ಹೀಗೆ ನೀ ನಗುತಿರುವಾಗ
ಸೋತೆ ನಾ ನಿನ್ನಲಿ ಈಗ
ಸಾಗುವ ಒಲವಿನ ತೇರಿನಲಿ
ಎದೆ ತುಂಬಾ ಆಸೆಯ ತುಂಬಿ
ಬಳಿ ಬಂದ ಪ್ರೇಮದ ದುಂಬಿ
ಮಧುಮಾಸ ಬಾಳಿನ ದಾರಿಯಲಿ
ಹೀಗೆ ನೀ ನಗುತಿರುವಾಗ
ಸೋತೆ ನಾ ನಿನ್ನಲಿ ಈಗ
ಸಾಗುವ ಒಲವಿನ ತೇರಿನಲಿ
ಎದೆ ತುಂಬಾ ಆಸೆಯ ತುಂಬಿ
ಬಳಿ ಬಂದಾ ಪ್ರೇಮದ ದುಂಬಿ
ಮಧುಮಾಸ ಬಾಳಿನ ದಾರಿಯಲಿ..
ಓಹೋಹೋ….
ಪುಟ್ಟ ಆನಂದದ ಮನೆಯಲಿ
ಮುದ್ದಾದ ಮಗುವಿನ ಚಿಲಿಪಿಲಿ
ನಮ್ಮ ಸಂಸಾರವು ಸುಖದಲಿ
ಎಂದೂ ಉಲ್ಲಾಸದಿ ನಲಿಯಲಿ
ನೀನು ಇದ ನುಡಿವಾಗ
ನಮ್ಮಿ ಕನಸಿನ ರಾಗ... ಆಆಆ
ನೀನು ಇದ ನುಡಿವಾಗ
ನಮ್ಮಿ ಕನಸಿನ ರಾಗ
ರಸಮಯ ಭಾವದಲಿ
ತುಂಬಿ ತಾ ಸಾಗಲಿ
ನನಸಿನಾ ದಾರಿಯಲಿ
ಬಂದು ತಾ ಸೇರಲಿ...ಓಓಓ ..
|| ಹೀಗೆ ನೀನು ನಗುತಿರುವಾಗ
ಸೋತೆ ನಾ ನಿನ್ನಲಿ ಈಗ
ಸಾಗುವ ಒಲವಿನ ತೇರಿನಲಿ
ಎದೆ ತುಂಬಾ ಆಸೆಯ ತುಂಬಿ (ಆ)
ಬಳಿ ಬಂದಾ ಪ್ರೇಮದ ದುಂಬಿ (ಆ)
ಮಧುಮಾಸ ಬಾಳಿನ ದಾರಿಯಲಿ...
ಓಓಓ ಓಓಓ….||
ಲಾಲಾಲಾಲಲಾ ಲಾಲಾಲಾಲಲಾ
ಲಾಲಾಲಾಲಲಾ
ಕೆನ್ನೆ ರಂಗೇರಿದೆ ಸೊಗದಲಿ
ನಲ್ಲೆ ಬಾ ನನ್ನಯ ತೋಳಲಿ
ನಮ್ಮ ಈ ತನುಮನ ಬೆಸೆದಿರೆ
ಎಲ್ಲಾ ನಿನ್ನಲ್ಲಿಗೆ ಕರೆದಿದೆ
ಬಳ್ಳಿ ಆ ಮರವನು
ತಬ್ಬಿ ತನ್ನೊಲವನು
ಬಳ್ಳಿ ಆ ಮರವನು
ತಬ್ಬಿ ತನ್ನೊಲವನು
ನುಡಿಯುತಾ ನೇಹದಲಿ
ಒಂದಾಗಿ ಕರೆದಿದೆ
ಸುಖಮಯ ಜೀವನವು ಇಂದು
ಅವು ನುಡಿದಿದೆ ಓಹೋಹೋ..
|| ಹೀಗೆ ನೀನು ನಗುತಿರುವಾಗ
ಸೋತೆ ನಾ ನಿನ್ನಲಿ ಈಗ
ಸಾಗುವ ಒಲವಿನ ತೇರಿನಲಿ:
ಎದೆ ತುಂಬಾ ಆಸೆಯ ತುಂಬಿ (ಆ)
ಬಳಿ ಬಂದಾ ಪ್ರೇಮದ ದುಂಬಿ (ಆ)
ಮಧುಮಾಸ ಬಾಳಿನ ದಾರಿಯಲಿ...
ಓಓಓ ಓಓಓ ಓಓಓ ಓಓಓ ಓ
ಓಓ ಓಓಓ ಓಓಓ ಓಓಓ
ಆಹ್ಹಾಹ್ಹಾ ಆಹ್ಹಾಹ್ಹಾ
ಆಹ್ಹಾಹ್ಹಾ ಆಹ್ಹಾಹ್ಹಾ….||
ಹೀಗೆ ನೀ ನಗುತಿರುವಾಗ
ಸೋತೆ ನಾ ನಿನ್ನಲಿ ಈಗ
ಸಾಗುವ ಒಲವಿನ ತೇರಿನಲಿ
ಎದೆ ತುಂಬಾ ಆಸೆಯ ತುಂಬಿ
ಬಳಿ ಬಂದ ಪ್ರೇಮದ ದುಂಬಿ
ಮಧುಮಾಸ ಬಾಳಿನ ದಾರಿಯಲಿ
ಹೀಗೆ ನೀ ನಗುತಿರುವಾಗ
ಸೋತೆ ನಾ ನಿನ್ನಲಿ ಈಗ
ಸಾಗುವ ಒಲವಿನ ತೇರಿನಲಿ
ಎದೆ ತುಂಬಾ ಆಸೆಯ ತುಂಬಿ
ಬಳಿ ಬಂದಾ ಪ್ರೇಮದ ದುಂಬಿ
ಮಧುಮಾಸ ಬಾಳಿನ ದಾರಿಯಲಿ..
ಓಹೋಹೋ….
ಪುಟ್ಟ ಆನಂದದ ಮನೆಯಲಿ
ಮುದ್ದಾದ ಮಗುವಿನ ಚಿಲಿಪಿಲಿ
ನಮ್ಮ ಸಂಸಾರವು ಸುಖದಲಿ
ಎಂದೂ ಉಲ್ಲಾಸದಿ ನಲಿಯಲಿ
ನೀನು ಇದ ನುಡಿವಾಗ
ನಮ್ಮಿ ಕನಸಿನ ರಾಗ... ಆಆಆ
ನೀನು ಇದ ನುಡಿವಾಗ
ನಮ್ಮಿ ಕನಸಿನ ರಾಗ
ರಸಮಯ ಭಾವದಲಿ
ತುಂಬಿ ತಾ ಸಾಗಲಿ
ನನಸಿನಾ ದಾರಿಯಲಿ
ಬಂದು ತಾ ಸೇರಲಿ...ಓಓಓ ..
|| ಹೀಗೆ ನೀನು ನಗುತಿರುವಾಗ
ಸೋತೆ ನಾ ನಿನ್ನಲಿ ಈಗ
ಸಾಗುವ ಒಲವಿನ ತೇರಿನಲಿ
ಎದೆ ತುಂಬಾ ಆಸೆಯ ತುಂಬಿ (ಆ)
ಬಳಿ ಬಂದಾ ಪ್ರೇಮದ ದುಂಬಿ (ಆ)
ಮಧುಮಾಸ ಬಾಳಿನ ದಾರಿಯಲಿ...
ಓಓಓ ಓಓಓ….||
ಲಾಲಾಲಾಲಲಾ ಲಾಲಾಲಾಲಲಾ
ಲಾಲಾಲಾಲಲಾ
ಕೆನ್ನೆ ರಂಗೇರಿದೆ ಸೊಗದಲಿ
ನಲ್ಲೆ ಬಾ ನನ್ನಯ ತೋಳಲಿ
ನಮ್ಮ ಈ ತನುಮನ ಬೆಸೆದಿರೆ
ಎಲ್ಲಾ ನಿನ್ನಲ್ಲಿಗೆ ಕರೆದಿದೆ
ಬಳ್ಳಿ ಆ ಮರವನು
ತಬ್ಬಿ ತನ್ನೊಲವನು
ಬಳ್ಳಿ ಆ ಮರವನು
ತಬ್ಬಿ ತನ್ನೊಲವನು
ನುಡಿಯುತಾ ನೇಹದಲಿ
ಒಂದಾಗಿ ಕರೆದಿದೆ
ಸುಖಮಯ ಜೀವನವು ಇಂದು
ಅವು ನುಡಿದಿದೆ ಓಹೋಹೋ..
|| ಹೀಗೆ ನೀನು ನಗುತಿರುವಾಗ
ಸೋತೆ ನಾ ನಿನ್ನಲಿ ಈಗ
ಸಾಗುವ ಒಲವಿನ ತೇರಿನಲಿ:
ಎದೆ ತುಂಬಾ ಆಸೆಯ ತುಂಬಿ (ಆ)
ಬಳಿ ಬಂದಾ ಪ್ರೇಮದ ದುಂಬಿ (ಆ)
ಮಧುಮಾಸ ಬಾಳಿನ ದಾರಿಯಲಿ...
ಓಓಓ ಓಓಓ ಓಓಓ ಓಓಓ ಓ
ಓಓ ಓಓಓ ಓಓಓ ಓಓಓ
ಆಹ್ಹಾಹ್ಹಾ ಆಹ್ಹಾಹ್ಹಾ
ಆಹ್ಹಾಹ್ಹಾ ಆಹ್ಹಾಹ್ಹಾ….||
Heege Nee Naguthiruvaaga song lyrics from Kannada Movie Minchina Ota starring Ananthnag, Shankarnag, Lokanath, Lyrics penned by Su Rudramurthy Shastry Sung by S P Balasubrahmanyam, Vani Jairam, Music Composed by Prabhakar Badri, film is Directed by Shankarnag and film is released on 1980