-
ಮೊದಲಸಲ ಮೊದಲಸಲ
ಮನದೊಳಗೆ ಮಳೆ
ಮೊದಲಸಲ ಮೊದಲಸಲ
ಪುಳಕಗಳ ಅಲೆಯು
ಹೊಸತುಮುಲ ಹೊಸ ಅಮಲ
ಅರಿವಿರದ ನಶೆಯು
ಮನಕಮಲ ಜಗದಗಲ
ಬಿರಿದಿರುವ ಖುಷಿಯು
ಎದೆಯಾ ಕದವ ಮೆಲ್ಲ ಬಡಿದ
ಒಳಗೆ ಬರಲಿ ಎಂದು ನುಡಿದ
ಅದೇನೋ ಏನೋ ಮುಂದೇನೋ ಕಾಣೆ
ಯಾರಿವನು ಯಾರಿವನು
ನಗುಮೊಗದ ಚೆಲುವಾ
ಐ ಲವ್ ಯು..
ಯಾರಿವನು ಯಾರಿವನು
ಕನಸೊಳಗೆ ಇಳಿವ
ಕಾಡುವನು ಕಾಡುವನು
ಎಡಬಿಡದೆ ಮನವ
ಐ ಲವ್ ಯು..
ಒಲಿದು ಬಿಡಲೇ ನಾನು ಬೇಗ
ತಡೆದು ಇಡಲೇ ಕೊಂಚ ಈಗ
ನನ್ನಲ್ಲಿ ಯಾಕೋ ಇಂಥ ಗೊದಲ ಓಓ
ಕಣ್ಣೋಳಗೆ ಕಣ್ಣೋಳಗೆ
ಕುಣಿಯುತಿದೆ ಕನಸು
ನನ್ನೊಳಗೆ ನನ್ನೊಳಗೆ
ಹೊಸದೇನೋ ಸೊಗಸು
ನಿನ್ನೆಡೆಗೆ ನಿನ್ನೆಡೆಗೆ
ನೆಡೆಯುತ್ತಿದೆ ಮನಸು
ನೀ ನನಗೆ ನೀನನಗೆ
ಪ್ರೀತಿಸಲು ಕಲಿಸು
ಒಳಗೆ ಮಿಡಿವ ನನ್ನ ಹೃದಯ
ಅದಲು ಬದಲು ಹಾಗೋ ಸಮಯ
ಅಪೂರ್ವವಾದ ಏನೋ ಸಂಚಲನ
-
ಮೊದಲಸಲ ಮೊದಲಸಲ
ಮನದೊಳಗೆ ಮಳೆ
ಮೊದಲಸಲ ಮೊದಲಸಲ
ಪುಳಕಗಳ ಅಲೆಯು
ಹೊಸತುಮುಲ ಹೊಸ ಅಮಲ
ಅರಿವಿರದ ನಶೆಯು
ಮನಕಮಲ ಜಗದಗಲ
ಬಿರಿದಿರುವ ಖುಷಿಯು
ಎದೆಯಾ ಕದವ ಮೆಲ್ಲ ಬಡಿದ
ಒಳಗೆ ಬರಲಿ ಎಂದು ನುಡಿದ
ಅದೇನೋ ಏನೋ ಮುಂದೇನೋ ಕಾಣೆ
ಯಾರಿವನು ಯಾರಿವನು
ನಗುಮೊಗದ ಚೆಲುವಾ
ಐ ಲವ್ ಯು..
ಯಾರಿವನು ಯಾರಿವನು
ಕನಸೊಳಗೆ ಇಳಿವ
ಕಾಡುವನು ಕಾಡುವನು
ಎಡಬಿಡದೆ ಮನವ
ಐ ಲವ್ ಯು..
ಒಲಿದು ಬಿಡಲೇ ನಾನು ಬೇಗ
ತಡೆದು ಇಡಲೇ ಕೊಂಚ ಈಗ
ನನ್ನಲ್ಲಿ ಯಾಕೋ ಇಂಥ ಗೊದಲ ಓಓ
ಕಣ್ಣೋಳಗೆ ಕಣ್ಣೋಳಗೆ
ಕುಣಿಯುತಿದೆ ಕನಸು
ನನ್ನೊಳಗೆ ನನ್ನೊಳಗೆ
ಹೊಸದೇನೋ ಸೊಗಸು
ನಿನ್ನೆಡೆಗೆ ನಿನ್ನೆಡೆಗೆ
ನೆಡೆಯುತ್ತಿದೆ ಮನಸು
ನೀ ನನಗೆ ನೀನನಗೆ
ಪ್ರೀತಿಸಲು ಕಲಿಸು
ಒಳಗೆ ಮಿಡಿವ ನನ್ನ ಹೃದಯ
ಅದಲು ಬದಲು ಹಾಗೋ ಸಮಯ
ಅಪೂರ್ವವಾದ ಏನೋ ಸಂಚಲನ