-
ಪ್ರೀತಿಯಲ್ಲಿ ನಾನು ಲಕ್ಕಿ ಕಣೆ
ಕಾರಣ ನೀನೆ ಜಾಣೆ
ಗೆಲ್ಲೋದಕ್ಕೆ ನೀನು ಸ್ಪೂರ್ತಿ ಕಣೆ
ನಾನು ಸೋತಿದ್ದು ನಿಂಗೆ ತಾನೆ
ಸುನಾಮಿಯೊ ಭೂಕಂಪವೋ ಏನೆ ಆದರು
ಚಿನ್ನ ಚಿನ್ನ ನನ್ನ ನಿನ್ನ ಯಾರು ಬೇರೆ ಮಾಡರು
ಐ ಲವ್ ಯು ಏನೆ ಆದರು
ಸಂಗಾತಿಯನ್ನು ಕೊಂಚ ಕಾಡೋದು ಅಳಿಸೋದು
ಮುದ್ದಾಗಿ ರಮಿಸೋದು
ಪ್ರೀತಿಲಿ ನಿಯಮನೆ
ಸಿಹಿ ಅಲ್ಲದ ಸತ್ಯ ಮುಚ್ಚಿಟ್ಟ ಬಚ್ಚಿಟ್ಟ ತಪ್ಪನ್ನ ಕ್ಷಮಿಸೊದು
ಪ್ರೀತಿಯ ಧರ್ಮನೆ
ಹೂವೆಲ್ಲ ಅರಳಲು ಕಾಯುತಿರೆ ನಿನ್ನೊಂದು ನಗುವಿನ ಕಿರಣ ಕಾಂತಿಗೆ
ಮುದ್ದಾದ ನಗುವೊಂದು ಅಲ್ಲಿಂದ ಇಲ್ಲಿಗೆ ಹಾರಾಡೊ ಹಕ್ಕಿಯಂತೆ
ನಗುವಮ್ಮ ನಗಿಸಮ್ಮ
ಹೆಣ್ಣೆ ನಿನ್ ಬ್ಯೂಟಿಗೆ ವಜ್ರದ ಕಿರೀಟ ನೀ ಚೆಲ್ಲೊ ನಗುವಮ್ಮ
ನುಡಿಸಮ್ಮ ನಗುವೀಣೆ
ಯು ಆರ್ ದ ಬ್ರೆತ್ ಫಾರ್ ಮೈ ಸಾಂಗ್ ಆಫ್ ಲೈಫ್
ನೀ ನನ್ನ ಜೀವದ ಗಾನದುಸಿರು
||ಪ್ರೀತಿಯಲ್ಲಿ ಪ್ರೀತಿಯಲ್ಲಿ ನಾನು ಲಕ್ಕಿ ಕಣೆ
ಕಾರಣ ನೀನೆ ಜಾಣೆ
ಗೆಲ್ಲೋದಕ್ಕೆ ನೀನು ಸ್ಪೂರ್ತಿ ಕಣೆ
ನಾನು ಸೋತಿದ್ದು ನಿಂಗೆ ತಾನೆ
ಸುನಾಮಿಯೊ ಭೂಕಂಪವೋ ಏನೆ ಆದರು
ಚಿನ್ನ ಚಿನ್ನ ನನ್ನ ನಿನ್ನ ಯಾರು ಬೇರೆ ಮಾಡರು
ಐ ಲವ್ ಯು ಏನೆ ಆದರು||
-
ಪ್ರೀತಿಯಲ್ಲಿ ನಾನು ಲಕ್ಕಿ ಕಣೆ
ಕಾರಣ ನೀನೆ ಜಾಣೆ
ಗೆಲ್ಲೋದಕ್ಕೆ ನೀನು ಸ್ಪೂರ್ತಿ ಕಣೆ
ನಾನು ಸೋತಿದ್ದು ನಿಂಗೆ ತಾನೆ
ಸುನಾಮಿಯೊ ಭೂಕಂಪವೋ ಏನೆ ಆದರು
ಚಿನ್ನ ಚಿನ್ನ ನನ್ನ ನಿನ್ನ ಯಾರು ಬೇರೆ ಮಾಡರು
ಐ ಲವ್ ಯು ಏನೆ ಆದರು
ಸಂಗಾತಿಯನ್ನು ಕೊಂಚ ಕಾಡೋದು ಅಳಿಸೋದು
ಮುದ್ದಾಗಿ ರಮಿಸೋದು
ಪ್ರೀತಿಲಿ ನಿಯಮನೆ
ಸಿಹಿ ಅಲ್ಲದ ಸತ್ಯ ಮುಚ್ಚಿಟ್ಟ ಬಚ್ಚಿಟ್ಟ ತಪ್ಪನ್ನ ಕ್ಷಮಿಸೊದು
ಪ್ರೀತಿಯ ಧರ್ಮನೆ
ಹೂವೆಲ್ಲ ಅರಳಲು ಕಾಯುತಿರೆ ನಿನ್ನೊಂದು ನಗುವಿನ ಕಿರಣ ಕಾಂತಿಗೆ
ಮುದ್ದಾದ ನಗುವೊಂದು ಅಲ್ಲಿಂದ ಇಲ್ಲಿಗೆ ಹಾರಾಡೊ ಹಕ್ಕಿಯಂತೆ
ನಗುವಮ್ಮ ನಗಿಸಮ್ಮ
ಹೆಣ್ಣೆ ನಿನ್ ಬ್ಯೂಟಿಗೆ ವಜ್ರದ ಕಿರೀಟ ನೀ ಚೆಲ್ಲೊ ನಗುವಮ್ಮ
ನುಡಿಸಮ್ಮ ನಗುವೀಣೆ
ಯು ಆರ್ ದ ಬ್ರೆತ್ ಫಾರ್ ಮೈ ಸಾಂಗ್ ಆಫ್ ಲೈಫ್
ನೀ ನನ್ನ ಜೀವದ ಗಾನದುಸಿರು
||ಪ್ರೀತಿಯಲ್ಲಿ ಪ್ರೀತಿಯಲ್ಲಿ ನಾನು ಲಕ್ಕಿ ಕಣೆ
ಕಾರಣ ನೀನೆ ಜಾಣೆ
ಗೆಲ್ಲೋದಕ್ಕೆ ನೀನು ಸ್ಪೂರ್ತಿ ಕಣೆ
ನಾನು ಸೋತಿದ್ದು ನಿಂಗೆ ತಾನೆ
ಸುನಾಮಿಯೊ ಭೂಕಂಪವೋ ಏನೆ ಆದರು
ಚಿನ್ನ ಚಿನ್ನ ನನ್ನ ನಿನ್ನ ಯಾರು ಬೇರೆ ಮಾಡರು
ಐ ಲವ್ ಯು ಏನೆ ಆದರು||
Preethiyalli Naanu song lyrics from Kannada Movie Mohini 9886788888 starring Aadithya, Sada, Avinash, Lyrics penned by Hamsalekha Sung by Kunal Ganjawala, Anuradha Bhat, Music Composed by Hamsalekha, film is Directed by S V Rajendra Singh Babu and film is released on 2006