Prathama Prathama Lyrics

ಪ್ರಥಮ ಪ್ರಥಮ Lyrics

in Modala Sala

in ಮೊದಲಾ ಸಲ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಪ್ರಥಮ ಪ್ರಥಮ ಪ್ರಥಮ
ಪ್ರಥಮ ಪ್ರಥಮ ಪ್ರಥಮ
ಪ್ರಥಮ ಒಲವಾಗಮನ
ಪ್ರಥಮ ಕನಸ್ಸಾಗಮನ
ಪ್ರಥಮ ಮನದ ಮಿಲನ
ಪ್ರಥಮ ದಹಿಸೊ ಮೌನ
ಪ್ರಥಮ ಒಲವಾಗಮನ
ಪ್ರಥಮ ಸ್ವರಸಂಕಲನ
ಪ್ರಥಮ ಪದಸಮ್ಮಿಲನ
ಪ್ರಥಮ ಮಧುರಗಾನ
ಅನುರಾಗದಾರಂಭ
ಏತಕೋ ದಿಗಿಲಾಗಿದೆ
ಮನಸ್ಸೆನ್ನುವ ಚಿಟ್ಟೆ ಹಾರಿದೆ ಮುಗಿಲೇರಿದೆ
ಸ್ಥೀಮಿತ ಸಿಗುತಿಲ್ಲ ನಡುಗುವ ತುಟಿಗೆ
 
||ಪ್ರಥಮ ಪ್ರಥಮ ಪ್ರಥಮ
ಪ್ರಥಮ ಒಲವಾಗಮನ
ಪ್ರಥಮ ಕನಸ್ಸಾಗಮನ
ಪ್ರಥಮ ಮನದ ಮಿಲನ
ಪ್ರಥಮ ದಹಿಸೊ ಮೌನ||
 
ಯಾವುದು ನಿಜವೋ..ಓಹೋ…
ಯಾವುದು ಮಜವೋ.. .ಓಹೋ
ಯಾವುದು ಸಜವೋ ಓಹೋ
ಹೇಳಲಾಗದೂ..
ಪ್ರಥಮ ಪ್ರಥಮ …
ಸೋಲಿಗೆ ಗೆಲುವು..ಓ
ಪ್ರೀತಿಗೆ ಬಲವೋ ಓ..
ಎಷ್ಟನೇ ಸಲವೋ..ಓ ತಾಳಲಾಗದು
ಕಣ್ಣ ಸನ್ನೆ ಸಹಿಗಾಗಿ
ನನ್ನ ಹಿಂದೆ ಬರುವವನೆ
ಪಲ್ಲಕ್ಕಿಯ ಅಣಿ ಮಾಡಿ
ಹತ್ತು ಎಂದು ಕರೆದವನೆ
ಎದೆ ತುಂಬಿದ ಮಂಗಳವಾದ್ಯವು
ಮೂಡಿ ಬಂದಿರೋ ಕಂಗಳ ಕಾವ್ಯವು
 
|| ಪ್ರಥಮ ಒಲವಾಗಮನ
ಪ್ರಥಮ ಕನಸ್ಸಾಗಮನ
ಪ್ರಥಮ ಮನದ ಮಿಲನ
ಪ್ರಥಮ ದಹಿಸೊ ಮೌನ
ಪ್ರಥಮ ಒಲವಾಗಮನ
ಪ್ರಥಮ ಸ್ವರಸಂಕಲನ
ಪ್ರಥಮ ಪದಸಮ್ಮಿಲನ
ಪ್ರಥಮ ಮಧುರಗಾನ||
 
ಪ್ರಥಮ ಪ್ರಥಮ ಪ್ರಥಮ
ಈ ಎದೆ ಬಡಿತ ..ಓ
ಸಾವಿರ ಮಿಡಿತ..ಓ
ಸಾಗರ ಮೊರೆತ..ಓ
ಆದ ಆಗಿದೆ…
ಪ್ರಥಮ ಪ್ರಥಮ …
ಈ ಅಪಧಮನಿ..ಓ
ಈ ಅಭಿಧಮನಿ..ಓ
ಆಗಿದೆ ಕಬಿನಿ..ಓ
ಮೇರೆ ಮೀರಿದೆ
ನಕ್ಷತ್ರದ ಮನೆಯಲ್ಲಿ
ಬಣ್ಣಗಳ ಬಳಿದವಳೆ
ಸಮುದ್ರದ ಎದೆಯಲ್ಲಿ
ಸಾಲು ದೀಪ ಹಚ್ಚಿದವಳೆ
ನನ್ನ ನಿನ್ನ ಈ ಗೊಂದಲ ಪ್ರಥಮ
ಕಣ್ಣ ತುಂಬಿರೋ ಹಂಬಲ ಅಂತಿಮ
 
||ಪ್ರಥಮ ಒಲವಾಗಮನ
ಪ್ರಥಮ ಕನಸ್ಸಾಗಮನ
ಪ್ರಥಮ ಒಲವಾಗಮನ
ಪ್ರಥಮ ಕನಸ್ಸಾಗಮನ
ಪ್ರಥಮ ಮನದ ಮಿಲನ
ಪ್ರಥಮ ದಹಿಸೊ ಮೌನ
ಪ್ರಥಮ ಮನದ ಮಿಲನ
ಪ್ರಥಮ ಮಧುರಗಾನ….||

ಪ್ರಥಮ ಪ್ರಥಮ ಪ್ರಥಮ
ಪ್ರಥಮ ಪ್ರಥಮ ಪ್ರಥಮ
ಪ್ರಥಮ ಒಲವಾಗಮನ
ಪ್ರಥಮ ಕನಸ್ಸಾಗಮನ
ಪ್ರಥಮ ಮನದ ಮಿಲನ
ಪ್ರಥಮ ದಹಿಸೊ ಮೌನ
ಪ್ರಥಮ ಒಲವಾಗಮನ
ಪ್ರಥಮ ಸ್ವರಸಂಕಲನ
ಪ್ರಥಮ ಪದಸಮ್ಮಿಲನ
ಪ್ರಥಮ ಮಧುರಗಾನ
ಅನುರಾಗದಾರಂಭ
ಏತಕೋ ದಿಗಿಲಾಗಿದೆ
ಮನಸ್ಸೆನ್ನುವ ಚಿಟ್ಟೆ ಹಾರಿದೆ ಮುಗಿಲೇರಿದೆ
ಸ್ಥೀಮಿತ ಸಿಗುತಿಲ್ಲ ನಡುಗುವ ತುಟಿಗೆ
 
||ಪ್ರಥಮ ಪ್ರಥಮ ಪ್ರಥಮ
ಪ್ರಥಮ ಒಲವಾಗಮನ
ಪ್ರಥಮ ಕನಸ್ಸಾಗಮನ
ಪ್ರಥಮ ಮನದ ಮಿಲನ
ಪ್ರಥಮ ದಹಿಸೊ ಮೌನ||
 
ಯಾವುದು ನಿಜವೋ..ಓಹೋ…
ಯಾವುದು ಮಜವೋ.. .ಓಹೋ
ಯಾವುದು ಸಜವೋ ಓಹೋ
ಹೇಳಲಾಗದೂ..
ಪ್ರಥಮ ಪ್ರಥಮ …
ಸೋಲಿಗೆ ಗೆಲುವು..ಓ
ಪ್ರೀತಿಗೆ ಬಲವೋ ಓ..
ಎಷ್ಟನೇ ಸಲವೋ..ಓ ತಾಳಲಾಗದು
ಕಣ್ಣ ಸನ್ನೆ ಸಹಿಗಾಗಿ
ನನ್ನ ಹಿಂದೆ ಬರುವವನೆ
ಪಲ್ಲಕ್ಕಿಯ ಅಣಿ ಮಾಡಿ
ಹತ್ತು ಎಂದು ಕರೆದವನೆ
ಎದೆ ತುಂಬಿದ ಮಂಗಳವಾದ್ಯವು
ಮೂಡಿ ಬಂದಿರೋ ಕಂಗಳ ಕಾವ್ಯವು
 
|| ಪ್ರಥಮ ಒಲವಾಗಮನ
ಪ್ರಥಮ ಕನಸ್ಸಾಗಮನ
ಪ್ರಥಮ ಮನದ ಮಿಲನ
ಪ್ರಥಮ ದಹಿಸೊ ಮೌನ
ಪ್ರಥಮ ಒಲವಾಗಮನ
ಪ್ರಥಮ ಸ್ವರಸಂಕಲನ
ಪ್ರಥಮ ಪದಸಮ್ಮಿಲನ
ಪ್ರಥಮ ಮಧುರಗಾನ||
 
ಪ್ರಥಮ ಪ್ರಥಮ ಪ್ರಥಮ
ಈ ಎದೆ ಬಡಿತ ..ಓ
ಸಾವಿರ ಮಿಡಿತ..ಓ
ಸಾಗರ ಮೊರೆತ..ಓ
ಆದ ಆಗಿದೆ…
ಪ್ರಥಮ ಪ್ರಥಮ …
ಈ ಅಪಧಮನಿ..ಓ
ಈ ಅಭಿಧಮನಿ..ಓ
ಆಗಿದೆ ಕಬಿನಿ..ಓ
ಮೇರೆ ಮೀರಿದೆ
ನಕ್ಷತ್ರದ ಮನೆಯಲ್ಲಿ
ಬಣ್ಣಗಳ ಬಳಿದವಳೆ
ಸಮುದ್ರದ ಎದೆಯಲ್ಲಿ
ಸಾಲು ದೀಪ ಹಚ್ಚಿದವಳೆ
ನನ್ನ ನಿನ್ನ ಈ ಗೊಂದಲ ಪ್ರಥಮ
ಕಣ್ಣ ತುಂಬಿರೋ ಹಂಬಲ ಅಂತಿಮ
 
||ಪ್ರಥಮ ಒಲವಾಗಮನ
ಪ್ರಥಮ ಕನಸ್ಸಾಗಮನ
ಪ್ರಥಮ ಒಲವಾಗಮನ
ಪ್ರಥಮ ಕನಸ್ಸಾಗಮನ
ಪ್ರಥಮ ಮನದ ಮಿಲನ
ಪ್ರಥಮ ದಹಿಸೊ ಮೌನ
ಪ್ರಥಮ ಮನದ ಮಿಲನ
ಪ್ರಥಮ ಮಧುರಗಾನ….||

Prathama Prathama song lyrics from Kannada Movie Modala Sala starring Yash, Bhama, Rangayana Raghu, Lyrics penned by V Nagendra Prasad Sung by Srinivas, Sunitha Bhuparaj, Music Composed by V Harikrishna, film is Directed by Purushottham C Somanathpur and film is released on 2010
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ