ಅರಸುತ ಸುಖವನು
ಬಯಸುತ ಜಗವನು
ಕಳೆಯುತ ದಿನವನು
ಕದಿಯುತ ಬದುಕನು
ಕದಿಯುತ ಬದುಕನು
ಕದಿಯುತ ಬದುಕನು
ಪುಟ್ಟ ಆನಂದದ ಮನೆಯಲಿ
ಮುದ್ದಾದ ಮಗುವಿನ ಚಿಲಿಪಿಲಿ
ನಮ್ಮ ಸಂಸಾರವು ಸುಖದಲಿ
ಎಂದೂ ಉಲ್ಲಾಸದಿ ನಲಿಯಲಿ
ನೀನು ಇಡಿ ನುಡಿ ಆಹ್ವಾನ
ಒಮ್ಮೆ ಕನಸಿನ ರಾಗ
ರಸಮಯ ಭಾವದಲಿ
ಇಂಗಿತಾ ಸಾಗಲಿ
ನನಸಿನ ದಾರಿಯಲಿ
ಬಂದು ತಾ ಸೇರಲಿ
ನೀಲಿ ಗಗನವ ಮುಟ್ಟಲು
ತತ್ವಶೀಲದ ಮೆಟ್ಟಲು
ಬೆಳ್ಳಿ ಮಿಂಚಿನ ಹಾರಗಳು
ಚುಕ್ಕಿ ಮೋಡದ ಆಟಗಳು
ಮಲ್ಲಿಗೆ ಕೋಟೆಗಳು
ಉಲಿಯುವ ಹಕ್ಕಿಗಳು
ತನುಮನ ಕಲೆದಿದೆ
ಕಣ್ಣಗಳು ತುಂಬಿರೆ
ಅರಸುತ ಸುಖವನು
ಬಯಸುತ ಜಗವನು
ಕಳೆಯುತ ದಿನವನು
ಕದಿಯುತ ಬದುಕನು
ಕದಿಯುತ ಬದುಕನು
ಕದಿಯುತ ಬದುಕನು
ಪುಟ್ಟ ಆನಂದದ ಮನೆಯಲಿ
ಮುದ್ದಾದ ಮಗುವಿನ ಚಿಲಿಪಿಲಿ
ನಮ್ಮ ಸಂಸಾರವು ಸುಖದಲಿ
ಎಂದೂ ಉಲ್ಲಾಸದಿ ನಲಿಯಲಿ
ನೀನು ಇಡಿ ನುಡಿ ಆಹ್ವಾನ
ಒಮ್ಮೆ ಕನಸಿನ ರಾಗ
ರಸಮಯ ಭಾವದಲಿ
ಇಂಗಿತಾ ಸಾಗಲಿ
ನನಸಿನ ದಾರಿಯಲಿ
ಬಂದು ತಾ ಸೇರಲಿ
ನೀಲಿ ಗಗನವ ಮುಟ್ಟಲು
ತತ್ವಶೀಲದ ಮೆಟ್ಟಲು
ಬೆಳ್ಳಿ ಮಿಂಚಿನ ಹಾರಗಳು
ಚುಕ್ಕಿ ಮೋಡದ ಆಟಗಳು
ಮಲ್ಲಿಗೆ ಕೋಟೆಗಳು
ಉಲಿಯುವ ಹಕ್ಕಿಗಳು
ತನುಮನ ಕಲೆದಿದೆ
ಕಣ್ಣಗಳು ತುಂಬಿರೆ
Arasutha Sukhavanu song lyrics from Kannada Movie Minchina Ota starring Ananthnag, Shankarnag, Lokanath, Lyrics penned by Su Rudramurthy Shastry Sung by Vani Jairam, Music Composed by Prabhakar Badri, film is Directed by Shankarnag and film is released on 1980