Jaadisi Odi Avanannu Thu Endu Ugi Lyrics

ಜಾಡಿಸಿ ಒದಿ ಅವರೇನೂ ಥೂ ಎಂದೂ ಊಗಿ Lyrics

in Moogana Sedu

in ಮೂಗನ ಸೇಡು

LYRIC

Song Details Page after Lyrice

ಹ್ಹಹ್ಹಹ್ಹಹ್ಹಹ್ಹಾ.. ಹ್ಹಹ್ಹಹ್ಹ
ಹ್ಹಹ್ಹಾ.. ಹೈಯ್ಯಾ...
 
ಹಾ…ಜಾಡಿಸಿ ಒದಿ..  ಆಹ್ಹಹ್ಹ 
ಅವರನು ಥೂ ಎಂದು ಉಗಿ..
ಆಹ್ಹಾ ನಿನ್ನ ಮೂಗನೆಂದರೇ
ಮೂಢನೆಂದರೇ ಹೇ  ಥೂ ..

ಜಾಡಿಸಿ ಒದಿ..  ಆಹ್ಹಹ್ಹ್ 
ಅವರನು ಥೂ ಎಂದು ಉಗಿ..
ಆಹ್ಹಾ ನಿನ್ನ ಮೂಗನೆಂದರೇ
ಮೂಢನೆಂದರೇ ಹೇ  ಥೂ ..

|| ಜಾಡಿಸಿ ಒದಿ..  ಆಹ್ಹಹ್ಹ್  
ಅವರನು ಥೂ ಎಂದು ಉಗಿ.. ಯ್ಯಾ...||
 
ಮಾತನಾಡುವರು ಏನೂ ಮಾಡಿದರು
ಜಗಳ ಕದನ ಚಾಡಿ ಮೋಸ
ದ್ರೋಹ ವಂಚನೆ ತಾನೇ
ಮಾತನಾಡದೇ ಎದುರಿಸಿ ನಿಂತೆ
ಗಂಡು ನೀನೇ ... ನೀನೇ ..ಆಹ್ಹಹಾ ..
ಗಂಡು ನೀನೇ ... ನೀನೇ ..ಹೊಯ್

|| ಜಾಡಿಸಿ ಒದಿ ಒದಿ
ಅವರನು ಥೂ ಎಂದು ಉಗಿ..  ಥೂ... ಥೂ||
 
ಪೈರು ಬೆಳೆವುದು ಅನ್ನ ಕೊಡುವುದು
ಮಾತು ಇಲ್ಲ ಕತೆಯು ಇಲ್ಲ ಮೌನವಾಗಿ ನಿಂತೆ 
ಅರಳಿ ನಲಿಯುವ ಹೂವು ನುಡಿವುದೇ
ಏಕೇ ಹೇಗೆ ಚಿಂತೆ..  ಆಹ್ಹಹಾ... 
ನಿನಗೇಕೆ ಹೀಗೆ ಚಿಂತೆ ಆಹಾ... 
 
ಗಿರಿಯೂ ಮೌನವೂ ನದಿಯು ಮೌನವು
ಸೂರ್ಯ ಚಂದ್ರ ತಾರೆ ಮೋಡ
ಗ್ರಹಗಳೆಲ್ಲಾ ಮೌನ 
ಗುಡಿಯ ದೇವರೇ ಮಾತನಾಡನು 
ಅಳದೇ  ನಡೆಯೋ ಮುಂದೇ 
ಹ್ಹಾ.. ನೀನಳದೇ ನಡೆಯೋ ಮುಂದೆ ಅಹ್ಹಹ್ಹ... 
 
|| ಜಾಡಿಸಿ ಒದಿ ಹ್ಹಾ
ಅವರನು ಥೂ ಎಂದು ಉಗಿ.. ಹೇ.. ಯ್ಯಾ ..||

ಹ್ಹಹ್ಹಹ್ಹಹ್ಹಹ್ಹಾ.. ಹ್ಹಹ್ಹಹ್ಹ
ಹ್ಹಹ್ಹಾ.. ಹೈಯ್ಯಾ...
 
ಹಾ…ಜಾಡಿಸಿ ಒದಿ..  ಆಹ್ಹಹ್ಹ 
ಅವರನು ಥೂ ಎಂದು ಉಗಿ..
ಆಹ್ಹಾ ನಿನ್ನ ಮೂಗನೆಂದರೇ
ಮೂಢನೆಂದರೇ ಹೇ  ಥೂ ..

ಜಾಡಿಸಿ ಒದಿ..  ಆಹ್ಹಹ್ಹ್ 
ಅವರನು ಥೂ ಎಂದು ಉಗಿ..
ಆಹ್ಹಾ ನಿನ್ನ ಮೂಗನೆಂದರೇ
ಮೂಢನೆಂದರೇ ಹೇ  ಥೂ ..

|| ಜಾಡಿಸಿ ಒದಿ..  ಆಹ್ಹಹ್ಹ್  
ಅವರನು ಥೂ ಎಂದು ಉಗಿ.. ಯ್ಯಾ...||
 
ಮಾತನಾಡುವರು ಏನೂ ಮಾಡಿದರು
ಜಗಳ ಕದನ ಚಾಡಿ ಮೋಸ
ದ್ರೋಹ ವಂಚನೆ ತಾನೇ
ಮಾತನಾಡದೇ ಎದುರಿಸಿ ನಿಂತೆ
ಗಂಡು ನೀನೇ ... ನೀನೇ ..ಆಹ್ಹಹಾ ..
ಗಂಡು ನೀನೇ ... ನೀನೇ ..ಹೊಯ್

|| ಜಾಡಿಸಿ ಒದಿ ಒದಿ
ಅವರನು ಥೂ ಎಂದು ಉಗಿ..  ಥೂ... ಥೂ||
 
ಪೈರು ಬೆಳೆವುದು ಅನ್ನ ಕೊಡುವುದು
ಮಾತು ಇಲ್ಲ ಕತೆಯು ಇಲ್ಲ ಮೌನವಾಗಿ ನಿಂತೆ 
ಅರಳಿ ನಲಿಯುವ ಹೂವು ನುಡಿವುದೇ
ಏಕೇ ಹೇಗೆ ಚಿಂತೆ..  ಆಹ್ಹಹಾ... 
ನಿನಗೇಕೆ ಹೀಗೆ ಚಿಂತೆ ಆಹಾ... 
 
ಗಿರಿಯೂ ಮೌನವೂ ನದಿಯು ಮೌನವು
ಸೂರ್ಯ ಚಂದ್ರ ತಾರೆ ಮೋಡ
ಗ್ರಹಗಳೆಲ್ಲಾ ಮೌನ 
ಗುಡಿಯ ದೇವರೇ ಮಾತನಾಡನು 
ಅಳದೇ  ನಡೆಯೋ ಮುಂದೇ 
ಹ್ಹಾ.. ನೀನಳದೇ ನಡೆಯೋ ಮುಂದೆ ಅಹ್ಹಹ್ಹ... 
 
|| ಜಾಡಿಸಿ ಒದಿ ಹ್ಹಾ
ಅವರನು ಥೂ ಎಂದು ಉಗಿ.. ಹೇ.. ಯ್ಯಾ ..||

Jaadisi Odi Avanannu Thu Endu Ugi song lyrics from Kannada Movie Moogana Sedu starring Shankarnag, Manjula, Sampath, Lyrics penned by Chi Udayashankar Sung by S P Balasubrahmanyam, Music Composed by Sathyam, film is Directed by B Subba Rao and film is released on 1980
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ