Hoguva Aa Kaalake Lyrics

ಹೋಗುವ ಆ ಕಾಲಕೆ Lyrics

in Mooka Vismitha

in ಮೂಕವಿಸ್ಮಿತ

LYRIC

Song Details Page after Lyrice

-
ಹೋಗುವ ಆ ಕಾಲಕೆ ಹೋಗುವ ಆ ಕಾಲಕೆ
ಹುಸಿಯ ಕಾಲದಿಂ ಹಸಿವ ಕಾಲಕೆ
ತಂತ್ರಜ್ಞಾನದಿಂ ಜ್ಞಾನ ಕಾಲಕೆ
ತಂತ್ರಜ್ಞಾನದಿಂ ಜ್ಞಾನ ಕಾಲಕೆ
ಹೋಗುವ ಆ ಕಾಲಕ್ಕೆ ಅಕಾಲದಿ ಆ ಕಾಲಕೆ
 
ಹಣದ ಕಾಲದಿಂ ಗುಣದ ಕಾಲಕೆ
ಮೆದುಳ ಕಾಲದಿಂ ಹೃದಯ ಕಾಲಕೆ
ಸುಳಿಯ ಕಾಲದಿಂ ತಿಳಿಯ ಕಾಲಕೆ
ನಶೆಯ ಕಾಲದಿಂ ದಿಶೆಯ ಕಾಲಕೆ
ಹೋಗುವ ಆ ಕಾಲಕೆ ಅಕಾಲದಿ ಆ ಕಾಲಕೆ
ಅಕಾಲದಿ ಆ ಕಾಲಕೆ
 
ನಟನೆ ಕಾಲದಿಂ ಘಟನೆ ಕಾಲಕೆ
ಭೋಗ ಕಾಲದಿಂ ಯೋಗ ಕಾಲಕೆ
ಮಲಿನ ಕಾಲದಿಂ ಸ್ಪಟಿಕ ಕಾಲಕೆ
ಮಲಿನ ಕಾಲದಿಂ ಸ್ಪಟಿಕ ಕಾಲಕೆ
ಪರದೆಯ ಕಾಲದಿಂ
ಪರದೆಯ ಕಾಲದಿಂ ಪರಮನ ಆ ಮೂಲಕೆ
ಪರಮನ ಆ ಮೂಲಕೆ
ಪರಮನ ಆ ಮೂಲಕೆ
ಪರಮನ ಆ ಮೂಲಕೆ
ಹೋಗುವ ಆ ಕಾಲಕೆ

-
ಹೋಗುವ ಆ ಕಾಲಕೆ ಹೋಗುವ ಆ ಕಾಲಕೆ
ಹುಸಿಯ ಕಾಲದಿಂ ಹಸಿವ ಕಾಲಕೆ
ತಂತ್ರಜ್ಞಾನದಿಂ ಜ್ಞಾನ ಕಾಲಕೆ
ತಂತ್ರಜ್ಞಾನದಿಂ ಜ್ಞಾನ ಕಾಲಕೆ
ಹೋಗುವ ಆ ಕಾಲಕ್ಕೆ ಅಕಾಲದಿ ಆ ಕಾಲಕೆ
 
ಹಣದ ಕಾಲದಿಂ ಗುಣದ ಕಾಲಕೆ
ಮೆದುಳ ಕಾಲದಿಂ ಹೃದಯ ಕಾಲಕೆ
ಸುಳಿಯ ಕಾಲದಿಂ ತಿಳಿಯ ಕಾಲಕೆ
ನಶೆಯ ಕಾಲದಿಂ ದಿಶೆಯ ಕಾಲಕೆ
ಹೋಗುವ ಆ ಕಾಲಕೆ ಅಕಾಲದಿ ಆ ಕಾಲಕೆ
ಅಕಾಲದಿ ಆ ಕಾಲಕೆ
 
ನಟನೆ ಕಾಲದಿಂ ಘಟನೆ ಕಾಲಕೆ
ಭೋಗ ಕಾಲದಿಂ ಯೋಗ ಕಾಲಕೆ
ಮಲಿನ ಕಾಲದಿಂ ಸ್ಪಟಿಕ ಕಾಲಕೆ
ಮಲಿನ ಕಾಲದಿಂ ಸ್ಪಟಿಕ ಕಾಲಕೆ
ಪರದೆಯ ಕಾಲದಿಂ
ಪರದೆಯ ಕಾಲದಿಂ ಪರಮನ ಆ ಮೂಲಕೆ
ಪರಮನ ಆ ಮೂಲಕೆ
ಪರಮನ ಆ ಮೂಲಕೆ
ಪರಮನ ಆ ಮೂಲಕೆ
ಹೋಗುವ ಆ ಕಾಲಕೆ

Hoguva Aa Kaalake song lyrics from Kannada Movie Mooka Vismitha starring Sandeep Malani, Gurudath Srikanth, Chandra Keerthi, Lyrics penned by Gurudath Srikanth Sung by Chinmaya M Rao, Music Composed by Dr Chinmay M Rao, film is Directed by Gurudath Srikanth and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ