Bangarada Bombeye Lyrics

ಬಂಗಾರದ ಬೊಂಬೆಯೇ Lyrics

in Moogana Sedu

in ಮೂಗನ ಸೇಡು

LYRIC

Song Details Page after Lyrice

ಬಂಗಾರದ ಬೊಂಬೆಯೇ ಮಾತನಾಡೇ
ಬಂಗಾರದ ಬೊಂಬೆಯೇ ಮಾತನಾಡೇ
ಸಿಂಗಾರಿಯ ಬಾಳು ಬೆಳದಿಂಗಳಾಯಿತು

ಬಂಗಾರದ ಕೋಗಿಲೆ ನನ್ನ ಕಂಡು
ಬಂಗಾರದ ಕೋಗಿಲೆ ನನ್ನ ಕಂಡು
ಸಂಗಾತಿಯೆಂದಾಗ ಭುವಿ ಸ್ವರ್ಗವಾಯಿತು
 
|| ಬಂಗಾರದ ಕೋಗಿಲೆ...||

ಕವಿಯಂತೆ ನೀನಂದ ಸವಿಯಾದ ಮಾತಿಂದ
ಹೊಸದಾದ ಆನಂದ ನಾ ಕಂಡೆನು
ಕಣ್ಣಲಿ ನಿನ್ನಂದ ತುಂಬಿ ನನ್ನಿಂದ
ಕಣ್ಣಲಿ ನಿನ್ನಂದ ತುಂಬಿ ನನ್ನಿಂದ
ನುಡಿಸಲು ನಾನಿಂದು ಕವಿಯಾದೆನು

|| ಬಂಗಾರದ ಬೊಂಬೆಯೇ….||

ಜೊತೆಯಾಗಿ ನಡೆದಾಗ ಹಿತವಾಗಿ ಸೆಳೆತಾಗ
ಅನುರಾಗ ಹೊಸ ರಾಗ ಕೇಳೆಂದಿತು
ಕಲ್ಲಿನ ವೀಣೆಯ ನುಡಿಸೋ ಜಾಣ್ಮೆಯ
ಕಲ್ಲಿನ ವೀಣೆಯ ನುಡಿಸೋ ಜಾಣ್ಮೆಯ
ಕಾಣಲು ನಿನ್ನಲ್ಲಿ ಮನ ಸೋತಿತು

|| ಬಂಗಾರದ (ಹುಂ ) ಕೋಗಿಲೆ ನನ್ನ ಕಂಡು (ಹ್ಹಹ್ಹಾ)
ಸಂಗಾತಿಯೆಂದಾಗ ಭುವಿ ಸ್ವರ್ಗವಾಯಿತು
ಅಹ್ಹಹ್ಹಾ.. ಆಆಆ.. ಆಹ್ಹಾಹ್ಹಹ್ಹಾ ....||

ಬಂಗಾರದ ಬೊಂಬೆಯೇ ಮಾತನಾಡೇ
ಬಂಗಾರದ ಬೊಂಬೆಯೇ ಮಾತನಾಡೇ
ಸಿಂಗಾರಿಯ ಬಾಳು ಬೆಳದಿಂಗಳಾಯಿತು

ಬಂಗಾರದ ಕೋಗಿಲೆ ನನ್ನ ಕಂಡು
ಬಂಗಾರದ ಕೋಗಿಲೆ ನನ್ನ ಕಂಡು
ಸಂಗಾತಿಯೆಂದಾಗ ಭುವಿ ಸ್ವರ್ಗವಾಯಿತು
 
|| ಬಂಗಾರದ ಕೋಗಿಲೆ...||

ಕವಿಯಂತೆ ನೀನಂದ ಸವಿಯಾದ ಮಾತಿಂದ
ಹೊಸದಾದ ಆನಂದ ನಾ ಕಂಡೆನು
ಕಣ್ಣಲಿ ನಿನ್ನಂದ ತುಂಬಿ ನನ್ನಿಂದ
ಕಣ್ಣಲಿ ನಿನ್ನಂದ ತುಂಬಿ ನನ್ನಿಂದ
ನುಡಿಸಲು ನಾನಿಂದು ಕವಿಯಾದೆನು

|| ಬಂಗಾರದ ಬೊಂಬೆಯೇ….||

ಜೊತೆಯಾಗಿ ನಡೆದಾಗ ಹಿತವಾಗಿ ಸೆಳೆತಾಗ
ಅನುರಾಗ ಹೊಸ ರಾಗ ಕೇಳೆಂದಿತು
ಕಲ್ಲಿನ ವೀಣೆಯ ನುಡಿಸೋ ಜಾಣ್ಮೆಯ
ಕಲ್ಲಿನ ವೀಣೆಯ ನುಡಿಸೋ ಜಾಣ್ಮೆಯ
ಕಾಣಲು ನಿನ್ನಲ್ಲಿ ಮನ ಸೋತಿತು

|| ಬಂಗಾರದ (ಹುಂ ) ಕೋಗಿಲೆ ನನ್ನ ಕಂಡು (ಹ್ಹಹ್ಹಾ)
ಸಂಗಾತಿಯೆಂದಾಗ ಭುವಿ ಸ್ವರ್ಗವಾಯಿತು
ಅಹ್ಹಹ್ಹಾ.. ಆಆಆ.. ಆಹ್ಹಾಹ್ಹಹ್ಹಾ ....||

Bangarada Bombeye song lyrics from Kannada Movie Moogana Sedu starring Shankarnag, Manjula, Sampath, Lyrics penned by Chi Udayashankar Sung by S P Balasubrahmanyam, S Janaki, Music Composed by Sathyam, film is Directed by B Subba Rao and film is released on 1980
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ