-
ಈ ಪರಿ ವಿಧಿಯು ನಿನ್ನನು ಕಾಡುತಲಿರುವುದು
ಹೃದಯದ ಅಳುವಿಗೆ ಸ್ಪಂದನೆ ಸಿಗಬಹುದೆ
ನಿನ್ನಯ ಸ್ಥಿತಿಯು ನಿನ್ನನೆ ಛೇಡಿಸುತಿಹುದು
ಮನಸ್ಸಿನ ಕೊರಗಿ ಶಾಂತಿಯು ದೊರೆಯುವುದೆ
ನೀ ಹೇಳು ವಿಧಿಯೆ ನೀ ಹೇಳು
ನೀ ಹೇಳು ವಿಧಿಯೆ ನೀ ಹೇಳು
ಪ್ರಜ್ವಲಿಸುವ ಸೂರ್ಯನು ಶರಣಾಗಿ ಹೋದರೆ
ಇರುಳಿನಲಿ ಚಂದ್ರನ ಗತಿಯೇನು
ಪ್ರಜ್ವಲಿಸುವ ಸೂರ್ಯನು ಶರಣಾಗಿ ಹೋದರೆ
ಇರುಳಿನಲಿ ಚಂದ್ರನ ಗತಿಯೇನು
ಈ ಮನೆಯ ಪುತ್ರನು ಮಂಕಾಗಿ ನಿಂತರೆ
ಸಂಸಾರ ಉಳಿಯುವುದೇನು
ನೀ ಹೇಳು ವಿಧಿಯೆ ನೀ ಹೇಳು
ನೀ ಹೇಳು ವಿಧಿಯೆ ನೀ ಹೇಳು
||ಈ ಪರಿ ವಿಧಿಯು ನಿನ್ನನು ಕಾಡುತಲಿರುವುದು
ಹೃದಯದ ಅಳುವಿಗೆ ಸ್ಪಂದನೆ ಸಿಗಬಹುದೆ
ನಿನ್ನಯ ಸ್ಥಿತಿಯು ನಿನ್ನನೆ ಛೇಡಿಸುತಿಹುದು
ಮನಸ್ಸಿನ ಕೊರಗಿ ಶಾಂತಿಯು ದೊರೆಯುವುದೆ
ನೀ ಹೇಳು ವಿಧಿಯೆ ನೀ ಹೇಳು
ನೀ ಹೇಳು ವಿಧಿಯೆ ನೀ ಹೇಳು||
ಬಂಗಾರದ ಮನಸ್ಸನು ಚೂರಾಗಿ ಹೊಡದರೆ
ಬೆಲೆಬಾಳುವ ಹೊಳಪಿನ ಗತಿಯೇನು
ಬಂಗಾರದ ಮನಸ್ಸನು ಚೂರಾಗಿ ಹೊಡದರೆ
ಬೆಲೆಬಾಳುವ ಹೊಳಪಿನ ಗತಿಯೇನು
ಈ ಮನೆಯ ಬೆಳಕನು ಕಡೆಯಾಗಿ ಕಂಡರೆ
ಹಂಬಲಿಸುವ ನೆರಳಿನ ಗತಿಯೇನು
ನೀ ಹೇಳು ವಿಧಿಯೆ ನೀ ಹೇಳು
ನೀ ಹೇಳು ವಿಧಿಯೆ ನೀ ಹೇಳು
||ಈ ಪರಿ ವಿಧಿಯು ನಿನ್ನನು ಕಾಡುತಲಿರುವುದು
ಹೃದಯದ ಅಳುವಿಗೆ ಸ್ಪಂದನೆ ಸಿಗಬಹುದೆ
ನಿನ್ನಯ ಸ್ಥಿತಿಯು ನಿನ್ನನೆ ಛೇಡಿಸುತಿಹುದು
ಮನಸ್ಸಿನ ಕೊರಗಿ ಶಾಂತಿಯು ದೊರೆಯುವುದೆ
ನೀ ಹೇಳು ವಿಧಿಯೆ ನೀ ಹೇಳು
ನೀ ಹೇಳು ವಿಧಿಯೆ ನೀ ಹೇಳು||
-
ಈ ಪರಿ ವಿಧಿಯು ನಿನ್ನನು ಕಾಡುತಲಿರುವುದು
ಹೃದಯದ ಅಳುವಿಗೆ ಸ್ಪಂದನೆ ಸಿಗಬಹುದೆ
ನಿನ್ನಯ ಸ್ಥಿತಿಯು ನಿನ್ನನೆ ಛೇಡಿಸುತಿಹುದು
ಮನಸ್ಸಿನ ಕೊರಗಿ ಶಾಂತಿಯು ದೊರೆಯುವುದೆ
ನೀ ಹೇಳು ವಿಧಿಯೆ ನೀ ಹೇಳು
ನೀ ಹೇಳು ವಿಧಿಯೆ ನೀ ಹೇಳು
ಪ್ರಜ್ವಲಿಸುವ ಸೂರ್ಯನು ಶರಣಾಗಿ ಹೋದರೆ
ಇರುಳಿನಲಿ ಚಂದ್ರನ ಗತಿಯೇನು
ಪ್ರಜ್ವಲಿಸುವ ಸೂರ್ಯನು ಶರಣಾಗಿ ಹೋದರೆ
ಇರುಳಿನಲಿ ಚಂದ್ರನ ಗತಿಯೇನು
ಈ ಮನೆಯ ಪುತ್ರನು ಮಂಕಾಗಿ ನಿಂತರೆ
ಸಂಸಾರ ಉಳಿಯುವುದೇನು
ನೀ ಹೇಳು ವಿಧಿಯೆ ನೀ ಹೇಳು
ನೀ ಹೇಳು ವಿಧಿಯೆ ನೀ ಹೇಳು
||ಈ ಪರಿ ವಿಧಿಯು ನಿನ್ನನು ಕಾಡುತಲಿರುವುದು
ಹೃದಯದ ಅಳುವಿಗೆ ಸ್ಪಂದನೆ ಸಿಗಬಹುದೆ
ನಿನ್ನಯ ಸ್ಥಿತಿಯು ನಿನ್ನನೆ ಛೇಡಿಸುತಿಹುದು
ಮನಸ್ಸಿನ ಕೊರಗಿ ಶಾಂತಿಯು ದೊರೆಯುವುದೆ
ನೀ ಹೇಳು ವಿಧಿಯೆ ನೀ ಹೇಳು
ನೀ ಹೇಳು ವಿಧಿಯೆ ನೀ ಹೇಳು||
ಬಂಗಾರದ ಮನಸ್ಸನು ಚೂರಾಗಿ ಹೊಡದರೆ
ಬೆಲೆಬಾಳುವ ಹೊಳಪಿನ ಗತಿಯೇನು
ಬಂಗಾರದ ಮನಸ್ಸನು ಚೂರಾಗಿ ಹೊಡದರೆ
ಬೆಲೆಬಾಳುವ ಹೊಳಪಿನ ಗತಿಯೇನು
ಈ ಮನೆಯ ಬೆಳಕನು ಕಡೆಯಾಗಿ ಕಂಡರೆ
ಹಂಬಲಿಸುವ ನೆರಳಿನ ಗತಿಯೇನು
ನೀ ಹೇಳು ವಿಧಿಯೆ ನೀ ಹೇಳು
ನೀ ಹೇಳು ವಿಧಿಯೆ ನೀ ಹೇಳು
||ಈ ಪರಿ ವಿಧಿಯು ನಿನ್ನನು ಕಾಡುತಲಿರುವುದು
ಹೃದಯದ ಅಳುವಿಗೆ ಸ್ಪಂದನೆ ಸಿಗಬಹುದೆ
ನಿನ್ನಯ ಸ್ಥಿತಿಯು ನಿನ್ನನೆ ಛೇಡಿಸುತಿಹುದು
ಮನಸ್ಸಿನ ಕೊರಗಿ ಶಾಂತಿಯು ದೊರೆಯುವುದೆ
ನೀ ಹೇಳು ವಿಧಿಯೆ ನೀ ಹೇಳು
ನೀ ಹೇಳು ವಿಧಿಯೆ ನೀ ಹೇಳು||
Ee Pari Vidhiyu song lyrics from Kannada Movie Mooka Vismitha starring Sandeep Malani, Gurudath Srikanth, Chandra Keerthi, Lyrics penned by Gurudath Srikanth Sung by Siddharth Belmannu, Music Composed by Dr Chinmay M Rao, film is Directed by Gurudath Srikanth and film is released on 2019