ಮನದಲ್ಲಿ ಆಸೆಯ ಬೇರೆ,
ಬದುಕಲ್ಲಿ ನಡೆವುದೆ ಬೇರೆ
ವಿಧಿ ಬರೆವ ಕವಿತೆ ಬೇರೆ,
ಆ ಕವಿತೆ ರಾಗ ಬೇರೆ
ನೀ ನಡೆವ ಹಾದಿ ಬೇರೆ
ಮುಂದೇನೊ ಕಾಣಲಾರೆ
|| ಮನದಲ್ಲಿ ಆಸೆಯ ಬೇರೆ
ಬದುಕಲ್ಲಿ ನಡೆವುದೆ ಬೇರೆ…||
ಹೆತ್ತೋಳ ಪ್ರೀತಿ ಕಂಡೆ
ನಿನ್ನ ತಂದೆ ದೇವರೆಂದೆ
ಆನಂದದಲ್ಲೆ ನೀ ತೇಲಿ ಹೋದೆ
ಮಳೆಬಿಲ್ಲ ಅಂದವನ್ನು,
ಕಣ್ತುಂಬ ನೋಡುವಾಗ
ಮಿಂಚೊಂದು ಬಂದು,
ಕಣ್ಣು ಕುಕ್ಕಿದಂತೆ
ಬಾಳೆಲ್ಲ ಇರುಳಾಯ್ತೆ
ಕಣ್ಣೀರೆ ಗತಿಯಾಯ್ತೆ...
|| ಮನದಲ್ಲಿ ಆಸೆಯ ಬೇರೆ
ಬದುಕಲ್ಲಿ ನಡೆವುದೆ ಬೇರೆ
ವಿಧಿ ಬರೆವ ಕವಿತೆ ಬೇರೆ
ಆ ಕವಿತೆ ರಾಗ ಬೇರೆ
ನೀ ನಡೆವ ಹಾದಿ ಬೇರೆ
ಮುಂದೇನೊ ಕಾಣಲಾರೆ
ಮನದಲ್ಲಿ ಆಸೆಯ ಬೇರೆ
ಬದುಕಲ್ಲಿ ನಡೆವುದೆ ಬೇರೆ…||
ಒಣ ಹುಲ್ಲ ರಾಶಿಮೇಲೆ
ಕಿಡಿಯೊಂದು ಹಾರಿದಾಗ
ಸುಳಿಗಾಳಿ ಬೀಸಿ ಜ್ವಾಲೆ ಮೂಡಿದಂತೆ
ನಸುಗೋಪ ಕಾಣಿಸಿಕೊಂಡು,
ಕಡು ರೋಷವಾಯಿತೆ
ಅಪರಾಧಿಯಾಗಿ,
ನೋಡುವಂತೆ ಮಾಡಿತೆ
ನಿನ್ನೋರೆ ನಿನ್ನಿಂದ
ದೂರಾಗಿ ನಿಂತಾಯ್ತೆ..
|| ಮನದಲ್ಲಿ ಆಸೆಯ ಬೇರೆ
ಬದುಕಲ್ಲಿ ನಡೆವುದೆ ಬೇರೆ
ವಿಧಿ ಬರೆವ ಕವಿತೆ ಬೇರೆ
ಆ ಕವಿತೆ ರಾಗ ಬೇರೆ
ನೀ ನಡೆವ ಹಾದಿ ಬೇರೆ
ಮುಂದೇನೊ ಕಾಣಲಾರೆ
ಮನದಲ್ಲಿ ಆಸೆಯ ಬೇರೆ
ಬದುಕಲ್ಲಿ ನಡೆವುದ ಬೇರೆ…||
ಮನದಲ್ಲಿ ಆಸೆಯ ಬೇರೆ,
ಬದುಕಲ್ಲಿ ನಡೆವುದೆ ಬೇರೆ
ವಿಧಿ ಬರೆವ ಕವಿತೆ ಬೇರೆ,
ಆ ಕವಿತೆ ರಾಗ ಬೇರೆ
ನೀ ನಡೆವ ಹಾದಿ ಬೇರೆ
ಮುಂದೇನೊ ಕಾಣಲಾರೆ
|| ಮನದಲ್ಲಿ ಆಸೆಯ ಬೇರೆ
ಬದುಕಲ್ಲಿ ನಡೆವುದೆ ಬೇರೆ…||
ಹೆತ್ತೋಳ ಪ್ರೀತಿ ಕಂಡೆ
ನಿನ್ನ ತಂದೆ ದೇವರೆಂದೆ
ಆನಂದದಲ್ಲೆ ನೀ ತೇಲಿ ಹೋದೆ
ಮಳೆಬಿಲ್ಲ ಅಂದವನ್ನು,
ಕಣ್ತುಂಬ ನೋಡುವಾಗ
ಮಿಂಚೊಂದು ಬಂದು,
ಕಣ್ಣು ಕುಕ್ಕಿದಂತೆ
ಬಾಳೆಲ್ಲ ಇರುಳಾಯ್ತೆ
ಕಣ್ಣೀರೆ ಗತಿಯಾಯ್ತೆ...
|| ಮನದಲ್ಲಿ ಆಸೆಯ ಬೇರೆ
ಬದುಕಲ್ಲಿ ನಡೆವುದೆ ಬೇರೆ
ವಿಧಿ ಬರೆವ ಕವಿತೆ ಬೇರೆ
ಆ ಕವಿತೆ ರಾಗ ಬೇರೆ
ನೀ ನಡೆವ ಹಾದಿ ಬೇರೆ
ಮುಂದೇನೊ ಕಾಣಲಾರೆ
ಮನದಲ್ಲಿ ಆಸೆಯ ಬೇರೆ
ಬದುಕಲ್ಲಿ ನಡೆವುದೆ ಬೇರೆ…||
ಒಣ ಹುಲ್ಲ ರಾಶಿಮೇಲೆ
ಕಿಡಿಯೊಂದು ಹಾರಿದಾಗ
ಸುಳಿಗಾಳಿ ಬೀಸಿ ಜ್ವಾಲೆ ಮೂಡಿದಂತೆ
ನಸುಗೋಪ ಕಾಣಿಸಿಕೊಂಡು,
ಕಡು ರೋಷವಾಯಿತೆ
ಅಪರಾಧಿಯಾಗಿ,
ನೋಡುವಂತೆ ಮಾಡಿತೆ
ನಿನ್ನೋರೆ ನಿನ್ನಿಂದ
ದೂರಾಗಿ ನಿಂತಾಯ್ತೆ..
|| ಮನದಲ್ಲಿ ಆಸೆಯ ಬೇರೆ
ಬದುಕಲ್ಲಿ ನಡೆವುದೆ ಬೇರೆ
ವಿಧಿ ಬರೆವ ಕವಿತೆ ಬೇರೆ
ಆ ಕವಿತೆ ರಾಗ ಬೇರೆ
ನೀ ನಡೆವ ಹಾದಿ ಬೇರೆ
ಮುಂದೇನೊ ಕಾಣಲಾರೆ
ಮನದಲ್ಲಿ ಆಸೆಯ ಬೇರೆ
ಬದುಕಲ್ಲಿ ನಡೆವುದ ಬೇರೆ…||
Manadalli Aaseye Bere song lyrics from Kannada Movie Modada Mareyalli starring Shivarajkumar, Soumya, Srinath, Lyrics penned by Chi Udayashankar Sung by Dr Rajkumar, Music Composed by Rajan-Nagendra, film is Directed by M S Rajashekar and film is released on 1991