Video:
ಸಂಗೀತ ವೀಡಿಯೊ:

LYRIC

Song Details Page after Lyrice

ಬಾಳು ಉಯ್ಯಾಲೆಯಂತೆ
ಇನ್ನು ಮಾತು ಸಂಗೀತದಂತೆ
ಮಾಮರ ತೂಗಿದೆ ಕೋಗಿಲೆ ಹಾಡಿದೆ
ಹಿತ ತುಂಬಿದೆ ನಮಗೆ ಶುಭ ಕೋರಿದೆ
 
ಬಾಳು ಉಯ್ಯಾಲೆಯಂತೆ
ಇನ್ನು ಮಾತು ಸಂಗೀತದಂತೆ
ಮಾಮರ ತೂಗಿದೆ ಕೋಗಿಲೆ ಹಾಡಿದೆ
ಹಿತ ತುಂಬಿದೆ ನಮಗೆ ಶುಭ ಕೋರಿದೆ
 
|| ಬಾಳು ಉಯ್ಯಾಲೆಯಂತೆ
ಇನ್ನು ಮಾತು ಸಂಗೀತದಂತೆ ||
 
ಚೆಲುವಾದ ನಿನ್ನ ಈ ಕಣ್ಣು ನನ್ನ 
ಕವಿಯಾಗಿ ಮಾಡಿದೆ ಪ್ರೇಮಲೋಕ ತೋರಿದೆ
ಆಸೆ ನನ್ನ ಕಾಡಿದೆ ಮೋಹ ಮನವ ತುಂಬಿದೆ
ಆಹಾ..  ಹಾಹಹಾ .. (ಆಆಆ)
ಲಲ್ಲಲಲ್ಲಲಲ್ಲ (ಲಾಲಾಲಲಲ)
ಸವಿಯಾದ ನಿನ್ನ ಈ ಮಾತು ಚೆನ್ನ
ಹೇಳಲಾರದ ಬಯಕೆ ಎದೆಯಲ್ಲಿ ತಂದಿದೆ 
ಒಲವಿನ ಆಟ ಆಡು ಬಾ ಎಂದು ನಮ್ಮ ಕೂಗಿದೆ
 
|| ಬಾಳು ಉಯ್ಯಾಲೆಯಂತೆ
ಇನ್ನು ಮಾತು ಸಂಗೀತದಂತೆ
ಮಾಮರ ತೂಗಿದೆ ಕೋಗಿಲೆ ಹಾಡಿದೆ
ಹಿತ ತುಂಬಿದೆ ನಮಗೆ ಶುಭ ಕೋರಿದೆ
ಬಾಳು ಉಯ್ಯಾಲೆಯಂತೆ
ಇನ್ನು ಮಾತು ಸಂಗೀತದಂತೆ..||
 
ಲಲ್ಲಲಲ್ಲಲಲ್ಲ ಲಾಲಾಲಲಲ
ಲಲ್ಲಲಲ್ಲಲಲ್ಲ ಲಾಲಾಲಲಲ

ಹೊಸದೊಂದು ಬೇಕು ಹಿತವಾಗಬೇಕು
ಸುಖವನ್ನು ನೋಡಲು ಕನಸನ್ನು ಕಾಣಲು
ಬೇಗ ಬಳಿಗೆ ಬಾರೆಯ ಹೇಳಬೇಕು ಓ ಗೆಳೆಯಾ
ಲಲ್ಲಲಲ್ಲಲಲ್ಲ ಲಾ ಲಾ ಲ ಲ ಲ
ನೀ ಏನೇ ಹೇಳು ನೀ ಏನೇ ಕೇಳು
ನನ್ನದೆಂಬುದೇನಿದೆ ಗೆಳತಿ ಎಲ್ಲ ನಿನ್ನದೇ
ಎಂದು ನಾನು ನಿನ್ನೊನೆ ಬದುಕು ಹಾಲು ಜೇನೇ
 
|| ಬಾಳು ಉಯ್ಯಾಲೆಯಂತೆ
ಇನ್ನು ಮಾತು ಸಂಗೀತದಂತೆ
ಮಾಮರ ತೂಗಿದೆ ಕೋಗಿಲೆ ಹಾಡಿದೆ
ಹಿತ ತುಂಬಿದೆ ನಮಗೆ ಶುಭ ಕೋರಿದೆ
 
ಬಾಳು ಉಯ್ಯಾಲೆಯಂತೆ
ಇನ್ನು ಮಾತು ಸಂಗೀತದಂತೆ..
ಮಾಮರ ತೂಗಿದೆ ಕೋಗಿಲೆ ಹಾಡಿದೆ
ಹಿತ ತುಂಬಿದೆ ನಮಗೆ ಶುಭ ಕೋರಿದೆ..
ಬಾಳು ಉಯ್ಯಾಲೆಯಂತೆ
ಇನ್ನು ಮಾತು ಸಂಗೀತದಂತೆ..||

ಬಾಳು ಉಯ್ಯಾಲೆಯಂತೆ
ಇನ್ನು ಮಾತು ಸಂಗೀತದಂತೆ
ಮಾಮರ ತೂಗಿದೆ ಕೋಗಿಲೆ ಹಾಡಿದೆ
ಹಿತ ತುಂಬಿದೆ ನಮಗೆ ಶುಭ ಕೋರಿದೆ
 
ಬಾಳು ಉಯ್ಯಾಲೆಯಂತೆ
ಇನ್ನು ಮಾತು ಸಂಗೀತದಂತೆ
ಮಾಮರ ತೂಗಿದೆ ಕೋಗಿಲೆ ಹಾಡಿದೆ
ಹಿತ ತುಂಬಿದೆ ನಮಗೆ ಶುಭ ಕೋರಿದೆ
 
|| ಬಾಳು ಉಯ್ಯಾಲೆಯಂತೆ
ಇನ್ನು ಮಾತು ಸಂಗೀತದಂತೆ ||
 
ಚೆಲುವಾದ ನಿನ್ನ ಈ ಕಣ್ಣು ನನ್ನ 
ಕವಿಯಾಗಿ ಮಾಡಿದೆ ಪ್ರೇಮಲೋಕ ತೋರಿದೆ
ಆಸೆ ನನ್ನ ಕಾಡಿದೆ ಮೋಹ ಮನವ ತುಂಬಿದೆ
ಆಹಾ..  ಹಾಹಹಾ .. (ಆಆಆ)
ಲಲ್ಲಲಲ್ಲಲಲ್ಲ (ಲಾಲಾಲಲಲ)
ಸವಿಯಾದ ನಿನ್ನ ಈ ಮಾತು ಚೆನ್ನ
ಹೇಳಲಾರದ ಬಯಕೆ ಎದೆಯಲ್ಲಿ ತಂದಿದೆ 
ಒಲವಿನ ಆಟ ಆಡು ಬಾ ಎಂದು ನಮ್ಮ ಕೂಗಿದೆ
 
|| ಬಾಳು ಉಯ್ಯಾಲೆಯಂತೆ
ಇನ್ನು ಮಾತು ಸಂಗೀತದಂತೆ
ಮಾಮರ ತೂಗಿದೆ ಕೋಗಿಲೆ ಹಾಡಿದೆ
ಹಿತ ತುಂಬಿದೆ ನಮಗೆ ಶುಭ ಕೋರಿದೆ
ಬಾಳು ಉಯ್ಯಾಲೆಯಂತೆ
ಇನ್ನು ಮಾತು ಸಂಗೀತದಂತೆ..||
 
ಲಲ್ಲಲಲ್ಲಲಲ್ಲ ಲಾಲಾಲಲಲ
ಲಲ್ಲಲಲ್ಲಲಲ್ಲ ಲಾಲಾಲಲಲ

ಹೊಸದೊಂದು ಬೇಕು ಹಿತವಾಗಬೇಕು
ಸುಖವನ್ನು ನೋಡಲು ಕನಸನ್ನು ಕಾಣಲು
ಬೇಗ ಬಳಿಗೆ ಬಾರೆಯ ಹೇಳಬೇಕು ಓ ಗೆಳೆಯಾ
ಲಲ್ಲಲಲ್ಲಲಲ್ಲ ಲಾ ಲಾ ಲ ಲ ಲ
ನೀ ಏನೇ ಹೇಳು ನೀ ಏನೇ ಕೇಳು
ನನ್ನದೆಂಬುದೇನಿದೆ ಗೆಳತಿ ಎಲ್ಲ ನಿನ್ನದೇ
ಎಂದು ನಾನು ನಿನ್ನೊನೆ ಬದುಕು ಹಾಲು ಜೇನೇ
 
|| ಬಾಳು ಉಯ್ಯಾಲೆಯಂತೆ
ಇನ್ನು ಮಾತು ಸಂಗೀತದಂತೆ
ಮಾಮರ ತೂಗಿದೆ ಕೋಗಿಲೆ ಹಾಡಿದೆ
ಹಿತ ತುಂಬಿದೆ ನಮಗೆ ಶುಭ ಕೋರಿದೆ
 
ಬಾಳು ಉಯ್ಯಾಲೆಯಂತೆ
ಇನ್ನು ಮಾತು ಸಂಗೀತದಂತೆ..
ಮಾಮರ ತೂಗಿದೆ ಕೋಗಿಲೆ ಹಾಡಿದೆ
ಹಿತ ತುಂಬಿದೆ ನಮಗೆ ಶುಭ ಕೋರಿದೆ..
ಬಾಳು ಉಯ್ಯಾಲೆಯಂತೆ
ಇನ್ನು ಮಾತು ಸಂಗೀತದಂತೆ..||

Baalu Uyyaaleyanthe song lyrics from Kannada Movie Modada Mareyalli starring Shivarajkumar, Soumya, Srinath, Lyrics penned by Chi Udayashankar Sung by S P Balasubrahmanyam, Manjula Gururaj, Chorus, Music Composed by Rajan-Nagendra, film is Directed by M S Rajashekar and film is released on 1991

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ