-
ಪ್ರೀತ್ಸು….. ಮುದ್ಸು…… ನಗ್ಸು……ನನ್ ಉಳ್ಸು
ಜ್ವಾಲಾಮುಖಿಯ ಹಾಗೆ ಈ ಜೀವ ಬೇಯುತಿದೆ ಕಿಸ್ ಮಿ ನ
ಕಿಸ್ ಮಿ ನ
ಯುಗಾಂತರಗಳಿಂದ ಈ ಹೃದಯ ಕೂಗುತ್ತಿದೆ ಲವ್ ಮಿ ನ
ಲವ್ ಮಿ ನ
ಇನ್ನು ನಾನು ನಿನ್ನ ಬಿಡಲಾರೆ ನಿನ್ನ ಪ್ರೀತಿ ಗೆಲ್ಲದಿರಲಾರೆ
ಜ್ವಾಲಾಮುಖಿಯ ಹಾಗೆ ಈ ಜೀವ ಬೇಯುತಿದೆ ಕಿಸ್ ಮಿ ನ
ಯುಗಾಂತರಗಳಿಂದ ಈ ಹೃದಯ ಕೂಗುತ್ತಿದೆ ಲವ್ ಮಿ ನ
ಭೂಮಿ ಸ್ವರ್ಗ ಎರಡು ಮರಿಯೆ
ನಮ್ಮದೆ ಬೇರೆ ಲೋಕ ನಡಿಯೆ
ಹಸಿವು ಇಲ್ಲ ನಿದಿರೆ ಇಲ್ಲ ನೋವು ಇಲ್ಲ ಸಾವು ಇಲ್ಲ
ಇದೊಂದು ಘಳಿಗೆ ಈಗ ಇಲ್ಲೆ ನನ್ನನ್ನು ಮುದ್ದಿಸು
ಇನ್ನೊಂದು ಜನುಮ ನಿನಗೆ ಕಾಯೊ ನನ್ನ ಅಲೆದಾಟ ತಪ್ಪಿಸು
ಪ್ರೀತ್ಸು….. ಮುದ್ಸು…… ನಗ್ಸು……ನನ್ ಉಳ್ಸು
ಅದಲು ಬದಲು ಆಗಿ ಹೃದಯ ತೇಲಿ ಹೋದೆ ನಾನು ಗೆಳೆಯ
ನೀನೆ ನಾನು ನಾನೆ ನೀನು ಪ್ರೀತಿಯೆಂದ್ರೆ ಬೇರೆ ಏನು
ನಿನ್ನಿಂದ ನಾನು ದೂರ ಆಗೋದು ಆದ್ರೆ ಪ್ರೀತಿಗೆ ಏನರ್ಥ
ನಿನ್ನನ್ನು ಬಯಸೊ ಜೀವ ಇಲ್ಲಿಲ್ಲ ಎಂದರೆ ನಾನಿಲ್ಲ ಎಂದರ್ಥ
ಪ್ರೀತ್ಸು….. ಮುದ್ಸು…… ನಗ್ಸು……ನನ್ ಉಳ್ಸು
||ಜ್ವಾಲಾಮುಖಿಯ ಹಾಗೆ ಈ ಜೀವ ಬೇಯುತಿದೆ ಕಿಸ್ ಮಿ ನ
ಯುಗಾಂತರಗಳಿಂದ ಈ ಹೃದಯ ಕೂಗುತ್ತಿದೆ ಲವ್ ಮಿ ನ
ಇನ್ನು ನಾನು ನಿನ್ನ ಬಿಡಲಾರೆ ನಿನ್ನ ಪ್ರೀತಿ ಗೆಲ್ಲದಿರಲಾರೆ||

Jwala Mukhiya Haage song lyrics from Kannada Movie Mohini 9886788888 starring Aadithya, Sada, Avinash, Lyrics penned by Hamsalekha Sung by Shankar Mahadevan, Rathnamala, Music Composed by Hamsalekha, film is Directed by S V Rajendra Singh Babu and film is released on 2006