ಜೀವ ನೀನು ದೇಹ ನಾನು
ನೀನು ದೂರವಾದರೆ ಇರಲಾರೆನು
ಜೀವ ನೀನು ದೇಹ ನಾನು
ನೀನು ದೂರವಾದರೆ ಇರಲಾರೆನು
ನಿನ್ನ ಮನವ ಬಲ್ಲೆನು
ನಿನ್ನ ಒಲವ ಬಲ್ಲೆನು
ಎಂದಿಗೂ ನಿನ್ನಲೇ ಬೆರೆತೆನು
|| ಜೀವ ನೀನು ದೇಹ ನಾನು
ನೀನು ದೂರವಾದರೆ ಇರಲಾರೆನು ||
ಮೋಡ ತೇಲಿ ಬಂದಾಗ ಆ ಸೂರ್ಯನೆ
ಕ್ಷಣಕಾಲ ಮರೆಯಲಿ ಮಂಕಾಗನೆ
ಮೋಡ ತೇಲಿ ಬಂದಾಗ ಆ ಸೂರ್ಯನೆ
ಕ್ಷಣಕಾಲ ಮರೆಯಲಿ ಮಂಕಾಗನೆ
ಗಾಳಿ ಬೀಸಿ ಬಂದಾಗ ಈ ತಣ್ಣನೆ,
ಧೂಳು ಸೋಕಿ ಬಾರದೆ ಆ ವೇದನೆ
ಇನ್ನು ಏಕೆ ಯಾತನೆ ಹೇಳು ನೀನೇ
ಈ ಮೌನ ನಾ ತಾಳೆನೇ….
|| ಜೀವ ನೀನು ದೇಹ ನಾನು
ನೀನು ದೂರವಾದರೆ ಇರಲಾರೆನು
ನಿನ್ನ ಮನವ ಬಲ್ಲೆನು
ನಿನ್ನ ಒಲವ ಬಲ್ಲೆನು
ಎಂದಿಗೋ ನಿನ್ನಲೇ ಬೆರೆತೆನು
ಜೀವ ನೀನು ದೇಹ ನಾನು
ನೀನು ದೂರವಾದರೆ ಇರಲಾರೆನು ||
ನಲ್ಲೆ ನಿನ್ನ ಮಾತೆಲ್ಲ ಸಂಗೀತವೇ
ನೀನು ಜೊತೆಯಲ್ಲಿದ್ದರೆ ಸಂತೋಷವೇ
ನಲ್ಲೆ ನಿನ್ನ ಮಾತೆಲ್ಲ ಸಂಗೀತವೇ
ನೀನು ಜೊತೆಯಲ್ಲಿದ್ದರೆ ಸಂತೋಷವೇ
ನಂ ತಂ ನನ ನಂ ತಂ ನನ ನಂ ತಂ ನನ
ಆಆಆಆಆ...........
ನಂ ತಂ ನನ ನಂ ತಂ ನನ ನಂ ತಂ
ಆಆಆಆಆ.........
ತೇಲಿ ಹೋಗಿ ಕಾರ್ಮೋಡ ದೂರಾಯಿತು
ರವಿಯ ಕಾಂತಿ ಎಲ್ಲೆಡೆ ಚೆಲ್ಲಾಡಿತು
ಜೇನಿನಂಥ ಮಾತಿಗೆ ಸೋತೆ ನಾನು
ಚಿಂತೆ ದೂರವಾಯಿತು ಇನ್ನೂ
|| ಜೀವ ನೀನು ದೇಹ ನಾನು
ನೀನು ದೂರವಾದರೆ ಇರಲಾರೆನು
ನಿನ್ನ ಮನವ ಬಲ್ಲೆನು
ನಿನ್ನ ಒಲವ ಬಲ್ಲೆನು
ಎಂದಿಗೂ ನಿನ್ನಲ್ಲೇ ಬೆರೆತೆನು
ಜೀವ ನೀನು ದೇಹ ನಾನು
ನೀನು ದೂರವಾದರೆ ಇರಲಾರೆನು..||
ಜೀವ ನೀನು ದೇಹ ನಾನು
ನೀನು ದೂರವಾದರೆ ಇರಲಾರೆನು
ಜೀವ ನೀನು ದೇಹ ನಾನು
ನೀನು ದೂರವಾದರೆ ಇರಲಾರೆನು
ನಿನ್ನ ಮನವ ಬಲ್ಲೆನು
ನಿನ್ನ ಒಲವ ಬಲ್ಲೆನು
ಎಂದಿಗೂ ನಿನ್ನಲೇ ಬೆರೆತೆನು
|| ಜೀವ ನೀನು ದೇಹ ನಾನು
ನೀನು ದೂರವಾದರೆ ಇರಲಾರೆನು ||
ಮೋಡ ತೇಲಿ ಬಂದಾಗ ಆ ಸೂರ್ಯನೆ
ಕ್ಷಣಕಾಲ ಮರೆಯಲಿ ಮಂಕಾಗನೆ
ಮೋಡ ತೇಲಿ ಬಂದಾಗ ಆ ಸೂರ್ಯನೆ
ಕ್ಷಣಕಾಲ ಮರೆಯಲಿ ಮಂಕಾಗನೆ
ಗಾಳಿ ಬೀಸಿ ಬಂದಾಗ ಈ ತಣ್ಣನೆ,
ಧೂಳು ಸೋಕಿ ಬಾರದೆ ಆ ವೇದನೆ
ಇನ್ನು ಏಕೆ ಯಾತನೆ ಹೇಳು ನೀನೇ
ಈ ಮೌನ ನಾ ತಾಳೆನೇ….
|| ಜೀವ ನೀನು ದೇಹ ನಾನು
ನೀನು ದೂರವಾದರೆ ಇರಲಾರೆನು
ನಿನ್ನ ಮನವ ಬಲ್ಲೆನು
ನಿನ್ನ ಒಲವ ಬಲ್ಲೆನು
ಎಂದಿಗೋ ನಿನ್ನಲೇ ಬೆರೆತೆನು
ಜೀವ ನೀನು ದೇಹ ನಾನು
ನೀನು ದೂರವಾದರೆ ಇರಲಾರೆನು ||
ನಲ್ಲೆ ನಿನ್ನ ಮಾತೆಲ್ಲ ಸಂಗೀತವೇ
ನೀನು ಜೊತೆಯಲ್ಲಿದ್ದರೆ ಸಂತೋಷವೇ
ನಲ್ಲೆ ನಿನ್ನ ಮಾತೆಲ್ಲ ಸಂಗೀತವೇ
ನೀನು ಜೊತೆಯಲ್ಲಿದ್ದರೆ ಸಂತೋಷವೇ
ನಂ ತಂ ನನ ನಂ ತಂ ನನ ನಂ ತಂ ನನ
ಆಆಆಆಆ...........
ನಂ ತಂ ನನ ನಂ ತಂ ನನ ನಂ ತಂ
ಆಆಆಆಆ.........
ತೇಲಿ ಹೋಗಿ ಕಾರ್ಮೋಡ ದೂರಾಯಿತು
ರವಿಯ ಕಾಂತಿ ಎಲ್ಲೆಡೆ ಚೆಲ್ಲಾಡಿತು
ಜೇನಿನಂಥ ಮಾತಿಗೆ ಸೋತೆ ನಾನು
ಚಿಂತೆ ದೂರವಾಯಿತು ಇನ್ನೂ
|| ಜೀವ ನೀನು ದೇಹ ನಾನು
ನೀನು ದೂರವಾದರೆ ಇರಲಾರೆನು
ನಿನ್ನ ಮನವ ಬಲ್ಲೆನು
ನಿನ್ನ ಒಲವ ಬಲ್ಲೆನು
ಎಂದಿಗೂ ನಿನ್ನಲ್ಲೇ ಬೆರೆತೆನು
ಜೀವ ನೀನು ದೇಹ ನಾನು
ನೀನು ದೂರವಾದರೆ ಇರಲಾರೆನು..||
Jeeva Neenu Deha Naanu song lyrics from Kannada Movie Modada Mareyalli starring Shivarajkumar, Soumya, Srinath, Lyrics penned by Chi Udayashankar Sung by S P Balasubrahmanyam, Manjula Gururaj, Music Composed by Rajan-Nagendra, film is Directed by M S Rajashekar and film is released on 1991