-
ರಂಗ ರಂಗ ಡಿಂಗರ ರಂಗ ಬಂದ ಬೆಳಗಿರಿಗೆ
ಬಂದು ನಿಂತ ಬೆಳಗಿರಿಗೆ
ರಂಗ ರಂಗ ಡಿಂಗರ ರಂಗ ಬಂದ ಬೆಳಗಿರಿಗೆ
ಬಂದು ನಿಂತ ಬೆಳಗಿರಿಗೆ
ಸೋತ ಸೋತ ಸೋಲದೆ ಇದ್ದ ಸೋಲಿಗ ಸುಂದರಿಗೆ
ಸೋತ ಸೋಲಿಗ ಸುಂದರಿಗೆ
ನಡುರಾತ್ರಿ ಕಳ್ಳ ಮೈತ್ರಿ
ನಡುರಾತ್ರಿ ಕಳ್ಳ ಮೈತ್ರಿ
ಚೆಲುವೆ ಚೆಲ್ಲೆನೊ ಕೊಡೆಯ
ರಂಗಯ್ಯ ಕೃಷ್ಣಯ್ಯ
ಸೋತು ತಾನ್ ಗೆದ್ದ ಚೆಲುವೆಯ
ಚೆಲುವೆ ಬಯಸಿದಳು ಮದುವೆಯ
ರಂಗಯ್ಯ ಕೃಷ್ಣಯ್ಯ
ಕೊಟ್ಟ ಪ್ರೀತಿಯ ಪದವಿಯ
||ರಂಗ ರಂಗ ಡಿಂಗರ ರಂಗ ಬಂದ ಬೆಳಗಿರಿಗೆ
ಬಂದು ನಿಂತ ಬೆಳಗಿರಿಗೆ
ಸೋತ ಸೋತ ಸೋಲದೆ ಇದ್ದ ಸೋಲಿಗ ಸುಂದರಿಗೆ
ಸೋತ ಸೋಲಿಗ ಸುಂದರಿಗೆ||
ಮುಂಜಾನೆ ನೋಡಲು ಬಂದರೆ ನಿನ್ನ ವಿಪ್ರರ ಕೂಟ ರಂಗ
ಮಟ ಮಟ ಮಧ್ಯಾಹ್ನ ಆದರು ನಿನ್ನ ಭಕ್ತರ ಸಂತೆ ರಂಗ
ಲೋಕವೇ ನಿನ್ನದು ಶೋಕವೆ ನನ್ನದು ಆಮೆಯ ವೇಗದ ಹಗಲೆ ಸಾಗದು
ಸುಮ್ಮನೆ ಪೇಟೆಗೆ ಹೋಗೊ ನೆಪ ನನಗೆ ಮೂರು ಹೊತ್ತು ನಿನ್ನದೆ ಜಪ
ರತಿಯ ಹೊಳಪಿನಲ್ಲಿ ಮುಖ ತೊಳೆದು ರಾತ್ರಿ ನಿನ್ನ ಕೂಡಿ ಬೇಟೆ ಆಡಿ ಪ್ರೀತಿ ಮಾಡುವೆ
ರಂಗ ರಂಗ ಡಿಂಗರ ರಂಗ ಬಂದ ಕಳ್ ಮನೆಗೆ
ಕದ್ದು ಬಂದ ಚಿಕ್ ಮನೆಗೆ
ಮೇಲು ಕೀಳು ಅಂಬೊ ಗೋಳು ಇಲ್ಲದ ಪುಟ್ ಮನೆಗೆ
ಪ್ರೀತಿ ತುಂಬಿದ ಗುಡಿಸಲ್ಗೆ
ಮುದ್ದಿಸಿ ಮುದ್ದಿಸಿ ಕೆಂಪಾದರಿನ್ನು ಕಣ್ಣಲ್ಲಿ ದಾಹವಿದೆ
ಶೃಂಗಾರ ಲೋಕವ ಸುತ್ತಿದರಿನ್ನು ತುಟಿಯಲ್ಲಿ ಮೌನವಿದೆ
ಪ್ರಣಯ ಚಿಕ್ಕದು ಪ್ರೀತಿ ದೊಡ್ಡದು
ವಿರಹ ಸಹಿಸೊ ಮನಸ್ಸೇ ದೊಡ್ಡದು
ತಿಳಿಯೊ ಹೆಣ್ಣಿನ ತಳಮಳ ಅರಿಯೊ ಎದೆಯ ಕಿರುಕುಳ
ಪರರಿಗೆ ಜಾಗ ಇಲ್ಲ ದಾಗ ಇಲ್ಲ ನನ್ನ ಪ್ರೀತಿಯಲ್ಲಿ
ಬೇಡ ಸ್ವಾಮಿ ಬಿಟ್ಟು ಹೋಗದಿರು
ರಂಗ ರಂಗ ಡಿಂಗರ ರಂಗ ಹೊರಟ ದೊಡ್ ಮನೆಗೆ
ತನ್ನ ಬಿಳಿಗಿರಿ ದೊಡ್ ಮನೆಗೆ
ನಾಳೆ ರಾತ್ರಿ ಬರ್ತೀನಂದ ಮುದ್ದಿನ ಕಣ್ಮಣಿಗೆ
ತನ್ನ ಮುದ್ದಿನ ಕಣ್ಮಣಿಗೆ
ನಸು ರಾತ್ರಿ ರಸ ಮೈತ್ರಿ
ನಸು ರಾತ್ರಿ ರಸ ಮೈತ್ರಿ ಸಾಕು ನಿಲ್ಸಯ್ಯ ಎಲ್ಲೆನ
ಧಿನ್ನಾನ ಧಿನ್ನಾನ ತಾರೆ ನಿನ್ ಮುದ್ದಿನ್ ಗಲ್ಲನ
ಸಾಕು ನಿನ್ನಾಟ ಬಲ್ಲೆ ನಾ
ಧಿನ್ನಾನ ಧಿನ್ನಾನ ತಿನ್ಸೆ ನಿನ್ ಪ್ರೀತಿ ಬೆಲ್ಲನ
ಕೃಷ್ಣ ನೀ ಬೇಗನೆ ಬಾರೊ
ಕೃಷ್ಣ ನೀ ಬೇಗನೆ ಬಾರೊ ಬಾರೊ

Ranga Ranga Dingara song lyrics from Kannada Movie Mohini 9886788888 starring Aadithya, Sada, Avinash, Lyrics penned by Hamsalekha Sung by Udit Narayan, Kavitha Krishnamurthy, Music Composed by Hamsalekha, film is Directed by S V Rajendra Singh Babu and film is released on 2006