Baralide Hosa Ruthu Lyrics

ಬರಲಿದೆ ಹೊಸ ಋತು Lyrics

in Minchina Ota

in ಮಿಂಚಿನ ಓಟ

LYRIC

Song Details Page after Lyrice

ಬರಲಿದೆ ಹೊಸ ಋತು ಹೊಸ ಕ್ಷಣ
ಕರೆದಿದೆ ನಮ್ಮ ನಿಮ್ಮ ಗೆಳೆತನ
ತರಲಿದೆ ಸೊಬಗಿನ ಹೊಸದಿನ

|| ಬರಲಿದೆ ಹೊಸ ಋತು ಹೊಸ ಕ್ಷಣ
ಕರೆದಿದೆ ನಮ್ಮ ನಿಮ್ಮ ಗೆಳೆತನ
ತರಲಿದೆ ಸೊಬಗಿನ ಹೊಸದಿನ…||

ಗೀಯ್ಯಾ ಗೀಯ್ಯಾ ಗೀಯ್ಯಾ
ಗೀಯ್ಯಾ ಗೀಯ್ಯಾ ಗೀಯ್ಯಾ
ಹೇ ಗೀಯ್ಯಾ ಗೀಯ್ಯಾ ಗೀಯ್ಯಾ
ಗೀಯ್ಯಾ ಗೀಯ್ಯಾ ಗೀಯ್ಯಾ

ಬದುಕಲು ಗಾಳಿ ಬೇಕು ಗೀಯ್ಯ
ಕುಡಿಯಲು ನೀರು ಬೇಕು ಗೀಯ್ಯಾ 
ಹಲ್ಲು ತಿಕ್ಕಿ ಬೆಳ್ಳಿ ಗಂಜಿ ಕೂತು
ಕಾಯಿ ಕೈಯ್ಯ ಕಟ್ಟಿ
ಕಾವಲಿ ಮೇಲೆ ರೊಟ್ಟಿ ಗೀಯ್ಯ
ಖಾಲಿ ಹೊಟ್ಟೆ ಕೂಗು ಗೀಯ್ಯ
ಕೂಡಿ ತಿನ್ನೂ ಗೂಟ್ರನ್  ತೇಗು
ಉಸ್ಸು ಪುಸ್ಸು ಕೆಲ್ಸ ಸುತ್ತು 
ಗೊಬ್ರ ಮಣ್ಣು ನೀರು ಗೀಯ್ಯ
ರೋಜಾ ಹೂವು ಅರಳಿಸು ಗೀಯ್ಯ
ಬೆವರು ಕಿತ್ರೆ ಕೂಪನ್ ಗೀಯ್ಯ
ಕೂಪನ್ ಸಿಕ್ರೆ ಷೋಕಿ ಗೀಯ್ಯ
ಕಾಫಿ ಗೀಯ್ಯ ಸೋಪು ಗೀಯ್ಯ
ಬಿಸ್ಕತ್ ಗೀಯ್ಯ ಚಾಕ್ಲೆಟ್ ಗೀಯ್ಯ
ಗೀಯ್ಯ ಗೀಯ್ಯ ಗೀಯ್ಯ ಅರೆರೆರೆರೇ

ನೀಲಿ ಗಗನವ ಮುಟ್ಟಲು
ಸತ್ಯ ಶೀಲದಾ ಮೆಟ್ಟಲು
ನೀಲಿ ಗಗನವ ಮುಟ್ಟಲು
ಸತ್ಯ ಶೀಲದಾ ಮೆಟ್ಟಲು
ಬೆಳ್ಳಿ ಮಿಂಚಿನ ಹಾರಗಳು
ಚುಕ್ಕಿ ಮೋಡದ ಆಟಗಳು
ಮಲ್ಲಿಗೆ ಕೋಟೆಗಳು ಉಳಿಯುವ ಹಕ್ಕಿಗಳು
ಮಲ್ಲಿಗೆ ಕೋಟೆಗಳು ಉಳಿಯುವ ಹಕ್ಕಿಗಳು
ತನುಮನ ತಣಿದಿದೆ ಕಂಗಳು ತುಂಬಿದೆ
ತನುಮನ ತಣಿದಿದೆ ಕಂಗಳು ತುಂಬಿದೆ

|| ಬರಲಿದೆ ಹೊಸ ಋತು ಹೊಸ ಕ್ಷಣಾ
ಕರೆದಿದೆ ನಮ್ಮ ನಿಮ್ಮ ಗೆಳೆತನ
ತರಲಿದೆ ಸೊಬಗಿನ ಹೊಸದಿನ….||

 

ಬರಲಿದೆ ಹೊಸ ಋತು ಹೊಸ ಕ್ಷಣ
ಕರೆದಿದೆ ನಮ್ಮ ನಿಮ್ಮ ಗೆಳೆತನ
ತರಲಿದೆ ಸೊಬಗಿನ ಹೊಸದಿನ

|| ಬರಲಿದೆ ಹೊಸ ಋತು ಹೊಸ ಕ್ಷಣ
ಕರೆದಿದೆ ನಮ್ಮ ನಿಮ್ಮ ಗೆಳೆತನ
ತರಲಿದೆ ಸೊಬಗಿನ ಹೊಸದಿನ…||

ಗೀಯ್ಯಾ ಗೀಯ್ಯಾ ಗೀಯ್ಯಾ
ಗೀಯ್ಯಾ ಗೀಯ್ಯಾ ಗೀಯ್ಯಾ
ಹೇ ಗೀಯ್ಯಾ ಗೀಯ್ಯಾ ಗೀಯ್ಯಾ
ಗೀಯ್ಯಾ ಗೀಯ್ಯಾ ಗೀಯ್ಯಾ

ಬದುಕಲು ಗಾಳಿ ಬೇಕು ಗೀಯ್ಯ
ಕುಡಿಯಲು ನೀರು ಬೇಕು ಗೀಯ್ಯಾ 
ಹಲ್ಲು ತಿಕ್ಕಿ ಬೆಳ್ಳಿ ಗಂಜಿ ಕೂತು
ಕಾಯಿ ಕೈಯ್ಯ ಕಟ್ಟಿ
ಕಾವಲಿ ಮೇಲೆ ರೊಟ್ಟಿ ಗೀಯ್ಯ
ಖಾಲಿ ಹೊಟ್ಟೆ ಕೂಗು ಗೀಯ್ಯ
ಕೂಡಿ ತಿನ್ನೂ ಗೂಟ್ರನ್  ತೇಗು
ಉಸ್ಸು ಪುಸ್ಸು ಕೆಲ್ಸ ಸುತ್ತು 
ಗೊಬ್ರ ಮಣ್ಣು ನೀರು ಗೀಯ್ಯ
ರೋಜಾ ಹೂವು ಅರಳಿಸು ಗೀಯ್ಯ
ಬೆವರು ಕಿತ್ರೆ ಕೂಪನ್ ಗೀಯ್ಯ
ಕೂಪನ್ ಸಿಕ್ರೆ ಷೋಕಿ ಗೀಯ್ಯ
ಕಾಫಿ ಗೀಯ್ಯ ಸೋಪು ಗೀಯ್ಯ
ಬಿಸ್ಕತ್ ಗೀಯ್ಯ ಚಾಕ್ಲೆಟ್ ಗೀಯ್ಯ
ಗೀಯ್ಯ ಗೀಯ್ಯ ಗೀಯ್ಯ ಅರೆರೆರೆರೇ

ನೀಲಿ ಗಗನವ ಮುಟ್ಟಲು
ಸತ್ಯ ಶೀಲದಾ ಮೆಟ್ಟಲು
ನೀಲಿ ಗಗನವ ಮುಟ್ಟಲು
ಸತ್ಯ ಶೀಲದಾ ಮೆಟ್ಟಲು
ಬೆಳ್ಳಿ ಮಿಂಚಿನ ಹಾರಗಳು
ಚುಕ್ಕಿ ಮೋಡದ ಆಟಗಳು
ಮಲ್ಲಿಗೆ ಕೋಟೆಗಳು ಉಳಿಯುವ ಹಕ್ಕಿಗಳು
ಮಲ್ಲಿಗೆ ಕೋಟೆಗಳು ಉಳಿಯುವ ಹಕ್ಕಿಗಳು
ತನುಮನ ತಣಿದಿದೆ ಕಂಗಳು ತುಂಬಿದೆ
ತನುಮನ ತಣಿದಿದೆ ಕಂಗಳು ತುಂಬಿದೆ

|| ಬರಲಿದೆ ಹೊಸ ಋತು ಹೊಸ ಕ್ಷಣಾ
ಕರೆದಿದೆ ನಮ್ಮ ನಿಮ್ಮ ಗೆಳೆತನ
ತರಲಿದೆ ಸೊಬಗಿನ ಹೊಸದಿನ….||

 

Baralide Hosa Ruthu song lyrics from Kannada Movie Minchina Ota starring Ananthnag, Shankarnag, Lokanath, Lyrics penned by T N Narasimhan Sung by S P Balasubrahmanyam, Music Composed by Prabhakar Badri, film is Directed by Shankarnag and film is released on 1980
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ