ನಿಮಗಿರಲೀ ನಾಡು
ನನಗಿರಲೀ ಈ ಕಾಡು
ಕಾಡಿನ ಮಹಿಮೆ ಬಲ್ಲೆ ಏನು
ಕಾಡಿನ ಹಿರಿಮೆ ಬಲ್ಲೆ ನಾನು
ಕಾಡಿನ ನಡುವೇ ಶಾಂತಿ ಕಾಣುವೆನು...
ಊರಿನ ನಡುವೇ ಇರಲಾರದೇ
ನೆಮ್ಮದಿಯನ್ನು ನಾ ಕಾಣದೇ
ಮೃಗಗಳಿಗಿಂತ ಕಡೆಯಾಗದೇ
ಬಾಳಲು ಬಯಸಿ ನಾ ಓಡಿದೆ
ಕಾನನದಲಿ ಸ್ವಾರ್ಥವಿಲ್ಲ
ಕಾನನದಲಿ ಮೋಸವಿಲ್ಲ
ಕಾನನದಲಿ ಸ್ವಾರ್ಥವಿಲ್ಲ
ಕಾನನದಲಿ ಮೋಸವಿಲ್ಲ
ಊರಲ್ಲಿ ಕಾಣುವ
ವಂಚನೆ ಇಲ್ಲಿಲ್ಲಾ... ಅದಕ್ಕೇ
|| ನಿಮಗಿರಲೀ ನಾಡು
ನನಗಿರಲೀ ಈ ಕಾಡು
ಕಾಡಿನ ಮಹಿಮೆ ಬಲ್ಲೆ ಏನು
ಕಾಡಿನ ಹಿರಿಮೆ ಬಲ್ಲೆ ನಾನು
ಕಾಡಿನ ನಡುವೇ ಶಾಂತಿ ಕಾಣುವೆನು...||
ಸರ್ಪವ ಕಂಡರೆ ದೂರವಾಗುವೇ
ವ್ಯಾಘ್ರವ ಕಾಣಲು ಹೋರಾಡುವೇ
ನರಿಗಳು ಬಂದರೆ ಮರೆಯಾಗುವೇ
ಮೊಸಳೆಯ ಕಂಡರೆ ನಾ ಓಡುವೇ
ಹುಲಿಗಳು ಯಾರೋ ಊರಿನಲ್ಲಿ
ನರಿಗಳು ಯಾರೋ ಮನುಜರಲ್ಲಿ
ಹುಲಿಗಳು ಯಾರೋ ಊರಿನಲ್ಲಿ
ನರಿಗಳು ಯಾರೋ ಮನುಜರಲ್ಲಿ
ಅನುಭವ ಬಾರದೆ ಅರಿವುದು
ಹೇಗಿಲ್ಲಿ... ಅದಕ್ಕೇ ..
|| ನಿಮಗಿರಲೀ ನಾಡು
ನನಗಿರಲೀ ಈ ಕಾಡು..||
ನಿಮಗಿರಲೀ ನಾಡು
ನನಗಿರಲೀ ಈ ಕಾಡು
ಕಾಡಿನ ಮಹಿಮೆ ಬಲ್ಲೆ ಏನು
ಕಾಡಿನ ಹಿರಿಮೆ ಬಲ್ಲೆ ನಾನು
ಕಾಡಿನ ನಡುವೇ ಶಾಂತಿ ಕಾಣುವೆನು...
ಊರಿನ ನಡುವೇ ಇರಲಾರದೇ
ನೆಮ್ಮದಿಯನ್ನು ನಾ ಕಾಣದೇ
ಮೃಗಗಳಿಗಿಂತ ಕಡೆಯಾಗದೇ
ಬಾಳಲು ಬಯಸಿ ನಾ ಓಡಿದೆ
ಕಾನನದಲಿ ಸ್ವಾರ್ಥವಿಲ್ಲ
ಕಾನನದಲಿ ಮೋಸವಿಲ್ಲ
ಕಾನನದಲಿ ಸ್ವಾರ್ಥವಿಲ್ಲ
ಕಾನನದಲಿ ಮೋಸವಿಲ್ಲ
ಊರಲ್ಲಿ ಕಾಣುವ
ವಂಚನೆ ಇಲ್ಲಿಲ್ಲಾ... ಅದಕ್ಕೇ
|| ನಿಮಗಿರಲೀ ನಾಡು
ನನಗಿರಲೀ ಈ ಕಾಡು
ಕಾಡಿನ ಮಹಿಮೆ ಬಲ್ಲೆ ಏನು
ಕಾಡಿನ ಹಿರಿಮೆ ಬಲ್ಲೆ ನಾನು
ಕಾಡಿನ ನಡುವೇ ಶಾಂತಿ ಕಾಣುವೆನು...||
ಸರ್ಪವ ಕಂಡರೆ ದೂರವಾಗುವೇ
ವ್ಯಾಘ್ರವ ಕಾಣಲು ಹೋರಾಡುವೇ
ನರಿಗಳು ಬಂದರೆ ಮರೆಯಾಗುವೇ
ಮೊಸಳೆಯ ಕಂಡರೆ ನಾ ಓಡುವೇ
ಹುಲಿಗಳು ಯಾರೋ ಊರಿನಲ್ಲಿ
ನರಿಗಳು ಯಾರೋ ಮನುಜರಲ್ಲಿ
ಹುಲಿಗಳು ಯಾರೋ ಊರಿನಲ್ಲಿ
ನರಿಗಳು ಯಾರೋ ಮನುಜರಲ್ಲಿ
ಅನುಭವ ಬಾರದೆ ಅರಿವುದು
ಹೇಗಿಲ್ಲಿ... ಅದಕ್ಕೇ ..
|| ನಿಮಗಿರಲೀ ನಾಡು
ನನಗಿರಲೀ ಈ ಕಾಡು..||
Nimagirali Naadu Nanagirali Ee Kaadu song lyrics from Kannada Movie Moogana Sedu starring Shankarnag, Manjula, Sampath, Lyrics penned by Chi Udayashankar Sung by S P Balasubrahmanyam, Music Composed by Sathyam, film is Directed by B Subba Rao and film is released on 1980