ಹೇ.. ಹ್ಹೂಂ... ಅಹ್ಹಹ್ಹ..ಅಬ್ಬೊ..
ಎಂಥ ಮಾತ ಹೇಳಿಬುಟ್ಟ
ವೆಂಕಣ್ಣಸ್ವಾಮಿ ಬಂದು
ಮಂಕಳಂತೆ ನಿಂತು ಬುಟ್ಟೆ ಬೆರಗಾಗಿ
ನಾ ಮಂಕಳಂತೆ ನಿಂತುಬುಟ್ಟೆ ಬೆರಗಾಗಿ
ಓ.. ಎಂಥ ಮಾತ ಹೇಳಿಬುಟ್ಟ
ವೆಂಕಣ್ಣಸ್ವಾಮಿ ಬಂದು
ಮಂಕಳಂತೆ ನಿಂತು ಬುಟ್ಟೆ ಬೆರಗಾಗಿ
ನಾ ಮಂಕಳಂತೆ ನಿಂತುಬುಟ್ಟೆ ಬೆರಗಾಗಿ
ಹಿಗ್ಗಿನಿಂದ ನಾನು ಮೊಗ್ಗಿನಂತೆ ಆದೆ
ಸುಗ್ಗಿ ಕಂಡ ಹಂಗೆ ನಾ ಹುಗ್ಗಿ ತಿಂದ ಹಂಗೆ
ಹಿಗ್ಗಿ ಹಿಗ್ಗಿ ಹಿಗ್ಗಿ ನಾನು
ಹಿರೇಕಾಯಿ ಆಗಿ ಹೋದೆ...ಅಬ್ಬೊ..
|| ಎಂಥ ಮಾತ ಹೇಳಿಬುಟ್ಟ
ವೆಂಕಣ್ಣಸ್ವಾಮಿ ಬಂದು
ಮಂಕಳಂತೆ ನಿಂತು ಬುಟ್ಟೆ ಬೆರಗಾಗಿ
ನಾ ಮಂಕಳಂತೆ ನಿಂತುಬುಟ್ಟೆ ಬೆರಗಾಗಿ….||
ಮಾರನಂತ ಮೋರೆ ಕಂಡ್ಯಾ
ಅಹ್ಹ ಧೀರನಂಥ ನೋಟ ಕಂಡ್ಯಾ
ಚಿಗುರು ಮೀಸೆ ಅಂದ ಕಂಡ್ಯಾ
ಈ ಮಾವ ನಿಂತ ಠೀವಿ ಕಂಡ್ಯಾ
ಮಾರನಂತ ಮೋರೆ ಕಂಡ್ಯಾ...
ಅಹ್ಹ ಧೀರನಂಥ ನೋಟ ಕಂಡ್ಯಾ
ಚಿಗುರು ಮೀಸೆ ಅಂದ ಕಂಡ್ಯಾ...
ಈ ಮಾವ ನಿಂತ ಠೀವಿ ಕಂಡ್ಯಾ
ಕಂಡೆ ಅನ್ನುತ್ತೆ ...ಭಲೇ ಭಲೇ..
ಬಣ್ಣ ಕೋಗಿಲೆ ಹಂಗೆ ಸಣ್ಣ ಎಮ್ಮೆ ಹಂಗೆ
ಬಣ್ಣ ಕೋಗಿಲೆ ಹಂಗೆ ಸಣ್ಣ ಎಮ್ಮೆ ಹಂಗೆ
ಗುಣದಲ್ಲಿ ಗೋಟಡಿಕೆ
ಮಾತಲ್ಲಿ ಒಡಕ್ ಮಡಿಕೆ.. ಅಬ್ಬೋ…
|| ಎಂಥ ಮಾತ ಹೇಳಿಬುಟ್ಟ
ವೆಂಕಣ್ಣಸ್ವಾಮಿ ಬಂದು
ಮಂಕಳಂತೆ ನಿಂತು ಬುಟ್ಟೆ ಬೆರಗಾಗಿ
ನಾ ಮಂಕಳಂತೆ ನಿಂತುಬುಟ್ಟೆ ಬೆರಗಾಗಿ….||
ಸೀತೆಗೆ ರಾಮ ಗಂಡ
ಸತ್ಯಭಾಮೆಗೆ ಕೃಷ್ಣ ಗಂಡ
ಗಿರಿಜೆಗೆ ಶಿವನು ಗಂಡ
ಈ ಹೆಣ್ಣಿಗೆ ಇವನಾ ಗಂಡ..
ಅಲ್ಲಾ ಅನ್ನುತ್ತೆ....ಭಲೇ ಭಲೇ
ಬುಟ್ರೆ ಸಿಕ್ಕೋದಿಲ್ಲಾ ಕೆಟ್ರೆ ಯಾರೂ ಇಲ್ಲಾ
ಬುಟ್ರೆ ಸಿಕ್ಕೋದಿಲ್ಲಾ ಕೆಟ್ರೆ ಯಾರೂ ಇಲ್ಲಾ
ಈ ಮೂತಿ ನೋಡಯ್ಯಾ….
ಕಟ್ಕೊಳ್ಳೆ ಏಳಯ್ಯಾ ಅಹ್ಹಹ್ಹಾ...
|| ಎಂಥ ಮಾತ ಹೇಳಿಬುಟ್ಟ
ವೆಂಕಣ್ಣಸ್ವಾಮಿ ಬಂದು
ಮಂಕಳಂತೆ ನಿಂತು ಬುಟ್ಟೆ ಬೆರಗಾಗಿ
ನಾ ಮಂಕಳಂತೆ ನಿಂತುಬುಟ್ಟೆ ಬೆರಗಾಗಿ
ಹಿಗ್ಗಿನಿಂದ ನಾನು ಮೊಗ್ಗಿನಂತೆ ಆದೆ
ಸುಗ್ಗಿ ಕಂಡ ಹಂಗೆ ನಾ ಹುಗ್ಗಿ ತಿಂದ ಹಂಗೆ
ಹಿಗ್ಗಿ ಹಿಗ್ಗಿ ಹಿಗ್ಗಿ ನಾನು
ಹಿರೇಕಾಯಿ ಆಗಿ ಹೋದೆ...ಅಬ್ಬೊ..
ಎಂಥ ಮಾತ ಹೇಳಿಬುಟ್ಟ
ವೆಂಕಣ್ಣಸ್ವಾಮಿ ಬಂದು
ಮಂಕಳಂತೆ ನಿಂತು ಬುಟ್ಟೆ ಬೆರಗಾಗಿ
ನಾ ಮಂಕಳಂತೆ ನಿಂತುಬುಟ್ಟೆ ಬೆರಗಾಗಿ….||
ಹೇ.. ಹ್ಹೂಂ... ಅಹ್ಹಹ್ಹ..ಅಬ್ಬೊ..
ಎಂಥ ಮಾತ ಹೇಳಿಬುಟ್ಟ
ವೆಂಕಣ್ಣಸ್ವಾಮಿ ಬಂದು
ಮಂಕಳಂತೆ ನಿಂತು ಬುಟ್ಟೆ ಬೆರಗಾಗಿ
ನಾ ಮಂಕಳಂತೆ ನಿಂತುಬುಟ್ಟೆ ಬೆರಗಾಗಿ
ಓ.. ಎಂಥ ಮಾತ ಹೇಳಿಬುಟ್ಟ
ವೆಂಕಣ್ಣಸ್ವಾಮಿ ಬಂದು
ಮಂಕಳಂತೆ ನಿಂತು ಬುಟ್ಟೆ ಬೆರಗಾಗಿ
ನಾ ಮಂಕಳಂತೆ ನಿಂತುಬುಟ್ಟೆ ಬೆರಗಾಗಿ
ಹಿಗ್ಗಿನಿಂದ ನಾನು ಮೊಗ್ಗಿನಂತೆ ಆದೆ
ಸುಗ್ಗಿ ಕಂಡ ಹಂಗೆ ನಾ ಹುಗ್ಗಿ ತಿಂದ ಹಂಗೆ
ಹಿಗ್ಗಿ ಹಿಗ್ಗಿ ಹಿಗ್ಗಿ ನಾನು
ಹಿರೇಕಾಯಿ ಆಗಿ ಹೋದೆ...ಅಬ್ಬೊ..
|| ಎಂಥ ಮಾತ ಹೇಳಿಬುಟ್ಟ
ವೆಂಕಣ್ಣಸ್ವಾಮಿ ಬಂದು
ಮಂಕಳಂತೆ ನಿಂತು ಬುಟ್ಟೆ ಬೆರಗಾಗಿ
ನಾ ಮಂಕಳಂತೆ ನಿಂತುಬುಟ್ಟೆ ಬೆರಗಾಗಿ….||
ಮಾರನಂತ ಮೋರೆ ಕಂಡ್ಯಾ
ಅಹ್ಹ ಧೀರನಂಥ ನೋಟ ಕಂಡ್ಯಾ
ಚಿಗುರು ಮೀಸೆ ಅಂದ ಕಂಡ್ಯಾ
ಈ ಮಾವ ನಿಂತ ಠೀವಿ ಕಂಡ್ಯಾ
ಮಾರನಂತ ಮೋರೆ ಕಂಡ್ಯಾ...
ಅಹ್ಹ ಧೀರನಂಥ ನೋಟ ಕಂಡ್ಯಾ
ಚಿಗುರು ಮೀಸೆ ಅಂದ ಕಂಡ್ಯಾ...
ಈ ಮಾವ ನಿಂತ ಠೀವಿ ಕಂಡ್ಯಾ
ಕಂಡೆ ಅನ್ನುತ್ತೆ ...ಭಲೇ ಭಲೇ..
ಬಣ್ಣ ಕೋಗಿಲೆ ಹಂಗೆ ಸಣ್ಣ ಎಮ್ಮೆ ಹಂಗೆ
ಬಣ್ಣ ಕೋಗಿಲೆ ಹಂಗೆ ಸಣ್ಣ ಎಮ್ಮೆ ಹಂಗೆ
ಗುಣದಲ್ಲಿ ಗೋಟಡಿಕೆ
ಮಾತಲ್ಲಿ ಒಡಕ್ ಮಡಿಕೆ.. ಅಬ್ಬೋ…
|| ಎಂಥ ಮಾತ ಹೇಳಿಬುಟ್ಟ
ವೆಂಕಣ್ಣಸ್ವಾಮಿ ಬಂದು
ಮಂಕಳಂತೆ ನಿಂತು ಬುಟ್ಟೆ ಬೆರಗಾಗಿ
ನಾ ಮಂಕಳಂತೆ ನಿಂತುಬುಟ್ಟೆ ಬೆರಗಾಗಿ….||
ಸೀತೆಗೆ ರಾಮ ಗಂಡ
ಸತ್ಯಭಾಮೆಗೆ ಕೃಷ್ಣ ಗಂಡ
ಗಿರಿಜೆಗೆ ಶಿವನು ಗಂಡ
ಈ ಹೆಣ್ಣಿಗೆ ಇವನಾ ಗಂಡ..
ಅಲ್ಲಾ ಅನ್ನುತ್ತೆ....ಭಲೇ ಭಲೇ
ಬುಟ್ರೆ ಸಿಕ್ಕೋದಿಲ್ಲಾ ಕೆಟ್ರೆ ಯಾರೂ ಇಲ್ಲಾ
ಬುಟ್ರೆ ಸಿಕ್ಕೋದಿಲ್ಲಾ ಕೆಟ್ರೆ ಯಾರೂ ಇಲ್ಲಾ
ಈ ಮೂತಿ ನೋಡಯ್ಯಾ….
ಕಟ್ಕೊಳ್ಳೆ ಏಳಯ್ಯಾ ಅಹ್ಹಹ್ಹಾ...
|| ಎಂಥ ಮಾತ ಹೇಳಿಬುಟ್ಟ
ವೆಂಕಣ್ಣಸ್ವಾಮಿ ಬಂದು
ಮಂಕಳಂತೆ ನಿಂತು ಬುಟ್ಟೆ ಬೆರಗಾಗಿ
ನಾ ಮಂಕಳಂತೆ ನಿಂತುಬುಟ್ಟೆ ಬೆರಗಾಗಿ
ಹಿಗ್ಗಿನಿಂದ ನಾನು ಮೊಗ್ಗಿನಂತೆ ಆದೆ
ಸುಗ್ಗಿ ಕಂಡ ಹಂಗೆ ನಾ ಹುಗ್ಗಿ ತಿಂದ ಹಂಗೆ
ಹಿಗ್ಗಿ ಹಿಗ್ಗಿ ಹಿಗ್ಗಿ ನಾನು
ಹಿರೇಕಾಯಿ ಆಗಿ ಹೋದೆ...ಅಬ್ಬೊ..
ಎಂಥ ಮಾತ ಹೇಳಿಬುಟ್ಟ
ವೆಂಕಣ್ಣಸ್ವಾಮಿ ಬಂದು
ಮಂಕಳಂತೆ ನಿಂತು ಬುಟ್ಟೆ ಬೆರಗಾಗಿ
ನಾ ಮಂಕಳಂತೆ ನಿಂತುಬುಟ್ಟೆ ಬೆರಗಾಗಿ….||
Abbo Entha Matha Helbutta song lyrics from Kannada Movie Moogana Sedu starring Shankarnag, Manjula, Sampath, Lyrics penned by Chi Udayashankar Sung by S Janaki, Music Composed by Sathyam, film is Directed by B Subba Rao and film is released on 1980