ಎಂಥ ಚಿನ್ನದಂಥ ಹುಡುಗ ಅಂತಾರೆ
ಆಹ...ಎಂಥ ಚಿನ್ನದಂಥ ಹುಡುಗ ಅಂತಾರೆ
ನನ್ನನೂ ಕಂಡಾಗ ಎಲ್ಲ ನನ್ನ ಕೂಗೋರೇ
ಎಂಥ ಚಿನ್ನದಂಥ ಹುಡುಗ ಅಂತಾರೆ
ಆಹ... ಎಂಥ ಚಿನ್ನದಂಥ ಹುಡುಗ ಅಂತಾರೆ
ನಿನ್ನನೂ ಕಂಡಾಗ ಎಲ್ಲ ನಿನ್ನ ಕೂಗೋರೇ
ಜಂಕನಕರ್ ಜಂಕನಕರ್
ಜಂಕನಕರ್ ಡಿಕೋ ಡಿಕೋ
ರಿಬ್ಬಬ್ಬ ರಿಬ್ಬಬ್ಬ ರಿಬ್ಬಬ್ಬ ರಿಬ್ಬಬ್ಬ
ರಿಬ್ಬಬ್ಬ ರಿಬ್ಬಬ್ಬ ಅಯ್ಯಾ ಅಯ್ಯಾ
ತುಂಟನಾದರೇನು (ಆಆಆ)
ನಾ ಹಾಡಿ ನಲಿದರೇನು
ಆಹ್ಹಾ.. ತುಂಟನಾದರೇನು
ನಾ ಹಾಡಿ ನಲಿದರೇನು
ಕೇಡನ್ನು ಎಂದೂ ಮಾಡೆನು
ಎಲ್ಲರಲಿ ಬೆರೆಯುವೆನು
ಎಲ್ಲರನ್ನೂ ನಗಿಸುವನು
ದೋಷವನು ನಾ ಕಾಣೆನು
ಮನಸು ಬಂದರೇನು
ನಾ ಕನಸು ಕಂಡರೇನ
ದಿನವೆಲ್ಲ ನಾಳೆಯನು
ನನ್ನವರ ನೋಡಿದರೆ
ಸ್ನೇಹದಲ್ಲಿ ಸೇರಿದರೆ
ಬೇಸರವ ನಾ ತುಂಬೆನು
ಆಹಾ ಸರಸ ತರುತ
ಹರುಷ ಕೊಡುವೆನು
|| ಎಂಥ ಚಿನ್ನದಂಥ
ಆಹ...ಎಂಥ ಚಿನ್ನದಂಥ ಹುಡುಗ ಅಂತಾರೆ
ನನ್ನನೂ ಕಂಡಾಗ ಎಲ್ಲ
ನನ್ನ ಕೂಗೋರೇ..ಯಾಹೂ..||
ಬಾನ ಕಡೆಗೆ ಹಾರಿ (ಒಹೋಹೋಹೋ)
ಆ ಮುಗಿಲ ಮೇಲೆ ತೇಲಿ ...
ಬಾನ ಕಡೆಗೆ ಹಾರಿ
ಆ ಮುಗಿಲ ಮೇಲೆ ತೇಲಿ
ದಿನವೆಲ್ಲ ಸಂತಸದಲ್ಲಿ
ಆಟಗಳ ಆಡುತಲಿ
ನೋಟಗಳ ನೋಡುತಲಿ
ಕುಣಿದಾಡೋ ವಯಸ್ಸು ನನ್ನದೂ
ಓಹೋ.. ಓಹೋ... ಓ…..
ಮೈಯ್ಯಲೊಂದು ಮಿಂಚು
ಈ ಕಣ್ಣಲೇನೋ ಸಂಚು
ಜೊತೆಗಾಗಿ ನಾ ಕಾಯುವೇ
ಯೌವ್ವನವು ತುಂಬುತಿರೇ
ಆಸೆಗಳು ಹೊಮ್ಮುತ್ತಿರೇ
ಹಿತವನ್ನು ನಾ ಹುಡುಕುವೇ
ಒಹ್ಹೋ ನೆನಪಿನಲ್ಲೇ ಸುಖವ ಪಡೆವೆನು
|| ಎಂಥ ಚಿನ್ನದಂಥ ಹುಡುಗ ಅಂತಾರೆ
ಆಹಾ.. ಎಂಥ ಚಿನ್ನದಂಥ ಹುಡುಗ ಅಂತಾರೆ
ನಿನ್ನನೂ ಕಂಡಾಗ ಎಲ್ಲ ನಿನ್ನ ಕೂಗೋರೇ
ಲಲಾ ಲಲಾ ಲ್ಲಲ್ಲಲ್ಲ ಲಲಾ ಲಲಾ ಲ್ಲಲ್ಲಲ್ಲ
ಲಲಾ ಲಲಾ ಲ್ಲಲ್ಲಲ್ಲ ಲಲಾ ಲಲಾ ಲ್ಲಲ್ಲಲ್ಲ..||
ಎಂಥ ಚಿನ್ನದಂಥ ಹುಡುಗ ಅಂತಾರೆ
ಆಹ...ಎಂಥ ಚಿನ್ನದಂಥ ಹುಡುಗ ಅಂತಾರೆ
ನನ್ನನೂ ಕಂಡಾಗ ಎಲ್ಲ ನನ್ನ ಕೂಗೋರೇ
ಎಂಥ ಚಿನ್ನದಂಥ ಹುಡುಗ ಅಂತಾರೆ
ಆಹ... ಎಂಥ ಚಿನ್ನದಂಥ ಹುಡುಗ ಅಂತಾರೆ
ನಿನ್ನನೂ ಕಂಡಾಗ ಎಲ್ಲ ನಿನ್ನ ಕೂಗೋರೇ
ಜಂಕನಕರ್ ಜಂಕನಕರ್
ಜಂಕನಕರ್ ಡಿಕೋ ಡಿಕೋ
ರಿಬ್ಬಬ್ಬ ರಿಬ್ಬಬ್ಬ ರಿಬ್ಬಬ್ಬ ರಿಬ್ಬಬ್ಬ
ರಿಬ್ಬಬ್ಬ ರಿಬ್ಬಬ್ಬ ಅಯ್ಯಾ ಅಯ್ಯಾ
ತುಂಟನಾದರೇನು (ಆಆಆ)
ನಾ ಹಾಡಿ ನಲಿದರೇನು
ಆಹ್ಹಾ.. ತುಂಟನಾದರೇನು
ನಾ ಹಾಡಿ ನಲಿದರೇನು
ಕೇಡನ್ನು ಎಂದೂ ಮಾಡೆನು
ಎಲ್ಲರಲಿ ಬೆರೆಯುವೆನು
ಎಲ್ಲರನ್ನೂ ನಗಿಸುವನು
ದೋಷವನು ನಾ ಕಾಣೆನು
ಮನಸು ಬಂದರೇನು
ನಾ ಕನಸು ಕಂಡರೇನ
ದಿನವೆಲ್ಲ ನಾಳೆಯನು
ನನ್ನವರ ನೋಡಿದರೆ
ಸ್ನೇಹದಲ್ಲಿ ಸೇರಿದರೆ
ಬೇಸರವ ನಾ ತುಂಬೆನು
ಆಹಾ ಸರಸ ತರುತ
ಹರುಷ ಕೊಡುವೆನು
|| ಎಂಥ ಚಿನ್ನದಂಥ
ಆಹ...ಎಂಥ ಚಿನ್ನದಂಥ ಹುಡುಗ ಅಂತಾರೆ
ನನ್ನನೂ ಕಂಡಾಗ ಎಲ್ಲ
ನನ್ನ ಕೂಗೋರೇ..ಯಾಹೂ..||
ಬಾನ ಕಡೆಗೆ ಹಾರಿ (ಒಹೋಹೋಹೋ)
ಆ ಮುಗಿಲ ಮೇಲೆ ತೇಲಿ ...
ಬಾನ ಕಡೆಗೆ ಹಾರಿ
ಆ ಮುಗಿಲ ಮೇಲೆ ತೇಲಿ
ದಿನವೆಲ್ಲ ಸಂತಸದಲ್ಲಿ
ಆಟಗಳ ಆಡುತಲಿ
ನೋಟಗಳ ನೋಡುತಲಿ
ಕುಣಿದಾಡೋ ವಯಸ್ಸು ನನ್ನದೂ
ಓಹೋ.. ಓಹೋ... ಓ…..
ಮೈಯ್ಯಲೊಂದು ಮಿಂಚು
ಈ ಕಣ್ಣಲೇನೋ ಸಂಚು
ಜೊತೆಗಾಗಿ ನಾ ಕಾಯುವೇ
ಯೌವ್ವನವು ತುಂಬುತಿರೇ
ಆಸೆಗಳು ಹೊಮ್ಮುತ್ತಿರೇ
ಹಿತವನ್ನು ನಾ ಹುಡುಕುವೇ
ಒಹ್ಹೋ ನೆನಪಿನಲ್ಲೇ ಸುಖವ ಪಡೆವೆನು
|| ಎಂಥ ಚಿನ್ನದಂಥ ಹುಡುಗ ಅಂತಾರೆ
ಆಹಾ.. ಎಂಥ ಚಿನ್ನದಂಥ ಹುಡುಗ ಅಂತಾರೆ
ನಿನ್ನನೂ ಕಂಡಾಗ ಎಲ್ಲ ನಿನ್ನ ಕೂಗೋರೇ
ಲಲಾ ಲಲಾ ಲ್ಲಲ್ಲಲ್ಲ ಲಲಾ ಲಲಾ ಲ್ಲಲ್ಲಲ್ಲ
ಲಲಾ ಲಲಾ ಲ್ಲಲ್ಲಲ್ಲ ಲಲಾ ಲಲಾ ಲ್ಲಲ್ಲಲ್ಲ..||
Entha Chinnadantha Huduga song lyrics from Kannada Movie Modada Mareyalli starring Shivarajkumar, Soumya, Srinath, Lyrics penned by Chi Udayashankar Sung by Shiva Rajkumar, Chorus, Music Composed by Rajan-Nagendra, film is Directed by M S Rajashekar and film is released on 1991