ಬೆಚ್ಚನೆ ಗಾಳಿಯೇ ಮೋಹಿನಿ
ಪನಿರಿ ಸರಿಸರಿಸ ಸಗಪ ಮಪಮಪಮ
ಸಂಗೀತ ಹೊಮ್ಮಿಸೋ ಸಮ್ಮೋಹಿನಿ
ಮೋಹಿನಿ… ಮೋಹಿನಿ…
ಮೋಹಿನಿ ಸಮ್ಮೋಹಿನಿ
|| ಮೋಹಿನಿ…. ಮೋಹಿನಿ.......
ಹೃದಯವ ನಡೆಸುವ
ಬೆಚ್ಚನೆ ಗಾಳಿಯೇ ಮೋಹಿನಿ
ಪನಿರಿ ಸರಿಸರಿಸ ಸಗಪ ಮಪಮಪಮ
ಸಂಗೀತ ಹೊಮ್ಮಿಸೋ ಸಮ್ಮೋಹಿನಿ…||
ಬೇಸರದ ರಾತ್ರಿಗೆ ನನ್ನನ್ನು ನೆನೆಯಿರಿ
ಸೋತ ನಿಮ್ಮ ಪ್ರೀತಿಯ ಕಥೆಗಳ ಹೇಳಿರಿ
ನನ್ನ ಕಥೆ ಹೇಳುವೇ ನಿಮ್ಮ ವ್ಯಥೆ ಮರೆಸುವೆ
ನೀವೆಂದು ಕಾಣದಂಥ
ಹೃದಯಲೋಕ ತೋರುವೆ
ಎಲ್ಲಾ ಭಗ್ನಪ್ರೇಮಿಗಳೆ ಏಳಿ
ನನ್ನ ನೆರಳಿನ ಸಂಗ ಹಾಡಿ
ನೊಂದ ಎಲ್ಲಾ ವಿರಹಿಗಳೇ ಕೇಳಿ
ನನ್ನ ಹೃದಯದ ಹಾಡ ಹಾಡಿ
ಅಲೆಯೋಣ ಎಲ್ಲಾರು ಪ್ರೀತಿಗೆ
ಬನ್ನಿ ಬನ್ನಿ ಅರ್ಧ ಪ್ರಾಣ ತನ್ನಿ...
|| ಮೋಹಿನಿ…. ಮೋಹಿನಿ.......
ಹೃದಯವ ನಡೆಸುವ
ಬೆಚ್ಚನೆ ಗಾಳಿಯೇ ಮೋಹಿನಿ
ಪನಿರಿ ಸರಿಸರಿಸ ಸಗಪ ಮಪಮಪಮ
ಸಂಗೀತ ಹೊಮ್ಮಿಸೋ ಸಮ್ಮೋಹಿನಿ…
ಮೋಹಿನಿ… ಮೋಹಿನಿ…
ಮೋಹಿನಿ ಸಮ್ಮೋಹಿನಿ…..||
ನನ್ನೆದೆ ನನ್ನೆದೆ ಭಗಭಗ ಉರಿದಿದೆ
ಅದರಲೆ ಹೊತ್ತಿದ ಬೆಂಕಿಯು ನಿನ್ನದೆ
ಗಾಳಿಗೂ ಬೆಂಕಿಗೂ ಸಂಗ್ರಾಮ ಸಾಗಿದೆ
ಈ ಬೆಂಕಿ ಆರದಂತು ಜೀವದಾನ ಬೇಕಿದೆ
ಗಾಳಿ ನನಗೆ ಲೋಕಾನೆ ಊರು
ಗಾಳಿ ನನ್ನ ತಡೆಯೋರು ಯಾರು
ನಿನ್ನ ಬೆಂಕಿಯೇ ಬೆಳಕು ನನಗೆ
ನನ್ನ ಪ್ರೀತಿಯೇ ಅಂತ್ಯ ನಿನಗೆ
ಸವಿಯೋಣ ಸೌಂದರ್ಯ ಲಹರಿಯಾ
ತಾಳ ಮೇಳ ಪ್ರಳಯ ಅದರಾ ಆಳ....
|| ಮೋಹಿನಿ…. ಮೋಹಿನಿ.......
ಹೃದಯವ ನಡೆಸುವ
ಬೆಚ್ಚನೆ ಗಾಳಿಯೇ ಮೋಹಿನಿ
ಪನಿರಿ ಸರಿಸರಿಸ ಸಗಪ ಮಪಮಪಮ
ಸಂಗೀತ ಹೊಮ್ಮಿಸೋ ಸಮ್ಮೋಹಿನಿ…
ಬೆಚ್ಚನೆ ಗಾಳಿಯೇ ಮೋಹಿನಿ
ಪನಿರಿ ಸರಿಸರಿಸ ಸಗಪ ಮಪಮಪಮ
ಸಂಗೀತ ಹೊಮ್ಮಿಸೋ ಸಮ್ಮೋಹಿನಿ
ಮೋಹಿನಿ… ಮೋಹಿನಿ…
ಮೋಹಿನಿ ಸಮ್ಮೋಹಿನಿ
|| ಮೋಹಿನಿ…. ಮೋಹಿನಿ.......
ಹೃದಯವ ನಡೆಸುವ
ಬೆಚ್ಚನೆ ಗಾಳಿಯೇ ಮೋಹಿನಿ
ಪನಿರಿ ಸರಿಸರಿಸ ಸಗಪ ಮಪಮಪಮ
ಸಂಗೀತ ಹೊಮ್ಮಿಸೋ ಸಮ್ಮೋಹಿನಿ…||
ಬೇಸರದ ರಾತ್ರಿಗೆ ನನ್ನನ್ನು ನೆನೆಯಿರಿ
ಸೋತ ನಿಮ್ಮ ಪ್ರೀತಿಯ ಕಥೆಗಳ ಹೇಳಿರಿ
ನನ್ನ ಕಥೆ ಹೇಳುವೇ ನಿಮ್ಮ ವ್ಯಥೆ ಮರೆಸುವೆ
ನೀವೆಂದು ಕಾಣದಂಥ
ಹೃದಯಲೋಕ ತೋರುವೆ
ಎಲ್ಲಾ ಭಗ್ನಪ್ರೇಮಿಗಳೆ ಏಳಿ
ನನ್ನ ನೆರಳಿನ ಸಂಗ ಹಾಡಿ
ನೊಂದ ಎಲ್ಲಾ ವಿರಹಿಗಳೇ ಕೇಳಿ
ನನ್ನ ಹೃದಯದ ಹಾಡ ಹಾಡಿ
ಅಲೆಯೋಣ ಎಲ್ಲಾರು ಪ್ರೀತಿಗೆ
ಬನ್ನಿ ಬನ್ನಿ ಅರ್ಧ ಪ್ರಾಣ ತನ್ನಿ...
|| ಮೋಹಿನಿ…. ಮೋಹಿನಿ.......
ಹೃದಯವ ನಡೆಸುವ
ಬೆಚ್ಚನೆ ಗಾಳಿಯೇ ಮೋಹಿನಿ
ಪನಿರಿ ಸರಿಸರಿಸ ಸಗಪ ಮಪಮಪಮ
ಸಂಗೀತ ಹೊಮ್ಮಿಸೋ ಸಮ್ಮೋಹಿನಿ…
ಮೋಹಿನಿ… ಮೋಹಿನಿ…
ಮೋಹಿನಿ ಸಮ್ಮೋಹಿನಿ…..||
ನನ್ನೆದೆ ನನ್ನೆದೆ ಭಗಭಗ ಉರಿದಿದೆ
ಅದರಲೆ ಹೊತ್ತಿದ ಬೆಂಕಿಯು ನಿನ್ನದೆ
ಗಾಳಿಗೂ ಬೆಂಕಿಗೂ ಸಂಗ್ರಾಮ ಸಾಗಿದೆ
ಈ ಬೆಂಕಿ ಆರದಂತು ಜೀವದಾನ ಬೇಕಿದೆ
ಗಾಳಿ ನನಗೆ ಲೋಕಾನೆ ಊರು
ಗಾಳಿ ನನ್ನ ತಡೆಯೋರು ಯಾರು
ನಿನ್ನ ಬೆಂಕಿಯೇ ಬೆಳಕು ನನಗೆ
ನನ್ನ ಪ್ರೀತಿಯೇ ಅಂತ್ಯ ನಿನಗೆ
ಸವಿಯೋಣ ಸೌಂದರ್ಯ ಲಹರಿಯಾ
ತಾಳ ಮೇಳ ಪ್ರಳಯ ಅದರಾ ಆಳ....
|| ಮೋಹಿನಿ…. ಮೋಹಿನಿ.......
ಹೃದಯವ ನಡೆಸುವ
ಬೆಚ್ಚನೆ ಗಾಳಿಯೇ ಮೋಹಿನಿ
ಪನಿರಿ ಸರಿಸರಿಸ ಸಗಪ ಮಪಮಪಮ
ಸಂಗೀತ ಹೊಮ್ಮಿಸೋ ಸಮ್ಮೋಹಿನಿ…