Maleye Maleye Lyrics

ಮಳೆಯೇ ಮಳೆಯೇ Lyrics

in Modala Sala

in ಮೊದಲಾ ಸಲ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಮಳೆಯೇ ಮಳೆಯೇ
ಮಳೆಯೇ ಮಳೆಯೇ
ಜೊತೆ ಕುಣಿಯೇ ನೀನು
ನಿನ ಕುಚಿಕು ನಾನು
 
ತರಲೇ ತರಲೇ ಸ್ವಲ್ಪ ತರಲೇ
ನಿಂಗೆ ಕಲಿಸುವೆ ನಾನು
ನನ್ನ ಸಹಚರಿ ನೀನು
 
ಸೂರ್ಯನ ಸಾಂಗತ್ಯ
ಭೂರಮೆಗೆ ದಾಂಪತ್ಯ
ಭಾವದ ಸಾಹಿತ್ಯ
ಬಾಳಿಗೆ ಲಾಲಿತ್ಯ
ಅರೆ ಇದು ಯಾರ  ಚರಕ
ಅನುಭವ ಭಾರಿ ಪುಳಕ ಪುಳಕ
 
||ಮಳೆಯೇ ಮಳೆಯೇ
ಮಳೆಯೇ ಮಳೆಯೇ
ಜೊತೆ ಕುಣಿಯೇ ನೀನು
ನಿನ ಕುಚಿಕು ನಾನು ||
 
ಅಲೆಯಿಂದ ಕುಣಿತ ಕಲಿತೆ
ಮರಿಜಿಂಕೆ ಜಿಗಿತ ಕಲಿತೆ
ಗುರುವಿರದೆ ಗಣಿತ ಕಲಿತೆ
ಪಾಠಶಾಲೆ ಪರಿಸರವೇ
 
ಜೇನು ಕಟ್ಟೋ ನೀತಿ ನಿಯಮ
ಬೆಳ್ಳಕ್ಕಿ ಪ್ರಾಣಾಯಾಮ
ಜೀರ್ಜುಂಬೆ ಸರಿಗಮ
ದೇವರಾಣೆ ಸೋಜಿಗವೆ
 
ಉಷಾಕಾಲವೇ ನಿನಗೆ ಪ್ರಣಾಮ
ನಿಶೆ ಜಾರಿದೆ ನೋಡಿ ಸುಮ
ಗುಡುಗು ದನಿಯಲಿ ಗಗನ ಹನಿಯಲಿ
ಧರಣಿ ನೆನೆಯಲಿ
ಇನ್ನೇನು ಉಂಟು ಬಾಳಲ್ಲಿ
ಸನ್ಮಾನ ಯಾಕೆ ಹಾಡಲ್ಲಿ
 
||ಮಳೆಯೇ ಮಳೆಯೇ
ಮಳೆಯೇ ಮಳೆಯೇ
ಜೊತೆ ಕುಣಿಯೇ ನೀನು
ನಿನ ಕುಚಿಕು ನಾನು ||
 
ಸುಖವಿಲ್ಲಿಕೂಲಿ ಆಳು
ಹಾಸ್ಯ ಲಾಸ್ಯ ನಮ್ಮ ಬಾಳು
ವಿಶ್ವಾಸ ಬಾಳ ತಿರುಳು
ಸಾಹುಕಾರಿ ಜನುಮವಿದು
ಮನೆತುಂಬ ನಗುವೆ ಹಣತೆ
ನನಗಿರುವ ಒಡವೆ ಮಮತೆ
ಸಿಗದಿಲ್ಲ ಇಂಥ ಚರಿತೆ
ಇಂದ್ರಲೋಕ ಪದವೀಲು
 
ಮಹಾಸಂಭ್ರಮ ಹೃದಯದ ಧಾಮ
ಇದೆ ನೋಡು ಬಾ ಹೃದಯಂಗಮ
ತೆರೆದ ಮನಗಳ ಮಧುರ ಪದಗಳ
ನಲುಮೆ ನಮದಿದು
 
ಸ್ನೇಹನೆ  ನಮ್ಮ ರಂಗೋಲಿ
ನನ್ನಾಣೆ ನಂಬೆ ತಂಗಾಳಿ
 
ನವಿಲೇ ನವಿಲೇ
ನವಿಲೇ ನವಿಲೇ
ಜೊತೆ ಕುಣಿಯೇ ನೀನು
ನಿನ ಕುಚಿಕು ನಾನು
 
ತರಲೇ ತರಲೇ ಸ್ವಲ್ಪ ತರಲೇ
ನಿಂಗೆ ಕಲಿಸುವೆ ನಾನು
ನನ್ನ ಸಹಚರಿ ನೀನು
 
ಸೂರ್ಯನ ಸಾಂಗತ್ಯ
ಭೂರಮೆಗೆ ದಾಂಪತ್ಯ
ಭಾವದ ಸಾಹಿತ್ಯ
ಬಾಳಿಗೆ ಲಾಲಿತ್ಯ
ಅರೆ ಇದು ಯಾರ  ಚರಕ
ಅನುಭವ ಭಾರಿ ಪುಳಕ ಪುಳಕ
 
||ನವಿಲೇ ನವಿಲೇ
ನವಿಲೇ ನವಿಲೇ
ಜೊತೆ ಕುಣಿಯೇ ನೀನು
ನಿನ ಕುಚಿಕು ನಾನು||

-
ಮಳೆಯೇ ಮಳೆಯೇ
ಮಳೆಯೇ ಮಳೆಯೇ
ಜೊತೆ ಕುಣಿಯೇ ನೀನು
ನಿನ ಕುಚಿಕು ನಾನು
 
ತರಲೇ ತರಲೇ ಸ್ವಲ್ಪ ತರಲೇ
ನಿಂಗೆ ಕಲಿಸುವೆ ನಾನು
ನನ್ನ ಸಹಚರಿ ನೀನು
 
ಸೂರ್ಯನ ಸಾಂಗತ್ಯ
ಭೂರಮೆಗೆ ದಾಂಪತ್ಯ
ಭಾವದ ಸಾಹಿತ್ಯ
ಬಾಳಿಗೆ ಲಾಲಿತ್ಯ
ಅರೆ ಇದು ಯಾರ  ಚರಕ
ಅನುಭವ ಭಾರಿ ಪುಳಕ ಪುಳಕ
 
||ಮಳೆಯೇ ಮಳೆಯೇ
ಮಳೆಯೇ ಮಳೆಯೇ
ಜೊತೆ ಕುಣಿಯೇ ನೀನು
ನಿನ ಕುಚಿಕು ನಾನು ||
 
ಅಲೆಯಿಂದ ಕುಣಿತ ಕಲಿತೆ
ಮರಿಜಿಂಕೆ ಜಿಗಿತ ಕಲಿತೆ
ಗುರುವಿರದೆ ಗಣಿತ ಕಲಿತೆ
ಪಾಠಶಾಲೆ ಪರಿಸರವೇ
 
ಜೇನು ಕಟ್ಟೋ ನೀತಿ ನಿಯಮ
ಬೆಳ್ಳಕ್ಕಿ ಪ್ರಾಣಾಯಾಮ
ಜೀರ್ಜುಂಬೆ ಸರಿಗಮ
ದೇವರಾಣೆ ಸೋಜಿಗವೆ
 
ಉಷಾಕಾಲವೇ ನಿನಗೆ ಪ್ರಣಾಮ
ನಿಶೆ ಜಾರಿದೆ ನೋಡಿ ಸುಮ
ಗುಡುಗು ದನಿಯಲಿ ಗಗನ ಹನಿಯಲಿ
ಧರಣಿ ನೆನೆಯಲಿ
ಇನ್ನೇನು ಉಂಟು ಬಾಳಲ್ಲಿ
ಸನ್ಮಾನ ಯಾಕೆ ಹಾಡಲ್ಲಿ
 
||ಮಳೆಯೇ ಮಳೆಯೇ
ಮಳೆಯೇ ಮಳೆಯೇ
ಜೊತೆ ಕುಣಿಯೇ ನೀನು
ನಿನ ಕುಚಿಕು ನಾನು ||
 
ಸುಖವಿಲ್ಲಿಕೂಲಿ ಆಳು
ಹಾಸ್ಯ ಲಾಸ್ಯ ನಮ್ಮ ಬಾಳು
ವಿಶ್ವಾಸ ಬಾಳ ತಿರುಳು
ಸಾಹುಕಾರಿ ಜನುಮವಿದು
ಮನೆತುಂಬ ನಗುವೆ ಹಣತೆ
ನನಗಿರುವ ಒಡವೆ ಮಮತೆ
ಸಿಗದಿಲ್ಲ ಇಂಥ ಚರಿತೆ
ಇಂದ್ರಲೋಕ ಪದವೀಲು
 
ಮಹಾಸಂಭ್ರಮ ಹೃದಯದ ಧಾಮ
ಇದೆ ನೋಡು ಬಾ ಹೃದಯಂಗಮ
ತೆರೆದ ಮನಗಳ ಮಧುರ ಪದಗಳ
ನಲುಮೆ ನಮದಿದು
 
ಸ್ನೇಹನೆ  ನಮ್ಮ ರಂಗೋಲಿ
ನನ್ನಾಣೆ ನಂಬೆ ತಂಗಾಳಿ
 
ನವಿಲೇ ನವಿಲೇ
ನವಿಲೇ ನವಿಲೇ
ಜೊತೆ ಕುಣಿಯೇ ನೀನು
ನಿನ ಕುಚಿಕು ನಾನು
 
ತರಲೇ ತರಲೇ ಸ್ವಲ್ಪ ತರಲೇ
ನಿಂಗೆ ಕಲಿಸುವೆ ನಾನು
ನನ್ನ ಸಹಚರಿ ನೀನು
 
ಸೂರ್ಯನ ಸಾಂಗತ್ಯ
ಭೂರಮೆಗೆ ದಾಂಪತ್ಯ
ಭಾವದ ಸಾಹಿತ್ಯ
ಬಾಳಿಗೆ ಲಾಲಿತ್ಯ
ಅರೆ ಇದು ಯಾರ  ಚರಕ
ಅನುಭವ ಭಾರಿ ಪುಳಕ ಪುಳಕ
 
||ನವಿಲೇ ನವಿಲೇ
ನವಿಲೇ ನವಿಲೇ
ಜೊತೆ ಕುಣಿಯೇ ನೀನು
ನಿನ ಕುಚಿಕು ನಾನು||

Maleye Maleye song lyrics from Kannada Movie Modala Sala starring Yash, Bhama, Rangayana Raghu, Lyrics penned by V Nagendra Prasad Sung by Anuradha Bhat, Music Composed by V Harikrishna, film is Directed by Purushottham C Somanathpur and film is released on 2010
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ