Belli Moda Hatthuttha Lyrics

ಬೆಳ್ಳಿ ಮೋಡ ಹತ್ತುತ್ತಾ Lyrics

in Minchina Ota

in ಮಿಂಚಿನ ಓಟ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಬೆಳ್ಳಿ ಮೋಡ ಹತ್ತುತ್ತಾ
ಬಡತನ ಸುಡುತ್ತಾ
ಉಉಉಉಉಉಉ
ಕೋಲ್ಮಿಂಚು ನುಂಗುತ್ತಾ
ಬೀಸೋ ಅಲೆ ಈಜುತ್ತಾ
ಉಉಉಉಉಉಉ
ಸುಳಿಗಾಳಿ ಬೀಸುತ್ತಾ
ಚಳಿರಾತ್ರಿ ಕಳೆಯುತ್ತಾ
ಉಉಉಉಉಉಉ
ಕಾಡುಗಳ ದಾಟುತ್ತಾ
ಮೈಲಿಗಲ್ಲು ಹಾಯುತ್ತಾ
ಉಉಉಉಉಉಉ
ಅರಸುತಾ ಸುಖವನು
ಬಯಸುತಾ ಜಗವನು
ಕಳೆಯುತಾ ದಿನವನು
ಕದಿಯುತ ಬದುಕನು

|| ಬೆಳ್ಳಿ ಮೋಡ ಹತ್ತುತ್ತಾ
ಬಡತನ ಸುಡುತ್ತಾ
ಉಉಉಉಉಉಉ
ಕೋಲ್ಮಿಂಚು ನುಂಗುತ್ತಾ
ಬೀಸೋ ಅಲೆ ಈಜುತ್ತಾ
ಉಉಉಉಉಉಉ….||
 
ಬೆಟ್ಟದ ತುದಿಯಲಿ ಹುಟ್ಟಿದ
ವೃಕ್ಷಕೆ ನೀರೆರೆದವ ನೀನೇ
ಬಡವನ ತೊಡೆಯನು ಮುರಿಯುವ
ಹಕ್ಕನು ಇತ್ತವನು ನೀನೇ
ಅರಸರ ಅರಮನೆ ಬಡವರ ಕಿರುಮನೆ
ಸೃಷ್ಟಿಸಿದವ ನೀನೇ
ದುಷ್ಟರ ಜಗದಲಿ ಇಷ್ಟರ
ಸಾವನು ನೋಡುವನು ನೀನೇ ...
ಓಓಓಓಓ..ಮಹದೇಶ್ವರ ಪರಮೇಶ್ವರ
ಸಿದ್ದೇಶ್ವರ ನಂದೀಶ್ವರ…

ಪಪಪ ಪಪಪ ಪಪಪ ಪಪಪ
ಪಪಪ ಪಪಪ ಪಪಪ ಪಪಪ
 
ಕಿಲಾಡಿ ಕಿಟ್ಟ  ಹೇಹೇಹೇ ..
ಲಾಲಿಯ ಪಟ್ಟ ಅಹ್ಹಹ್ಹಾ..
ಹೇಳುವೆ ಗುಟ್ಟಾ ಅಹ್ಹಹ್ಹಾ 
ಹಿಡಿತಾಳೆ ಜುಟ್ಟಾ
ಹೇ.. ಹಂಚಿದರುಂಟು ಹ್ಹಹ್ಹಹ್ಹಾ..
ಹೇ.. ನಮ್ಮ ನಿಮ್ಮ ನಂಟು
ಬಟ್ಟೆಗೆ ಗಂಟು ಈ ಬಡವನಿಗುಂಟು
ಪಾಲಿಗೆ ಬಂದದ್ದು ಪಂಚಾಮೃತ
ಆ ಒಡೆಯನ ಕೃಪೆಯನು ಸ್ಮರಿಸುತಾ
ಒಡೆಯನ ಕೃಪೆಯನು ಸ್ಮರಿಸುತಾ 
ಪಾಲಿಗೆ ಬಂದದ್ದು ಪಂಚಾಮೃತ

ಪಪಪ ಪಪಪ ಪಪಪ ಪಪಪ
ಪಪಪ ಪಪಪ ಪಪಪ ಪಪಪ
 
|| ಬೆಳ್ಳಿ ಮೋಡ ಹತ್ತುತ್ತಾ
ಬಡತನ ಸುಡುತ್ತಾ
ಉಉಉಉಉಉಉ
ಕೋಲ್ಮಿಂಚು ನುಂಗುತ್ತಾ
ಬೀಸೋ ಅಲೆ ಈಜುತ್ತಾ
ಉಉಉಉಉಉಉ ಹಹ್ಹ
ಸುಳಿಗಾಳಿ ಬೀಸುತ್ತಾ
ಚಳಿರಾತ್ರಿ ಕಳೆಯು
ಉಉಉಉಉಉಉ
ಕಾಡುಗಳ ದಾಟುತ್ತಾ
ಮೈಲಿಗಲ್ಲು ಹಾಯುತ್ತಾ
ಉಉಉಉಉಉಉ
ಅರಸುತಾ ಸುಖವನು
ಬಯಸುತಾ ಜಗವನು
ಕಳೆಯುತಾ ದಿನವನು
ಕದಿಯುತ ಬದುಕನು
ಕದಿಯುತ ಬದುಕನು
ಕದಿಯುತ ಬದುಕನು….||
 

ಬೆಳ್ಳಿ ಮೋಡ ಹತ್ತುತ್ತಾ
ಬಡತನ ಸುಡುತ್ತಾ
ಉಉಉಉಉಉಉ
ಕೋಲ್ಮಿಂಚು ನುಂಗುತ್ತಾ
ಬೀಸೋ ಅಲೆ ಈಜುತ್ತಾ
ಉಉಉಉಉಉಉ
ಸುಳಿಗಾಳಿ ಬೀಸುತ್ತಾ
ಚಳಿರಾತ್ರಿ ಕಳೆಯುತ್ತಾ
ಉಉಉಉಉಉಉ
ಕಾಡುಗಳ ದಾಟುತ್ತಾ
ಮೈಲಿಗಲ್ಲು ಹಾಯುತ್ತಾ
ಉಉಉಉಉಉಉ
ಅರಸುತಾ ಸುಖವನು
ಬಯಸುತಾ ಜಗವನು
ಕಳೆಯುತಾ ದಿನವನು
ಕದಿಯುತ ಬದುಕನು

|| ಬೆಳ್ಳಿ ಮೋಡ ಹತ್ತುತ್ತಾ
ಬಡತನ ಸುಡುತ್ತಾ
ಉಉಉಉಉಉಉ
ಕೋಲ್ಮಿಂಚು ನುಂಗುತ್ತಾ
ಬೀಸೋ ಅಲೆ ಈಜುತ್ತಾ
ಉಉಉಉಉಉಉ….||
 
ಬೆಟ್ಟದ ತುದಿಯಲಿ ಹುಟ್ಟಿದ
ವೃಕ್ಷಕೆ ನೀರೆರೆದವ ನೀನೇ
ಬಡವನ ತೊಡೆಯನು ಮುರಿಯುವ
ಹಕ್ಕನು ಇತ್ತವನು ನೀನೇ
ಅರಸರ ಅರಮನೆ ಬಡವರ ಕಿರುಮನೆ
ಸೃಷ್ಟಿಸಿದವ ನೀನೇ
ದುಷ್ಟರ ಜಗದಲಿ ಇಷ್ಟರ
ಸಾವನು ನೋಡುವನು ನೀನೇ ...
ಓಓಓಓಓ..ಮಹದೇಶ್ವರ ಪರಮೇಶ್ವರ
ಸಿದ್ದೇಶ್ವರ ನಂದೀಶ್ವರ…

ಪಪಪ ಪಪಪ ಪಪಪ ಪಪಪ
ಪಪಪ ಪಪಪ ಪಪಪ ಪಪಪ
 
ಕಿಲಾಡಿ ಕಿಟ್ಟ  ಹೇಹೇಹೇ ..
ಲಾಲಿಯ ಪಟ್ಟ ಅಹ್ಹಹ್ಹಾ..
ಹೇಳುವೆ ಗುಟ್ಟಾ ಅಹ್ಹಹ್ಹಾ 
ಹಿಡಿತಾಳೆ ಜುಟ್ಟಾ
ಹೇ.. ಹಂಚಿದರುಂಟು ಹ್ಹಹ್ಹಹ್ಹಾ..
ಹೇ.. ನಮ್ಮ ನಿಮ್ಮ ನಂಟು
ಬಟ್ಟೆಗೆ ಗಂಟು ಈ ಬಡವನಿಗುಂಟು
ಪಾಲಿಗೆ ಬಂದದ್ದು ಪಂಚಾಮೃತ
ಆ ಒಡೆಯನ ಕೃಪೆಯನು ಸ್ಮರಿಸುತಾ
ಒಡೆಯನ ಕೃಪೆಯನು ಸ್ಮರಿಸುತಾ 
ಪಾಲಿಗೆ ಬಂದದ್ದು ಪಂಚಾಮೃತ

ಪಪಪ ಪಪಪ ಪಪಪ ಪಪಪ
ಪಪಪ ಪಪಪ ಪಪಪ ಪಪಪ
 
|| ಬೆಳ್ಳಿ ಮೋಡ ಹತ್ತುತ್ತಾ
ಬಡತನ ಸುಡುತ್ತಾ
ಉಉಉಉಉಉಉ
ಕೋಲ್ಮಿಂಚು ನುಂಗುತ್ತಾ
ಬೀಸೋ ಅಲೆ ಈಜುತ್ತಾ
ಉಉಉಉಉಉಉ ಹಹ್ಹ
ಸುಳಿಗಾಳಿ ಬೀಸುತ್ತಾ
ಚಳಿರಾತ್ರಿ ಕಳೆಯು
ಉಉಉಉಉಉಉ
ಕಾಡುಗಳ ದಾಟುತ್ತಾ
ಮೈಲಿಗಲ್ಲು ಹಾಯುತ್ತಾ
ಉಉಉಉಉಉಉ
ಅರಸುತಾ ಸುಖವನು
ಬಯಸುತಾ ಜಗವನು
ಕಳೆಯುತಾ ದಿನವನು
ಕದಿಯುತ ಬದುಕನು
ಕದಿಯುತ ಬದುಕನು
ಕದಿಯುತ ಬದುಕನು….||
 

Belli Moda Hatthuttha song lyrics from Kannada Movie Minchina Ota starring Ananthnag, Shankarnag, Lokanath, Lyrics penned by T N Narasimhan Sung by Ananth Nag, Shankar Nag, D Prabhakar Rao, Music Composed by Prabhakar Badri, film is Directed by Shankarnag and film is released on 1980
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ