮನಾಮವೆ ಅತಿಮಧುರ
ರಾಮನಾಮವೆ ಅತಿಮಧುರ||
Raama Naamave song lyrics from Kannada Movie Mooka Vismitha starring Sandeep Malani, Gurudath Srikanth, Chandra Keerthi, Lyrics penned by Gurudath Srikanth Sung by Surabhi Srihari, Music Composed by Dr Chinmay M Rao, film is Directed by Gurudath Srikanth and film is released on 2019