-
||ನನ್ನ ಹಾರ್ಟು ಸೇಲಾಗೊಯ್ತು
ಮೊದಲಾಸಲ
ನಾನ್ಯಾಕೋ ನಾನಾಗಿಲ್ಲ
ಮೊದಲಾಸಲ..
ನನ್ನ ಅಡ್ರೆಸ್ಸ್ ಮರೆತೆ ಹೊಯ್ತು
ಮೊದಲಾಸಲ..
ಅವಳು ಯಾಗೋ ನನ್ನೇ ಕೊಟ್ಟೆ
ಮೊದಲಾಸಲ..
ಅವಳೆದುರು ನಿಂತಾಗ
ಅವಳ್ ಒಂದ್ ಚೂರ್ ನಕ್ಕಾಗ
ಅವಳುಸಿರು ಸುಳಿದಾಗ
ಮೆಲ್ಟ್ ಆಗೋದೆ..||
ಓ ಮೇರೆ ಸೋನಾರೆ
ಸೋನಾರೆ ಸೋನಾರೆ
ಓ ಮೇರೆ ಸೋನಾರೆ
ಸೋನಾರೆ ಸೋನಾರೆ
ನನ್ನ ಹಾರ್ಟು ಸೇಲಾಗೊಯ್ತು
ಮೊದಲಾಸಲ
ನಾನ್ಯಾಕೋ ಕನ್ಫೂಸ್ ಆದೆ
ಮೊದಲಾಸಲ
ದಾರಿ ದಾರಿ ನನ ದಾರಿ ತಪ್ಪಿಸಿದೆ
ಕಾದು ಅವಳ ಮನೆ ಕಡೆಗೆ ಸಾಗುತಿದೆ
ಈ ಕಾಳಿಗು ಲವ್ ಬಂತ…
ರೆಪ್ಪೆ ಯಾಕೋ
ಕಣ್ಣ್ ಮುಚ್ಚಲು ಮರೆಯುತಿದೆ
ಅವಳ ಚಿತ್ರ..
ಕಣ್ಣೋಳಗೆ ಕುಣಿಯುತಿದೆ
ಈ ಕಣ್ಣಿಗು ಲವ್ ಬಂತ
ಏನು ಮಾಡಲಿ..
ಹೇಗೆ ಕಾಡಲಿ..
ಕರಗಿ ಹೋದೆನು ಪ್ರೀತಿ ಆ ಮಳೆಗೆ
ಓ ಮೇರೆ ಸೋನಾರೆ
ಸೋನಾರೆ ಸೋನಾರೆ
ಓ ಮೇರೆ ಸೋನಾರೆ
ಸೋನಾರೆ ಸೋನಾರೆ
ಯಾರೋ ಯಾರೋ
ಮನೆವರಿಗು ನೆಡೆಸಿದರೂ
ಯಾರೋ ಬಂದು
ಉಪಚಾರ ಮಾಡಿದರೂ
ಅಪಘಾತ ಏನಲ್ಲ
ನನ್ನೇ ನನ್ನೇ
ಯಾಕಿಂಗೆ ನೋಡ್ತಾರೋ
ನನ್ನೇ ನೋಡಿ
ಯಾಕಿಂಗೆ ನಗ್ತಾರೋ..
ನಾ..ಹುಚ್ಚ ಏನಲ್ಲ
ಯಾಕೋ ಈ ತರ ಜಾರಿ ಹೋದೆನು
ಈಗೆ ಮಾಡಿದ ಪ್ರೀತಿಗೆ ಶರಣು..
ನನ್ನ ಹಾರ್ಟು ಸೇಲಾಗೊಯ್ತು
ಮೊದಲಾಸಲ
ಅಪ್ಪನ್ ಅಮ್ಮ ಅಂದೆ
ಮೊದಲಾಸಲ
ಕಾಫಿನ ಉಪ್ಪಲ್ ಕುಡ್ದೆ
ಮೊದಲಾಸಲ
ನಿವ್ಸ್ ಪೆಪರ್ ಉಲ್ಟ ಹಿಡ್ದೆ
ಮೊದಲಾಸಲ
ಅವಳೆದುರು ನಿಂತಾಗ
ಅವಳ್ ಒಂದ್ ಚೂರ್ ನಕ್ಕಾಗ
ಅವಳುಸಿರು ಸುಳಿದಾಗ
ಮೆಲ್ಟ್ ಆಗೋದೆ..||
ಓ ಮೇರೆ ಸೋನಾರೆ
ಸೋನಾರೆ ಸೋನಾರೆ
ಓ ಮೇರೆ ಸೋನಾರೆ
ಸೋನಾರೆ ಸೋನಾರೆ
-
||ನನ್ನ ಹಾರ್ಟು ಸೇಲಾಗೊಯ್ತು
ಮೊದಲಾಸಲ
ನಾನ್ಯಾಕೋ ನಾನಾಗಿಲ್ಲ
ಮೊದಲಾಸಲ..
ನನ್ನ ಅಡ್ರೆಸ್ಸ್ ಮರೆತೆ ಹೊಯ್ತು
ಮೊದಲಾಸಲ..
ಅವಳು ಯಾಗೋ ನನ್ನೇ ಕೊಟ್ಟೆ
ಮೊದಲಾಸಲ..
ಅವಳೆದುರು ನಿಂತಾಗ
ಅವಳ್ ಒಂದ್ ಚೂರ್ ನಕ್ಕಾಗ
ಅವಳುಸಿರು ಸುಳಿದಾಗ
ಮೆಲ್ಟ್ ಆಗೋದೆ..||
ಓ ಮೇರೆ ಸೋನಾರೆ
ಸೋನಾರೆ ಸೋನಾರೆ
ಓ ಮೇರೆ ಸೋನಾರೆ
ಸೋನಾರೆ ಸೋನಾರೆ
ನನ್ನ ಹಾರ್ಟು ಸೇಲಾಗೊಯ್ತು
ಮೊದಲಾಸಲ
ನಾನ್ಯಾಕೋ ಕನ್ಫೂಸ್ ಆದೆ
ಮೊದಲಾಸಲ
ದಾರಿ ದಾರಿ ನನ ದಾರಿ ತಪ್ಪಿಸಿದೆ
ಕಾದು ಅವಳ ಮನೆ ಕಡೆಗೆ ಸಾಗುತಿದೆ
ಈ ಕಾಳಿಗು ಲವ್ ಬಂತ…
ರೆಪ್ಪೆ ಯಾಕೋ
ಕಣ್ಣ್ ಮುಚ್ಚಲು ಮರೆಯುತಿದೆ
ಅವಳ ಚಿತ್ರ..
ಕಣ್ಣೋಳಗೆ ಕುಣಿಯುತಿದೆ
ಈ ಕಣ್ಣಿಗು ಲವ್ ಬಂತ
ಏನು ಮಾಡಲಿ..
ಹೇಗೆ ಕಾಡಲಿ..
ಕರಗಿ ಹೋದೆನು ಪ್ರೀತಿ ಆ ಮಳೆಗೆ
ಓ ಮೇರೆ ಸೋನಾರೆ
ಸೋನಾರೆ ಸೋನಾರೆ
ಓ ಮೇರೆ ಸೋನಾರೆ
ಸೋನಾರೆ ಸೋನಾರೆ
ಯಾರೋ ಯಾರೋ
ಮನೆವರಿಗು ನೆಡೆಸಿದರೂ
ಯಾರೋ ಬಂದು
ಉಪಚಾರ ಮಾಡಿದರೂ
ಅಪಘಾತ ಏನಲ್ಲ
ನನ್ನೇ ನನ್ನೇ
ಯಾಕಿಂಗೆ ನೋಡ್ತಾರೋ
ನನ್ನೇ ನೋಡಿ
ಯಾಕಿಂಗೆ ನಗ್ತಾರೋ..
ನಾ..ಹುಚ್ಚ ಏನಲ್ಲ
ಯಾಕೋ ಈ ತರ ಜಾರಿ ಹೋದೆನು
ಈಗೆ ಮಾಡಿದ ಪ್ರೀತಿಗೆ ಶರಣು..
ನನ್ನ ಹಾರ್ಟು ಸೇಲಾಗೊಯ್ತು
ಮೊದಲಾಸಲ
ಅಪ್ಪನ್ ಅಮ್ಮ ಅಂದೆ
ಮೊದಲಾಸಲ
ಕಾಫಿನ ಉಪ್ಪಲ್ ಕುಡ್ದೆ
ಮೊದಲಾಸಲ
ನಿವ್ಸ್ ಪೆಪರ್ ಉಲ್ಟ ಹಿಡ್ದೆ
ಮೊದಲಾಸಲ
ಅವಳೆದುರು ನಿಂತಾಗ
ಅವಳ್ ಒಂದ್ ಚೂರ್ ನಕ್ಕಾಗ
ಅವಳುಸಿರು ಸುಳಿದಾಗ
ಮೆಲ್ಟ್ ಆಗೋದೆ..||
ಓ ಮೇರೆ ಸೋನಾರೆ
ಸೋನಾರೆ ಸೋನಾರೆ
ಓ ಮೇರೆ ಸೋನಾರೆ
ಸೋನಾರೆ ಸೋನಾರೆ
Modalasala song lyrics from Kannada Movie Modala Sala starring Yash, Bhama, Rangayana Raghu, Lyrics penned by V Nagendra Prasad Sung by Rajesh Krishnan, Music Composed by V Harikrishna, film is Directed by Purushottham C Somanathpur and film is released on 2010